alex Certify ಹೆಲಿಕಾಪ್ಟರ್ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

‘ಪದ್ಮಶ್ರೀ’ ಪುರಸ್ಕೃತ ಉದ್ಯಮಿಗೆ ಕುಟುಂಬಸ್ಥರಿಂದ ಹೆಲಿಕ್ಯಾಪ್ಟರ್ ಉಡುಗೊರೆ…! ನಿಬ್ಬೆರಗಾಗಿಸುತ್ತೆ ಅವರು ಮಾಡಿದ ಉಪಯುಕ್ತ ಕಾರ್ಯ

ಇತ್ತೀಚೆಗಷ್ಟೇ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದ ಗುಜರಾತ್​ನ ವಜ್ರದ ಉದ್ಯಮಿ ಹಾಗೂ ಬಿಲಿಯೇನರ್​​ ಸಾವ್ಜಿ ದೋಲಾಕಿಯಾರಿಗೆ ಕುಟುಂಬಸ್ಥರು ಹೊಚ್ಚ ಹೊಸ ಹೆಲಿಕಾಪ್ಟರ್​ನ್ನು ಉಡುಗೊರೆ ರೂಪದಲ್ಲಿ ನೀಡಿದ್ದರು. ದೋಲಾಕಿಯಾ ಸಹೋದರರಾದ ಹಿಮ್ಮತ್​ಭಾಯ್​ Read more…

ಐದು ವರ್ಷಗಳಲ್ಲಿ ಸಶಸ್ತ್ರ ಪಡೆಗಳ 15 ಹೆಲಿಕಾಪ್ಟರ್‌ಗಳ ಪತನ, 31 ಸಿಬ್ಬಂದಿ ಸಾವು

ಕಳೆದ ಐದು ವರ್ಷಗಳಲ್ಲಿ ಭಾರತೀಯ ವಾಯುಪಡೆ ಹಾಗೂ ಸೇನೆಯ 15 ಹೆಲಿಕಾಪ್ಟರ್‌ಗಳು ಅಪಘಾತಕ್ಕೀಡಾಗಿದ್ದು, 31 ಸಿಬ್ಬಂದಿ ಮೃತಪಟ್ಟು, 20 ಮಂದಿ ಗಾಯಗೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಶುಕ್ರವಾರ Read more…

ಬೆಂಗಳೂರಿನಿಂದ ಮಡಿಕೇರಿಗೆ ʼಬ್ಲೇಡ್ʼ ನಿಂದ ಹೆಲಿಕಾಪ್ಟರ್‌ ಸೇವೆ

ಅಮೆರಿಕ ಮೂಲದ ಹೆಲಿಕಾಪ್ಟರ್‌ ಸೇವಾ ಸಂಸ್ಥೆ ಬ್ಲೇಡ್‌ನ ಭಾರತೀಯ ಘಟಕವು ಬೆಂಗಳೂರು-ಕೊಡಗು ಮತ್ತು ಬೆಂಗಳೂರು-ಕಬಿನಿ ಮಾರ್ಗಗಳಲ್ಲಿ ಹೆಲಿಕಾಪ್ಟರ್‌ ಸೇವೆಗೆ ಚಾಲನೆ ನೀಡಿದೆ. ಡಿಸೆಂಬರ್‌ 2020ರಂದು ರಾಜ್ಯದಲ್ಲಿ ಮೊದಲ ಬಾರಿಗೆ Read more…

