alex Certify COVID-19 | Kannada Dunia | Kannada News | Karnataka News | India News - Part 12
ಕನ್ನಡ ದುನಿಯಾ
    Dailyhunt JioNews

Kannada Duniya

ಜನವರಿ 2022ರವರೆಗೆ ʼವರ್ಕ್‌ ಫ್ರಮ್‌ ಹೋಮ್‌ʼ ಮುಂದುವರಿಸಿದೆ ಈ ಕಂಪನಿ

ಕೋವಿಡ್ ಸೋಂಕಿನ ಡೆಲ್ಟಾ ಅವತರಣಿಕೆ ಎಲ್ಲೆಡೆ ಭೀತಿ ಮೂಡಿಸುತ್ತಿರುವ ಕಾರಣ ಸಾಮಾಜಿಕ ಜಾಲತಾಣ ದಿಗ್ಗಜ ಫೇಸ್ಬುಕ್ ಅಮೆರಿಕದಲ್ಲಿರುವ ತನ್ನ ಕಚೇರಿಗಳ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶವನ್ನು ಜನವರಿ Read more…

ಸಹ ನಟಿಗೆ ಮಾಸ್ಕ್ ತೆಗೆಯಲು ಸಹಾಯ ಮಾಡಿ ವೈರಲ್ ಆದ ಆಮೀರ್‌ ಖಾನ್

ಈ ಬಾಲಿವುಡ್ ಮಂದಿ ಸೀನಿದ್ದು, ಕೆಮ್ಮಿದ್ದೆಲ್ಲಾ ಸುದ್ದಿಯಾದರೂ ಅದನ್ನು ನೋಡಲು ಕೆಲವರಿಗೆ ಸ್ವಲ್ಪವೂ ಬೋರೆನಿಸುವುದಿಲ್ಲ. ಇಂಥದ್ದೇ ನಿದರ್ಶನವೊಂದರಲ್ಲಿ ಬಾಲಿವುಡ್‌ ನಟ ಅಮೀರ್‌ ಖಾನ್ ನಟಿ ಕಯಾರಾ ಅಡ್ವಾಣಿರ ಮಾಸ್ಕ್‌ Read more…

’ಮರಣ ಪ್ರಮಾಣ ಪತ್ರಗಳ ಮೇಲೂ ಪಿಎಂ ಫೋಟೋ ಹಾಕಿಸಿ’: ಮೋದಿ ವಿರುದ್ಧ ದೀದಿ ಗರಂ

ಕೋವಿಡ್ ಲಸಿಕೆ ಪ್ರಮಾಣ ಪತ್ರಗಳ ಮೇಲೆ ಪ್ರಧಾನ ಮಂತ್ರಿಗಳ ಚಿತ್ರ ಹಾಕಬೇಕೆಂಬ ವಿಚಾರವಾಗಿ ತೀವ್ರ ವಿರೋಧ ವ್ಯಕ್ತಪಡಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮರಣ ಪ್ರಮಾಣ ಪತ್ರಗಳ Read more…

ಲಸಿಕೆ ಪ್ರಮಾಣ ಪತ್ರ ತೋರಿ ತೋರಿ ರೋಸತ್ತ ಕಮೆಡಿಯನ್‌ ಕೊನೆಗೆ ಮಾಡಿದ್ದು ಈ ಕೆಲಸ

ಎಲ್ಲೇ ಹೋದರೂ ಕೋವಿಡ್ ಲಸಿಕೆ ಪಡೆದ ಪ್ರಮಾಣ ಪತ್ರ ತೋರಿಸಿ ತೋರಿಸಿ ರೋಸಿ ಹೋಗಿರುವ ಕಾಮೆಡಿಯನ್ ಅತುಲ್ ಖತ್ರಿ ಈ ಪ್ರಮಾಣಪತ್ರವನ್ನು ತಮ್ಮ ಟೀ-ಶರ್ಟ್ ಮೇಲೆ ಅಚ್ಚು ಹಾಕಿಸಿಕೊಂಡಿದ್ದಾರೆ. Read more…

