alex Certify ಅಮೆರಿಕ | Kannada Dunia | Kannada News | Karnataka News | India News - Part 21
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿಭಟನೆ ನಡೆಯುವಾಗಲೇ ಪಕ್ಕದಲ್ಲಿದ್ದವನಿಗೆ ಅಚ್ಚರಿಗೀಡು ಮಾಡಿದ ರಿಯಾನ್ನಾ

ಅಮೆರಿಕದಲ್ಲಿರುವ ಏಷ್ಯನ್-ಅಮೆರಿಕನ್ ಮಂದಿಯ ಮೇಲೆ ಇತ್ತೀಚಿನ ದಿನಗಳಲ್ಲಿ ಜನಾಂಗೀಯ ದಾಳಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಹಳಷ್ಟು ಅಮೆರಿಕನ್ನರು ಬೀದಿಗಿಳಿದು ಪ್ರತಿಭಟನೆ ಮಾಡಿದ್ದರು. ಈ ಪ್ರತಿಭಟನೆಗೆ ಬೆಂಬಲ ನೀಡಲು ಪಾಪ್‌ತಾರೆ ರಿಯಾನ್ನಾ Read more…

ಅಮೆರಿಕಾದಲ್ಲೊಂದು ವಿಶಿಷ್ಟ ವರ್ಚುವಲ್ ಮದುವೆ

ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗುತ್ತವೆ ಎಂಬುದು ಹಳೆಯ ಮಾತು. ಇಂದಿನ ಡಿಜಿಟಲ್ ಯುಗದಲ್ಲಿ ಮದುವೆಗಳು ವಿಡಿಯೋ ಕಾನ್ಫರೆನ್ಸ್ ಕರೆಯ ಮೂಲಕವೂ ಆಗಿಬಿಡುತ್ತವೆ. ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ನವಜೋಡಿಯೊಂದು Read more…

ಉನ್ನತ ಹುದ್ದೆಗೆ ಬಡ್ತಿ ಪಡೆದ ಪುತ್ರನಿಗೆ ತಂದೆಯಿಂದ ಸೆಲ್ಯೂಟ್​: ವೈರಲ್​ ಆಯ್ತು ಭಾವನಾತ್ಮಕ ವಿಡಿಯೋ

ತಂದೆಯಾದವನಿಗೆ ಮಕ್ಕಳ ಪ್ರಗತಿಯನ್ನ ನೋಡೋದಕ್ಕಿಂತ ಪರಮಾನಂದವಾದದ್ದು ಬೇರೊಂದಿಲ್ಲ. ಮಕ್ಕಳು ಜೀವನದಲ್ಲಿ ಅಪ್ರತಿಮ ಸಾಧನೆಯನ್ನ ಮಾಡಿದ್ರೆ ತಂದೆಯ ಖುಷಿಗೆ ಪಾರವೇ ಇರೋದಿಲ್ಲ. ಇಂತಹದ್ದೇ ಒಂದು ಮನಮಿಡಿಯುವ ವಿಡಿಯೋವೊಂದು ಸದ್ಯ ಸಾಮಾಜಿಕ Read more…

ರಾಗಿ ಕೆಜಿಗೆ 750 ರೂಪಾಯಿ…! ಮಧುಮೇಹಿಗಳಿಗೆ ಉತ್ತಮ ಎಂಬ ಕಾರಣಕ್ಕೆ ಹೆಚ್ಚಿದ ಬೇಡಿಕೆ

ಅಮೆರಿಕದಲ್ಲಿ ರಾಗಿಗೆ ಭಾರಿ ಬೇಡಿಕೆ ಬರತೊಡಗಿದೆ. ಒಂದು ಕೆಜಿ ರಾಗಿ ಬೆಲೆ 10 ಡಾಲರ್(ಸುಮಾರು 750) ರೂಪಾಯಿ ದರ ಇದೆ. ಮಧುಮೇಹಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಮತ್ತು ಅನಿವಾಸಿ ಭಾರತೀಯರು Read more…

