alex Certify ಭಾರತೀಯ ರೈಲ್ವೇ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಅಥ್ಲೀಟ್‌ಗಳಿಗೆ ಭಾರೀ ಪ್ರೋತ್ಸಾಹ ಕೊಡಲು ಮುಂದಾದ ಭಾರತೀಯ ರೈಲ್ವೇ

ಟೋಕ್ಯೋ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ರೈಲ್ವೇ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಅಥ್ಲೀಟ್‌ಗಳು ಮತ್ತು ಕೋಚ್‌ಗಳಿಗೆ ದೊಡ್ಡ ಪ್ರೋತ್ಸಾಹಧನ ಹಾಗೂ ಬಡ್ತಿಗಳನ್ನು ರೈಲ್ವೇ ಸಚಿವಾಲಯ ಘೋಷಿಸಿದೆ. “ರೈಲ್ವೇ ಕ್ರೀಡಾ ಉತ್ತೇಜನ Read more…

BIG NEWS: ಬೆಳ್ಳಿ ಪದಕ ವಿಜೇತೆ ಚಾನುಗೆ 2 ಕೋಟಿ ರೂ. ಇನಾಮು ಘೋಷಿಸಿದ ಭಾರತೀಯ ರೈಲ್ವೇ

ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಮೀರಾಬಾಯ್‌ ಚಾನುರನ್ನು ಅಭಿನಂದಿಸಿದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌ ಆಕೆಗೆ ಎರಡು ಕೋಟಿ ರೂಪಾಯಿಗಳ ನಗದು ಉಡುಗೊರೆ ಹಾಗೂ ರೈಲ್ವೇಯಲ್ಲಿ ಕೆಲಸದಲ್ಲಿರುವ ಆಕೆಗೆ Read more…

ಕೇರಳ ಪ್ರವಾಸ ಕೈಗೊಳ್ಳುವವರಿಗೆ IRCTC ಯಿಂದ ಬಂಪರ್‌ ಆಫರ್

ರಜೆಯಲ್ಲಿ ಪ್ರವಾಸ ಮಾಡಲು ಇಚ್ಛಿಸುವ ಮಂದಿಗೆ ಭಾರತೀಯ ರೈಲ್ವೇ ಕೆಟರಿಂಗ್ ಮತ್ತು ಪ್ರವಾಸೋದ್ಯಮ ಸಂಸ್ಥೆ (ಐಆ‌ರ್‌ಸಿಟಿಸಿ) ವಿಶೇಷ ಆಫರ್‌ಗಳನ್ನು ಹೊರತಂದಿದೆ. ಕೇರಳದ ಪ್ರಮುಖ ಆಕರ್ಷಣೆಗಳಾದ ಕೊಚ್ಚಿನ್‌, ಮನ್ನಾರ್‌, ತೇಕ್ಕಡಿ, Read more…

ತ್ಯಾಜ್ಯದಿಂದ ಕಲಾಂ ಪ್ರತಿಮೆ ನಿರ್ಮಿಸಿದ ಇಂಜಿನಿಯರ್ಸ್

ದೇಶವಾಸಿಗಳ ಮನದಲ್ಲಿ ’ಕ್ಷಿಪಣಿ ಮಾನವ’ ಎಂದೇ ಸ್ಥಾನ ಪಡೆದಿರುವ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ದೇಶದ ವೈಜ್ಞಾನಿಕ ಸಮುದಾಯಕ್ಕೆ ಕೊಟ್ಟಿರುವ ಕೊಡುಗೆ ಬಹಳ ದೊಡ್ಡದು. ಕಲಾರಂ ಸ್ಮರಣಾರ್ಥ Read more…

ಚಲಿಸುತ್ತಿರುವ ರೈಲಿನಿಂದ ಬಿದ್ದ ಪ್ರಯಾಣಿಕನನ್ನು ಕೂದಲೆಳೆಯಲ್ಲಿ ರಕ್ಷಿಸಿದ ಆರ್‌ಪಿಎಫ್‌ ಪೇದೆ

ಚಲಿಸುತ್ತಿರುವ ರೈಲನ್ನು ಏರಲು ಲಗೇಜ್ ಸಮೇತ ಹೊರಟ ಪ್ರಯಾಣಿಕರೊಬ್ಬರು ಆಯತಪ್ಪಿ ಬಿದ್ದು, ಪ್ಲಾಟ್‌ಫಾರಂ ಹಾಗೂ ಹಳಿಯ ನಡುವಿನ ಸಂದಿಯಲ್ಲಿ ಸಿಲುಕುವುದರಿಂದ ಸ್ವಲ್ಪದರಲ್ಲೇ ಪಾರಾದ ಘಟನೆಯೊಂದು ದೆಹಲಿಯ ಕಂಟೋನ್ಮೆಂಟ್ ರೈಲ್ವೇ Read more…

