alex Certify ಸಾಮಾಜಿಕ ಅಂತರ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ʼಮಾಸ್ಕ್ʼ ಜಾಗೃತಿಗಾಗಿ ವಿಶೇಷ ವಿಡಿಯೋ ಪೋಸ್ಟ್ ಮಾಡಿದ ಪುಣೆ ಪೊಲೀಸ್

ಕಳೆದೊಂದು ವರ್ಷದಿಂದ ನಮ್ಮ ಜೀವನ ಹಾಗೂ ಜೀವನೋಪಾಯಗಳ ಜೊತೆಗೆ ಆಟವಾಡುತ್ತಿರುವ ಕೊರೋನಾ ವೈರಸ್ ಸೋಂಕಿನ ವಿರುದ್ಧ ರಕ್ಷಿಸಿಕೊಳ್ಳಲು ಅಗತ್ಯವಿರುವ ಮುನ್ನೆಚ್ಚರಿಕಾ ಕ್ರಮಗಳನ್ನ ತೆಗೆದುಕೊಳ್ಳಲು ಮನವಿ ಮಾಡಿಕೊಳ್ಳುತ್ತಲೇ ಇವೆ ಸರ್ಕಾರಗಳು. Read more…

ಕೊರೊನಾ ‘ಲಸಿಕೆ’ ಕುರಿತು ತಜ್ಞರಿಂದ ಮಹತ್ವದ ಮಾಹಿತಿ

ದೇಶದಾದ್ಯಂತ ಕೊರೊನಾ ಲಸಿಕೆ ನೀಡುವ ಅಭಿಯಾನ ನಡೆಯುತ್ತಿದ್ದು, ಈಗ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದೆ. ಇದರ ಮಧ್ಯೆ ಕೋವಿಡ್ ಲಸಿಕೆಯನ್ನು 2 ಡೋಸ್ ಪಡೆದ ಬೆರಳೆಣಿಕೆಯಷ್ಟು Read more…

ಮಾಸ್ಕ್​ ಹಾಕಿಕೊಳ್ಳಲು ನಿರಾಕರಿಸಿದ ದಂಪತಿಗೆ ತಕ್ಕ ಪಾಠ..! ವಿಡಿಯೋ ವೈರಲ್

ಕೊರೊನಾ ಸೋಂಕು ನಮ್ಮ ಜೀವನವನ್ನೇ ಬದಲಾಯಿಸಿಬಿಟ್ಟಿದೆ. ಸಾಮಾಜಿಕ ಅಂತರ, ಮಾಸ್ಕ್​ ಬಳಕೆ ಇದರಲ್ಲೇ ನಾವು ಕಳೆದುಹೋಗ್ತಿದ್ದೇವೆ. ಸಾರ್ವಜನಿಕ ಸ್ಥಳಗಳಲ್ಲಿ ಇದರಡೂ ವಿಚಾರಗಳು ಕಡ್ಡಾಯವಾಗಿ ಬದಲಾಗಿದೆ. ವಿಶ್ವದಲ್ಲಿ ಕೊರೊನಾ ವೈರಸ್​ Read more…

ಕೊರೊನಾ 2 ನೇ ಅಲೆ ಆರ್ಭಟದ ನಡುವೆ ಬಾಬ್ಬಿ ಡಿಯೋಲ್‌ ಸಿನಿಮಾದ ವಿಡಿಯೋ ವೈರಲ್

ಕೊರೊನಾ ವೈರಸ್​ ಸೋಂಕಿನ ಭಯ ಶುರುವಾಗಿ ಒಂದು ವರ್ಷದ ಮೇಲಾಗಿದೆ. ಈ ಕೊರೊನಾ ಶುರುವಾಗೋಕೂ ಮುನ್ನ ಇದ್ದ ರೀತಿಗೂ ಈಗಿನ ಜೀವನ ಶೈಲಿಗೂ ತುಂಬಾನೇ ವ್ಯತ್ಯಾಸವಿದೆ. ಮೊದಲೆಲ್ಲ ಸ್ವಾಬ್​ Read more…