ಜನವರಿ 6 ರ ದಂಗೆ ಮಾಸುವ ಮೊದಲೇ ಅಮೆರಿಕ ಕ್ಯಾಪಿಟಲ್ಸ್ ಮೇಲೆ ಮತ್ತೆ ದಾಳಿ

ವಾಷಿಂಗ್ಟನ್: ಜನವರಿ 6 ರಂದು ನಡೆದ ದಂಗೆ ನೆನಪು ಮಾಸುವ ಮೊದಲೇ ಅಮೆರಿಕ ಕ್ಯಾಪಿಟಲ್ಸ್ ಮೇಲೆ ಮತ್ತೊಂದು ದಾಳಿ ನಡೆದಿದೆ. ಆಗಂತುಕನೊಬ್ಬ ಭದ್ರತಾ ವ್ಯವಸ್ಥೆಯನ್ನು ಭೇದಿಸಿ ಕಾರು ನುಗ್ಗಿಸಿದ್ದಾನೆ. Read more…

10 ವರ್ಷದ ಬಾಲಕಿ ಮಾಡಿದ ಕೆಲಸ ನೋಡಿದ್ರೆ ಶಾಕ್‌ ಆಗ್ತೀರಾ…..!

10 ವರ್ಷದ ಮಕ್ಕಳು ಶಾಪಿಂಗ್​ಗೆ ಹೋಗಬೇಕು ಅಂದರೆ ತಂದೆ – ತಾಯಿಯ ಸಹಾಯ ಬೇಕೇ ಬೇಕು. ಅದರಲ್ಲೂ ಕಾರಿನಲ್ಲಿ ಹೋಗುವ ವೇಳೆಯಂತೂ ಪೋಷಕರು ಇಲ್ಲ ಅಂದರೆ ಆಗೋದೇ ಇಲ್ಲ. Read more…

91ನೇ ಇಳಿವಯಸ್ಸಿನಲ್ಲೂ ಪೊಲೀಸ್​ ಇಲಾಖೆಯಲ್ಲಿ ಸೇವೆ..! ದಣಿವರಿಯದ ಅಧಿಕಾರಿಗೆ ಇಲ್ಲ ನಿವೃತ್ತಿ ಹೊಂದುವ ʼಪ್ಲಾನ್ʼ

ಸಾಮಾನ್ಯವಾಗಿ ಬಹುತೇಕ ರಾಷ್ಟ್ರಗಳಲ್ಲಿ ಪೊಲೀಸ್​​ ಅಧಿಕಾರಿಗಳಿಗೆ 60 ವರ್ಷವನ್ನ ನಿವೃತ್ತಿ ವಯಸ್ಸು ಎಂದು ಪರಿಗಣಿಸಲಾಗಿದೆ. ಕೆಲವೊಂದು ವಿಶೇಷ ಪ್ರಕರಣಗಳಲ್ಲಿ ಅಧಿಕಾರಿಗಳು 65 ವರ್ಷದವರೆಗೂ ಸೇವೆ ಸಲ್ಲಿಸಿದ ಉದಾಹರಣೆಗಳೂ ಇವೆ. Read more…

ಮಾನಸಿಕ ಒತ್ತಡದ ಬಗ್ಗೆ ಅಧ್ಯಯನದಲ್ಲಿ ಬಯಲಾಯ್ತು ಶಾಕಿಂಗ್​ ಸಂಗತಿ….!

ಮಾನಸಿಕ ಒತ್ತಡ ಅನ್ನೋದು ಮಾನಸಿಕವಾಗಿ ತುಂಬಾನೇ ಪರಿಣಾಮ ಬೀರಬಲ್ಲ ಸಮಸ್ಯೆ ಎಂದು ಎಲ್ಲರೂ ಹೇಳ್ತಾರೆ. ಆದರೆ ಇದೇ ಮೊದಲ ಬಾರಿಗೆ ಅಧ್ಯಯನವೊಂದು ಒತ್ತಡದ ಬಗ್ಗೆ ಒಂದೊಳ್ಳೆ ಫಲಿತಾಂಶವನ್ನ ನೀಡಿದೆ. Read more…

