alex Certify ಸಂಗೀತ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ರಾಷ್ಟ್ರೀಯ ಪುರಸ್ಕಾರ ಪಡೆದ ಬೆಂಗಳೂರಿನ ಇಬ್ಬರು ವಿದ್ಯಾರ್ಥಿಗಳು…!

ಬೆಂಗಳೂರು : ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 29 ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪ್ರಶಸ್ತಿ ನೀಡಲಾಗಿದ್ದು, ರಾಜ್ಯದ ಇಬ್ಬರು ವಿದ್ಯಾರ್ಥಿಗಳು ಕೂಡ ತಮ್ಮ ಸಾಧನೆಗೆ ಗೌರವ ಪಡೆದಿದ್ದಾರೆ. ಪ್ರಧಾನಿ ನರೇಂದ್ರ Read more…

ಸಂಗೀತ ಪರಿಕರ ಸುಟ್ಟು ಹಾಕಿದ ತಾಲಿಬಾನಿಗರು; ಕಣ್ಣೀರಿಟ್ಟ ಕಲಾವಿದ

ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಳ್ಳುತ್ತಿದ್ದಂತೆ ಅಲ್ಲಿನ ಜನರ ಪರಿಸ್ಥಿತಿ ಕಷ್ಟಮಯವಾಗಿದೆ. ಅಲ್ಲಿ ಜನರಿಗೆ ಸ್ವಾತಂತ್ರ್ಯವೇ ಇಲ್ಲ ಎನ್ನುವಂತಾಗುತ್ತಿದೆ. ತಾಲಿಬಾನಿಗಳು ಎಲ್ಲದಕ್ಕೂ ಕಟ್ಟಪ್ಪಣೆ ಹೇರುತ್ತಿದ್ದಾರೆ. ಇದರಿಂದಾಗಿ ಜನರು ತಮ್ಮ ಹವ್ಯಾಸ ಹಾಗೂ Read more…

‘ದಿಲ್ ಕಾ ದರಿಯಾ’ ಹಾಡಿಗೆ ಲಿಪ್ ಸಿಂಕ್ ಮಾಡಿದ ಇಂಟರ್ನೆಟ್ ಸೆನ್ಸೇಷನ್ ಕಿಲಿ ಪಾಲ್: ವಿಡಿಯೋ ವೈರಲ್

ತಾಂಜೇನಿಯಾದ ಕಂಟೆಂಟ್ ಕ್ರಿಯೇಟರ್ ಕಿಲಿ ಪಾಲ್ ಅವರು ಇಂಟರ್ನೆಟ್ ಸೆನ್ಸೇಷನ್ ಆಗಿದ್ದಾರೆ. ಇವರು ಜನಪ್ರಿಯ ಬಾಲಿವುಡ್ ಹಾಡುಗಳಿಗೆ ಲಿಪ್ ಸಿಂಕ್ ಮಾಡುವುದು ಮತ್ತು ಡ್ಯಾನ್ಸ್ ಮಾಡುವ ಮೂಲಕ ವೈರಲ್ Read more…

ಸಾಂಪ್ರದಾಯಿಕ ವಾದ್ಯೋಪಕರಣ ಬಾರಿಸಿದ ಪ್ರಧಾನಿ ಮೋದಿ

ಮಣಿಪುರ ರಾಜಧಾನಿ ಇಂಫಾಲಕ್ಕೆ ಭೇಟಿ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಲ್ಲಿನ ಸಾಂಪ್ರದಾಯಿಕ ವಾದ್ಯೋಪಕರಣಗಳನ್ನು ನುಡಿಸಲು ನೋಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇಂಫಾಲಕ್ಕೆ ವಿಮಾನದಲ್ಲಿ ಬಂದಿಳಿದ ಪ್ರಧಾನಿಗೆ Read more…