2 ಶಾಲೆಗಳ 20 ವಿದ್ಯಾರ್ಥಿಗಳಿಗೆ ಕೋವಿಡ್, ಮೂರನೇ ಅಲೆಯ ಭೀತಿ, ಎಲ್ಲೆಡೆ ಆತಂಕ

ಕೋವಿಡ್ ಮೂರನೇ ಅಲೆಯ ಭೀತಿ ಎದುರಿಸುತ್ತಿರುವ ಪಂಜಾಬ್‌ ಶಾಲೆಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಲೂಧಿಯಾನಾದ ಎರಡು ಶಾಲೆಗಳಲ್ಲಿ ಹೊಸದಾಗಿ 20 ಕೋವಿಡ್ ಪ್ರಕರಣಗಳು ದಾಖಲಾದ ಬಳಿಕ ಎಲ್ಲೆಡೆ ಕಟ್ಟೆಚ್ಚರ Read more…

ಬುರ್ಜ್ ಖಲೀಫಾ ಕಟ್ಟಡದ ತುತ್ತತುದಿಯಲ್ಲಿ ಜಾಹೀರಾತು ಶೂಟ್

ಜಗತ್ತಿನ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಮೇಲೆ ಮಹಿಳೆಯೊಬ್ಬರನ್ನು ನಿಲ್ಲಿಸಿ ಜಾಹೀರಾತೊಂದನ್ನು ಶೂಟ್ ಮಾಡಿರುವ ದುಬೈ ಮೂಲದ ಎಮಿರೇಟ್ಸ್‌ ಏರ್‌ಲೈನ್ಸ್‌ ನೆಟ್ಟಿಗರ ಹುಬ್ಬೇರಿಸಿದೆ. ಬ್ರಿಟನ್ ಹಾಗೂ ಯುಎಇ Read more…

ʼಕೋವಿಡ್‌ʼ ಎರಡೂ ಲಸಿಕೆ ಪಡೆದವರಿಗೆ ಮಾತ್ರ ಉಪನಗರ ರೈಲುಗಳಲ್ಲಿ ಸಂಚರಿಸಲು ಅವಕಾಶ

ಮುಂಬಯಿಯ ಜೀವನಾಡಿಯಾದ ಉಪನಗರ ರೈಲ್ವೇ ಸೇವೆಗಳು ಆಗಸ್ಟ್ 15ರಿಂದ ಮರು ಆರಂಭಗೊಳ್ಳಲಿದ್ದು, ಕೋವಿಡ್ ಲಸಿಕೆಯ ಎರಡೂ ಡೋಸ್ ಪಡೆದವರು ಮಾತ್ರವೇ ಪ್ರಯಾಣಿಸಲು ಅವಕಾಶ ನೀಡಲಾಗಿದೆ. “ಸದ್ಯದ ಮಟ್ಟಿಗೆ ಮುಂಬಯಿಯಲ್ಲಿ Read more…

ಆಮ್ಲಜನಕದ ಕೊರತೆಯಿಂದ ಯಾವುದೇ ಸಾವು ಸಂಭವಿಸಿಲ್ಲವೆಂದ 13 ರಾಜ್ಯಗಳು

ಕೋವಿಡ್ ಸೋಂಕು ತಗುಲಿ, ಆಮ್ಲಜನಕದ ಕೊರತೆಯಿಂದ ದೇಶದಲ್ಲಿ ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿಯಲು ಮುಂದಾಗಿರುವ ಕೇಂದ್ರದ ಆರೋಗ್ಯ ಮಂತ್ರಾಲಯ ಕಳುಹಿಸಿದ್ದ ಪತ್ರಗಳಿಗೆ 14 ರಾಜ್ಯಗಳಿಂದ ಪ್ರತಿಕ್ರಿಯೆ ಬಂದಿದೆ. Read more…

GOOD NEWS: ವಾರದಲ್ಲಿ ಬರಲಿದೆ ʼಜ಼ೈಡಸ್‌ʼನ ಕೋವಿಡ್ ಲಸಿಕೆ

ಜ಼ೈಡಸ್‌ನ ಕ್ಯಾಡಿಲ್ಲಾ ಸೂಜಿ-ರಹಿತ ಕೋವಿಡ್ ಲಸಿಕೆಗೆ ತುರ್ತು ಬಳಕೆ ಅನುಮತಿ (ಇಯುಎ) ಕೊಡಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ.  ಈ ಮೂಲಕ ಜ಼ೈಡಸ್‌ನ ಜ಼ೈಕೋವ್‌-ಡಿ ಲಸಿಕೆಯು ಭಾರತದಲ್ಲಿ Read more…

