alex Certify ಚಕಿತಗೊಳಿಸುತ್ತೆ ಹಾರಾಡುತ್ತಿರುವ ಹೆಲಿಕಾಪ್ಟರ್ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಕಿತಗೊಳಿಸುತ್ತೆ ಹಾರಾಡುತ್ತಿರುವ ಹೆಲಿಕಾಪ್ಟರ್ ವಿಡಿಯೋ

ಈ ಆಪ್ಟಿಕಲ್ ಇಲ್ಯೂಶನ್‌ಗಳೇ ಹಾಗೇ. ನಮ್ಮ ಕಣ್ಣುಗಳು ಹಾಗೂ ಇಂದ್ರೀಯ ಸಾಮರ್ಥ್ಯಕ್ಕೇ ದೊಡ್ಡ ಸವಾಲೆಸೆಯುವ ಇಂಥ ಚಿತ್ರಗಳು ಆಗಾಗ ನೆಟ್‌ನಲ್ಲಿ ವೈರಲ್ ಆಗುತ್ತಲೇ ಇರುತ್ತವೆ.

ಇದೀಗ ಹೆಲಿಕಾಪ್ಟರ್‌ ಒಂದು ತನ್ನ ರೋಟರ್‌ ಬ್ಲೇಡ್‌ಗಳು ತಿರುಗಾಡದೇ ಗಾಳಿಯಲ್ಲಿ ತೇಲುತ್ತಿರುವಂತೆ ಕಾಣುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

ಕ್ಯಾಮೆರಾ ಫ್ರೇಮ್‌ ರೇಟ್‌ ಅನ್ನು ಹೆಲಿಕಾಪ್ಟರ್‌ಗಳ ರೆಕ್ಕೆಗಳು ತಿರುಗುವ ವೇಗಕ್ಕೆ ಸಿಂಕ್ ಮಾಡಿ ಈ ಚಿತ್ರವನ್ನು ಸೆರೆಹಿಡಿದಿರುವ ಕಾರಣ ರೋಟರ್‌ ಬ್ಲೇಡ್‌ಗಳು ಸ್ಥಿರವಾಗಿ ನಿಂತಿರುವಂತೆ ಕಂಗೊಳಿಸುತ್ತಿದೆ ಅಷ್ಟೇ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...