ಚಿನ್ಮಯ್ ಜೋಶಿ ‘ಎದೆ ತುಂಬಿ ಹಾಡುವೆನು’ ಸೀಸನ್ 1ರ ವಿನ್ನರ್

ಖಾಸಗಿ ವಾಹಿನಿ ಕಲರ್ಸ್ ಕನ್ನಡದಲ್ಲಿ ಪ್ರಸಾರಗೊಳ್ಳುತ್ತಿದ್ದ ʼಎದೆ ತುಂಬಿ ಹಾಡುವೆನುʼ ಸೀಸನ್ 1ರ ಚಾಂಪಿಯನ್ ಆಗಿ ಚಿನ್ಮಯ್ ಜೋಶಿ ಹೊರ ಹೊಮ್ಮಿದ್ದಾರೆ. ಎದೆ ತುಂಬಿ ಹಾಡುವೆನು ಎಂಬ ಹೆಸರಿನಲ್ಲಿ Read more…

ಏಳನೇ ಸ್ವರ್ಗಕ್ಕೆ ಕರೆದೊಯ್ಯುತ್ತಂತೆ ಈ ಮ್ಯೂಸಿಕ್ ಆಲ್ಬಂ…!

ಸಂಗೀತವು ನಮ್ಮನ್ನು ಸ್ವರ್ಗಕ್ಕೆ ಕರೆದೊಯ್ಯಬಹುದೇ? ಅಥವಾ ಕನಿಷ್ಠ ನಮಗೆ ತೀವ್ರವಾದ ಭಾವನಾತ್ಮಕ ಅನುಭವವನ್ನು ಮ್ಯೂಸಿಕ್ ನೀಡಬಲ್ಲುದೇ? ಇದನ್ನು ಕಂಡುಹಿಡಿಯಲು, ಈ ಏಳನೇ ಸ್ವರ್ಗದ ಸ್ಲೈಸ್ ಅನ್ನು ನೀಡುವ ಭರವಸೆ Read more…

ʼಮನಿಕೆ ಮಾಗೆ ಹಿತೆʼ ಹಾಡಿಗೆ 8 ವರ್ಷದ ಬಾಲಕಿಯಿಂದ ಬೊಂಬಾಟ್ ಸ್ಟೆಪ್

ಸಿಂಹಳ ಗಾಯಕಿ ಯೊಹಾನ್ ಡಿಲೋಕ ಡಿ ಸಿಲ್ವಾರ ಮನಿಕೆ ಮಾಗೆ ಹಿತೆ ಹಾಡು ಮೇ ತಿಂಗಳಲ್ಲಿ ಬಿಡುಗಡೆಯಾದಾಗಿನಿಂದಲೂ ಜನಪ್ರಿಯತೆಯ ಅಲೆಯ ಮೇಲೆ ತೇಲುತ್ತಿದೆ. ಈ ಹಾಡಿಗೆ ತಮ್ಮದೇ ಸ್ಟೆಪ್ Read more…

ಗೋವುಗಳಿಗಾಗಿ ಇಲ್ಲಿ ಪ್ಲೇ ಮಾಡಲಾಗುತ್ತೆ ‘ಭಜನೆ’

ಹಮೀರ್‌ಪುರ: ಸಂಗೀತ ಕೇಳಿದ್ರೆ ಹಲವರಿಗೆ ಆನಂದ ಸಿಗುತ್ತದೆ. ಇದರಿಂದ ಕೇವಲ ಖುಷಿಯಷ್ಟೇ ಅಲ್ಲ, ಅನೇಕ ಇತರ ಮಾನಸಿಕ ಪ್ರಯೋಜನಗಳೂ ಇವೆ. ಸಂಶೋಧನೆಯ ಪ್ರಕಾರ, ಸಂಗೀತವು ದೇಹದ ನೈಸರ್ಗಿಕ ಭಾವನೆಯನ್ನು Read more…

ಮತ್ತೊಂದು ವಿಡಿಯೋ ಮೂಲಕ ಸಂಗೀತ ಪ್ರಿಯರನ್ನು ಮಂತ್ರಮುಗ್ದಗೊಳಿಸಿದ ಮುಂಬೈ ಪೊಲೀಸ್‌ ಬ್ಯಾಂಡ್‌ ತಂಡ