ಕೋವಿಶೀಲ್ಡ್‌ – ಕೋವ್ಯಾಕ್ಸಿನ್‌ ಮಿಶ್ರಣದಿಂದ ರೋಗ ನಿರೋಧಕ ಶಕ್ತಿ ವರ್ಧನೆ: ಐಸಿಎಂಆರ್‌ ಅಧ್ಯಯನದಲ್ಲಿ ಬಹಿರಂಗ

ಕೋವಿಡ್ ಲಸಿಕೆ ವಿಚಾರದಲ್ಲಿ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್‌ಗಳ ನಡುವೆ ಯಾವುದು ಉತ್ತಮ ಎಂಬ ಬಗ್ಗೆ ದೇಶವಾಸಿಗಳಲ್ಲಿ ಭಾರೀ ಚರ್ಚೆ ನಡೆಯುತ್ತಲೇ ಇದೆ. ಇದಕ್ಕೊಂದು ’ಮಿಶ್ರ’ ಪರಿಹಾರ ಕೊಟ್ಟಿರುವ ಐಸಿಎಂಆರ್‌‌, Read more…

ವಿಡಿಯೋ: ಮಾಸ್ಕ್‌ ಇಲ್ಲದೇ ಹುಟ್ಟುಹಬ್ಬ ಆಚರಿಸಿದ ಎಸ್‌ಪಿ ಶಾಸಕನ ವಿರುದ್ಧ ಕೇಸ್

ಸದಾ ವಿವಾದಗಳಿಂದಲೇ ಸದ್ದು ಮಾಡುವ ಸಮಾಜವಾದಿ ಪಾರ್ಟಿ ಶಾಸಕ ಅಬು ಅಜ್ಮಿ ತಮ್ಮ ಹುಟ್ಟು ಹಬ್ಬದ ಆಚರಣೆ ಸಂದರ್ಭದಲ್ಲಿ ಕೋವಿಡ್ ನಿಯಂತ್ರಣ ಸಂಬಂಧದ ನಿರ್ಬಂಧಗಳ ಉಲ್ಲಂಘನೆ ಮಾಡಿ ಸುದ್ದಿಯಲ್ಲಿದ್ದಾರೆ. Read more…

ಮಾಸ್ಕ್‌ ಕುರಿತು ಜಾಗೃತಿ ಮೂಡಿಸಲು ಬಂದ ಗಣಪ

ಕಳೆದ ಒಂದೂವರೆ ವರ್ಷದಿಂದ ಮನುಕುಲದ ದಿನನಿತ್ಯದ ಬದುಕಿನ ಆಯಾಮವನ್ನೇ ಬದಲಿಸಿರುವ ಕೋವಿಡ್-19 ಸೋಂಕಿನ ವಿರುದ್ಧ ರಕ್ಷಣೆಗೆ ಇರುವ ಏಕೈಕ ಮಾರ್ಗವೆಂದರೆ ಲಸಿಕೆ ಹಾಕಿಸಿಕೊಳ್ಳುವುದು. ಗುಜರಾತ್‌ನ ವಡೋದರಾದ ಕಲಾವಿದರೊಬ್ಬರು ಕೋವಿಡ್ Read more…

ಕೋವಿಡ್‌ ನಿರ್ಬಂಧ ಉಲ್ಲಂಘಿಸಿದವರಿಂದ ಭಾರೀ ದಂಡ ವಸೂಲಿ

ಕೋವಿಡ್ ಸೋಂಕಿನ ನಿಯಂತ್ರಣಕ್ಕೆಂದು ಹೇರಲಾಗಿದ್ದ ನಿರ್ಬಂಧಗಳ ಉಲ್ಲಂಘನೆ ಮಾಡಿದ ಕಾರಣಕ್ಕೆ ಜುಲೈ ತಿಂಗಳಲ್ಲಿ ಸಾರ್ವಜನಿಕರಿಂದ ದೆಹಲಿ ಪೊಲೀಸರು ಸಂಗ್ರಹಿಸಿದ ದಂಡದ ಮೊತ್ತವು 36.2 ಕೋಟಿ ರೂಪಾಯಿಗಳಾಗಿವೆ. ಜೂನ್ ತಿಂಗಳಲ್ಲಿ Read more…