ರಾಜಸ್ಥಾನ: ಹೆಲಿಕಾಪ್ಟರ್‌ನಲ್ಲಿ ಸೊಸೆ ಕರೆತಂದ ದಲಿತ ಕುಟುಂಬ

ದಲಿತ ಸಮುದಾಯದ ಕುಟುಂಬವೊಂದು ತನ್ನ ಸೊಸೆಯನ್ನು ಹೆಲಿಕಾಪ್ಟರ್‌ನಲ್ಲಿ ಕರೆತಂದು ಮನೆ ತುಂಬಿಸಿಕೊಂಡ ಘಟನೆ ರಾಜಸ್ಥಾನದ ಬಾರ್ಮೆರ್‌ ಜಿಲ್ಲೆಯಲ್ಲಿ ಘಟಿಸಿದೆ. ಕುದುರೆಯೇರಿಕೊಂಡು ಬಂದ ಕಾರಣಕ್ಕೆ ದಲಿತ ವರರ ಮೇಲೆ ಹಲ್ಲೆ Read more…

ಸ್ಕ್ರ್ಯಾಪ್ ಆಗಿರೋ ಕಾರುಗಳ ಭಾಗ ಬಳಸಿ ಹೆಲಿಕಾಪ್ಟರ್ ನಿರ್ಮಿಸಿದ ಬ್ರೆಜಿಲ್ ವ್ಯಕ್ತಿ…! ಕಾಪ್ಟರ್ ಟೇಕ್ ಆಫ್ ಕಂಡು ನಿಬ್ಬೆರಗಾದ ಜನ

ಬ್ರೆಜಿಲಿಯನ್ ವ್ಯಕ್ತಿಯೊಬ್ಬರು ತಾವು ನಿರ್ಮಿಸಿದ ಹೆಲಿಕಾಪ್ಟರ್ ಗಾಗಿ ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದಾರೆ. ಈ ಹೆಲಿಕಾಪ್ಟರ್ ಅನ್ನು ನಿರ್ಮಿಸಲು ಸ್ಕ್ರ್ಯಾಪ್ ಮಾಡಿದ ಕಾರುಗಳ ಭಾಗಗಳನ್ನು ಬಳಸಿ, ಟೇಕ್ ಆಫ್ ಮಾಡಿದ್ದಾರೆ. Read more…

ಹೆಲಿಕಾಪ್ಟರ್‌ ದುರಂತದ ಅಂತಿಮ ಕ್ಷಣಗಳ ಸೆರೆಹಿಡಿದ ಮೊಬೈಲ್ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ

ತಮಿಳುನಾಡಿನ ಕೂನೂರಿನ ಬಳಿ ಅಪಘಾತಕ್ಕೀಡಾದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌‌ನ ವಿಡಿಯೋ ಸೆರೆ ಹಿಡಿದ ವ್ಯಕ್ತಿಯ ಮೊಬೈಲ್ ಫೋನ್‌ ಸಂಗ್ರಹಿಸಿದ ತಮಿಳುನಾಡಿನ ಕೊಯಮತ್ತೂರು ಪೊಲೀಸರು, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಮೊಬೈಲ್‌ Read more…

ಜನರಲ್ ಬಿಪಿನ್ ರಾವತ್ ಅವರಿಗೆ ಸುಂದರವಾದ ಕಟ್-ಔಟ್ ಎಲೆಯ ಕಲೆಯೊಂದಿಗೆ ಕಲಾವಿದರಿಂದ ಗೌರವ

ತಮಿಳುನಾಡಿನಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಸಿಡಿಎಸ್ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮತ್ತು 12 ರಕ್ಷಣಾ ಸಿಬ್ಬಂದಿಗಳ ದುರಂತ ಸಾವಿಗೆ ದೇಶ ಕಂಬನಿ ಮಿಡಿದಿದೆ. ನವೆಂಬರ್ 8 Read more…

ಪಂಚಭೂತಗಳಲ್ಲಿ ಲೀನರಾದ ಬಿಪಿನ್ ರಾವತ್; ತಂದೆ-ತಾಯಿ ಚಿತೆಗೆ ಪುತ್ರಿಯರಿಂದ ಅಗ್ನಿಸ್ಪರ್ಶ

ನವದೆಹಲಿ: ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದ ಸಿಡಿಎಸ್ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಅವರ ಚಿತೆಗೆ ಅಗ್ನಿಸ್ಪರ್ಶ ಮಾಡಲಾಗಿದ್ದು, ರಾವತ್ ದಂಪತಿ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ದೆಹಲಿಯ Read more…