ನಿರಾಶ್ರಿತನಿಗೆ ಹರಿದು ಬಂತು ನೆರವಿನ ಮಹಾಪೂರ: ಭಾವುಕನಾದ ವ್ಯಕ್ತಿ ವಿಡಿಯೋ ವೈರಲ್​​

ಅಮೆರಿಕದ ನಿರಾಶ್ರಿತನೊಬ್ಬನಿಗೆ ಅಪರಿಚಿತರು ಬರೋಬ್ಬರಿ 12 ಲಕ್ಷ ರೂಪಾಯಿ ದೇಣಿಗೆ ರೂಪದಲ್ಲಿ ನೀಡಿದ್ದು ಇದನ್ನ ಸ್ವೀಕರಿಸಿದ ವ್ಯಕ್ತಿ ಕಣ್ಣೀರು ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. 46 Read more…

ಎ.ಆರ್. ರೆಹಮಾನ್​ ಹಾಡಿಗೆ ಧ್ವನಿಯಾದ ಅಮೆರಿಕ ನೌಕಾಪಡೆ

ಅಮೆರಿಕ ನೌಕಾಪಡೆ ಮುಖ್ಯಸ್ಥ ಮೈಕೆಲ್​ ಎಂ ಗಿಲ್ಡೆ ಹಾಗೂ ಭಾರತೀಯ ರಾಯಭಾರಿ ತಾರಂಜಿತ್​ ಸಿಂಗ್​ ಸಂಧು ಅವರ ನಡುವಿನ ಭೋಜನಕೂಟದಲ್ಲಿ ಅಮೆರಿಕ ನೌಕಾಪಡಾ ಸದಸ್ಯರು ಪ್ರಸಿದ್ಧಿ ಹಿಂದಿ ಹಾಡನ್ನ Read more…

ಮಕ್ಕಳ ಕಸ್ಟಡಿ ನೀಡಲು ಕೋರಿದ್ದ ಅಮೆರಿಕಾ ಮೂಲದ ಮಹಿಳೆ: ಅರ್ಜಿ ತಿರಸ್ಕರಿಸಿದ ಹೈಕೋರ್ಟ್

ಭಾರತದಲ್ಲಿ ತಂದೆಯೊಂದಿಗೆ ವಾಸವಿರುವ ಇಬ್ಬರು ಹೆಣ್ಣು ಮಕ್ಕಳ ಕಸ್ಟಡಿಯನ್ನ ಅಮೆರಿಕ ಮೂಲದ ತಾಯಿಗೆ ನೀಡಲು ಬಾಂಬೆ ಹೈಕೋರ್ಟ್ ನಿರಾಕರಿಸಿದೆ. ಅಮೆರಿಕದಲ್ಲಿ ಅತ್ಯುತ್ತಮ ಜೀವನ ನಡೆಸಿದ ಬಳಿಕವೂ ಇಬ್ಬರೂ ಹೆಣ್ಣು Read more…

ಸಮಾಧಿಗೆ ಕಿಟಕಿಯನ್ನ ಅಳವಡಿಸಿಕೊಂಡಿದ್ದ ವೈದ್ಯ..! ಜೊತೆಗೆ ಎಚ್ಚರವಾದರೆ ಬಾರಿಸಲು ಇತ್ತು ಗಂಟೆ

ಜೀವಂತ ಸಮಾಧಿಯಾಗಲು ಭಯ ಹೊಂದಿದ್ದ ವ್ಯಕ್ತಿಯೊಬ್ಬ ತನ್ನ ಸಮಾಧಿಗೆ ಗಂಟೆ ಹಾಗೂ ಕಿಟಕಿಯನ್ನ ಅಳವಡಿಸಿಕೊಂಡಿದ್ದ ಎಂಬ ಇತಿಹಾಸದ ಕತೆಯೊಂದು ಟಿಕ್​ಟಾಕ್​ನಲ್ಲಿ ಸಖತ್​ ವೈರಲ್​ ಆಗ್ತಿದೆ. ಡಾ. ಟಿಮೋಥಿ ಕ್ಲರ್ಕ್ Read more…

ಜೇನುಹುಳದ ರಾಶಿ ಮಧ್ಯೆ ಆರಾಮಾಗಿ ಕೂತ ಮಹಿಳೆ: ಶಾಕ್ ಆದ ನೆಟ್ಟಿಗರು..!

