alex Certify ಬೆಚ್ಚಿಬೀಳಿಸುವಂತಿದೆ ನಡುರಸ್ತೆಯಲ್ಲೇ ಹೆಲಿಕಾಪ್ಟರ್‌ ಪತನವಾದ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ನಡುರಸ್ತೆಯಲ್ಲೇ ಹೆಲಿಕಾಪ್ಟರ್‌ ಪತನವಾದ ವಿಡಿಯೋ

ಚಂಡಮಾರುತದಿಂದ ಹೋಗಬೇಕಿದ್ದ ಜೀವಗಳನ್ನು ಮೆಕ್ಸಿಕೊದ ನೌಕಾಪಡೆಯ ರಕ್ಷಣಾ ದಳವು ಸಂರಕ್ಷಿಸಿತ್ತು. ಚಂಡಮಾರುತ ಗ್ರೇಸ್ ಅಬ್ಬರಕ್ಕೆ ಹಿಡಾಲ್ಗೊ ಕೇಂದ್ರೀಯ ರಾಜ್ಯದಲ್ಲಿ ಹಲವು ಜನರು ನಿರಾಶ್ರಿತರಾಗಿದ್ದಾರೆ.

BREAKING NEWS: ತರಬೇತಿ ಅಕಾಡೆಮಿ ಹೆಲಿಕಾಪ್ಟರ್ ಪತನ: ಪೈಲಟ್ ಸಾವು, ಮತ್ತೊಬ್ಬರಿಗೆ ಗಾಯ

ರಕ್ಷಣಾ ಕಾರ್ಯಾಚರಣೆ ಭಾಗವಾಗಿ ನಿರಾಶ್ರಿತರನ್ನು ಸುರಕ್ಷಿತ ಸ್ಥಳಕ್ಕೆ ಮುಟ್ಟಿಸುತ್ತಿದ್ದ ಹೆಲಿಕಾಪ್ಟರ್ ಹಠಾತ್ತನೆ ಪತನವಾಗಿದೆ.

ಮೋಟಾರ್, ಬ್ಲೇಡ್‍ಗಳು ಹಾರಿಹೋಗುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. 20 ಜನರಿದ್ದ ಹೆಲಿಕಾಪ್ಟರ್ ಪತನವಾದರೂ, ಯಾವುದೇ ಪ್ರಾಣಹಾನಿ ಆಗಿಲ್ಲ ಎನ್ನುವುದೇ ಸಮಾಧಾನಕರ ಸಂಗತಿ.

— RAMIRO ESCOTO (@Ramiro_Escoto) August 25, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...