alex Certify ಎ.ಆರ್. ರೆಹಮಾನ್​ ಹಾಡಿಗೆ ಧ್ವನಿಯಾದ ಅಮೆರಿಕ ನೌಕಾಪಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎ.ಆರ್. ರೆಹಮಾನ್​ ಹಾಡಿಗೆ ಧ್ವನಿಯಾದ ಅಮೆರಿಕ ನೌಕಾಪಡೆ

ಅಮೆರಿಕ ನೌಕಾಪಡೆ ಮುಖ್ಯಸ್ಥ ಮೈಕೆಲ್​ ಎಂ ಗಿಲ್ಡೆ ಹಾಗೂ ಭಾರತೀಯ ರಾಯಭಾರಿ ತಾರಂಜಿತ್​ ಸಿಂಗ್​ ಸಂಧು ಅವರ ನಡುವಿನ ಭೋಜನಕೂಟದಲ್ಲಿ ಅಮೆರಿಕ ನೌಕಾಪಡಾ ಸದಸ್ಯರು ಪ್ರಸಿದ್ಧಿ ಹಿಂದಿ ಹಾಡನ್ನ ಹಾಡಿದ್ದಾರೆ.

ಶನಿವಾರ ಸಂಧು ಟ್ವಿಟರ್​ನಲ್ಲಿ ವಿಡಿಯೋ ಶೇರ್​ ಮಾಡಿದ್ದು ಇದರಲ್ಲಿ ಅಧಿಕಾರಿಗಳು ಯೇ ಜೋ ದೇಶ್​ ಹೈ ತೇರಾ ಹಾಡನ್ನ ಹಾಡ್ತಿರೋದನ್ನ ಕಾಣಬಹುದಾಗಿದೆ. ಈ ವಿಡಿಯೋಗೆ ಸಂಧು ಈ ಸ್ನೇಹ ಸಂಬಂಧ ಎಂದಿಗೂ ಮುರಿಯೋದಿಲ್ಲ ಎಂದು ಶೀರ್ಷಿಕೆ ನೀಡಿದ್ದಾರೆ. 2004ರಲ್ಲಿ ತೆರೆ ಕಂಡ ಸ್ವದೇಶ್​ ಸಿನಿಮಾದ ಈ ಹಾಡಿಗೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.​ ರೆಹಮಾನ್​ ಸಂಗೀತ ಸಂಯೋಜಿಸಿದ್ದಾರೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...