alex Certify ಸೈಕಲ್ ಮೇಲೆ ಸಾಗುತ್ತಲೆ ಸಂಗೀತದ ರಸಧಾರೆ: ಬ್ರಿಟನ್‌ನಾದ್ಯಂತ ಸಂಚರಿಸುತ್ತಿರುವ ಡಿಜೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೈಕಲ್ ಮೇಲೆ ಸಾಗುತ್ತಲೆ ಸಂಗೀತದ ರಸಧಾರೆ: ಬ್ರಿಟನ್‌ನಾದ್ಯಂತ ಸಂಚರಿಸುತ್ತಿರುವ ಡಿಜೆ

ಲಂಡನ್‌ನ ಡಾಮ್ ವೈಟಿಂಗ್ ಹೆಸರಿನ ಈತ ತನ್ನ ಸೈಕಲ್ ಮೇಲೇರಿಕೊಂಡು ಡಿಜೆ ಮೂಲಕ ಜನರನ್ನು ರಂಜಿಸುತ್ತಾ, ಬ್ರಿಟನ್‌ನಾದ್ಯಂತ ಸಂಚರಿಸುತ್ತಿದ್ದಾನೆ.

ಬ್ರಿಟನ್‌ನ ನಾನಾ ಊರುಗಳಿಗೆ ಬೈಸಿಕಲ್ ಏರಿಕೊಂಡು ಸಾಗಿರುವ ಡಾಮ್ ತಾನಿರುವಲ್ಲೇ ತನ್ನ ಕಾರ್ಯಕ್ರಮಗಳನ್ನು ಲೈವ್‌ ಸ್ಟ್ರೀಮ್ ಮಾಡಿಕೊಂಡು ಸಾಗುತ್ತಿದ್ದಾನೆ. ಈತನ ಈ ಪಾರ್ಟಿಗೆ ಸ್ಥಳೀಯರು ಸಾಥ್‌ ಕೊಡುತ್ತಿದ್ದು, ಆತನ ಸಂಗೀತಕ್ಕೆ ತಾಳ ಹಾಕುತ್ತಿದ್ದಾರೆ.

ಲಂಡನ್‌ನಿಂದ ಬ್ರಿಸ್ಟಾಲ್‌ವರೆಗೂ ತಾನು ಕೊಡುತ್ತಿರುವ ಕಾರ್ಯಕ್ರಮಗಳ ವಿಡಿಯೋಗಳನ್ನು ವೈಟಿಂಗ್ ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿಕೊಂಡು ಬರುತ್ತಿದ್ದಾನೆ. ಆತನ ವಿಡಿಯೋಗಳ ಝಲಕ್ ಒಂದು ಇಲ್ಲಿದೆ ನೋಡಿ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...