alex Certify ಗಡಿಯೊಳಗೆ ಪ್ರವೇಶಿಸಲಿಚ್ಚಿಸುವವರಿಗೆ ವಿಚಿತ್ರ ಷರತ್ತು ವಿಧಿಸಿದ ಚೀನಾ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಡಿಯೊಳಗೆ ಪ್ರವೇಶಿಸಲಿಚ್ಚಿಸುವವರಿಗೆ ವಿಚಿತ್ರ ಷರತ್ತು ವಿಧಿಸಿದ ಚೀನಾ….!

ಕೊರೊನಾ ಸಾಂಕ್ರಾಮಿಕ ಭಯದ ಹಿನ್ನೆಲೆ ಅನೇಕ ರಾಷ್ಟ್ರಗಳು ತಮ್ಮ ಗಡಿಗಳನ್ನ ಬಂದ್​ ಮಾಡಿದೆ. ಇನ್ನು ಕೆಲವೆಡೆ ಕೊರೊನಾ ಲಸಿಕೆ ಹಾಕಿಸಿಕೊಂಡಿವರಿಗೆ ಗಡಿಯಲ್ಲಿ ಪ್ರವೇಶ ನೀಡಲಾಗ್ತಿದೆ. ಅದರಂತೆ ಚೀನಾ ಕೂಡ ಭಾರತ, ಪಾಕಿಸ್ತಾನ ಹಾಗೂ ಅಮೆರಿಕ ಸೇರಿದಂತೆ ಕೆಲ ಆಯ್ದ ದೇಶದ ಜನತೆಗೆ ಚೀನಾ ಪ್ರವೇಶಕ್ಕೆ ಅನುಮತಿಯನ್ನೇನೋ ನೀಡಿದೆ. ಆದರೆ ಇದಕ್ಕೊಂದು ವಿಚಿತ್ರ ಷರತ್ತನ್ನ ವಿಧಿಸಿದೆ.
ಚೀನಾಗೆ ಪ್ರವೇಶ ಪಡೆಯಬೇಕು ಅಂದರೆ ಈ ಆಯ್ದ ರಾಷ್ಟ್ರಗಳ ಜನರು ಚೀನಾ ನಿರ್ಮಿತ ಕೊರೊನಾ ಲಸಿಕೆಗಳನ್ನೇ ಸ್ವೀಕರಿಸಿರಬೇಕು ಎಂದು ಹೇಳಿದೆ.

ಕೊರೊನಾ ವೈರಸ್​​ ಸಾಂಕ್ರಾಮಿಕ ಶುರುವಾದಾಗಿನಿಂದ ಅಂದರೆ ಕಳೆದ ವರ್ಷ ಮಾರ್ಚ್​ನಿಂದ ಚೀನಾ ಬಹುತೇಕ ವಿದೇಶಿಗರಿಗೆ ತನ್ನ ಗಡಿಯನ್ನ ಬಂದ್​ ಮಾಡಿದೆ. ಆದರೆ ಇದೀಗ ಚೀನಾ ಗಡಿಯನ್ನ ಭಾಗಶಃ ತೆರೆಯಲು ಮುಂದಾಗಿರುವ ಚೀನಾ ಈ ವಿಚಿತ್ರ ಷರತ್ತನ್ನ ವಿಧಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...