‘ಕೊರೊನಾ’ ಲಸಿಕೆ ಪಡೆದ ಬಳಿಕ ಹೀಗಿರಲಿ ನಿಮ್ಮ ಜೀವನ ಶೈಲಿ

ದೇಶದಲ್ಲಿ ಕೊರೊನಾ ಎರಡನೇ ಅಲೆಯ ಅಬ್ಬರ ನಡೆಯುತ್ತಿದ್ದು, ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇತ್ತ ಕೊರೊನಾ ಲಸಿಕೆ ನೀಡುವ ಕಾರ್ಯವೂ ಭರದಿಂದ ಸಾಗಿದೆ. ಕೆಲವೊಂದು ಕಡೆಗಳಲ್ಲಂತೂ ಕೊರೊನಾ ಲಸಿಕೆ Read more…

ಲಿಪ್​ಸ್ಟಿಕ್​ ಹಾಳಾಗುತ್ತೆ ಅಂತಾ ಮಾಸ್ಕ್​ ಧರಿಸದೆ ರಂಪಾಟ ಮಾಡಿದ ಯುವತಿ..!

ಕೊರೊನಾ ವೈರಸ್​​ ಮಹಾಮಾರಿ ಜನಜೀವನವನ್ನ ಸಂಪೂರ್ಣ ಉಲ್ಟಾಪಲ್ಟಾ ಮಾಡಿ ಹಾಕಿದೆ. ಸಾಮಾಜಿಕ ಅಂತರ ಕಾಪಾಡುತ್ತಾ ಮಾಸ್ಕ್ ಧರಿಸುತ್ತಾ ಜನರು ಕೊರೊನಾದಿಂದ ಬಚಾವಾಗೋಕೆ ಪ್ರಯತ್ನ ಪಡ್ತಿದ್ದಾರೆ. ಇದೀಗ ಈ ಮಾಸ್ಕ್​ Read more…

ದೇಶದಲ್ಲಿ ಮಿತಿಮೀರಿದ ಕೊರೊನಾ ಆರ್ಭಟ: ಡೆಡ್ಲಿ ವೈರಸ್​ನಿಂದ ಪಾರಾಗೋಕೆ ಅನುಸರಿಸಿ ಈ ಮಾರ್ಗ

ದೇಶದಲ್ಲಿ ಕೊರೊನಾ ವೈರಸ್​ನ 2ನೇ ಅಲೆ ನಡುಕ ಹುಟ್ಟಿಸುತ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ ಕಳೆದ 24 ಗಂಟೆಗಳಲ್ಲಿ 43846 ಹೊಸ ಕೊರೊನಾ ಕೇಸ್​ಗಳು ವರದಿಯಾಗಿವೆ. Read more…

BIG NEWS: ದೇಶದಲ್ಲಿ ʼಕೊರೊನಾʼ ಏರಿಕೆಯಾಗಿದ್ದರ ಹಿಂದಿನ ಕಾರಣ ಬಹಿರಂಗ

ವಿವಾಹದಂತಹ ಸೂಪರ್​ ಸ್ಪ್ರೆಡರ್​ ಕಾರ್ಯಕ್ರಮಗಳು ದೇಶದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಏರಿಕೆಯಾಗಲು ಮುಖ್ಯ ಕಾರಣವಾಗಿದೆ. ದೇಶದಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿದ್ದ ವೇಳೆಯಲ್ಲಿ ಜನರು ಅಜಾಗರೂಕತೆ ವಹಿಸಿರೋದೇ ಈಗಿನ ಕೊರೊನಾ Read more…

ಕೊರೊನಾದಿಂದ ಪಾರಾಗೋಕೆ ಸಂಗೀತ ಶಾಲೆಯಲ್ಲಿ ಮಾಡಲಾಯ್ತು ವಿಚಿತ್ರ ಪ್ಲಾನ್​..!