ʼವಾಟ್ಸಾಪ್‌ʼನಲ್ಲಿ ಕೋವಿಡ್ ಪ್ರಮಾಣಪತ್ರ ಪಡೆಯಲು ಹೀಗೆ ಮಾಡಿ

ಇದೀಗ ವಾಟ್ಸಾಪ್‌ನಲ್ಲೂ ಸಹ ಕೋವಿಡ್ ಲಸಿಕೆ ಪಡೆದ ಪ್ರಮಾಣ ಪತ್ರ ಪಡೆಯಬಹುದಾಗಿದೆ. ಕೆಳಕಂಡ ಸ್ಟೆಪ್‌ಗಳ ಮೂಲಕ ನೀವೂ ಸಹ ಕೋವಿಡ್ ಲಸಿಕೆ ಪ್ರಮಾಣ ಪತ್ರ ಪಡೆಯಬಹುದು: * +91 Read more…

ಮಂಗಳೂರಿನಲ್ಲಿ ಕೋವಿಡ್‌ನ ಎಟಾ ಅವತಾರ ಪತ್ತೆ

ಕೋವಿಡ್-19 ವೈರಾಣುವಿನ ಎಟಾ (ಬಿ.1.525) ಅವತರಣಿಕೆಯು ಮಂಗಳೂರಿನ ವ್ಯಕ್ತಿಯೊಬ್ಬರಲ್ಲಿ ಕಂಡುಬಂದಿದೆ. ದುಬೈನಿಂದ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರ ಆರ್‌ಟಿ ಪಿಸಿಆರ್‌ ಸ್ಯಾಂಪಲ್‌ನಲ್ಲಿ ಅವರಿಗೆ ಎಟಾ ವೈರಾಣುವಿದ್ದ ವಿಷಯ ತಿಳಿದುಬಂದಿದೆ ಎಂದು ಜಿಲ್ಲಾ Read more…

ಕೋವಿಡ್‌ ಲಸಿಕೆ ನೀಡುವಿಕೆಯಲ್ಲಿ ಭಾರತದ ಮಹತ್ವದ ಸಾಧನೆ

ದೇಶದಲ್ಲಿ ಕೋವಿಡ್ ಲಸಿಕೆ ಕಾರ್ಯಕ್ರಮ ಜೋರಾಗಿ ಸಾಗುತ್ತಿದ್ದು, ಇದೀಗ ತಾನೇ 50 ಕೋಟಿ ಗಡಿ ದಾಟಿದೆ. ಇಲ್ಲಿವರೆಗೂ 50,03,48,866 ದೇಶವಾಸಿಗಳಿಗೆ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ Read more…

ಸಿಂಗಲ್‌ ಡೋಸ್ ಕೋವಿಡ್ ಲಸಿಕೆ ತುರ್ತು ಬಳಕೆಗೆ ಅನುಮತಿ ಕೋರಿದ ಜಾನ್ಸನ್ & ಜಾನ್ಸನ್

ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಬೇಡಿಕೆ ಜೋರಾಗಿರುವ ಕಾರಣ ಫಾರ್ಮ ಕಂಪನಿಗಳು ಲಸಿಕೆ ಪೂರೈಸಲು ಪೈಪೋಟಿಗೆ ಬಂದಂತಿದೆ. ಇದೀಗ ಸಿಂಗಲ್-ಬಳಕೆಯ ಕೋವಿಡ್ ಲಸಿಕೆಯನ್ನು ತುರ್ತು ಬಳಕೆಗೆ Read more…

ಕೋವಿಡ್ 3ನೇ ಅಲೆ ಎದುರಿಸಲು ಎಷ್ಟರಮಟ್ಟಿಗೆ ಸಜ್ಜಾಗಿದೆ ಭಾರತ…?

ಅನೇಕ ದೇಶಗಳು ಕೋವಿಡ್ ಲಸಿಕೆಯನ್ನು ತಂತಮ್ಮ ಜನತೆಗೆ ನೀಡುತ್ತಾ ಬಂದಿರುವ ಹಿನ್ನೆಲೆಯಲ್ಲಿ, ಕೋವಿಡ್ ಮೂರನೇ ಅಲೆ ಮತ್ತು ವೈರಾಣುವಿನ ಇತರೆ ಅವತರಣಿಕೆಗಳು ಮುಂಬರುವ ದಿನಗಳಲ್ಲಿ ಬಂದರೆ ಎದುರಿಸಲು ಬೂಸ್ಟರ್‌ Read more…