ಬಿಪಿನ್ ರಾವತ್‌ ಗೆ‌ ಅಮೂಲ್ ಬೇಬಿಯಿಂದ ಭಾವಪೂರ್ಣ ಸಂದೇಶ

ಜಾಹೀರಾತು ಲೋಕದಲ್ಲಿ ಅಮೂಲ್ ಬೇಬಿಗೆ ತನ್ನದೇ ಆದ ಸ್ಥಾನಮಾನವಿದ್ದು, ದೇಶದ ಮಹತ್ವದ ಘಟನಾವಳಿಗಳನ್ನು ಉಲ್ಲೇಖಿಸುತ್ತಾ ಭಾವಪೂರ್ಣವಾದ ಸಂದೇಶಗಳನ್ನು ಹಾಕುವ ಮೂಲಕ ಈ ಬಾಲೆ ದೇಶವಾಸಿಗಳ ಮನದಲ್ಲಿ ನೆಲೆಸಿದ್ದಾಳೆ. ಬುಧವಾರ Read more…

ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ ಅಗಲಿದ 13 ಜನರಿಗೆ ಅಂತಿಮ ನಮನ…..!

ನವದೆಹಲಿ : ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ 13 ಜನರಿಗೆ ಅಂತಿಮ ನಮನ ಸಲ್ಲಿಸಲಾಯಿತು. ಇಲ್ಲಿಯ ಪಾಲಂ ವಾಯುನೆಲೆಯಲ್ಲಿ ಪ್ರಧಾನಿ ನರೇಂದ್ರ Read more…

BIG NEWS: ದುರಂತಕ್ಕೆ ಮೊದಲು CDS ಬಿಪಿನ್ ರಾವತ್ ಹೆಲಿಕಾಪ್ಟರ್ ಹಾರಾಟದ ಕೊನೆ ಕ್ಷಣಗಳು ಸೆರೆ

ನವದೆಹಲಿ: ಸಿಡಿಎಸ್ ಜನರಲ್ ಬಿಪಿನ್ ರಾವತ್ ಮತ್ತು ಇತರ 13 ಜನರನ್ನು ಹೊತ್ತೊಯ್ದಿದ್ದ ಭಾರತೀಯ ವಾಯುಪಡೆಯ(ಐಎಎಫ್) ಹೆಲಿಕಾಪ್ಟರ್ ತಮಿಳುನಾಡಿನ ಕುನೂರ್ ಬಳಿ ಬುಧವಾರ ಪತನಗೊಂಡಿದೆ. ದುರಂತಕ್ಕೆ ಮೊದಲಿನ 19 Read more…

ಭಾರತೀಯ ವಾಯುಪಡೆ ಹೆಲಿಕಾಪ್ಟರ್​ ಕ್ರ್ಯಾಶ್​ಲ್ಯಾಂಡ್​…..!

ಭಾರತೀಯ ವಾಯುಪಡೆಗೆ ಸೇರಿದ ಎಂಐ – 17 ಹೆಲಿಕಾಪ್ಟರ್​​ ಅರುಣಾಚಲ ಪ್ರದೇಶದ ರೋಚಮ್​ ಹೆಲಿಪ್ಯಾಡ್​​ನಲ್ಲಿ ಕ್ರ್ಯಾಶ್​ಲ್ಯಾಂಡ್​ ಆಗಿದೆ. ಈ ಹೆಲಿಕಾಪ್ಟರ್​ನಲ್ಲಿ ಇಬ್ಬರು ಪೈಲಟ್​ ಹಾಗೂ ಮೂವರು ಸಿಬ್ಬಂದಿ ಇದ್ದರು Read more…

ಹಳ್ಳಿ – ಹಳ್ಳಿಗಳಿಗೆ ಹೆಲಿಕಾಪ್ಟರ್​ನಲ್ಲಿ ತೆರಳಿ ಕೊರೊನಾ ಲಸಿಕೆ ನೀಡುತ್ತಿದೆ ಈ ರಾಜ್ಯ….!