ಕೊರೊನಾ ವೈರಸ್​ನಿಂದಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳೋದು ಅನಿವಾರ್ಯವಾಗಿದೆ. ಈಗಾಗಲೇ ಸಾಕಷ್ಟು ಶಿಕ್ಷಣ ಸಂಸ್ಥೆಗಳು ತರಗತಿಗಳನ್ನ ಆರಂಭಿಸಿದ್ದು ಮಾಸ್ಕ್ ಹಾಗೂ ಸಾಮಾಜಿಕ ಅಂತರವನ್ನ ಕಡ್ಡಾಯಗೊಳಿಸಿವೆ. ಅಮೆರಿಕದ ವಾಷಿಂಗ್ಟನ್​ ಡಿಸಿಯಲ್ಲೂ ಸಂಗೀತ Read more…

ಸಾಮಾಜಿಕ ಅಂತರ ಕಾಪಾಡಲು ರೋಬೊಟ್ ಬಳಕೆ….!

ಕೋವಿಡ್ ಸಾಂಕ್ರಮಿಕ ಕಾರಣದಿಂದ ಎಲ್ಲೆಲ್ಲೂ ಮಾಸ್ಕ್ ಧರಿಸಲು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜನರಲ್ಲಿ ಅರಿವು ಮೂಡಿಸುವ ಕೆಲಸಗಳು ನಡೆಯುತ್ತಿವೆ. ದುಬಾಯ್‌‌ನ ರೋಬೋಕೆಫೆ ತನ್ನಲ್ಲಿಗೆ ಬರುವ ಗ್ರಾಹಕರ ನಡುವೆ Read more…

11 ತಿಂಗಳ ಕಾಲ ಕೋಮಾದಲ್ಲಿದ್ದವನು ಎಚ್ಚರಗೊಂಡಾಗ ಕಾದಿತ್ತು ಅಚ್ಚರಿ….!

ಅಪಘಾತದಿಂದ ಮೂರ್ಛೆ ಹೋಗಿದ್ದ ಯುವಕ ಕೋಮಾಗೆ ಜಾರಿದ್ದು ಬರೋಬ್ಬರಿ 11 ತಿಂಗಳ ಬಳಿಕ ಎಚ್ಚರಗೊಂಡಿದ್ದಾನೆ. ಹೀಗಾಗಿ ಆತನಿಗೆ ಕೊರೊನಾ ವೈರಸ್​ ಬಗ್ಗೆ ಮಾಹಿತಿಯೇ ಇರಲಿಲ್ಲ..! ರಸ್ತೆ ದಾಟುತ್ತಿದ್ದ ವೇಳೆ Read more…

ಕೊರೊನಾ ವೈರಸ್​​ ಅಸ್ತಿತ್ವದಲ್ಲಿಲ್ಲ ಎಂದಿದ್ದ ವ್ಯಕ್ತಿಯೇ ಸೋಂಕಿಗೆ ಬಲಿ…!

ಕೊರೊನಾ ವೈರಸ್​​ ಜಗತ್ತಲ್ಲಿ ಇಲ್ಲ ಎಂದು ವಾದಿಸುತ್ತಿದ್ದ ವ್ಯಕ್ತಿ ಮಾಸ್ಕ್​​ನ್ನ ಧರಿಸದೇ ಭಾರಿ ಬೆಲೆ ತೆತ್ತಿದ್ದಾನೆ. ಕೊರೊನಾ ವೈರಸ್​ ಇಲ್ಲ ಎಂದು ಮಾಸ್ಕ್ ಧರಿಸದೇ ಬೀದಿ ಬೀದಿ ಅಲೆಯುತ್ತಿದ್ದ Read more…

ಶಾಲೆಯ ಒಳಾಂಗಣ ಚಟುವಟಿಕೆಗಳಿಂದ ಹೆಚ್ಚುತ್ತೆ ಕೊರೊನಾ ಅಪಾಯ….!

