alex Certify ಬಾಲಕರಿಂದ ʼಫೈವ್‌ ಹಂಡ್ರೆಡ್‌ ಮೈಲ್ಸ್‌ʼ ಬೆಂಗಾಲಿ ವರ್ಶನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಕರಿಂದ ʼಫೈವ್‌ ಹಂಡ್ರೆಡ್‌ ಮೈಲ್ಸ್‌ʼ ಬೆಂಗಾಲಿ ವರ್ಶನ್

1960ರ ದಶಕದ ಪ್ರಖ್ಯಾತ ’ಫೈವ್‌ ಹಂಡ್ರೆಡ್ ಮೈಲ್ಸ್’ ಹೆಸರಿನ ಹಾಡೊಂದು ಇಂದಿಗೂ ಸಹ ಮಂದಿಯ ಅಚ್ಚುಮೆಚ್ಚಾಗಿದೆ. ಕಳೆದ ಕೆಲ ವರ್ಷಗಳಿಂದ ಅನೇಕ ಗಾಯಕರು ಹಾಗೂ ಸಂಗೀತಗಾರರು ಈ ಹಾಡಿಗೆ ತಮ್ಮದೇ ಟಚ್‌ ಕೊಟ್ಟು ಅದರಿಂದಲೇ ಇನ್ನಷ್ಟು ಫೇಮಸ್ ಆಗಿದ್ದಾರೆ.

ಇದೀಗ ’ಉಡ್ಲಾ ಗಾ’ ಹೆಸರಿನ ಬಾಲಕರ ಮ್ಯೂಸಿಕ್ ಬ್ಯಾಂಡ್ ಒಂದು ಇದೇ ಹಾಡಿಗೆ ಬೆಂಗಾಲಿಯಲ್ಲಿ ತಮ್ಮದೇ ಆದ ಟಚ್‌ ಕೊಟ್ಟಿದೆ. ಅನ್ವೊಯ್ ಚಕ್ರಬೊರ್ತಿ (8 ವರ್ಷ) ಜಾಆಗೂ ಅನ್ವೇಶ್‌‌ ಕಾಂಜಿಲಾಲ್‌ (15 ವರ್ಷ) ಈ ವಿಡಿಯೋದಲ್ಲಿರುವ ಬಾಲಕರಾಗಿದ್ದಾರೆ.

ಈ ಕಾರಣಕ್ಕೆ ಸುದ್ದಿಯಾದ್ರು ಸುಶಾಂತ್‌ ಸಿಂಗ್‌ ಗೆಳತಿ ರಿಯಾ ಚಕ್ರವರ್ತಿ

ಬಾಲಕರ ಈ ಕಚೇರಿಯನ್ನು ಅನ್ವೋಯ್‌ನ ತಂದೆ ಅರಿಂದಮ್ ಚಕ್ರಬೊರ್ತಿ ತಮ್ಮ ಫೇಸ್ಬುಕ್ ಪ್ರೊಫೈಲ್ ಮೂಲಕ ಶೇರ್‌ ಮಾಡಿಕೊಂಡಿದ್ದಾರೆ. ಈ ಹಾಡನ್ನು ಅರಿಂದೊಮ್‌ರ ಕಿರಿಯ ಸಹೋದರ ಅನ್ವೇಶ್ ಬರೆದಿದ್ದಾರೆ.

ಒಂದು ನಿಮಿಷ 55 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಬಾಲಕರು ತಮ್ಮದೇ ಆದ ಡೈಯಲೆಕ್ಟ್‌ನಲ್ಲಿ ಬೆಂಗಾಲಿಯಲ್ಲಿ ಹಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...