ವಯಸ್ಕರಿಗೆ ಕೋವಿಡ್ 19 ಲಸಿಕೆಯ ಮೊದಲ ಡೋಸ್​ನ್ನು ಸಂಪೂರ್ಣವಾಗಿ ವಿತರಿಸಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಹಿಮಾಚಲ ಪ್ರದೇಶ ಪಾತ್ರವಾಗಿದೆ. ರಾಜ್ಯ ಆರೋಗ್ಯ ಇಲಾಖೆಯು ಯಾರಾದರೂ ವಯಸ್ಕರು Read more…

ಇಲ್ಲಿದೆ ತಾಲಿಬಾನ್‌ ಉಗ್ರರ ವೈರಲ್‌ ವಿಡಿಯೋ ಹಿಂದಿನ ಸತ್ಯ

ಅಫ್ಘಾನಿಸ್ತಾನದ ಕಂದಹಾರ್‌‌ನ ಆಗಸದಲ್ಲಿ ಹಾರುತ್ತಿರುವ ಹೆಲಿಕಾಪ್ಟರ್‌ಗೆ ನೇತುಹಾಕಿಕೊಂಡಿರುವ ವ್ಯಕ್ತಿಯೊಬ್ಬನ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. 12 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಅಮೆರಿಕದ ಬ್ಲಾಕ್ ಹಾಕ್ Read more…

ಬೆಚ್ಚಿಬೀಳಿಸುವಂತಿದೆ ನಡುರಸ್ತೆಯಲ್ಲೇ ಹೆಲಿಕಾಪ್ಟರ್‌ ಪತನವಾದ ವಿಡಿಯೋ

ಚಂಡಮಾರುತದಿಂದ ಹೋಗಬೇಕಿದ್ದ ಜೀವಗಳನ್ನು ಮೆಕ್ಸಿಕೊದ ನೌಕಾಪಡೆಯ ರಕ್ಷಣಾ ದಳವು ಸಂರಕ್ಷಿಸಿತ್ತು. ಚಂಡಮಾರುತ ಗ್ರೇಸ್ ಅಬ್ಬರಕ್ಕೆ ಹಿಡಾಲ್ಗೊ ಕೇಂದ್ರೀಯ ರಾಜ್ಯದಲ್ಲಿ ಹಲವು ಜನರು ನಿರಾಶ್ರಿತರಾಗಿದ್ದಾರೆ. BREAKING NEWS: ತರಬೇತಿ ಅಕಾಡೆಮಿ Read more…

ತಾಲಿಬಾನ್ ದಾಳಿ ಹೊತ್ತಲ್ಲಿ ಹೆಲಿಕಾಪ್ಟರ್, ಕಾರ್ ಗಳಲ್ಲಿ ದುಡ್ಡು ತುಂಬಿಕೊಂಡು ಅಶ್ರಫ್ ಘನಿ ಪಲಾಯನ, ರಸ್ತೆಯಲ್ಲೇ ಬಿತ್ತು ಹೆಚ್ಚಿನ ಕ್ಯಾಶ್

ಕಾಬೂಲ್: ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ಗೆ ಉಗ್ರರು ಲಗ್ಗೆಯಿಟ್ಟ ಸಂದರ್ಭದಲ್ಲಿ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ನಾಲ್ಕು ಕಾರುಗಳು ಮತ್ತು ಹೆಲಿಕಾಪ್ಟರ್ ನಲ್ಲಿ ದುಡ್ಡು ತುಂಬಿಕೊಂಡು ದೇಶದಿಂದ ಪಲಾಯನ Read more…