ಸಾಮಾಜಿಕ ದೂರ, ಮಾಸ್ಕ್​ ಬಳಕೆ ಸೇರಿದಂತೆ ವಿವಿಧ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳೋದ್ರಿಂದ ಶಾಲೆಗಳಲ್ಲಿ ಕೊರೊನಾ ವೈರಸ್ ಅಷ್ಟೊಂದು ವೇಗವಾಗಿ ಹರಡೋದಿಲ್ಲ. ಆದರೆ ಒಳಾಂಗಣ ಕ್ರೀಡಾ ಚಟುವಟಿಕೆಯನ್ನ ತಪ್ಪಿಸೋದೇ ಒಳ್ಳೆಯದು Read more…

ಕೋವಿಡ್-19 ನಿರ್ಬಂಧದ ವಿರುದ್ಧ ʼಲಿಪ್‌ ಲಾಕ್ʼ‌ ಮಾಡಿ ಪ್ರತಿಭಟನೆ

ಜಗತ್ತಿನಾದ್ಯಂತ ಕೋವಿಡ್-19 ಸೋಂಕಿನ ಕಾಟ ಒಂದು ಕಡೆ ಆದರೆ, ಅದರ ಬಗ್ಗೆ ಅತಿರಂಜಿತ ಸುದ್ದಿಗಳು, ಜಾಹೀರಾತುಗಳು ಮತ್ತು ವಿಪರೀತ ಎನ್ನಬಹುದಾದ ನಿರ್ಬಂಧಗಳ ರೋದನೆ ಮತ್ತೊಂದು ಕಡೆ. ಇಂಥ ಪರಿಸ್ಥಿತಿಯಲ್ಲಿ Read more…

ಸಾಮಾಜಿಕ ಅಂತರ ಕಾಪಾಡಲು ಹೋಗಿ ಪೇಚಿಗೆ ಸಿಲುಕಿದ ನವ ವಿವಾಹಿತ..!

ಕೊರೊನಾ ವೈರಸ್​ನಿಂದ ಬಚಾವಾಗೋಕೆ ಸಾಮಾಜಿಕ ಅಂತರ ಕಾಪಾಡೋದು ಅನಿವಾರ್ಯ ಅಂತಾ ಸರ್ಕಾರ ಜನತೆಗೆ ಎಚ್ಚರಿಕೆ ನೀಡುತ್ತಲೇ ಬರ್ತಿದೆ. ಆದರೆ ಮಧ್ಯಪ್ರದೇಶದ ರಾಜಧಾನಿ ಭೋಪಾಲ್​​ನ ವ್ಯಕ್ತಿಯೊಬ್ಬ ಸಾಮಾಜಿಕ ಅಂತರ ಕಾಪಾಡಲು Read more…

ಕೊರೊನಾ ಸೋಂಕಿನ ನಡುವೆಯೂ ವಿಶಿಷ್ಟವಾಗಿ ವಿವಾಹವಾದ ನವಜೋಡಿ

ಕೊರೊನಾ ಸಂಕಷ್ಟದಿಂದಾಗಿ ಮದುವೆಯಾಗೋದೇ ಕಷ್ಟ ಎಂಬಂತಾಗಿದೆ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ಈ ಫೋಟೋದಲ್ಲಿ ಕೋವಿಡ್​ ಸೋಂಕಿಗೆ ಒಳಗಾಗಿದ್ದ ವಧುವಿನ ಮದುವೆ ಫೋಟೊ ಕಂಡು ನೆಟ್ಟಿಗರು ಹುಬ್ಬೇರಿಸಿದ್ದಾರೆ. Read more…

ಸಾಮಾಜಿಕ ಅಂತರ ಕಾಪಾಡಲು ನೆರವಾಗುತ್ತೆ ಈ ಶೂ…!

ಕೊರೊನಾ ಮೊದಲ ಅಲೆ ದೇಶದಲ್ಲಿದ್ದಾಗ ಸಾಮಾಜಿಕ ಅಂತರ ಕಾಪಾಡಲು ನೆರವಾಗುವಂತಹ ದೈತ್ಯ ಬೂಟುಗಳನ್ನ ತಯಾರಿಸಿದ್ದ ಅರೋಮೇನಿಯನ್​ ಚಮ್ಮಾರ ಇದೀಗ ಕೊರೊನಾ ಎರಡನೇ ಅಲೆಯಿಂದ ಪಾರಾಗಲು ಚಳಿಗಾಲದ ಬೂಟನ್ನ ತಯಾರಿಸಿದ್ದಾರೆ. Read more…

ಮಾಸ್ಕ್ ಧಾರಣೆಯ ಪಾಠ ಮಾಡಿದ ಮುಂಬೈ ಪೊಲೀಸ್…!

