alex Certify ಮುಂಬೈ ಪೊಲೀಸರ ಈ ಬ್ಯಾಂಡ್‌ ವಾದನಕ್ಕೆ ನೀವೂ ಆಗ್ತೀರಾ ಫಿದಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂಬೈ ಪೊಲೀಸರ ಈ ಬ್ಯಾಂಡ್‌ ವಾದನಕ್ಕೆ ನೀವೂ ಆಗ್ತೀರಾ ಫಿದಾ…!

ಜಗತ್ತಿನೆಲ್ಲೆಡೆ ಅಲೆಯೆಬ್ಬಿಸಿರುವ ’ಮನಿ ಹೀಸ್ಟ್‌’ ಸರಣಿಯ 5ನೇ ಸೀಸನ್‌ಗೆ ಸಿನಿಪ್ರಿಯರು ಎಲ್ಲೆಲ್ಲೂ ಫಿದಾ ಆಗಿದ್ದಾರೆ. ಈ ಶೋ ವೀಕ್ಷಿಸಲು ತಾವೆಷ್ಟು ಕಾತರದಿಂದ ಇದ್ದೇವೆ ಎಂದು ತಿಳಿಸಲು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡತೊಡಗಿದ್ದಾರೆ.

ಇದೇ ವೇಳೆ ಮುಂಬೈ ಪೊಲೀಸ್ ಸಹ ’ಬೆಲ್ಲಾ ಸಿಯಾವೋ’ ಹಾಡಿಗೆ ಬ್ಯಾಂಡ್‌‌ ಬಾರಿಸಿ ಟ್ವಿಟರ್‌ನಲ್ಲಿರುವ ತನ್ನ ಪ್ರೊಫೈಲ್‌ನಲ್ಲಿ ವಿಡಿಯೋ ಶೇರ್‌ ಮಾಡಿಕೊಂಡಿದೆ.

ನಿನಗೆ ಕಾಂಡೋಮ್ ಸರಿಯಾಗಿ ಬಳಸಲು ಬರುತ್ತಾ…..? ಅಧಿಕಾರಿಗಳು ಈ ಪ್ರಶ್ನೆ ಕೇಳಿದ್ದೇಕೆ….?

ರೈತರ ಕ್ರಾಂತಿಯ ವೇಳೆ ಜನಪ್ರಿಯತೆಯ ಉತ್ತುಂಗಕ್ಕೇರಿದ ಈ ಇಟಾಲಿಯನ್ ಹಾಡನ್ನು ಸ್ಪಾನಿಶ್ ಸೀರೀಸ್‌ನಲ್ಲಿ ಅತ್ಯಂತ ಹೆಚ್ಚು ಜನಪ್ರಿಯಗೊಳಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...