alex Certify ರಾಜಸ್ಥಾನದಲ್ಲಿ ಟ್ರೆಂಡ್‌ ಆಗ್ತಿದೆ ʼಹೆಲಿಕಾಪ್ಟರ್‌ ವಿವಾಹʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜಸ್ಥಾನದಲ್ಲಿ ಟ್ರೆಂಡ್‌ ಆಗ್ತಿದೆ ʼಹೆಲಿಕಾಪ್ಟರ್‌ ವಿವಾಹʼ

ಸಾಮಾಜಿಕ ಜಾಲತಾಣದ ಇಂದಿನ ಯುಗದಲ್ಲಿ ಏನಾದರೂ ವಿನೂತನವಾಗಿ ಮಾಡಿ ಫೇಮಸ್ ಆಗುವ ಅಥವಾ ಟ್ರೆಂಡ್ ಸೆಟ್ ಮಾಡುವ ಖಯಾಲಿ ಎಲ್ಲೆಲ್ಲೂ. ಅದರಲ್ಲೂ ಮದುವೆ ಕಾರ್ಯಕ್ರಮಗಳಲ್ಲಿ ಈ ಹುಚ್ಚು ಎಲ್ಲೆಡೆಗಿಂತ ಕೊಂಚ ಹೆಚ್ಚೇ ಎನ್ನಬಹುದು.

ಭೀಕರ ಅಪಘಾತ: ಗಾಯಾಳು ಹೊರ ತೆಗೆಯಲು ಹರಸಾಹಸ

ರಾಜಸ್ಥಾನದ ಶೆಖಾವಟಿ ಗ್ರಾಮದಲ್ಲಿ ನಡೆದ ಹೆಲಿಕಾಪ್ಟರ್‌ ವಿವಾಹವೊಂದರ ವಿಡಿಯೋ ವೈರಲ್‌ ಆಗಿದೆ. ಮದುಮಕ್ಕಳು ಹೆಲಿಕಾಪ್ಟರ್‌ನಲ್ಲಿ ಹಾರುವ ಮೂಲಕ ಮದುವೆ ಸಮಾರಂಭಕ್ಕೆ ಹೊಸ ಖದರ್‌ ಕೊಟ್ಟ ಘಟನೆಯನ್ನು ಸುದ್ದಿ ನಿರೂಪಕರೊಬ್ಬರು ಸಖತ್‌ ಕಾಮೆಂಟರಿ ಮೂಲಕ ವಿವರಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...