alex Certify ಐಷಾರಾಮಿ ಮನೆಯಾಗಿ ಬದಲಾಯ್ತು ಶಾಲಾ ಬಸ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಷಾರಾಮಿ ಮನೆಯಾಗಿ ಬದಲಾಯ್ತು ಶಾಲಾ ಬಸ್….!

ಕೊರೊನಾ ವೈರಸ್​ ಸಾಂಕ್ರಾಮಿಕದಿಂದಾಗಿ ಎಲ್ಲರ ಜೀವನವೂ ಬದಲಾಗಿ ಹೋಗಿದೆ. ಅನೇಕರು ಮನೆಯಲ್ಲೇ ಕೂತು ಕಾಲಹರಣ ಮಾಡಿದ್ರೆ ಇನ್ನು ಕೆಲವರು ಈ ಅವಕಾಶವನ್ನ ಸದುಪಯೋಗ ಪಡಿಸಿಕೊಂಡಿದ್ದಾರೆ.

ಅಮೆರಿಕದ ಕೋಸ್ಟ್​ ಗಾರ್ಡ್​ ಪರಿಣಿತ ಕೇರ್ಗ್​ ಗಾರ್ಡ್ನರ್​ ಎಂಬಾತ ಮೇ 2020ರಂದು 15 ಸಾವಿರ ಡಾಲರ್​ ಖರ್ಚು ಮಾಡಿ ಶಾಲಾ ವಾಹನವೊಂದನ್ನ ಖರೀದಿ ಮಾಡಿದ್ದರು. 200 ದಿನಗಳ ಕಾಲ ಶ್ರಮವಹಿಸಿದ ಗಾರ್ಡ್ನರ್​ ಈ ಬಸ್​ನ್ನ ಸುಂದರ ಮನೆಯನ್ನಾಗಿ ಬದಲಾಯಿಸಿದ್ದಾರೆ. ಇದಕ್ಕೆ ಅವರು ಚಕ್ರದ ಮೇಲಿನ ಅರಮನೆ ಎಂದು ಹೆಸರಿಟ್ಟಿದ್ದಾರೆ.

ಮದ್ವೆಯಾಗಿ ಐದೇ ದಿನಕ್ಕೆ ಬಯಲಾಯ್ತು ಅಸಲಿಯತ್ತು, ಆಂಟಿ ಮಗನೊಂದಿಗೆ ಪರಾರಿಯಾದ ವಧು -ಪತಿ ಕಂಗಾಲು

ಚಾಲಕ ಕುಳಿತುಕೊಳ್ಳುವ ಜಾಗವೊಂದನ್ನ ಹೊರತುಪಡಿಸಿ ಬಸ್​ನ ಮಿಕ್ಕೆಲ್ಲ ಜಾಗವನ್ನ ಸಂಪೂರ್ಣ ಬದಲಾಯಿಸಲಾಗಿದೆ. ಬೆಡ್​​ ರೂಂ , ಅಡುಗೆ ಮನೆ , ಮಲಗುವ ಕೋಣೆ ಹೀಗೆ ಎಲ್ಲವನ್ನ ವಿನ್ಯಾಸಗೊಳಿಸಲಾಗಿದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...