BIG NEWS: ಬಾಂಗ್ಲಾ ದೇಶಕ್ಕೆ ಭಾರತದಿಂದ ಜೀವಾನಿಲ ಹೊತ್ತು ಹೊರಟ ʼಆಕ್ಸಿಜನ್ʼ ಎಕ್ಸ್‌ಪ್ರೆಸ್

ಕೋವಿಡ್ ಸೋಂಕಿನ ವಿರುದ್ಧ ಮನುಕುಲದ ಹೋರಾಟದಲ್ಲಿ ಅಕ್ಕ ಪಕ್ಕದ ದೇಶಗಳ ನೆರವಿಗೆ ನಿಂತಿರುವ ಭಾರತ ಲಸಿಕೆಗಳನ್ನು ದಾಖಲೆ ಪ್ರಮಾಣದಲ್ಲಿ ಒದಗಿಸುತ್ತಾ ಬಂದಿದೆ. ಈ ವಿಚಾರದಲ್ಲಿ ಇನ್ನೂ ಒಂದು ಹೆಜ್ಜೆ Read more…

ಅತ್ಯಾಧುನಿಕ ಸೌಲಭ್ಯ ಹೊಂದಿರುವ ರೈಲು ನಿಲ್ದಾಣ ಉದ್ಘಾಟನೆ

ಗುಜರಾತ್‌ನ ಗಾಂಧಿನಗರ ರೈಲ್ವೇ ನಿಲ್ದಾಣದ ಉದ್ಘಾಟನೆ ಮಾಡಿದ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌, ನಿಲ್ದಾಣದಲ್ಲಿ ಸೆಲ್ಫೀಯೊಂದನ್ನು ತೆಗೆದುಕೊಂಡು ಶೇರ್‌ ಮಾಡಿಕೊಂಡಿದ್ದಾರೆ. ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣ ಮಾಡಲಾಗಿರುವ ಈ Read more…

‘ಪಿಂಚಣಿ’ ಹಣದಿಂದ ರಸ್ತೆ ಹಳ್ಳಗಳ ಮುಚ್ಚಲು ಮುಂದಾದ ನಿವೃತ್ತ ರೈಲ್ವೇ ಎಂಜಿನಿಯರ್‌

ದೇಶದ ರಸ್ತೆಗಳ ಮೇಲಿರುವ ಗುಂಡಿಗಳು ಪ್ರತಿ ವರ್ಷ ಸಾವಿರಾರು ಮಂದಿಯ ಜೀವ ತೆಗೆದುಕೊಳ್ಳುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಬಗ್ಗೆ ಅದೆಷ್ಟೇ ವರದಿಗಳು ಬಂದರೂ ಆಡಳಿತಗಳು ದಿವ್ಯ ನಿರ್ಲಕ್ಷ್ಯ Read more…

Good News: ಮಧ್ಯಮ ವರ್ಗದವರ ಕೈಗೆಟುಕುವ ಬೆಲೆಯಲ್ಲಿ ಎಸಿ ರೈಲಿನ ಪ್ರಯಾಣ

ಮಧ್ಯಮವರ್ಗದವರ ಕೈಗೆಟುಕುವ ಬೆಲೆಯಲ್ಲಿ ಎಸಿ ರೈಲಿನ ಪ್ರಯಾಣದ ಸೌಕರ್ಯ ಒದಗಿಸಲು ಮುಂದಾಗಿರುವ ಭಾರತೀಯ ರೈಲ್ವೇ ಎಸಿ 3 ಟಯರ್‌‌ನ ಎಕನಾಮಿ ಕ್ಲಾಸ್‌ ಬೋಗಿಗಳನ್ನು ಪರಿಚಯಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದಕ್ಕೆಂದು Read more…