ಒಂದು ಜೇನುಹುಳ ಕಚ್ತು ಅಂದರೆ ಜೀವಾನೇ ಹೋದಂಗೆ ಆಗುತ್ತೆ. ಅಂತದ್ರಲ್ಲಿ ಜೇನುಗಳ ಹಿಂಡಿನ ಜೊತೆಯೇ ನಿಮ್ಮನ್ನ ಬಿಟ್ಟರೆ ಕಥೆ ಏನಾಗಬೇಡ..? ಅಂದಹಾಗೆ ಈ ವಿಚಾರದ ಬಗ್ಗೆ ಮಾತನಾಡೋಕೆ ಕಾರಣ Read more…

ಕನ್ನಡಿಗ ವಿವೇಕ್ ಮೂರ್ತಿ ಅಮೆರಿಕದ ಸರ್ಜನ್ ಜನರಲ್: ಸೆನೆಟ್ ನಲ್ಲಿ ಬಹುಮತದೊಂದಿಗೆ ಆಯ್ಕೆ

ವಾಷಿಂಗ್ಟನ್ ಡಿಸಿ: ಅಮೆರಿಕದ ಸರ್ಜನ್ ಜನರಲ್ ಆಗಿ ಕನ್ನಡಿಗ ಡಾ. ವಿವೇಕ್ ಮೂರ್ತಿ ಆಯ್ಕೆಯಾಗಿದ್ದಾರೆ. ಕರ್ನಾಟಕದ ಮಂಡ್ಯ ಜಿಲ್ಲೆಯ ಹಲ್ಲೇಗೆರೆಯ ವಿವೇಕ್ ಮೂರ್ತಿ ಅಮೆರಿಕದ ಪ್ರಖ್ಯಾತ ವೈದ್ಯರಾಗಿದ್ದು ಸಾರ್ವಜನಿಕ Read more…

ಆನೆಗೆ ಚೇಷ್ಟೆ ಮಾಡಲು ಹೋದ ವ್ಯಕ್ತಿಗೆ ಆಗಿದ್ದೇನು….?

ಮೃಗಾಲಯಗಳಲ್ಲಿ ಪ್ರಾಣಿಗಳನ್ನು ಇಟ್ಟಿರುವ ಜಾಗಗಳಿಗೆ ಬೇಲಿ ಹಾಕುವುದು ಏಕೆ ಎಂದು ಬಿಡಿಸಿ ಹೇಳಬೇಕಿಲ್ಲ ತಾನೇ? ವೀಕ್ಷಕರು ಹಾಗೂ ಖುದ್ದು ಪ್ರಾಣಿಗಳ ಸುರಕ್ಷತೆಯ ದೃಷ್ಟಿಯಿಂದ ಈ ಬೇಲಿಗಳನ್ನು ಹಾಕಲಾಗಿರುತ್ತದೆ. ಎಷ್ಟೇ Read more…

ನಿರ್ಮಾಣ ಹಂತದಲ್ಲಿರುವ ಬೀದಿಗೆ ಹುಟ್ಟುಹಬ್ಬ ಮಾಡಿದ ಮಹಿಳೆ

ಅಮೆರಿಕದ ನ್ಯೂ ಒರ್ಲಿಯನ್ಸ್ ಪ್ರದೇಶದ ಈ ಮಹಿಳೆ ಒಂದು ಅಸಹಜ ವಿಚಾರವೊಂದರ ಹುಟ್ಟುಹಬ್ಬ ಆಚರಿಸುವ ಮೂಲಕ ಭಾರೀ ವೈರಲ್ ಆಗಿದ್ದಾರೆ. ತನ್ನ ಏರಿಯಾದ ಬೀದಿಯೊಂದರಲ್ಲಿ ನಿರ್ಮಾಣವಾಗುತ್ತಿರುವ ರಸ್ತೆಯೊಂದರ ಮೇಲೆ Read more…

ಯುವತಿ ಧರಿಸಿದ ಉಡುಪು ಸರಿಯಿಲ್ಲ ಅಂತಾ ಪೊಲೀಸರಿಗೆ ಕರೆ ಮಾಡಿದ ನೆರೆಮನೆಯಾಕೆ..!

