alex Certify ಮೊಮ್ಮಗಳ ರೂಮಿನಲ್ಲಿ ಕ್ಯಾಮರಾ ಅಳವಡಿಸಿದ್ದ ಅಜ್ಜಿಗೆ ಕಾದಿತ್ತು ಶಾಕ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಮ್ಮಗಳ ರೂಮಿನಲ್ಲಿ ಕ್ಯಾಮರಾ ಅಳವಡಿಸಿದ್ದ ಅಜ್ಜಿಗೆ ಕಾದಿತ್ತು ಶಾಕ್​..!

ಅಮೆರಿಕದ ಮಹಿಳೆಯೊಬ್ಬರು ರಾತ್ರಿ ವೇಳೆಯಲ್ಲಿ ತಮ್ಮ ಮೊಮ್ಮಗಳು ಮಲಗಿದ್ದ ತೊಟ್ಟಿಲಿನ ಸಮೀಪ ವಿಚಿತ್ರ ವಸ್ತುವೊಂದನ್ನ ಗುರುತಿಸಿದ್ದಾರೆ.

ಲಾಸ್​ ವೇಗಾಸ್​​ನ ನಿವಾಸಿಯಾಗಿರುವ ಟೋರಿ ಮೆಕೆಂಜಿ ಎಂಬವರು ತಮ್ಮ ಮೊಮ್ಮಗಳು ಅಗೋಚರ ವಸ್ತುವಿನೊಡನೆ ಮಾತನಾಡೋದನ್ನ ಗಮನಿಸಿದ ಬಳಿಕ ಮಗನ ಬಳಿ ಹೇಳಿ ಕೋಣೆಯಲ್ಲಿ ಕ್ಯಾಮರಾವೊಂದನ್ನ ಅಳವಡಿಸಿದ್ದರು.

ಕ್ಯಾಮರಾದಲ್ಲಿ ಎಲ್ಲಾ ದೃಶ್ಯಗಳು ಸೆರೆಯಾಗುತ್ತಿತ್ತು. ಆದರೆ ಇದರಲ್ಲಿ ಯಾವುದೇ ವಿಶೇಷ ಅಂಶ ಮೆಕೆಂಜಿಗೆ ಕಂಡು ಬಂದಿಲ್ಲ. ಕೆಲವು ದಿನಗಳ ಬಳಿಕ ಕ್ಯಾಮರಾ ಫೂಟೇಜ್​ ಗಮನಿಸಿದ ಮೆಕೆಂಜಿ ಅಲ್ಲಿದ್ದ ವಿಚಿತ್ರ ಕಾಯವೊಂದನ್ನ ನೋಡಿ ಶಾಕ್​ ಆಗಿದ್ದಾರೆ. ಈ ಬಗ್ಗೆ ಮೆಕೆಂಜಿ ಫೇಸ್​ಬುಕ್​ನಲ್ಲಿ ಮಾಹಿತಿ ಶೇರ್​ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...