ಖುಷಿ ಸುದ್ದಿ: ಈ ರೈಲಿನಲ್ಲಿ ಪ್ರಯಾಣಿಸುವುದೇ ಒಂದು ಸುಂದರ ಅನುಭವ

ರೈಲು ಪ್ರಯಾಣ ಪ್ರಿಯರಿಗೆ ಮುಂಬೈ-ಪುಣೆ ನಡುವೆ ಪಶ್ಚಿಮ ಘಟ್ಟಗಳ ನಡುವೆ ಹಾದು ಹೋಗುವುದು ಒಂಥರಾ ಸುಂದರ ಅನುಭೂತಿ. ಅದರಲ್ಲೂ ಮಾನ್ಸೂನ್ ತಿಂಗಳುಗಳಲ್ಲಿ ಈ ಮಜವೇ ಬೇರೆ. ಇದೀಗ ಪುಣೆ-ಮುಂಬೈ Read more…

ಆರು ಪ್ರಯಾಣಿಕ ರೈಲುಗಳ ಸಂಚಾರ ಆರಂಭ: ಇಲ್ಲಿದೆ ಲಿಸ್ಟ್

ಎರಡನೇ ಅಲೆಯ ಕೋವಿಡ್ ಲಾಕ್‌ಡೌನ್ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ಕೆಲವೊಂದು ಪ್ರಯಾಣಿಕ ರೈಲುಗಳ ಸಂಚಾರವನ್ನು ದಕ್ಷಿಣ ಪಶ್ಚಿಮ ರೈಲ್ವೇ ಪುನಾರಂಭಿಸಿದೆ. ಭಾರತೀಯ ಸೇನೆ ಸೇರ ಬಯಸುವವರಿಗೆ ಸಿಹಿ ಸುದ್ದಿ, NCC Read more…

BIG NEWS: ಭಾರತೀಯ ರೈಲ್ವೇಯಿಂದ ವಿಶೇಷ ರೈಲುಗಳ ಸಂಚಾರ ಮತ್ತೆ ಆರಂಭ

ಕೋವಿಡ್-19 ಸೋಂಕಿತರ ಸಂಖ್ಯೆಯು ಇಳಿಮುಖವಾಗುತ್ತಾ ಸಾಗಿರುವ ಹಿನ್ನೆಲೆಯಲ್ಲಿ, ಸೋಮವಾರದಿಂದ ಕೆಲವೊಂದು ರೈಲುಗಳ ಓಡಾಟವನ್ನು ಮುಂದುವರೆಸಲು ಭಾರತೀಯ ರೈಲ್ವೇ ನಿರ್ಧರಿಸಿದೆ. ಕೋವಿಡ್ ಎರಡನೇ ಅಲೆಯ ಕಾರಣದಿಂದಾಗಿ ಅನೇಕ ಮೇಲ್‌ಗಳು ಹಾಗೂ Read more…

ಭಾರತೀಯ ರೈಲ್ವೇಯ ಸರ್ವ ಮಹಿಳಾ ತಾಂತ್ರಿಕ ತಂಡ ಕಾರ್ಯವೈಖರಿಗೆ ನೆಟ್ಟಿಗರ ಮೆಚ್ಚುಗೆ

ನಾರೀಶಕ್ತಿಯನ್ನು ಪರಿಚಯಿಸುವ ಟ್ವೀಟ್‌ ಒಂದನ್ನು ರೈಲ್ವೇ ಸಚಿವ ಪಿಯೂಶ್‌ ಗೋಯೆಲ್ ಶೇರ್‌ ಮಾಡಿಕೊಂಡಿದ್ದಾರೆ. ದೈಹಿಕವಾಗಿ ಸಾಕಷ್ಟು ದಣಿಸಬಹುದಾದ ಕೆಲಸಗಳು ಮಹಿಳೆಯರಿಗಲ್ಲ ಎನ್ನುವ ನಂಬಿಕೆಯನ್ನು ತೊಲಗುವಂತೆ ಮಾಡುವ ನಿದರ್ಶನವೊಂದರ ವಿಡಿಯೋವೊಂದನ್ನು Read more…

ಕೋವಿಡ್ ಎಫೆಕ್ಟ್‌: ಆರು ಸ್ಪೆಷಲ್ ರೈಲುಗಳ ಸಂಚಾರ ರದ್ದು

ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ದಕ್ಷಿಣ ಪೂರ್ವ ರೈಲ್ವೇ ಆರು ರೈಲುಗಳ ಸಂಚಾರವನ್ನು ರದ್ದು ಮಾಡಿದೆ. ಸಂಚಾರ ರದ್ದಾಗಲಿರುವ ರೈಲುಗಳ ಪಟ್ಟಿ ಇಂತಿದೆ: Read more…