ಮುಂಬೈ ಪೊಲೀಸ್ ಬ್ಯಾಂಡ್‌ ಕಳೆದ ಕೆಲ ತಿಂಗಳುಗಳಿಂದ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಸಂಗೀತ ಲೋಕದ ದಂತಕಥೆ ಕಿಶೋರ್‌ ಕುಮಾರ್‌ರ ’ಮೇರೆ ಸಪನೋಂ ಕೀ ರಾಣಿ’ ಹಾಡನ್ನು Read more…

ಹಳೆಯ ನೆನಪುಗಳನ್ನು ಮೆಲುಕು ಹಾಕಿ ಭಾವುಕರಾದ ನೇಹಾ

ಹಾಡುಗಾರ್ತಿ ಹಾಗೂ ರಿಯಾಲಿಟಿ ಷೋ ಒಂದರ ತೀರ್ಪುಗಾರರೂ ಆಗಿದ್ದ ನೇಹಾ ಕಕ್ಕರ್ ಯಾರಿಗೆ ತಾನೇ ಗೊತ್ತಿಲ್ಲ ? ತನ್ನ ಕಷ್ಟದ ಹಳೆಯ ದಿನಗಳ ನೆನಪನ್ನು ಹಂಚಿಕೊಂಡಿದ್ದಾರೆ. ಸೂಪರ್ ಡ್ಯಾನ್ಸರ್ Read more…

ಇನ್ಮುಂದೆ ಸಂಗೀತಮಯವಾಗಲಿದೆ ಆಂಬುಲೆನ್ಸ್ ಹಾರನ್

ದಾರಿಯ ಮಧ್ಯೆ ಅಥವಾ ನೀರವ ರಾತ್ರಿಯಲ್ಲಿ ಅಲ್ಲೆಲ್ಲೋ ದೂರ ಆಂಬುಲೆನ್ಸ್ ಬರುತ್ತಿದ್ದರೆ, ಅದರ ಸದ್ದಿಗೆ ಒಮ್ಮೆ ಬೆಚ್ಚುತ್ತೇವೆ. ಅದರ ಸದ್ದೇ ಹಾಗೆ, ಮನಸ್ಸು ವಿಚಲಿತ ಮಾಡುತ್ತದೆ. ಕೇಂದ್ರ ರಸ್ತೆ Read more…

ದೇಸೀ ನೆಟ್ಟಿಗರ ಹೃದಯಲ್ಲಿ ಧೂಳೆಬ್ಬಿಸಿದ ಲಂಕನ್ ಹಾಡು

ಕಲೆ ಹಾಗೂ ಸಂಗೀತದ ವಿಚಾರಕ್ಕೆ ಬಂದಾಗ ಭೌಗೋಳಿಕ ಎಲ್ಲೆಗಳೆಲ್ಲಾ ಅಳಿಸಿಹೋಗುತ್ತವೆ ಎನ್ನುವ ಮಾತಿಗೆ ಹೊಸ ನಿದರ್ಶನವೊಂದು ಸದ್ದು ಮಾಡುತ್ತಿದೆ. ಶ್ರೀಲಂಕಾದ ಕಲಾವಿದರು ರಚಿಸಿರುವ ಸಿಂಹಳ ಹಾಡು ’ಮನಿಕೆ ಮಾಗೆ Read more…

ಮುಂಬೈ ಪೊಲೀಸರ ಈ ಬ್ಯಾಂಡ್‌ ವಾದನಕ್ಕೆ ನೀವೂ ಆಗ್ತೀರಾ ಫಿದಾ…!

ಜಗತ್ತಿನೆಲ್ಲೆಡೆ ಅಲೆಯೆಬ್ಬಿಸಿರುವ ’ಮನಿ ಹೀಸ್ಟ್‌’ ಸರಣಿಯ 5ನೇ ಸೀಸನ್‌ಗೆ ಸಿನಿಪ್ರಿಯರು ಎಲ್ಲೆಲ್ಲೂ ಫಿದಾ ಆಗಿದ್ದಾರೆ. ಈ ಶೋ ವೀಕ್ಷಿಸಲು ತಾವೆಷ್ಟು ಕಾತರದಿಂದ ಇದ್ದೇವೆ ಎಂದು ತಿಳಿಸಲು ನೆಟ್ಟಿಗರು ಸಾಮಾಜಿಕ Read more…

ಜಿಮ್‌ ಗಳಲ್ಲಿ ಫಾಸ್ಟ್‌ ಮ್ಯೂಸಿಕ್‌ ಗೆ ಬಿತ್ತು ಬ್ರೇಕ್…..!