ಗಾರ್ಡ್‌ ಒತ್ತೆ ಇಟ್ಟುಕೊಂಡು ಹೆಲಿಕಾಪ್ಟರ್‌ ಗೆ ಬೇಡಿಕೆಯಿಟ್ಟ ಖೈದಿಗಳು

ಸ್ವೀಡನ್‌ನ ಎಸ್ಕಿಲ್ಸ್ಟುನಾ ಬಳಿ ಇರುವ ಜೈಲೊಂದರಲ್ಲಿ ಬಂಧಿಗಳಾಗಿರುವ ಇಬ್ಬರು ಪ್ರಳಯಾಂತಕ ಖೈದಿಗಳು ಕಾರಾಗೃಹದ ಭದ್ರತಾ ಸಿಬ್ಬಂದಿಯನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡು ಪಿಜ್ಜಾಗೆ ಬೇಡಿಕೆ ಇಟ್ಟಿದ್ದಾರೆ. 24 ವರ್ಷದ ಹನೆದ್ ಮೊಹಮ್ಮದ್ Read more…

BREAKING NEWS: ತರಬೇತಿ ಅಕಾಡೆಮಿ ಹೆಲಿಕಾಪ್ಟರ್ ಪತನ: ಪೈಲಟ್ ಸಾವು, ಮತ್ತೊಬ್ಬರಿಗೆ ಗಾಯ

ಮಹಾರಾಷ್ಟ್ರದ ಜಲಗಾಂವ್ ನಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದ್ದು, ಒಬ್ಬರು ಮೃತಪಟ್ಟು ಮತ್ತೊಬ್ಬರು ಗಾಯಗೊಂಡಿದ್ದಾರೆ. ಜಲಗಾಂವ್ ನಲ್ಲಿ ಹೆಲಿಕಾಫ್ಟರ್ ಅಪಘಾತದಲ್ಲಿ ಪೈಲಟ್ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಪೈಲಟ್ ಗಾಯಗೊಂಡಿದ್ದಾರೆ. ತರಬೇತಿ ಅಕಾಡೆಮಿಗೆ ಸೇರಿದ Read more…

ಹೆಲಿಕಾಪ್ಟರ್‌ ಬಳಸಿ ಕುದುರೆ ರಕ್ಷಣೆ….! ವಿಡಿಯೋ ವೈರಲ್

ಹಳ್ಳವೊಂದರಿಂದ ಕುದುರೆಯೊಂದನ್ನು ಹೆಲಿಕಾಪ್ಟರ್‌ ಬಳಸಿ ಬಲು ನಾಜೂಕಾಗಿ ಮೇಲೆತ್ತಿದ ಘಟನೆಯೊಂದರ ವಿಡಿಯೋ ವೈರಲ್ ಆಗಿದೆ. ಆರೆಂಜ್ ಕೌಂಟಿ ಅಗ್ನಿಶಾಮಕ ಇಲಾಖೆ ಈ ರಕ್ಷಣಾ ಕಾರ್ಯ ನಡೆಸಿದೆ. 3300 ಕ್ಕೂ Read more…

BIG BREAKING NEWS: ಡಿ.ಕೆ. ಶಿವಕುಮಾರ್ ಸೇರಿ ಹಲವು ನಾಯಕರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತಿತರ ಕಾಂಗ್ರೆಸ್ ಮುಖಂಡರು ದಾವಣಗೆರೆಯಿಂದ ಬೆಂಗಳೂರಿಗೆ ವಾಪಸಾಗುತ್ತಿದ್ದ ಹೆಲಿಕಾಪ್ಟರ್ ಪ್ರತಿಕೂಲ ಹವಾಮಾನದಿಂದಾಗಿ ನೆಲಮಂಗಲದ ಟಿ. ಬೇಗೂರು ಬಳಿ ಶುಕ್ರವಾರ ಸಂಜೆ ಸುರಕ್ಷಿತವಾಗಿ Read more…

ಶರಣಾಗುವ ಮುನ್ನ ಸಖತ್‌ ಎಂಜಾಯ್‌ ಮಾಡಿದ ಮೋಸ್ಟ್​ ವಾಂಟೆಡ್​ ಕ್ರಿಮಿನಲ್​..!