ಶಾಕಿಂಗ್‌ ಸುದ್ದಿ: ಕೊರೊನಾ ಸೋಂಕಿಗೆ ಈವರೆಗೆ ರೈಲ್ವೆಯ 1952 ನೌಕರರು ಬಲಿ

ಕೋವಿಡ್‌ ವಿರುದ್ಧ ಹೋರಾಟದಲ್ಲಿ ಮುಂಚೂಣಿ ಪಾತ್ರ ವಹಿಸುತ್ತಿರುವ ಕ್ಷೇತ್ರಗಳಲ್ಲಿ ಒಂದಾದ ಭಾರತೀಯ ರೈಲ್ವೇ ಸಹ ಈ ಸೋಂಕಿಗೆ ತನ್ನ ಸಿಬ್ಬಂದಿಯನ್ನು ಕಳೆದುಕೊಂಡಿದೆ. ಇದುವರೆಗೂ ಈ ಸಾಂಕ್ರಮಿಕದ ಕಾರಣಕ್ಕೆ ಇಲಾಖೆಯ Read more…

ಚಲಿಸುತ್ತಿದ್ದ ರೈಲು ಏರಲು ಹೋಗಿ ಆಯತಪ್ಪಿ ಬಿದ್ದ ಯುವತಿ: ಸಮಯಪ್ರಜ್ಞೆ ಮೆರೆದು ಪ್ರಾಣ ಕಾಪಾಡಿದ ಮಹಿಳಾ ಪೇದೆ

ಚಲಿಸುವ ರೈಲುಗಳಿಗೆ ಹತ್ತುವ ಯತ್ನ ಮಾಡಬೇಡಿ ಎಂದು ಅದೆಷ್ಟೇ ವಿನಂತಿಸಿಕೊಂಡರೂ ಸಹ ಆತುರದಲ್ಲಿ ಓಡುತ್ತಿರುವ ರೈಲುಗಳನ್ನೇರಲು ಮುಂದಾಗುವ ಮಂದಿಗೇನೂ ಕಮ್ಮಿ ಇಲ್ಲ. ಲಖನೌ ರೈಲ್ವೇ ನಿಲ್ದಾಣದಲ್ಲಿ ಹೀಗೇ ಚಲಿಸುತ್ತಿದ್ದ Read more…

ಬೆಂಗಳೂರು ಮುಡಿಗೆ ಮತ್ತೊಂದು ಗರಿ: ಲಭ್ಯವಾಗಿದೆ ದೇಶದ ಮೊದಲ ಸಂಪೂರ್ಣ ಹವಾನಿಯಂತ್ರಿತ ರೈಲ್ವೇ ನಿಲ್ದಾಣ ಹೊಂದಿದ ಖ್ಯಾತಿ

ಭಾರತದ ವಿಮಾನ ನಿಲ್ದಾಣಗಳು ಹಾಗೂ ರೈಲ್ವೇ ನಿಲ್ದಾಣಗಳ ಮೂಲ ಸೌಕರ್ಯಗಳ ವಿಚಾರದಲ್ಲಿ ಅಜಗಜಾಂತರ ಎನ್ನಬಹುದಾದ ಮಟ್ಟದ ವ್ಯತ್ಯಾಸಗಳಿವೆ. ವಿಮಾನ ನಿಲ್ದಾಣದ ಮಟ್ಟದ ಸೌರ್ಕಯ ಕೊಡುವ ನಿಟ್ಟಿನಲ್ಲಿ ಹೆಜ್ಜೆ ಹಾಕಿರುವ Read more…

ರೈಲು ಪ್ರಯಾಣದ ವೇಳೆ ಇ-ಕೆಟರಿಂಗ್ ಸೇವೆ ಪಡೆಯುವ ಕುರಿತು ಇಲ್ಲಿದೆ ಮಾಹಿತಿ

ತನ್ನ ಇ-ಕೆಟರಿಂಗ್ ಸೇವೆಗಳನ್ನು ಮರು ಆರಂಭಿಸಿರುವ ಐಆರ್‌ಸಿಟಿಸಿ, ಫೆಬ್ರವರಿ 1, 2021ರಿಂದ ರೈಲ್ವೇ ಪ್ರಯಾಣಿಕರಿಗೆ ಪ್ರೀ-ಬುಕಿಂಗ್ ಮೂಲಕ ಆಹಾರ ಒದಗಿಸುತ್ತಿದೆ. “ಫುಡ್ ಆನ್ ಟ್ರ‍್ಯಾಕ್ ಅಪ್ಲಿಕೇಶನ್‌ ಡೌನ್ಲೋಡ್ ಮಾಡಿಕೊಳ್ಳುವ Read more…