ಕೋವಿಡ್ ಲಸಿಕೆ ಪಡೆಯಲು ವಿಶಿಷ್ಟ ಕಾಸ್ಟೂಮ್‌ನಲ್ಲಿ ಆಗಮಿಸಿದ ಫಿನ್ನಿಶ್ ಗಾಯಕ

ಜಗತ್ತಿನೆಲ್ಲೆಡೆ ಕೋವಿಡ್ ಕಾಟ ವಿಪರೀತವಾಗಿರುವ ನಡುವೆ ಲಸಿಕೆಗಳು ಜನರಿಗೆ ಸ್ವಲ್ಪ ಮಟ್ಟಿಗೆ ರಿಲೀಫ್ ಕೊಟ್ಟಿವೆ. ಲಸಿಕೆ ಪಡೆಯಲು ಜನರಿಗೆ ಉತ್ತೇಜನ ನೀಡುವ ಅಭಿಯಾನಗಳನ್ನು ಸರ್ಕಾರೀ ಹಾಗೂ ಸರ್ಕಾರೇತರ ಮಟ್ಟದಲ್ಲಿ Read more…

ಕೊರೊನಾ ಮೂರನೇ ಅಲೆ ಕುರಿತಂತೆ ಅಧ್ಯಯನದಲ್ಲಿ ಬಯಲಾಯ್ತು ಆಘಾತಕಾರಿ ಮಾಹಿತಿ

ಈ ತಿಂಗಳಲ್ಲಿ ಭಾರತದಲ್ಲಿ ಕೋವಿಡ್​ ಪ್ರಕರಣದಲ್ಲಿ ಮತ್ತೆ ಏರಿಕೆ ಕಂಡುಬರಲಿದೆ. ಆಗಸ್ಟ್​​ನಲ್ಲಿ ಆರಂಭವಾಗಲಿರುವ ಕೊರೊನಾ ಮೂರನೇ ಅಲೆಯು ಕನಿಷ್ಟ 1 ಲಕ್ಷ ಹಾಗೂ ಗರಿಷ್ಟ 1.5 ಲಕ್ಷ ಹೊಸ Read more…

ಜಾಗತಿಕ ಪ್ರಯಾಣಕ್ಕೆ ‌ʼಲಸಿಕೆ ಪಾಸ್‌ಪೋರ್ಟ್ʼ ತರುವ ಯೋಚನೆ ಇಲ್ಲ: ವಿದೇಶಾಂಗ ಇಲಾಖೆ

ಕೋವಿಡ್ ಲಸಿಕೆ ಪಡೆಯಲು ಎಲ್ಲಡೆ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ವಿದೇಶಗಳಿಗೆ ತೆರಳಲು ವಿಶೇಷವಾದ ವ್ಯಾಕ್ಸಿನ್ ಪಾಸ್‌ಪೋರ್ಟ್ ಪರಿಚಯಿಸುವ ಯಾವುದೇ ಯೋಜನೆ ಭಾರತಕ್ಕಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ Read more…

ಟೋಕಿಯೋದಲ್ಲಿ ಕೊರೊನಾತಂಕ: ಒಂದೇ ದಿನದಲ್ಲಿ 3865 ಹೊಸ ಪ್ರಕರಣ ವರದಿ

ಜಪಾನ್​ ರಾಜಧಾನಿ ಟೋಕಿಯೋದಲ್ಲಿ ಒಲಿಂಪಿಕ್​ ಆಟ ನಡೆಯುತ್ತಿರೋದರ ಬೆನ್ನಲ್ಲೇ ಕೋವಿಡ್​ ಸಂಖ್ಯೆ ಕೂಡ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿರೋದು ಆತಂಕಕ್ಕೆ ಕಾರಣವಾಗಿದೆ. ಕ್ಯಾಬಿನೇಟ್​ ಮುಖ್ಯ ಕಾರ್ಯದರ್ಶಿ ಕಟ್ಸುನೊಬು ಕ್ಯಾಟೋ Read more…

