alex Certify ʼವಾಟ್ಸಾಪ್‌ʼನಲ್ಲಿ ಕೋವಿಡ್ ಪ್ರಮಾಣಪತ್ರ ಪಡೆಯಲು ಹೀಗೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼವಾಟ್ಸಾಪ್‌ʼನಲ್ಲಿ ಕೋವಿಡ್ ಪ್ರಮಾಣಪತ್ರ ಪಡೆಯಲು ಹೀಗೆ ಮಾಡಿ

ಇದೀಗ ವಾಟ್ಸಾಪ್‌ನಲ್ಲೂ ಸಹ ಕೋವಿಡ್ ಲಸಿಕೆ ಪಡೆದ ಪ್ರಮಾಣ ಪತ್ರ ಪಡೆಯಬಹುದಾಗಿದೆ.

ಕೆಳಕಂಡ ಸ್ಟೆಪ್‌ಗಳ ಮೂಲಕ ನೀವೂ ಸಹ ಕೋವಿಡ್ ಲಸಿಕೆ ಪ್ರಮಾಣ ಪತ್ರ ಪಡೆಯಬಹುದು:

* +91 9013151515 ಸಂಖ್ಯೆಯನ್ನು ಸೇವ್‌ ಮಾಡಿಕೊಳ್ಳಿ.

* ವಾಟ್ಸಾಪ್‌ನಲ್ಲಿ ‘covid certificate’ ಎಂದು ಟೈಪ್ ಮಾಡಿ ಸೆಂಡ್ ಮಾಡಿ.

ಭರ್ಜರಿ ಗುಡ್ ನ್ಯೂಸ್: ವಾಟ್ಸಾಪ್ ನಲ್ಲಿ ಸೆಕೆಂಡ್ ನೊಳಗೆ ಸಿಗುತ್ತೆ ‘ಕೋವಿಡ್ ಪ್ರಮಾಣಪತ್ರ’

* ಒಟಿಪಿ ಎಂಟರ್‌ ಮಾಡಿ.

ಕೆಲವೇ ಕ್ಷಣಗಳಲ್ಲಿ ಪ್ರಮಾಣಪತ್ರ ಪಡೆಯಿರಿ

ಆರೋಗ್ಯ ಸಚಿವ ಮನ್ಸುಖ್ ಮಾಂಡವ್ಯ ಈ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿಯನ್ನು ಟ್ವೀಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...