BIG NEWS: ಫೆಬ್ರವರಿ 14ರಿಂದ ಮತ್ತೆ ಹಳಿಗೆ ಇಳಿಯಲಿದೆ ʼತೇಜಸ್ ಎಕ್ಸ್‌ಪ್ರೆಸ್ʼ‌

ದೇಶದ ಮೊದಲ ಕಾರ್ಪೋರೇಟ್ ರೈಲು ’ತೇಜಸ್ ಎಕ್ಸ್‌ಪ್ರೆಸ್‌’ಗಳನ್ನು ದೇಶದ ಅತ್ಯಂತ ಬ್ಯುಸಿ ಮಾರ್ಗಗಳಾದ ಲಖನೌ-ದೆಹಲಿ ಹಾಗೂ ಮುಂಬಯಿ-ಅಹಮದಾಬಾದ್ ನಡುವೆ ಮತ್ತೆ ಓಡಿಸಲು ಐಆರ್‌ಸಿಟಿಸಿ ಸನ್ನದ್ಧವಾಗಿದೆ. ಫೆಬ್ರವರಿ 14, 2021ರಿಂದ Read more…

ಶೀಘ್ರದಲ್ಲೇ ರೈಲುಗಳಲ್ಲಿ ಇ-ಕೆಟರಿಂಗ್‌‌ ಮರು ಆರಂಭ

ಕೋವಿಡ್-19 ಕಾರಣದಿಂದ ತನ್ನ ಸೇವೆಗಳಲ್ಲಿ ಕಡಿತ ಮಾಡಿದ್ದ ಭಾರತೀಯ ರೈಲ್ವೇ ಇದೀಗ ಹಂತಹಂತವಾಗಿ ಸಹಜತೆಯತ್ತ ವಾಲುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ರೈಲು ಗಾಡಿಗಳನ್ನು ಓಡಿಸಲು ಆರಂಭಿಸಿದೆ. ಪ್ರಯಾಣಿಕರಿಗೆ ಇ-ಕೆಟರಿಂಗ್ ಸೇವೆಗಳನ್ನು Read more…

BIG NEWS: ಪ್ರವಾಸಿ ಮಾರ್ಗಗಳಲ್ಲಿ ಸಂಚರಿಸಲಿದೆ ಐಷಾರಾಮಿ ರೈಲು

ಭಾರತೀಯ ರೈಲ್ವೇಯ ಲಕ್ಸೂರಿ ರೈಲುಗಳ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾದ ವಿಸ್ತಾಡೋಮ್ ಪ್ರವಾಸೀ ಕೋಚ್‌ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಲನೆ ಕೊಟ್ಟಿದ್ದಾರೆ. ಚೆನ್ನೈನ ಇಂಟಿಗ್ರಲ್ ಕೋಚ್‌ ಫ್ಯಾಕ್ಟರಿ ಅಭಿವೃದ್ಧಿಪಡಿಸಿರುವ Read more…

ರೈಲು ಪ್ರಯಾಣಿಕರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ಭಾರೀ ಬೇಡಿಕೆ ಇರುವ ಮಾರ್ಗಗಳಲ್ಲಿ ಕ್ಲೋನ್ ರೈಲುಗಳನ್ನು ಓಡಿಸುವ ತನ್ನ ಸೇವೆಯನ್ನು ಇನ್ನಷ್ಟು ದಿನಗಳ ಮಟ್ಟಿಗೆ ಮುಂದುವರೆಸಲು ಭಾರತೀಯ ರೈಲ್ವೇ ನಿರ್ಧರಿಸಿದೆ. ಯಾವ ಮಾರ್ಗಗಳಲ್ಲಿ ವೇಟಿಂಗ್ ಲಿಸ್ಟ್‌ ಟಿಕೆಟ್‌ಗಳು Read more…

ರೈಲು ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ

ನವದೆಹಲಿ: ಹಬ್ಬದ ಅವಧಿಯಲ್ಲಿ ಪ್ರಯಾಣಿಕರ ಸಂಚಾರಕ್ಕೆ ಅನುಕೂಲವಾಗುವಂತೆ ಅಕ್ಟೋಬರ್ 15 ರಿಂದ ನವೆಂಬರ್ 30 ರವರೆಗೆ 200 ವಿಶೇಷ ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆ ಯೋಜಿಸಿದೆ. ರೈಲ್ವೆ ಮಂಡಳಿ Read more…

ಹಳಿ ಪರೀಕ್ಷಕರಿಗೆ ವಿಶಿಷ್ಟವಾದ ಸೈಕಲ್‌ ರೆಡಿ…!