ಇತ್ತೀಚಿನ ದಿನಗಳಲ್ಲಿ ಹೈ-ಪ್ರೊಫೈಲ್ ವಿಚಾರಗಳಿಂದಲೇ ಭಾರೀ ಸುದ್ದಿಯಾಗಿರುವ ಮುಂಬೈ ಪೊಲೀಸರು ಇದೀಗ ಕೋವಿಡ್-19 ವಿರುದ್ಧ ಜಾಗೃತಿ ಮೂಡಿಸುವ ಹೊಸ ಯತ್ನವೊಂದರ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ. ನೆಟ್‌ಫ್ಲಿಕ್ಸ್‌ನ ಹೋಂ Read more…

ಸಾಮಾಜಿಕ ಅಂತರ ಕಾಪಾಡುತ್ತಂತೆ ಈ ಉಡುಪು…!

ಕೊರೊನಾ ವೈರಸ್​ ಬಂದಪ್ಪಳಿಸಿದ ಬಳಿಕ ಮಾಸ್ಕ್​​ ತಯಾರಿಸುವ ಉದ್ಯಮ, ಸ್ಯಾನಿಟೈಸರ್​ ಮಾರಾಟ ಹಾಗೂ ಉತ್ಪಾದನೆ ಹೀಗೆ ಹಲವಾರು ಹೊಸ ಉದ್ಯಮಗಳು ಹುಟ್ಟಿಕೊಂಡಿವೆ. ಇವೆಲ್ಲದರ ಜೊತೆಗೆ ಸಾಮಾಜಿಕ ಅಂತರ ಕಾಪಾಡಲು Read more…

ಸೋಂಕು ಹರಡುವ ಅಪಾಯದ ಮಟ್ಟ ತೋರಿಸುತ್ತೆ ಈ ಉಪಕರಣ..!

ಅಮೆರಿಕದ ವಾಷಿಂಗ್ಟನ್​​ನಲ್ಲಿ ನೀವು 10 ಜನರಿರುವ ಗುಂಪಿನಲ್ಲಿ ಇದ್ದೀರಿ ಅಂದರೆ ನೀವು ಸೋಂಕು ತಗಲುವ ಸಾಧ್ಯತೆ ಶೇಕಡಾ 18ರಷ್ಟಿರುತ್ತೆ. ಅದೇ ನೀವು ಪ್ಯಾರಿಸ್​ನಲ್ಲಿದೆ ಇದ್ದರೆ ಈ ಸಾಧ್ಯತೆ 32 Read more…

ಕೊರೊನಾ ಅತಿ ಹೆಚ್ಚು ಹರಡುವ ಸ್ಥಳಗಳ ಮಾಹಿತಿ ಅಧ್ಯಯನದಲ್ಲಿ ಬಹಿರಂಗ

ರೆಸ್ಟೋರೆಂಟ್​, ಜಿಮ್​ ಹಾಗೂ ಹೋಟೆಲ್​​ಗಳ ಪುನಾರಂಭದಿಂದಲೇ ವಿಶ್ವದಲ್ಲಿ ಕೊರೊನಾ ಸೋಂಕು ಹೆಚ್ಚಾಗಿದೆ ಎಂಬ ಆಘಾತಕಾರಿ ಅಂಶ ಅಧ್ಯಯನವೊಂದರಲ್ಲಿ ಬಯಲಾಗಿದೆ. ಸುಮಾರು 98 ದಶಲಕ್ಷ ಜನರ ಮೊಬೈಲ್​ ಫೋನ್​ ಡೇಟಾ Read more…

2020ರಲ್ಲಿ ಅತಿ ಹೆಚ್ಚು ಬಳಕೆಯಾದ ಪದ ಯಾವುದು ಗೊತ್ತಾ..?

