alex Certify ಲಸಿಕೆ ಪ್ರಮಾಣ ಪತ್ರ ತೋರಿ ತೋರಿ ರೋಸತ್ತ ಕಮೆಡಿಯನ್‌ ಕೊನೆಗೆ ಮಾಡಿದ್ದು ಈ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಸಿಕೆ ಪ್ರಮಾಣ ಪತ್ರ ತೋರಿ ತೋರಿ ರೋಸತ್ತ ಕಮೆಡಿಯನ್‌ ಕೊನೆಗೆ ಮಾಡಿದ್ದು ಈ ಕೆಲಸ

ಎಲ್ಲೇ ಹೋದರೂ ಕೋವಿಡ್ ಲಸಿಕೆ ಪಡೆದ ಪ್ರಮಾಣ ಪತ್ರ ತೋರಿಸಿ ತೋರಿಸಿ ರೋಸಿ ಹೋಗಿರುವ ಕಾಮೆಡಿಯನ್ ಅತುಲ್ ಖತ್ರಿ ಈ ಪ್ರಮಾಣಪತ್ರವನ್ನು ತಮ್ಮ ಟೀ-ಶರ್ಟ್ ಮೇಲೆ ಅಚ್ಚು ಹಾಕಿಸಿಕೊಂಡಿದ್ದಾರೆ.

ಕೋವಿಡ್ ಲಸಿಕೆಯ ಪ್ರಮಾಣ ಪತ್ರ ಇರುವ ಟೀ-ಶರ್ಟ್ ಧರಿಸಿರುವ ಖತ್ರಿರ ಫೋಟೋ ವೈರಲ್ ಆಗಿದೆ. ಖತ್ರಿರ ಈ ಐಡಿಯಾ ಮೆಚ್ಚಿಕೊಂಡಿರುವ ನೆಟ್ಟಿಗರು ತಾವೂ ಹೀಗೆ ಮಾಡಬೇಕೆಂದು ಕಾಮೆಂಟ್ ಮಾಡಿದ್ದಾರೆ.

ಆನಂದ್ ಸಿಂಗ್ ಕೊಡುಗೆ ಮಹತ್ವದ್ದು, ಅವರಿಗೆ ನೋವಾಗಿದೆ: ರೇಣುಕಾಚಾರ್ಯ

“ಕೆಲಸ ಹಾಗೂ ಸಂಚಾರ ಮರು ಆರಂಭಗೊಂಡಿರುವ ಕಾರಣ ಕೋವಿಡ್ ಪ್ರಮಾಣ ಪತ್ರವನ್ನು ವಿಮಾನ ನಿಲ್ದಾಣಗಳು, ಹೋಟೆಲ್‌ ಹೀಗೆ ಹೋದಲ್ಲೆಲ್ಲಾ ತೋರಿಸಿ ಬೋರಾಗಿದೆ. ಹೀಗಾಗಿ ಈ ಕಸ್ಟಮೈಸ್ಡ್‌ ಟೀ-ಶರ್ಟ್ ಆನ್ಲೈನ್‌ನಲ್ಲಿ ಆರ್ಡರ್‌ ಕೊಟ್ಟು ಮಾಡಿಸಿಕೊಂಢಿದ್ದೇನೆ. ವಿಸ್ಟಾಪ್ರಿಂಟ್ ಡಾಟ್ ಇನ್‌ನಲ್ಲಿ ಮಾಡಿಸಿಕೊಂಡಿದ್ದೇನೆ” ಎಂದು ಖತ್ರಿ ವಿವರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...