alex Certify ಮೆಚ್ಚಿನ ಗಾಯಕನಂತೆ ಕಾಣಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ಯುವಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೆಚ್ಚಿನ ಗಾಯಕನಂತೆ ಕಾಣಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ಯುವಕ

ತನ್ನನ್ನು ತಾನು ಕೊರಿಯನ್ ಎಂದು ಕರೆದುಕೊಳ್ಳುವ ಬ್ರಿಟನ್‌ನ ಇನ್‌ಫ್ಲುಯೆನ್ಸರ್‌‌ ಓಲಿ ಲಂಡನ್‌, ಕೆ-ಪಾಪ್ ಬ್ಯಾಂಡ್‌‌ ಬಿಟಿಎಸ್‌ ಸದಸ್ಯರಂತೆ ಕಾಣಲು 18 ಕಾಸ್ಮೆಟಿಕ್ ಸರ್ಜರಿಗಳನ್ನು ಮಾಡಿಸಿಕೊಂಡಿದ್ದಾನೆ.

ಇಲ್ಲಿದೆ ದೇಶದ ಜನತೆ ಹೆಮ್ಮೆಪಡುವ ಸಂಗತಿ: ಸ್ಪೆಲ್ಲಿಂಗ್‌ ಬೀ 11 ಫೈನಲಿಸ್ಟ್‌ಗಳ ಪೈಕಿ 9 ಮಂದಿ ಭಾರತೀಯರು

ತನ್ನ ವಿಚಿತ್ರ ಲೈಫ್‌ಸ್ಟೈಲ್‌ನಿಂದ ಯಾವಾಗಲೂ ಟೀಕೆಗೆ ಗ್ರಾಸವಾಗಿರುವ ಓಲಿ, ವಿಪರೀತವಾದ ಕಾಸ್ಮೆಟಿಕ್ ಸರ್ಜರಿಗಳ ಮೂಲಕ ಸುದ್ದಿಯಲ್ಲಿರುತ್ತಾನೆ. ಪಾರ್ಕ್ ಜಿಮಿನ್‌ನಂತೆ ಕಾಣಲು ಈತ ಮತ್ತೊಮ್ಮೆ ಸರ್ಜರಿಗೊಳಗಾಗಿದ್ದಾನೆ.

‘ನಂದಿನಿ’ ಉತ್ಪನ್ನಗಳ ಗ್ರಾಹಕರಿಗೆ ಕೆಎಂಎಫ್ ಸಿಹಿ ಸುದ್ದಿ: ಹಾಲಿನ ಪುಡಿ, ಬೆಣ್ಣೆ, ತುಪ್ಪದ ದರ ಇಳಿಕೆ

ಓಲಿಯ ಈ ಹೊಸ ಘೋಷಣೆಗೆ ಕೆಲ ನೆಟ್ಟಿಗರು ಬೆಂಬಲ ಕೊಟ್ಟರೆ, ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...