ಟಿಕ್​ಟಾಕ್​​ನಲ್ಲಿ ಪೋಸ್ಟ್ ಆಗುವ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದ ಇತರೆ ವೇದಿಕೆಗಳು ವೈರಲ್​ ಆಗುತ್ತವೆ. ಇಂತಹದ್ದೇ ಒಂದು ವೈರಲ್​ ವಿಡಿಯೋದಲ್ಲಿ ಟಿಕ್​ಟಾಕರ್​ ಯುವತಿಯೊಬ್ಬಳು ನಾನು ಧರಿಸುವ ಉಡುಪಿನ ಕಾರಣದಿಂದಾಗಿ Read more…

ಐಷಾರಾಮಿ ಮನೆಯಾಗಿ ಬದಲಾಯ್ತು ಶಾಲಾ ಬಸ್….!

ಕೊರೊನಾ ವೈರಸ್​ ಸಾಂಕ್ರಾಮಿಕದಿಂದಾಗಿ ಎಲ್ಲರ ಜೀವನವೂ ಬದಲಾಗಿ ಹೋಗಿದೆ. ಅನೇಕರು ಮನೆಯಲ್ಲೇ ಕೂತು ಕಾಲಹರಣ ಮಾಡಿದ್ರೆ ಇನ್ನು ಕೆಲವರು ಈ ಅವಕಾಶವನ್ನ ಸದುಪಯೋಗ ಪಡಿಸಿಕೊಂಡಿದ್ದಾರೆ. ಅಮೆರಿಕದ ಕೋಸ್ಟ್​ ಗಾರ್ಡ್​ Read more…

17 ವರ್ಷದ ಹುಡುಗಿಯ ಅದ್ಭುತ ಸಾಧನೆ: ಅತಿ ಚಿಕ್ಕ ವಯಸ್ಸಿಗೆ ಡಾಕ್ಟರೇಟ್​ ಪದವಿ

ಅಮೆರಿಕ ಮೊಂಟಾನಾದ ನಿವಾಸಿಯಾಗಿರುವ ಡಾ. ಕಿಂಬರ್ಲಿ ಸ್ಟ್ರಾಬಲ್ ಎಂಬ 17 ವರ್ಷದ ಯುವತಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್​ ಪದವಿ ಪಡೆದಿದ್ದಾರೆ. ಈ ಮೂಲಕ ಉದ್ಯಮ ವಿಭಾಗದಲ್ಲಿ ಡಾಕ್ಟರೇಟ್​ ಪದವಿ Read more…

ಸಾರ್ವಜನಿಕ ಸ್ಥಳದಲ್ಲಿ ಮೂರು ಬಾರಿ ಎಡವಿ ಬಿದ್ದ ಅಮೆರಿಕ ಅಧ್ಯಕ್ಷ ಬಿಡೆನ್

ಅಮೆರಿಕ ಅಧ್ಯಕ್ಷ ಜೋ ಬಿಡೆನ್​​ರ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ. ಈ ವಿಡಿಯೋದಲ್ಲಿ  ಜೋ ಬಿಡೆನ್​ ವಿಮಾನದ ಮೆಟ್ಟಿಲನ್ನ ಹತ್ತುವ ವೇಳೆ ಎಡವಿ ಬೀಳುವಂತಾದ Read more…

ಅಂತಿಮ ಕ್ಷಣ ಎಣಿಸುತ್ತಿದ್ದ ಗ್ರಾಹಕಿಗೆ ರೆಸ್ಟೋರೆಂಟ್ ನಿಂದ ವಿಶಿಷ್ಟ ಸೇವೆ

ಅಮೆರಿಕ ಬಾಲ್ಟಿಮೋರ್​ ನಗರದಲ್ಲಿರುವ ಎಕಿಬೆನ್​​ ಎಂಬ ಹೆಸರಿನ ರೆಸ್ಟೋರೆಂಟ್ ಗ್ರಾಹಕರ ಆಸೆಯನ್ನ ವಿಶೇಷವಾಗಿ ಪೂರೈಸಿದ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಮನಗೆಲ್ಲುತ್ತಿದೆ. ಸ್ಥಳೀಯ ನಿವಾಸಿಯೊಬ್ಬರು ಈ ರೆಸ್ಟೋರೆಂಟ್​ ಮಾಲೀಕರ Read more…