ಆನ್ಲೈನ್‌ನಲ್ಲಿ ದೇಶವಾಸಿಗಳ ಯೋಗಕ್ಷೇಮ ವಿಚಾರಿಸಿದ ಫೇಮಸ್ ಬಿಸ್ಕಿಟ್ ಬ್ರಾಂಡ್

ದೇಶದ ಅತ್ಯಂತ ಜನಪ್ರಿಯ ಬಿಸ್ಕಿಟ್‌ಗಳಲ್ಲಿ ಒಂದಾದ ಪಾರ್ಲೆ-ಜಿ ಇತ್ತೀಚೆಗೆ ಡೂಡಲ್ ಒಂದನ್ನು ಶೇರ್‌ ಮಾಡಿದ್ದು, ದೇಶವಾಸಿಗಳ ಕುಶಲೋಪರಿ ವಿಚಾರಿಸಿದೆ. ಕೆಂಪು ಹಿನ್ನೆಲೆಯಲ್ಲಿ ದುರ್ಬೀನು ಹಿಡಿದುಕೊಂಡಿರುವ ಪಾರ್ಲೆ-ಜಿ ಬಿಸ್ಕತ್ತು, “Zoom Read more…

ಲಾಕ್​ಡೌನ್​ನಿಂದ ಮಹಿಳೆಯರ ಮೇಲೆ ಉಂಟಾಯ್ತು ಋಣಾತ್ಮಕ ಪರಿಣಾಮ: ಅಧ್ಯಯನದಲ್ಲಿ ಬಯಲಾಯ್ತು ಶಾಕಿಂಗ್​ ಮಾಹಿತಿ…..!

ಕೊರೊನಾ ನಿಯಂತ್ರಣ ಮಾಡುವ ಸಲುವಾಗಿ ದೇಶದಲ್ಲಿ 2020ರಲ್ಲಿ ಜಾರಿ ಮಾಡಲಾಗಿದ್ದ ಲಾಕ್​ಡೌನ್​ ಆದೇಶದಿಂದ ಮಹಿಳೆಯರ ಮೇಲೆ ಋಣಾತ್ಮಕ ಪರಿಣಾಮ ಬೀರಿದೆ ಎಂಬ ಆಘಾತಕಾರಿ ವಿಚಾರ ಅಧ್ಯಯನವೊಂದರ ಮೂಲಕ ಬೆಳಕಿಗೆ Read more…

ಕೋವಿಡ್-19 ಚಿಕಿತ್ಸೆಗೆ ಐದು ಲಕ್ಷದವರೆಗೆ ಸಾಲದ ಆಫರ್‌ ಮುಂದಿಟ್ಟ ಕೋಟಕ್ ಮಹಿಂದ್ರಾ ಬ್ಯಾಂಕ್

ಕೋವಿಡ್-19 ಸೊಂಕಿಗೆ ಚಿಕಿತ್ಸೆ ಪಡೆಯಲು ಆರ್ಥಿಕ ನೆರವು ನೀಡಲು ಮುಂದಾಗಿರುವ ಕೋಟಕ್ ಮಹಿಂದ್ರಾ ಬ್ಯಾಂಕ್ ನಿಯಮಿತ (ಕೆಎಂಬಿಎಲ್‌) ಒಂದು ಲಕ್ಷ ರೂಪಾಯಿಗಳಿಂದ ಐದು ಲಕ್ಷ ರೂಪಾಯಿಗಳವರೆಗೆ ತುರ್ತು ವೈಯಕ್ತಿಕ Read more…

ವಿಚಿತ್ರ: ಲಸಿಕೆ ಪಡೆಯದಿದ್ದವರಿಗೆ ಮಾತ್ರವೇ ಈ ರೆಸ್ಟೋರೆಂಟ್‌ ಪ್ರವೇಶ

ಮಾಸ್ಕ್ ವಿರೋಧಿ ಅಭಿಯಾನ ಅಮೆರಿಕದಲ್ಲಿ ತುಂಬಾನೇ ಜನಪ್ರಿಯವಾಗಿದೆ. ಕೋವಿಡ್‌ ಸೋಂಕಿನಿಂದ ರಕ್ಷಿಸಿಕೊಳ್ಳಲು ಮಾಸ್ಕ್ ನಿಜಕ್ಕೂ ಎಷ್ಟು ಪರಿಣಾಮಕಾರಿ ಎಂದು ಪ್ರಶ್ನಿಸುವ ಮಂದಿ, ಇದರಿಂದ ಅಧಿಕಾರಿಗಳು ದಂಡದ ಹೆಸರಿನಲ್ಲಿ ಸುಲಿಗೆ Read more…