ಕೋವಿಡ್ ಲಾಕ್‌ಡೌನ್‌ ಸಡಿಲಿಕೆ ಬಳಿಕ ನಿಧಾನವಾಗಿ ಜಿಮ್‌ಗಳತ್ತ ತೆರಳುತ್ತಿರುವ ಫಿಟ್ನೆಸ್ ಉತ್ಸಾಹಿಗಳಿಗೆ ದಕ್ಷಿಣ ಕೊರಿಯಾ ಆಡಳಿತ ವಿಶಿಷ್ಟವಾದ ನಿರ್ಬಂಧವೊಂದನ್ನು ಹೇರಿದೆ. ಸಾಮಾಜಿಕ ಅಂತರ, ಮಾಸ್ಕ್‌, ಸ್ಯಾನಿಟೈಸರ್‌ಗಳಲ್ಲದೇ ಹೊಸದೊಂದು ನಿಬಂಧನೆ Read more…

ಬಾಲಕರಿಂದ ʼಫೈವ್‌ ಹಂಡ್ರೆಡ್‌ ಮೈಲ್ಸ್‌ʼ ಬೆಂಗಾಲಿ ವರ್ಶನ್

1960ರ ದಶಕದ ಪ್ರಖ್ಯಾತ ’ಫೈವ್‌ ಹಂಡ್ರೆಡ್ ಮೈಲ್ಸ್’ ಹೆಸರಿನ ಹಾಡೊಂದು ಇಂದಿಗೂ ಸಹ ಮಂದಿಯ ಅಚ್ಚುಮೆಚ್ಚಾಗಿದೆ. ಕಳೆದ ಕೆಲ ವರ್ಷಗಳಿಂದ ಅನೇಕ ಗಾಯಕರು ಹಾಗೂ ಸಂಗೀತಗಾರರು ಈ ಹಾಡಿಗೆ Read more…

ಮೆಚ್ಚಿನ ಗಾಯಕನಂತೆ ಕಾಣಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ಯುವಕ

ತನ್ನನ್ನು ತಾನು ಕೊರಿಯನ್ ಎಂದು ಕರೆದುಕೊಳ್ಳುವ ಬ್ರಿಟನ್‌ನ ಇನ್‌ಫ್ಲುಯೆನ್ಸರ್‌‌ ಓಲಿ ಲಂಡನ್‌, ಕೆ-ಪಾಪ್ ಬ್ಯಾಂಡ್‌‌ ಬಿಟಿಎಸ್‌ ಸದಸ್ಯರಂತೆ ಕಾಣಲು 18 ಕಾಸ್ಮೆಟಿಕ್ ಸರ್ಜರಿಗಳನ್ನು ಮಾಡಿಸಿಕೊಂಡಿದ್ದಾನೆ. ಇಲ್ಲಿದೆ ದೇಶದ ಜನತೆ Read more…

ಜಿಲೇಬಿ ಮಾಡಿದ ಪಾಪ್ ಸ್ಟಾರ್‌ ವಿಡಿಯೋ ವೈರಲ್

ಅಂತರಾಷ್ಟ್ರೀಯ ಖ್ಯಾತಿಯ ಪಾಪ್ ಗಾಯಕ ಜೇಸನ್ ಡೆರುಲೋ ಜಿಲೇಬಿ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಅತ್ತೆ ಹಣ ಕೊಟ್ಟಿಲ್ಲ ಅಂತಾ ಬಿಸಿ ಎಣ್ಣೆ ಚೆಲ್ಲಿದ ಪಾಪಿ ಸೊಸೆ ಜಿಲೇಬಿ Read more…

