alex Certify ಮತ್ತೊಂದು ವಿಡಿಯೋ ಮೂಲಕ ಸಂಗೀತ ಪ್ರಿಯರನ್ನು ಮಂತ್ರಮುಗ್ದಗೊಳಿಸಿದ ಮುಂಬೈ ಪೊಲೀಸ್‌ ಬ್ಯಾಂಡ್‌ ತಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೊಂದು ವಿಡಿಯೋ ಮೂಲಕ ಸಂಗೀತ ಪ್ರಿಯರನ್ನು ಮಂತ್ರಮುಗ್ದಗೊಳಿಸಿದ ಮುಂಬೈ ಪೊಲೀಸ್‌ ಬ್ಯಾಂಡ್‌ ತಂಡ

ಮುಂಬೈ ಪೊಲೀಸ್ ಬ್ಯಾಂಡ್‌ ಕಳೆದ ಕೆಲ ತಿಂಗಳುಗಳಿಂದ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಸಂಗೀತ ಲೋಕದ ದಂತಕಥೆ ಕಿಶೋರ್‌ ಕುಮಾರ್‌ರ ’ಮೇರೆ ಸಪನೋಂ ಕೀ ರಾಣಿ’ ಹಾಡನ್ನು ಬ್ಯಾಂಡ್‌ನಲ್ಲಿ ಬಾರಿಸಿರುವ ಮುಂಬೈ ಪೊಲೀಸ್‌ ನೆಟ್ಟಿಗರ ಮನಗೆದ್ದಿದೆ.

ಹಬ್ಬದ ಸಂದರ್ಭದಲ್ಲಿ ವಾಹನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಭರ್ಜರಿ ಗುಡ್‌ ನ್ಯೂಸ್

ಖಾಕಿ ಸ್ಟುಡಿಯೋ ಹೆಸರಿನ ಬ್ಯಾಂಡ್ ಒಂದರಲ್ಲಿ ಪ್ರದರ್ಶನ ನೀಡುತ್ತಾ ಬಂದಿರುವ ಈ ತಂಡಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅನುಯಾಯಿಗಳ ದೊಡ್ಡ ಬಳಗವೇ ಇದೆ. ಈ ವಿಡಿಯೋಗಳನ್ನು ಟ್ವಿಟರ್‌, ಫೇಸ್ಬುಕ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಆಗಾಗ ಶೇರ್‌ ಮಾಡಲಾಗುತ್ತದೆ.

ಆಗಸ್ಟ್‌ನಲ್ಲಿ ಜೇಮ್ಸ್‌ ಬಾಂಡ್‌ ಗಾಯನವೊಂದನ್ನು ಮುಂಬೈ ಪೊಲೀಸ್ ಬ್ಯಾಂಡ್‌‌ ಅನ್ನು ಸಾವಿರಾರು ಮಂದಿ ಮೆಚ್ಚಿಕೊಂಡಿದ್ದರು.

ಚೆಂಡು ಹೂವಿನ ಬಹುಪಯೋಗದ ಬಗ್ಗೆ ನಿಮಗೆಷ್ಟು ಗೊತ್ತು….?

ಇದೀಗ ನಾಲ್ಕು ನಿಮಿಷಗಳ ವಿಡಿಯೋದಲ್ಲಿ ಹಾಡಿನ ಅಸಲಿ ವಿಡಿಯೋ ತುಣುಕುಗಳೊಂದಿಗೆ ಮುಂಬೈ ಪೊಲೀಸ್‌‌ 1969ರ ಚಿತ್ರ ’ಆರಾಧನಾ’ದ ಸೂಪರ್‌ ಹಿಟ್ ಹಾಡಿಗೆ ತನ್ನ ಬ್ಯಾಂಡ್ ವಾದನ ಕೊಟ್ಟು ಶೇರ್‌ ಮಾಡಿಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...