alex Certify ನಾಲ್ಕೇ ಚಿತ್ರಗಳಲ್ಲಿ 2020ರ ಮೂಡ್‌ ಸಾರಿ ಹೇಳುತ್ತಿದೆ ದೆಹಲಿ ಮೆಟ್ರೋ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಲ್ಕೇ ಚಿತ್ರಗಳಲ್ಲಿ 2020ರ ಮೂಡ್‌ ಸಾರಿ ಹೇಳುತ್ತಿದೆ ದೆಹಲಿ ಮೆಟ್ರೋ…!

2020 ಇನ್ನೇನು ಅಂತ್ಯವಾಗುತ್ತಿದೆ ಎನ್ನುವ ವೇಳೆ ದೆಹಲಿ ಮೆಟ್ರೋ ಈ ವರ್ಷದ ಅಷ್ಟೂ ಮೂಡ್ ಹೇಗಿತ್ತು ಎಂದು ಸಾರಿ ಹೇಳುವ ನಾಲ್ಕು ಚಿತ್ರಗಳನ್ನು ಶೇರ್‌ ಮಾಡಿಕೊಂಡಿದೆ.

ಮೊದಲ ಚಿತ್ರವನ್ನು ಕನಾಟ್‌ ಪ್ಲೇಸ್ ಮೆಟ್ರೋ ನಿಲ್ದಾಣದಲ್ಲಿ ಸೆರೆ ಹಿಡಿಯಲಾಗಿದೆ. ಈ ಚಿತ್ರದಲ್ಲಿ ನಿಲ್ದಾಣದ ತುಂಬಾ ಜನರ ಕಿಕ್ಕಿರಿದು ಸೇರಿದ್ದು, ಕೊರೋನಾ ವೈರಸ್‌ ಕಾಟ ಶರುವಾಗುವ ಮುಂಚಿನ ಚಿತ್ರಣವನ್ನು ತೋರಲಾಗಿದೆ.

ಎರಡನೇ ಹಾಗೂ ಮೂರನೇ ಚಿತ್ರಗಳಲ್ಲಿ ಖಾಲಿ ನಿಲ್ದಾಣಗಳನ್ನು ನೋಡಬಹುದಾಗಿದ್ದು, ಕೋವಿಡ್-19 ಸೋಂಕಿನ ಹಾವಳಿ ಆರಂಭವಾದ ಬಳಿಕ ಸೆರೆ ಹಿಡಿಯಲಾಗಿದೆ.

ನಾಲ್ಕನೇ ಚಿತ್ರದಲ್ಲಿ ಕೋವಿಡ್-19 ಸೋಂಕಿನ ನಡುವೆಯೇ ಮೆಟ್ರೋ ಸೇವೆಯನ್ನು ಪುನಾರಂಭ ಮಾಡಿದ ಬಳಿಕ ಸೆರೆ ಹಿಡಿಯಲಾಗಿದ್ದು, ಮಾಸ್ಕ್ ಧರಿಸಿಕೊಂಡು ಬಂದಿರುವ ಚಿತ್ರಗಳನ್ನು ನೋಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...