ಪಾಪ್ ಮ್ಯೂಸಿಕ್ ವಿರುದ್ದ ಮುನಿಸಿಕೊಂಡ ಉ. ಕೊರಿಯಾ ಸರ್ವಾಧಿಕಾರಿ

ಕೊರಿಯನ್ ಪಾಪ್‌ ಮ್ಯೂಸಿಕ್ ಅಥವಾ ಕೆ-ಪಾಪ್‌‌ ಬ್ಯಾಂಡ್‌ ಅನ್ನು ’ವಿಷಯುಕ್ತ ಕ್ಯಾನ್ಸರ್‌’ ಎಂದು ಉತ್ತರ ಕೊರಿಯಾದ ನಾಯಕ ಕಿಮ್‌ ಜಾಂಗ್ ಉನ್‌ ಕರೆದಿದ್ದು, ಇದರಿಂದಾಗಿ ತಮ್ಮ ದೇಶದ ಯುವಕರು Read more…

ಬಡ ವೃದ್ದನ ಪ್ರತಿಭೆಗೆ ಮಾರುಹೋದ ನೆಟ್ಟಿಗರು

ಬಾಲಿವುಡ್‌ನ ಎವರ್‌ಗ್ರೀನ್‌ ಹಿಟ್ ಹಾಡುಗಳನ್ನು ತಮ್ಮ ವಯೋಲಿನ್‌ನಲ್ಲಿ ನುಡಿಸುತ್ತಿರುವ ಕೋಲ್ಕತ್ತಾ ಹಿರಿಯ ವ್ಯಕ್ತಿಯೊಬ್ಬರ ಪ್ರತಿಭೆಯ ವಿಡಿಯೋ ವೈರಲ್ ಆಗಿದೆ. ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡವರಿಗೆ ಗುಡ್ ನ್ಯೂಸ್: ಸಕ್ರಮಕ್ಕೆ Read more…

ಬೀಟಲ್ಸ್‌ ಬ್ಯಾಂಡ್‌ನ ನಿಕಟವರ್ತಿ ಈ ಸರ್ದಾರ್‌ಜೀ

ಅರ್ಧ ಶತಮಾನದನ ಹಿಂದೆ ರಿಶಿಕೇಷಕ್ಕೆ ಭೇಟಿ ಕೊಟ್ಟಿದ್ದ ಬೀಟಲ್ಸ್ ತಂಡದ ಸದಸ್ಯರೊಂದಿಗೆ ಅವಿನಾಭಾವ ನಿಕಟತೆ ಬೆಳೆಸಿಕೊಂಡಿದ್ದ ವಾದ್ಯೋಪಕರಣಗಳ ಅಂಗಡಿ ಮಾಲೀಕ ಅಜಿತ್‌ ಸಿಂಗ್ ತಮ್ಮ 88ನೇ ವಯಸ್ಸಿನಲ್ಲಿ ಇಹಲೋಕ Read more…

ಸೈಕಲ್ ಮೇಲೆ ಸಾಗುತ್ತಲೆ ಸಂಗೀತದ ರಸಧಾರೆ: ಬ್ರಿಟನ್‌ನಾದ್ಯಂತ ಸಂಚರಿಸುತ್ತಿರುವ ಡಿಜೆ

ಲಂಡನ್‌ನ ಡಾಮ್ ವೈಟಿಂಗ್ ಹೆಸರಿನ ಈತ ತನ್ನ ಸೈಕಲ್ ಮೇಲೇರಿಕೊಂಡು ಡಿಜೆ ಮೂಲಕ ಜನರನ್ನು ರಂಜಿಸುತ್ತಾ, ಬ್ರಿಟನ್‌ನಾದ್ಯಂತ ಸಂಚರಿಸುತ್ತಿದ್ದಾನೆ. ಬ್ರಿಟನ್‌ನ ನಾನಾ ಊರುಗಳಿಗೆ ಬೈಸಿಕಲ್ ಏರಿಕೊಂಡು ಸಾಗಿರುವ ಡಾಮ್ Read more…