ಮೋಸ್ಟ್​ ವಾಂಟೆಡ್​ ಕ್ರಿಮಿನಲ್​ಗಳನ್ನ ಪೊಲೀಸರು ಟ್ರೀಟ್​ ಮಾಡೋ ವಿಧಾನವೇ ಬೇರೆ ರೀತಿ ಇರುತ್ತೆ. ಇನ್ನೂ ಸ್ಪಷ್ಟವಾಗಿ ಹೇಳಬೇಕು ಅಂದರೆ ಈ ಕ್ರಿಮಿನಲ್​ಗಳು ಕೈಗೆ ಸಿಕ್ಕರೆ ಸಾಕು ಪೊಲೀಸರು ಕೋಳ Read more…

ಎದೆ ನಡುಗಿಸುವಂತಿದೆ ಹೆಲಿಕಾಪ್ಟರ್‌ ರೋಟರ್‌ ನಲ್ಲಿ ನೇತಾಡುತ್ತಿದ್ದವನ ವಿಡಿಯೋ

ತಾನು ಬಳಸುತ್ತಿದ್ದ ಪ್ಯಾರಾಚೂಟ್ ಹೆಲಿಕಾಪ್ಟರ್‌‌ನ ಬಾಲದ ರೋಟರ್‌ಗೆ ನೇತುಹಾಕಿಕೊಂಡ ಬಳಿಕ ವ್ಯಕ್ತಿಯೊಬ್ಬ ನೇತಾಡುತ್ತಿರುವ ದೃಶ್ಯದ ಫುಟೇಜ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ರಷ್ಯಾದ ಝಬಾಯ್‌ಕಾಲ್‌ಸ್ಕೀ ಕ್ರಾಯ್‌ ಪ್ರದೇಶದ Read more…

ರಾಜಸ್ಥಾನದಲ್ಲಿ ಟ್ರೆಂಡ್‌ ಆಗ್ತಿದೆ ʼಹೆಲಿಕಾಪ್ಟರ್‌ ವಿವಾಹʼ

ಸಾಮಾಜಿಕ ಜಾಲತಾಣದ ಇಂದಿನ ಯುಗದಲ್ಲಿ ಏನಾದರೂ ವಿನೂತನವಾಗಿ ಮಾಡಿ ಫೇಮಸ್ ಆಗುವ ಅಥವಾ ಟ್ರೆಂಡ್ ಸೆಟ್ ಮಾಡುವ ಖಯಾಲಿ ಎಲ್ಲೆಲ್ಲೂ. ಅದರಲ್ಲೂ ಮದುವೆ ಕಾರ್ಯಕ್ರಮಗಳಲ್ಲಿ ಈ ಹುಚ್ಚು ಎಲ್ಲೆಡೆಗಿಂತ Read more…

ಮಧುರೈಯಿಂದ ತಿರುಚಿಗೆ ತೆರಳಲು ಕಮಲ್ ​ಹಾಸನ್​ ವ್ಯಯಿಸಿದ ಹಣವೆಷ್ಟು ಗೊತ್ತಾ…?