ಕೊರೊನಾ ವೈರಸ್​ನ್ನು ನಿಯಂತ್ರಿಸುವ ದೃಷ್ಟಿಯಲ್ಲಿ ವಿಶ್ವದ ಅನೇಕ ರಾಷ್ಟ್ರಗಳು ಜಾರಿಗೆ ತಂದ ಮುನ್ನೆಚ್ಚರಿಕಾ ಕ್ರಮಗಳಲ್ಲಿ ಒಂದಾದ ಲಾಕ್​ಡೌನ್​​ನನ್ನು 2020ರ ವರ್ಷದಲ್ಲಿ ಅತಿ ಹೆಚ್ಚು ಬಳಕೆಯಾದ ಶಬ್ದ ಎಂದು ಕಾಲಿನ್ಸ್ Read more…

ಕೋವಿಡ್-19: ಮುನ್ನೆಚ್ಚರಿಕೆ ವಹಿಸುವಲ್ಲಿ ಪುರುಷರಿಗಿಂತ ಮಹಿಳೆಯರೇ ಮುಂದು…!

ಕೋವಿಡ್-19 ಸೋಂಕಿನ ನಿಯಂತ್ರಣಕ್ಕೆಂದು ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವಿಚಾರದಲ್ಲಿ ಪುರುಷರಿಗಿಂತ ಮಹಿಳೆಯರೇ ಮುಂದಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ. ನ್ಯೂಯಾರ್ಕ್ ವಿವಿ ಹಾಗೂ ಯೇಲ್ ವಿವಿಗಳು Read more…

ಎಚ್ಚರ…! ಗಾಳಿ ಮೂಲಕವೂ ಹರಡುತ್ತೆ ಕೊರೊನಾ

ಕೊರೊನಾ ಸೋಂಕು ಹರಡುವ ಕುರಿತು ತಜ್ಞರು ಮತ್ತೊಂದು ಸೂಚನೆ ನೀಡಿದ್ದಾರೆ. ಸೋಂಕಿತ ವ್ಯಕ್ತಿ ಸೀನಿದಾಗ ಅಥವಾ ಕೆಮ್ಮಿದಾಗ ಆತನ ಬಾಯಿಂದ ಹೊರಬೀಳುವ ಎಂಜಲಿನ ಮೂಲಕ ವೈರಾಣು ಆರು ಅಡಿಗಿಂತಲೂ Read more…

ಕೊರೊನಾದಿಂದ ರಕ್ಷಿಸಿಕೊಳ್ಳಲು ವಿಶಿಷ್ಟ ರೀತಿಯಲ್ಲಿ ಸಿದ್ಧವಾಗಿದೆ ಈ ಕೆಫೆ…!

ಕೊರೊನಾ ಕಾರಣದಿಂದಾಗಿ ಬಂದ್ ಆಗಿದ್ದ ಎಲ್ಲ ಚಟುವಟಿಕೆಗಳೂ ನಿಧಾನವಾಗಿ ತೆರೆದುಕೊಳ್ಳುತ್ತಿದೆ. ಇಡೀ ಪ್ರಪಂಚದ ಆದಾಯ ವ್ಯತ್ಯಯವಾಗಿದ್ದು, ಯಾವುದೇ ಚಟುವಟಿಕೆಯ ಭಾಗವಾಗಲು ಜನರಿಗೂ ಆತಂಕ ಇದ್ದೇ ಇದೆ. ಸುರಕ್ಷತೆಗೆ ಆದ್ಯತೆ Read more…

ಕೊರೊನಾ ಕಾಟ; ಪೇಂಟ್ ರೋಲರ್‌ ಬಳಸಿ ಅರಿಶಿಣ ಶಾಸ್ತ್ರ…!