ಚಂದನ್ ಶೆಟ್ಟಿ ಹಾಡಿಗೆ ಕೆನಡಾದಲ್ಲಿ ಚಿತ್ರೀಕರಣ

ಗಾಯಕ ಹಾಗೂ ಗೀತರಚನೆಕಾರ ಚಂದನ್ ಶೆಟ್ಟಿ ಅವರ ಮುಂದಿನ ಪ್ರಾಜೆಕ್ಟ್‌ ’ಸಲಿಗೆ’ ಗುರುವಾರಂದು ಬಿಡುಗಡೆಯಾಗಲಿದ್ದು, ಇದಕ್ಕಾಗಿ ಕೆನಡಾದಲ್ಲಿ ದೊಡ್ಡ ಮಟ್ಟದಲ್ಲಿ ಶೂಟಿಂಗ್ ಮಾಡಲಾಗಿದೆ. “2019ರಲ್ಲೇ ಕಾಂಪೋಸ್ ಮಾಡಲಾಗಿದ್ದ ಸಲಿಗೆ Read more…

ಕೋವಿಡ್ ವಾರಿಯರ್ಸ್‌ ಗೆ ಐಟಿಬಿಪಿ ಯೋಧನಿಂದ ವಿಶಿಷ್ಟ ಗೌರವ

ಸಶಸ್ತ್ರ ಪಡೆಗಳ ಯೋಧರು ಕೇವಲ ತಮ್ಮ ದೈಹಿಕ ಕಸರತ್ತುಗಳಿಂದ ಮಾತ್ರವಲ್ಲ ವಿಶೇಷ ಪ್ರತಿಭೆಗಳಿಂದ ಆಗಾಗ ಸದ್ದು ಮಾಡುತ್ತಲೇ ಇರುತ್ತಾರೆ. ಇಂಡೋ-ಟಿಬೆಟ್‌ ಗಡಿ ಪೊಲೀಸ್ ಪಡೆ (ಐಟಿಬಿಪಿ) ಸಿಬ್ಬಂದಿಯೊಬ್ಬರು ಮ್ಯಾಂಡೋಲಿನ್ Read more…

ಭಾರತಕ್ಕಾಗಿ ಮಿಡಿದ ಸೆಲ್ಲಿಸ್ಟ್ ಯೋ-ಯೋ ಮಾ

ನೋವು ಮರೆತು ಜೀವನ್ಮುಖಿಯಾಗಲು ನೆರವಾಗುವ ಸಣ್ಣ-ಪುಟ್ಟ ವಿಷಯಗಳಲ್ಲಿ ಸಂಗೀತವೂ ಒಂದು. ಕೋವಿಡ್‌ನ ಎರಡನೇ ಅಲೆಯಿಂದ ಭಾರತ ತತ್ತರಿಸುತ್ತಿರುವ ನಡುವೆ, ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತದ ಪರ ನಿಲ್ಲಲು ಜಗತ್ತಿನ Read more…

ಕಣ್ಣಾಲಿಗಳನ್ನು ತೇವಗೊಳಿಸುತ್ತೆ ಪತ್ನಿ ಮೇಲಿನ ವೃದ್ದ ವ್ಯಕ್ತಿಯ ನಿಷ್ಕಲ್ಮಶ ಪ್ರೀತಿ

ಅಂತರ್ಜಾಲದಲ್ಲಿ ಪ್ರತಿನಿತ್ಯವೂ ಭಿನ್ನವಿಭಿನ್ನವಾದ ಕಥೆಗಳು ಬರುತ್ತಿರುತ್ತವೆ. ಜೀವನದ ಅನೇಕ ಮಜಲುಗಳನ್ನು ನಮ್ಮೆದುರು ತೆರೆದಿಡುತ್ತಾ ಹೋಗುವ ಈ ಸ್ಟೋರಿಗಳಲ್ಲಿ ಕೆಲವು ಖುಷಿ ಕೊಟ್ಟರೆ ಕೆಲವು ಕಣ್ಣೀರು ಹಾಕುವಂತೆ ಮಾಡುತ್ತವೆ. ಕೋಲ್ಕತ್ತಾ Read more…

ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ

ದೊಡ್ಡವನ್ನು ಅನುಕರಣೆ ಮಾಡುವುದು ಮಕ್ಕಳಿಗೆ ಬಲು ಮೋಜಿನ ಹಾಗೂ ಕಲಿಕೆಯ ಸ್ವಾಭಾವಿಕ ಮಾರ್ಗವೂ ಹೌದು. ಇಂಥ ಘಟನೆಯ ವಿಡಿಯೋವೊಂದು ವೈರಲ್ ಆಗಿದ್ದು, ನೆಟ್ಟಿಗರನ್ನು ಮರಳು ಮಾಡಿದೆ. ತಾಯಿಯೊಬ್ಬರು ತಮ್ಮ Read more…