ಮೊದಲ ಡೇಟ್​​ನಲ್ಲಿ ಅಪಹಾಸ್ಯಕ್ಕೀಡಾದ ಮಹಿಳೆ..! ವಿಡಿಯೋ ವೈರಲ್​

ನಿಮ್ಮ ಪ್ರೀತಿಪಾತ್ರರ ಜೊತೆಯಲ್ಲಿ ಮೊದಲ ಡೇಟ್​ಗೆ ಹೋಗೋದು ಅಂದರೆ ಅದಕ್ಕಿಂತ ಖುಷಿಯ ವಿಚಾರ ಮತ್ತೊಂದಿರಲ್ಲ. ಮೊದಲ ಡೇಟ್​ ಅಚ್ಚುಕಟ್ಟಾಗಿ ಇರಬೇಕು ಅಂತಾ ಅನೇಕರು ತಮ್ಮದೇ ಆದ ರೀತಿಯಲ್ಲಿ ಪ್ರಯತ್ನ Read more…

ಒಂದು ʼಡಜನ್ʼ‌ ಕೇಳಿದರೆ 12 ಮಾತ್ರ ಕೊಟ್ಟಿದ್ದೀರಿ ಎಂದು ತಕರಾರು: ಗ್ರಾಹಕನ ಮಾತು ಕೇಳಿ ಅಂಗಡಿ ಮಾಲೀಕ ಸುಸ್ತೋಸುಸ್ತು

ನಿಮ್ಮ ತಪ್ಪಿಲ್ಲ ಅಂದರುನೂ ಸಹ ಕೆಲವೊಮ್ಮೆ ಗ್ರಾಹಕರನ್ನ ತೃಪ್ತಿ ಪಡಿಸೋದು ತುಂಬಾನೇ ಕಷ್ಟವೆನಿಸುತ್ತೆ. ಸಣ್ಣ ಉದ್ಯಮಿಯೊಬ್ಬರು ಇಂತಹದ್ದೇ ಪ್ರಸಂಗವೊಂದರಲ್ಲಿ ವಿಚಿತ್ರ ಅನುಭವ ಪಡೆದಿದ್ದಾರೆ. ಒಂದು ಡಜನ್​ ಫೇಸ್​ ಮಾಸ್ಕ್​​ಗಳನ್ನ Read more…

ಮೈ ಝುಂ ಎನಿಸುತ್ತೆ ಸೇತುವೆ ಮೇಲೆ ಸಂಭವಿಸಿದ ಅಪಘಾತದ ದೃಶ್ಯ…..!

60 ವರ್ಷ ಆಸುಪಾಸಿನ ದಂಪತಿ ಅಮೆರಿಕದ ಇಡಾಹೋದಲ್ಲಿ ರಸ್ತೆ ಅಪಘಾತದ ಬಳಿಕ 100 ಅಡಿ ಎತ್ತರದ ಸೇತುವೆ​ ಒಂದರಲ್ಲಿ ಕಾರು ಸಮೇತ ನೇತಾಡಿದ ಮೈ ಝುಂ ಎನ್ನಿಸುವ ಘಟನೆ Read more…

ಮೊಮ್ಮಗಳ ರೂಮಿನಲ್ಲಿ ಕ್ಯಾಮರಾ ಅಳವಡಿಸಿದ್ದ ಅಜ್ಜಿಗೆ ಕಾದಿತ್ತು ಶಾಕ್​..!

ಅಮೆರಿಕದ ಮಹಿಳೆಯೊಬ್ಬರು ರಾತ್ರಿ ವೇಳೆಯಲ್ಲಿ ತಮ್ಮ ಮೊಮ್ಮಗಳು ಮಲಗಿದ್ದ ತೊಟ್ಟಿಲಿನ ಸಮೀಪ ವಿಚಿತ್ರ ವಸ್ತುವೊಂದನ್ನ ಗುರುತಿಸಿದ್ದಾರೆ. ಲಾಸ್​ ವೇಗಾಸ್​​ನ ನಿವಾಸಿಯಾಗಿರುವ ಟೋರಿ ಮೆಕೆಂಜಿ ಎಂಬವರು ತಮ್ಮ ಮೊಮ್ಮಗಳು ಅಗೋಚರ Read more…

BIG NEWS: ಮಸಾಜ್ ಪಾರ್ಲರ್ ಗೆ ನುಗ್ಗಿ ಫೈರಿಂಗ್: 8 ಮಂದಿ ಸಾವು

ಅಮೆರಿಕದ ಜಾರ್ಜಿಯಾದಲ್ಲಿ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಕನಿಷ್ಠ 8 ಮಂದಿ ಸಾವನ್ನಪ್ಪಿದ್ದಾರೆ. ಮೂರು ಪ್ರತ್ಯೇಕ ಸ್ಥಳದಲ್ಲಿ ನಡೆದ ಗುಂಡಿನ ದಾಳಿಯಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. ಈಶಾನ್ಯ Read more…

ಗಡಿಯೊಳಗೆ ಪ್ರವೇಶಿಸಲಿಚ್ಚಿಸುವವರಿಗೆ ವಿಚಿತ್ರ ಷರತ್ತು ವಿಧಿಸಿದ ಚೀನಾ….!