ಈ ಕೊರೊನಾ ಜನರ ಆಚಾರ ವಿಚಾರಗಳನ್ನೇ ಬುಡಮೇಲು ಮಾಡುತ್ತಿದೆ. ಸಾಂಪ್ರದಾಯಿಕ ಕಾರ್ಯಗಳನ್ನು ಸುಲಲಿತವಾಗಿ ನೆರವೇರಿಸಲೂ ಬಿಡುತ್ತಿಲ್ಲ. ಯುವತಿಯೊಬ್ಬಳು ವಿವಾಹ ಪೂರ್ವದಲ್ಲಿ ಅರಿಶಿಣ ಶಾಸ್ತ್ರವನ್ನು ವಿಚಿತ್ರವಾಗಿ ಆಚರಿಸಿರುವ ವಿಡಿಯೋ ವೈರಲ್ Read more…

ಸಾಮಾಜಿಕ ಅಂತರ ಪಾಲಿಸಿ ಸುದ್ದಿಯಾಯ್ತು ನಾಯಿಮರಿ

ಕೊರೊನಾ ಸಾಂಕ್ರಾಮಿಕ ರೋಗ ಹರಡುತ್ತಿರುವ ಸಂದರ್ಭದಲ್ಲಿ ವಿಶ್ವದಲ್ಲೆಡೆ ಜನರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ ಎಂಬ ನಿಯಮವಿದೆ. ಇದೇ ನಿಯಮವನ್ನು ನಾಯಿ ಮರಿಯೊಂದು ಅಳವಡಿಸಿಕೊಂಡು ಅಂತರ್ಜಾಲ ವೇದಿಕೆಯಲ್ಲಿ ಗಮನ Read more…

ಕೊರೊನಾ ಗೆದ್ದ ಖುಷಿಯಲ್ಲಿ ‘ಮಾಸ್ಕ್’ ಮರೆತು ಕುಣಿದು ಕುಪ್ಪಳಿಸಿದ ಶಾಸಕ

ವಿವಾದಾತ್ಮಕ ವರ್ತನೆಯಿಂದ ಪಕ್ಷಕ್ಕೆ ಮುಜುಗರ ತರುವ ಗುಜರಾತ್ ನ ಬಿಜೆಪಿ ಶಾಸಕರೊಬ್ಬರು, ಕೊರೋನಾ ನಿಯಮ ಉಲ್ಲಂಘಿಸಿ ಮತ್ತೊಂದು ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ. ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿದ್ದ Read more…

ಕೊರೊನಾ ಮಧ್ಯೆಯೂ ಹ್ಯಾಲೋವಿನ್ ಆಚರಣೆಗೆ ನಡೆದಿದೆ ಈ ಸಿದ್ದತೆ

ಹ್ಯಾಲೋವಿನ್ ಹಬ್ಬದ ವಿಶೇಷವೆಂದರೆ ರಂಗುರಂಗಿನ ವೇಷಗಳು ಹಾಗೂ ತಿಂಡಿ ತೀರ್ಥಗಳು. ಈ ಸಮಯದಲ್ಲಿ ಅಮೆರಿಕದ ಮಕ್ಕಳೆಲ್ಲಾ ಚಿತ್ರ ವಿಚಿತ್ರ ಧಿರಿಸಿನಲ್ಲಿ ಮಿಂಚಿ, ತಮ್ಮ ಏರಿಯಾಗಳಲ್ಲಿರುವ ಮನೆ ಮನೆಗಳಿಗೆ ಭೇಟಿ Read more…

ಸಾಮಾಜಿಕ ಅಂತರಕ್ಕೂ ʼತರ್ಪಣʼ ಬಿಟ್ಟ ಜನ

ಮಹಾಲಯ ಅಮಾವಾಸ್ಯೆ ಹಿನ್ನೆಲೆಯಲ್ಲಿ ಪಿತೃ ತರ್ಪಣಾದಿ ಶ್ರಾದ್ಧಗಳನ್ನು ಅನೇಕರು ನೆರವೇರಿಸಿದರು. ಆದರೆ, ಕೆಲವರು ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದನ್ನೇ ಮರೆತಂತಿತ್ತು. ಅದರಲ್ಲೂ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ವಿವಿಧ ಘಾಟ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...