ಮಧುರೈನಿಂದ ತಿರುಚಿಗೆ ಪ್ರಯಾಣ ಮಾಡಬೇಕು ಅಂದರೆ ಅಬ್ಬಬ್ಬಾ ಅಂದ್ರೆ ಎಷ್ಟು ಖರ್ಚಾಗಬಹುದು..? ನೀವು ಎಷ್ಟೇ ಖರ್ಚು ಮಾಡುತ್ತೇನೆ ಅಂದರೂ ನಿಮ್ಮ ಪ್ರಯಾಣದ ಮೊತ್ತ ನಾಲ್ಕಂಕಿ ದಾಟೋಕೆ ಸಾಧ್ಯವಾಗಲಿಕ್ಕಿಲ್ಲ. ಆದರೆ Read more…

ಮೊಮ್ಮಗನ ಮದುವೆಗೆ ಹೆಲಿಕಾಪ್ಟರ್‌ ನಲ್ಲಿ ಬಂದ ವೃದ್ಧ ದಂಪತಿ

ಬೆಂಗಳೂರಿನಲ್ಲಿ ನೆಲೆಸಿರುವ ತಮ್ಮ ಮೊಮ್ಮಗನ ಮದುವೆ ಸಮಾರಂಭದಲ್ಲಿ ಭಾಗಿಯಾಗಲು ವೃದ್ಧ ದಂಪತಿ ಚಾರ್ಟಡ್ ಹೆಲಿಕಾಪ್ಟರ್‌ ಒಂದನ್ನು ಮಾಡಿಕೊಂಡು ಕೇರಳದಿಂದ ಆಗಮಿಸಿದ್ದಾರೆ. ಲಕ್ಷ್ಮೀನಾರಾಯಣ (90) ಹಾಗೂ ಅವರ 85 ವರ್ಷದ Read more…

ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ: ಅಪಾಯದಿಂದ ಪಾರಾದ ಶಾಸಕ

ಶಿವಮೊಗ್ಗ: ವಿಧಾನಪರಿಷತ್ ಸದಸ್ಯ ರಘು ಆಚಾರ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಹವಾಮಾನ ವೈಪರೀತ್ಯದಿಂದಾಗಿ ತುರ್ತು ಭೂಸ್ಪರ್ಶ ಮಾಡಿದೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಹಂಚಿನ ಸಿದ್ದಾಪುರ ಶಾಲೆಯ ಮೈದಾನದಲ್ಲಿ ಹೆಲಿಕಾಪ್ಟರ್ Read more…

ಚಕಿತಗೊಳಿಸುತ್ತೆ ಹಾರಾಡುತ್ತಿರುವ ಹೆಲಿಕಾಪ್ಟರ್ ವಿಡಿಯೋ

ಈ ಆಪ್ಟಿಕಲ್ ಇಲ್ಯೂಶನ್‌ಗಳೇ ಹಾಗೇ. ನಮ್ಮ ಕಣ್ಣುಗಳು ಹಾಗೂ ಇಂದ್ರೀಯ ಸಾಮರ್ಥ್ಯಕ್ಕೇ ದೊಡ್ಡ ಸವಾಲೆಸೆಯುವ ಇಂಥ ಚಿತ್ರಗಳು ಆಗಾಗ ನೆಟ್‌ನಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಹೆಲಿಕಾಪ್ಟರ್‌ ಒಂದು Read more…

ರಕ್ಷಣಾ ಹೆಲಿಕಾಪ್ಟರ್‌ ನಲ್ಲಿ ಗಿರಕಿ ಹೊಡೆದಿದ್ದ ವೃದ್ದೆಯಿಂದ ಈಗ ಪರಿಹಾರಕ್ಕೆ ಮನವಿ

ರಕ್ಷಣಾ ಹೆಲಿಕಾಪ್ಟರ್‌ ಒಂದಕ್ಕೆ ಕಟ್ಟಿದ್ದ ಸ್ಟ್ರೆಚರ್‌ ಒಂದರಲ್ಲಿ 74 ವರ್ಷದ ವೃದ್ಧೆಯೊಬ್ಬರು ಇದ್ದಂತೆಯೇ ಅದು ಗಿರಗಿರನೇ ತಿರುಗಿದ ವಿಡಿಯೋ ಒಂದು ಕಳೆದ ವರ್ಷ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...