ರೈಲ್ವೇ ಹಳಿಗಳನ್ನು ಪರೀಕ್ಷೆ ಮಾಡಲು ಹೋಗುವ ತನ್ನ ಸಿಬ್ಬಂದಿಗೆಂದು ಉತ್ತರ ಮಧ್ಯ ರೈಲ್ವೇ ಇಲಾಖೆಯು ವಿಶಿಷ್ಟವಾದ ಸೈಕಲ್‌ಗಳನ್ನು ಅಭಿವೃದ್ಧಿಪಡಿಸಿದೆ. ಈ ಸೈಕಲ್‌ಗಳನ್ನು ಕೇವಲ 3000 ರೂ.ಗಳಲ್ಲಿ ತಯಾರಿಸಬಹುದು. ಸೈಕಲ್‌ಗಳು Read more…

ಎದೆ ನಡುಗಿಸುತ್ತೆ ಸಿಸಿ ಟಿವಿಯಲ್ಲಿ ಸೆರೆಯಾಗಿರುವ ವಿಡಿಯೋ…!

ಆನ್ ಡ್ಯೂಟಿಯಲ್ಲಿದ್ದ ರೈಲ್ವೇ ಪೊಲೀಸರ ತ್ವರಿತ ಪ್ರತಿಕ್ರಿಯೆಯಿಂದ ಮಧ್ಯ ಮಯಸ್ಸಿನ ವ್ಯಕ್ತಿಯೊಬ್ಬರ ಜೀವ ಉಳಿದ ಘಟನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ರೈಲ್ವೇ ಭದ್ರತಾ ದಳದ ಪೇದೆ ಕೆ. ಸಾಹು Read more…

ಸುದ್ದಿ ಪತ್ರಿಕೆ ಬಳಸಿ ರೈಲಿನ ಮಾಡೆಲ್ ರಚಿಸಿದ 7ನೇ ಕ್ಲಾಸ್ ಹುಡುಗ

ಸುದ್ದಿಪತ್ರಿಕೆಗಳ ಹಾಳೆಗಳನ್ನು ಬಳಸಿಕೊಂಡು ಸ್ಟೀಮ್ ಇಂಜಿನ್ ಚಾಲಿತ ಲೋಕೋಮೋಟಿವ್‌ನ ಪ್ರತಿರೂಪವನ್ನು ರಚಿಸಿರುವ ಕೇರಳದ ತ್ರಿಶ್ಶುರಿನ 12 ವರ್ಷದ ಬಾಲಕನೊಬ್ಬ ತನ್ನ ಕ್ರಿಯಾಶೀಲತೆಯಿಂದ ನೆಟ್ಟಿಗರ ಮನಸೂರೆಗೊಂಡಿದ್ದಾನೆ. ಅದ್ವೈತ್‌ ಕೃಷ್ಣ ಹೆಸರಿನ Read more…

ಎಲ್ಲರ ಗಮನ ಸೆಳೆದಿದೆ ಮೈಸೂರಿನ ಕೋಚ್ ರೆಸ್ಟೋರೆಂಟ್

ಕೋವಿಡ್‌-19 ಲಾಕ್ ‌ಡೌನ್‌ ಸಡಿಲಿಕೆ ಕೊಟ್ಟ ಬಳಿಕ ರಾಜ್ಯಾದ್ಯಂತ ರೆಸ್ಟೋರೆಂಟ್‌ ಗಳು ಒಂದೊಂದಾಗಿಯೇ ಮತ್ತೆ ಬ್ಯುಸಿನೆಸ್‌ಗೆ ತೆರೆದುಕೊಳ್ಳುತ್ತಿವೆ. ಆದರೆ ಸೋಂಕಿನ ರಿಸ್ಕ್ ಸಿಕ್ಕಾಪಟ್ಟೆ ಇರುವ ಕಾರಣ ರೆಸ್ಟೋರೆಂಟ್ ‌ಗಳಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...