ಸವೆಸಿದ ಹಾದಿಯನ್ನು ಬಿಚ್ಚಿಟ್ಟ ಸಂಗೀತ ಮಾಂತ್ರಿಕ

ಸಂಗೀತ ಲೋಕದಲ್ಲಿ ಯಶಸ್ಸಿನ ಪಯಣದಲ್ಲಿರುವ ಯಶ್‌ರಾಜ್ ಮುಖಾತೆ ತಮ್ಮ ಜೀವನದ ಬಗ್ಗೆ ’ಹ್ಯೂಮನ್ಸ್ ಆಫ್ ಬಾಂಬೆ’ ಬಳಿ ಹೇಳಿಕೊಂಡಿದ್ದಾರೆ. “ನನಗೆ ಮೂರು ವರ್ಷ ವಯಸ್ಸಿದ್ದಾಗ ಅಪ್ಪ ನನಗೆ ಕೀಬೋರ್ಡ್ Read more…

28 ವರ್ಷಗಳ ಬಳಿಕ ಬೇರ್ಪಟ್ಟ ಗ್ರಾಮಿ ಪ್ರಶಸ್ತಿ ಪುರಸ್ಕೃತ ಜೋಡಿ

    ಗ್ರಾಮಿ ಪ್ರಶಸ್ತಿ ಪುರಸ್ಕೃತ ಸಂಗೀತ ಜೋಡಿ ಡಾಫ್ಟ್‌ ಪಂಕ್‌ ಬೇರೆಯಾಗಲು ನಿರ್ಧರಿಸಿದ್ದಾರೆ. 1993ರಲ್ಲಿ ಸ್ಥಾಪನೆಯಾದ ಈ ಫ್ರೆಂಚ್‌ ಸಮೂಹ ಎಲೆಕ್ಟ್ರಾನಿಕ್ ಮ್ಯೂಸಿಕ್‌ಗೆ ಹೊಸ ಆಯಾಮವನ್ನೇ ಕೊಟ್ಟಿತ್ತು. Read more…

ನೋರಾ ಫತೇಹಿ ಹಿಟ್ ಸಾಂಗ್‌ಗೆ ಸ್ಟೆಪ್ ಹಾಕಿದ ಜಪಾನ್ ತಂಡ

ನೋರಾ ಫತೇಹಿರ ಶೋರ್‌ ದೇಂಗೆ ಹಾಡು ಬಿಡುಗಡೆಯಾದ ಎರಡು ವಾರಗಳಲ್ಲಿ ಸಖತ್‌ ಹಿಟ್ ಆಗಿದೆ. ಅನೇಕ ಡ್ಯಾನ್ಸರ್‌ಗಳು ಹಾಗೂ ಗುಂಪುಗಳು ಈಕೆಯ ಈ ಹಾಡಿಗೆ ಹೆಜ್ಜೆ ಹಾಕುವ ತಮ್ಮ Read more…

ಗರ್ಭದಲ್ಲಿದ್ದಾಗಲೇ ಮೊದಲ ಮ್ಯೂಸಿಕ್ ಆಲ್ಬಂಗೆ ದನಿ ಕೊಟ್ಟ ಕಂದ…!

ಟೇಲರ್‌ ಸ್ವಿಫ್ಟ್‌ರಂತೆಯೇ ಸಾಕಷ್ಟು ಮಂದಿ ಪ್ರತಿಭಾವಂತ ಸಂಗೀತಗಾರರು ತಮ್ಮ ಎಳೆಯ ವಯಸ್ಸಿನಲ್ಲೇ ಸಾಕಷ್ಟು ವೃತ್ತಿ ಆರಂಭಿಸಿದ್ದಾರೆ. ಆದರೆ 15 ತಿಂಗಳ ಆಡುವ ಕೂಸು ಲೂಕಾ ಯುಪಾನ್‌ಕಿನಿ ಇವರೆಲ್ಲರ ದಾಖಲೆಗಳನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...