alex Certify ಹಳಿ ಪರೀಕ್ಷಕರಿಗೆ ವಿಶಿಷ್ಟವಾದ ಸೈಕಲ್‌ ರೆಡಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಳಿ ಪರೀಕ್ಷಕರಿಗೆ ವಿಶಿಷ್ಟವಾದ ಸೈಕಲ್‌ ರೆಡಿ…!

ರೈಲ್ವೇ ಹಳಿಗಳನ್ನು ಪರೀಕ್ಷೆ ಮಾಡಲು ಹೋಗುವ ತನ್ನ ಸಿಬ್ಬಂದಿಗೆಂದು ಉತ್ತರ ಮಧ್ಯ ರೈಲ್ವೇ ಇಲಾಖೆಯು ವಿಶಿಷ್ಟವಾದ ಸೈಕಲ್‌ಗಳನ್ನು ಅಭಿವೃದ್ಧಿಪಡಿಸಿದೆ. ಈ ಸೈಕಲ್‌ಗಳನ್ನು ಕೇವಲ 3000 ರೂ.ಗಳಲ್ಲಿ ತಯಾರಿಸಬಹುದು.

ಸೈಕಲ್‌ಗಳು ಬಹಳ ಆರಾಮವಾಗಿ ಬಳಸಬಹುದಾಗಿದ್ದು, ಒಮ್ಮೆಲೆ ನಾಲ್ವರು ಸವಾರಿ ಮಾಡಬಹುದಾಗಿದೆ. ಈ ವ್ಯವಸ್ಥೆ ಮೂಲಕ ಟ್ರ‍್ಯಾಕ್‌ಮೆನ್‌ಗೆ ಹಳಿಗಳಲ್ಲಿ ಇರುವ ಅಸಮತೋಲತೆಗಳನ್ನು ಬೇಗನೇ ಪತ್ತೆ ಮಾಡಲು ನೆರವಾಗಲಿದೆ ಎಂದು CPRO ಅಜಿತ್‌ ಸಿಂಗ್ ತಿಳಿಸಿದ್ದಾರೆ.

ಮಾನ್ಸೂನ್‌ನ ಕಾಲದಲ್ಲಿ ಈ ಸೈಕಲ್‌ಗಳು ಬಹಳ ಅನುಕೂಲವಾಗಲಿದ್ದು, ಅನಗತ್ಯವಾಗಿ ರೈಲುಗಳನ್ನು ನಿಲ್ಲಿಸಬೇಕಾದ ಪ್ರಮೇಯವನ್ನು ಇದರಿಂದ ತೊಡೆದು ಹಾಕಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...