alex Certify ಸಹ ನಟಿಗೆ ಮಾಸ್ಕ್ ತೆಗೆಯಲು ಸಹಾಯ ಮಾಡಿ ವೈರಲ್ ಆದ ಆಮೀರ್‌ ಖಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಹ ನಟಿಗೆ ಮಾಸ್ಕ್ ತೆಗೆಯಲು ಸಹಾಯ ಮಾಡಿ ವೈರಲ್ ಆದ ಆಮೀರ್‌ ಖಾನ್

ಈ ಬಾಲಿವುಡ್ ಮಂದಿ ಸೀನಿದ್ದು, ಕೆಮ್ಮಿದ್ದೆಲ್ಲಾ ಸುದ್ದಿಯಾದರೂ ಅದನ್ನು ನೋಡಲು ಕೆಲವರಿಗೆ ಸ್ವಲ್ಪವೂ ಬೋರೆನಿಸುವುದಿಲ್ಲ. ಇಂಥದ್ದೇ ನಿದರ್ಶನವೊಂದರಲ್ಲಿ ಬಾಲಿವುಡ್‌ ನಟ ಅಮೀರ್‌ ಖಾನ್ ನಟಿ ಕಯಾರಾ ಅಡ್ವಾಣಿರ ಮಾಸ್ಕ್‌ ಸರಿಪಡಿಸುತ್ತಿರುವ ಚಿತ್ರವೊಂದು ವೈರಲ್‌ ಆಗಿದೆ.

ಹಾವು ಕಚ್ಚಿದ ಕೋಪಕ್ಕೆ ಹಾವನ್ನೇ ಕಚ್ಚಿದ ಭೂಪ….!

ಸಮಾರಂಭವೊಂದಕ್ಕೆ ಮಾಸ್ಕ್‌ಧಾರಿಗಳಾಗಿ ಬಂದಿದ್ದ ಆಮೀರ್‌ ಹಾಗೂ ಕಯಾರಾಗೆ ಮಾಸ್ಕ್ ತೆರೆಯಲು ವಿನಂತಿಸಲಾಯಿತು. ಈ ವೇಳೆ ಮಾಸ್ಕ್ ತೆರೆಯಲು ಕಯಾರಾಗೆ ಆಮೀರ್‌ ಸಹಾಯ ಮಾಡಿದ್ದಾರೆ.

ಈ ಘಟನೆಯನ್ನೂ ರೆಕಾರ್ಡ್ ಮಾಡಿಕೊಂಡ ಸಿನಿಪ್ರಿಯರು ಕ್ಲಿಪ್‌ ಅನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಅದಕ್ಕೂ ಭಾರೀ ಕಾಮೆಂಟುಗಳು ಬಂದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...