alex Certify ʼಮನಿಕೆ ಮಾಗೆ ಹಿತೆʼ ಹಾಡಿಗೆ 8 ವರ್ಷದ ಬಾಲಕಿಯಿಂದ ಬೊಂಬಾಟ್ ಸ್ಟೆಪ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಮನಿಕೆ ಮಾಗೆ ಹಿತೆʼ ಹಾಡಿಗೆ 8 ವರ್ಷದ ಬಾಲಕಿಯಿಂದ ಬೊಂಬಾಟ್ ಸ್ಟೆಪ್

ಸಿಂಹಳ ಗಾಯಕಿ ಯೊಹಾನ್ ಡಿಲೋಕ ಡಿ ಸಿಲ್ವಾರ ಮನಿಕೆ ಮಾಗೆ ಹಿತೆ ಹಾಡು ಮೇ ತಿಂಗಳಲ್ಲಿ ಬಿಡುಗಡೆಯಾದಾಗಿನಿಂದಲೂ ಜನಪ್ರಿಯತೆಯ ಅಲೆಯ ಮೇಲೆ ತೇಲುತ್ತಿದೆ.

ಈ ಹಾಡಿಗೆ ತಮ್ಮದೇ ಸ್ಟೆಪ್ ಹಾಕುವ ಮೂಲಕ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಾ ವೈರಲ್ ಆಗಿದ್ದಾರೆ. ಹೀಗೆ ಮಾಡುವುದರಲ್ಲಿ ಖುದ್ದು ಸೆಲೆಬ್ರಿಟಿಗಳು ಸಹ ಹಿಂದೆ ಬಿದ್ದಿಲ್ಲ.

ಒಂದೇ ವಾರದಲ್ಲಿ ಮೂರನೇ ಅಗ್ನಿ ಅವಘಡಕ್ಕೆ ಸಾಕ್ಷಿಯಾದ ವಾಣಿಜ್ಯ ನಗರಿ ಮುಂಬೈ…..!

ಇದೀಗ ಎಂಟು ವರ್ಷದ ಬಾಲಕಿಯೊಬ್ಬಳು ಹಾಡಿನ ಹಿಂದಿ ವರ್ಶನ್‌ಗೆ ಸ್ಟೆಪ್ ಹಾಕುತ್ತಿರುವ ವಿಡಿಯೋ ಅಪ್ಲೋಡ್ ಮಾಡಿದ ಕೆಲವೇ ಹೊತ್ತಿನಲ್ಲಿ ವೈರಲ್ ಆಗಿದೆ. ಇನ್‌ಸ್ಟಾಗ್ರಾಂ ಬಳಕೆದಾರಿಣಿ ರೇಯಾ ಮೆಹ್ತಾ ಈ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.

“ಸಂಗೀತ ಮತ್ತು ನೃತ್ಯಕ್ಕೆ ಯಾವುದೇ ಗಡಿಗಳಿಲ್ಲ. ಶ್ರೀಲಂಕಾದ ಮನಿಕೆ ಮಾಗೆ ಹಿತೆಗೆ ನೃತ್ಯ ಮಾಡುವ ಸಮಯ,” ಎಂದು ಪೋಸ್ಟ್‌ನ ಕ್ಯಾಪ್ಷನ್ ಹೇಳುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...