ಕೊರೊನಾ ಸಾಂಕ್ರಾಮಿಕ ಭಯದ ಹಿನ್ನೆಲೆ ಅನೇಕ ರಾಷ್ಟ್ರಗಳು ತಮ್ಮ ಗಡಿಗಳನ್ನ ಬಂದ್​ ಮಾಡಿದೆ. ಇನ್ನು ಕೆಲವೆಡೆ ಕೊರೊನಾ ಲಸಿಕೆ ಹಾಕಿಸಿಕೊಂಡಿವರಿಗೆ ಗಡಿಯಲ್ಲಿ ಪ್ರವೇಶ ನೀಡಲಾಗ್ತಿದೆ. ಅದರಂತೆ ಚೀನಾ ಕೂಡ Read more…

ಮಗುವಿನ ಖುಷಿಗಾಗಿ ಜಾರುಬಂಡಿ ಕದ್ದು ಜೈಲು ಸೇರಿದ ಭೂಪ..!

ಮಕ್ಕಳನ್ನ ಖುಷಿಯಾಗಿ ಇಡಬೇಕು ಅಂದರೆ ಪೋಷಕರು ಅಬ್ಬಬ್ಬಾ ಅಂದರೆ ಯಾವ್ಯಾವ ಸಾಹಸಗಳನ್ನ ಮಾಡಬಹುದು..? ಅಮೆರಿಕದ ವ್ಯಕ್ತಿಯೊಬ್ಬ ತನ್ನ ಮಗುವಿನ ಹಾಸಿಗೆ ಬಳಿ ಇಡೋಕೆ ಅಂತಾ ಮಕ್ಕಳ ಪಾರ್ಕ್​ನಿಂದ ಹೆಚ್ಚು Read more…

ಚಲಿಸುತ್ತಿದ್ದ ಕಾರಿನ ಮೇಲೆಯೇ ಹಾರಿದ ಜಿಂಕೆ..! ವಿಡಿಯೋ ವೈರಲ್​

ಅರಣ್ಯ ಪ್ರದೇಶದಲ್ಲಿ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಏಕಾಏಕಿ ಬಂದ ಜಿಂಕೆಯೊಂದು ಕಾರಿನ ಮೇಲೆಯೇ ಅಚಾನಕ್​ ಆಗಿ ಹಾರಿದ ಘಟನೆ ನಡೆದಿದೆ. ಹೈ ವೇನ ಒಂದು ಭಾಗದಿಂದ ಇನ್ನೊಂದು Read more…

ಕೊರೊನಾ ಕಡಿಮೆಯಾಯ್ತು ಎನ್ನುವಾಗಲೇ ಶಾಕಿಂಗ್ ನ್ಯೂಸ್: ಮತ್ತೊಂದು ಹೊಸ ರೂಪಾಂತರಿ ಹೈಸ್ಪೀಡ್ ವೈರಸ್ ಪತ್ತೆ

ಕೊರೊನಾ ಲಸಿಕೆ ನಂತರದಲ್ಲಿ ಸೋಂಕು ನಿಯಂತ್ರಣಕ್ಕೆ ಬರುತ್ತದೆ ಎಂದು ಹೇಳಲಾಗಿತ್ತು. ಆದರೆ, ವಿಶ್ವದ ಅನೇಕ ದೇಶಗಳಲ್ಲಿ ಕೊರೊನಾ ಸೋಂಕು ವ್ಯಾಪಿಸತೊಡಗಿದೆ. ಅದರಲ್ಲೂ ಅಮೆರಿಕದಲ್ಲಿ ಹೊಸ ಕೊರೊನಾ ವೈರಸ್ ಆತಂಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...