ಕೋವಿಡ್​​ ಸೋಂಕಿಗೊಳಗಾದ ಪುರುಷರಲ್ಲಿ ಕ್ಷೀಣಿಸುತ್ತೆ ವೀರ್ಯಾಣು ಸಂಖ್ಯೆ: ಅಧ್ಯಯನದಲ್ಲಿ ಶಾಕಿಂಗ್‌ ಮಾಹಿತಿ ಬಹಿರಂಗ

ಆಗ್ರಾದಲ್ಲಿ ಕೋವಿಡ್​ 19ನಿಂದ ಗುಣಮುಖರಾದ ಡಜನ್​ಗೂ ಅಧಿಕ ಪುರುಷರ ಮೇಲೆ ನಡೆಸಲಾದ ಅಧ್ಯಯನದಲ್ಲಿ ಸಂತಾನೋತ್ಪತ್ತಿ ಮೇಲೆ ಡೆಡ್ಲಿ ವೈರಸ್​ ಗಂಭೀರ ಪರಿಣಾಮ ಬೀರಿದೆ ಎಂಬ ಆಘಾತಕಾರಿ ವಿಚಾರ ಬೆಳಕಿಗೆ Read more…

ಮಾಸ್ಕ್​​ನಿಂದ ಮುಕ್ತಿ ನೀಡಿದ್ದ ಅಮೆರಿಕಕ್ಕೆ ‘ಡೆಲ್ಟಾ’ ಶಾಕ್​: ಮಾರ್ಗಸೂಚಿಯಲ್ಲಿ ಬದಲಾವಣೆ

ಹೆಚ್ಚುತ್ತಿರುವ ಕೊರೊನಾ ಪ್ರಕರಣ ಹಿನ್ನೆಲೆಯಲ್ಲಿ ಸಂಪೂರ್ಣ ಲಸಿಕೆ ಪಡೆದವರಿಗೆ ಮಾಸ್ಕ್​​ನಿಂದ ಮುಕ್ತಿ ನೀಡಿದ್ದ ಆದೇಶವನ್ನ ಅಮೆರಿಕ ವಾಪಸ್​ ಪಡೆದಿದೆ. ಈ ಸಂಬಂಧ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದ್ದು ಅಪಾಯವಿರುವ Read more…

ಟೋಕಿಯೋ ಒಲಿಂಪಿಕ್ಸ್​ಗೆ ಡೆಡ್ಲಿ ವೈರಸ್​ ಕಾಟ: ಮತ್ತೆ 16 ಮಂದಿಗೆ ಕೊರೊನಾ ಪಾಸಿಟಿವ್​..!

ಟೋಕಿಯೋ ಒಲಿಂಪಿಕ್​ಗೆ ಸೇರಿದ್ದ ಇನ್ನೂ 16 ಮಂದಿ ಕೋವಿಡ್​ ಸೋಂಕಿಗೆ ಒಳಗಾಗಿದ್ದಾರೆ. ಅದೃಷ್ಟವಶಾತ್​ ಈ 16 ಮಂದಿಯಲ್ಲಿ ಯಾರೂ ಕ್ರೀಡಾಪಟುಗಳಲ್ಲ. ಹೊಸ ಕೇಸ್​ಗಳು ವರದಿಯಾದ ಬಳಿಕ ಈ ತಿಂಗಳಲ್ಲಿ Read more…

ಈ ಆರು ʼಆರೋಗ್ಯʼ ಸಮಸ್ಯೆಗಳನ್ನು ನಿರ್ಲಕ್ಷಿಸದಿರಿ

ಕೋವಿಡ್-19 ಸೋಂಕಿನ ಲಕ್ಷಣಗಳೇನು ಎಂಬ ಬಗ್ಗೆ ನಾವೆಷ್ಟು ಅರಿತುಕೊಂಡರೂ ಪ್ರತಿನಿತ್ಯ ಈ ಸೋಂಕಿಗೆ ಹೊಸ ಹೊಸ ಲಕ್ಷಣಗಳನ್ನು ಸೇರಿಸುತ್ತಿದ್ದಾರೆ ಆರೋಗ್ಯ ತಜ್ಞರು. ಕೋವಿಡ್ ಭೀತಿಯೇ ಎಲ್ಲೆಲ್ಲೂ ಆವರಿಸಿರುವ ಕಾರಣದಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...