alex Certify ಭಾರತೀಯ ರೈಲ್ವೇ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಶೀಘ್ರದಲ್ಲೆ ಪೂರ್ಣಗೊಳ್ಳಲಿದೆ ನಾಗ್ಪುರ – ಮುಂಬೈ ಬುಲೆಟ್ ಟ್ರೈನ್ ಪ್ರಾಜೆಕ್ಟ್ ರಿಪೋರ್ಟ್…!

ಪ್ರಸ್ತುತ ನಾಗ್ಪುರದಿಂದ ಮುಂಬೈಗೆ ರೈಲಿನಲ್ಲಿ ಪ್ರಯಾಣಿಸಬೇಕಾದರೆ, 12 ಗಂಟೆ ಸಮಯ ಹಿಡಿಯುತ್ತದೆ. ಆದರೆ ಶೀಘ್ರದಲ್ಲೇ ಈ ಸಮಯ ಕೇವಲ ಮೂರುವರೆ ಗಂಟೆ ಹಿಡಿಯಲಿದೆ. ಹೇಗೆ ಅಂತಾ ಕೇಳಿದ್ರೆ ಅದಕ್ಕೆ Read more…

BIG NEWS: ಹೊಸ ವ್ಯವಸ್ಥೆಯಡಿ ಉದ್ಯೋಗಿಗಳ ನೇಮಕಾತಿಗೆ ಮುಂದಾದ ರೈಲ್ವೇ

ರೈಲ್ವೇಯ ಎಲ್ಲಾ ಸೇವೆಗಳನ್ನೂ ಒಂದೇ ವರ್ಗವಾಗಿ ವಿಲೀನಗೊಳಿಸುವ ಘೋಷಣೆ ಮಾಡಿದ ಎರಡು ವರ್ಷಗಳ ಬಳಿಕ, ಇದೇ ವಿಚಾರವಾಗಿ ರೈಲ್ವೇ ಸಚಿವಾಲಯವು ಭಾರತೀಯ ರೈಲ್ವೇ ನಿರ್ವಹಣಾ ಸೇವೆಗೆ (ಐಆರ್‌ಎಂಎಸ್‌) ಗ್ರೂಪ್ Read more…

ಹಳೆ ಬೋಗಿಯನ್ನು ರೆಸ್ಟೋರೆಂಟ್ ಮಾಡಿಕೊಂಡ ʼಹಲ್ದಿರಾಮ್ಸ್ʼ

ದೇಶದಲ್ಲೇ ಮೊದಲ ಬಾರಿಯ ರೆಸ್ಟೋರೆಂಟ್ ಕಾನ್ಸೆಪ್ಟ್‌ ಒಂದಕ್ಕೆ ನಾಗ್ಪುರ ರೈಲ್ವೇ ನಿಲ್ದಾಣದಲ್ಲಿ ಕರಿದ ಖಾದ್ಯಗಳ ಖ್ಯಾತನಾಮ ಬ್ರಾಂಡ್ ಹಲ್ದಿರಾಮ್ಸ್ ಚಾಲನೆ ಕೊಟ್ಟಿದೆ. ಕೇಂದ್ರ ರೈಲ್ವೇ ವಲಯದಲ್ಲಿ ಬರುವ ಈ Read more…

10 ನೇ ತರಗತಿ ಪಾಸಾದವರಿಗೆ ರೈಲ್ವೇಯಲ್ಲಿ ಉದ್ಯೋಗಾವಕಾಶ: ಇಲ್ಲಿದೆ ಮಾಹಿತಿ

ಭಾರತೀಯ ರೈಲ್ವೇಯಲ್ಲಿ ಉದ್ಯೋಗ ಮಾಡಲು ಯೋಜಿಸುತ್ತಿರುವ ಯುವಕರಿಗೆ ಸುವರ್ಣಾವಕಾಶವಿದೆ. ಭಾರತೀಯ ರೈಲ್ವೇಯು ಕಪುರ್ತಲಾದ ರೈಲ್ ಕೋಚ್ ಫ್ಯಾಕ್ಟರಿಯಲ್ಲಿ ಅಪೆಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಫಿಟ್ಟರ್, ವೆಲ್ಡರ್ (ಜಿ&ಇ), Read more…

ಬದಲಾಯ್ತು ಭಾರತೀಯ ರೈಲ್ವೇ ’ಗಾರ್ಡ್’ ಹುದ್ದೆಯ ಹೆಸರು

ರೈಲುಗಳ ’ಗಾರ್ಡ್’ ಹುದ್ದೆಯನ್ನು ಇನ್ನು ಮುಂದೆ ’ಟ್ರೇನ್ ಮ್ಯಾನೇಜರ್‌’ (ರೈಲು ನಿರ್ವಾಹಕ) ಎಂದು ಬದಲಿಸಿರುವುದಾಗಿ ಭಾರತೀಯ ರೈಲ್ವೇ ಶುಕ್ರವಾರ ತಿಳಿಸಿದೆ. ಪರಿಷ್ಕರಿಸಿದ ಹುದ್ದೆಯ ಹೆಸರು ಚಾಲ್ತಿಯಲ್ಲಿರುವ ಹೊಣೆಗಾರಿಕೆ ಆಧರಿತವಾಗಿದ್ದು, Read more…

ಭಾರತೀಯ ರೈಲ್ವೇಯ ಹೊಸ ಯೋಜನೆ, ‘ಮಿಷನ್ ಅಮಾನತ್’ ಮೂಲಕ ಕಳೆದು ಹೋದ ಲಗೇಜ್ ವಾಪಸ್..!

ರೈಲ್ವೇ ಸ್ಟೇಷನ್ ನಲ್ಲಿ ಕಳೆದು ಹೋದ ಲಗೇಜ್ ಸಿಗೋದಕ್ಕೂ ಅದೃಷ್ಟ ಮಾಡಿರ್ಬೇಕು ಅನ‌್ನೋ ಮಾತಿದೆ.‌ ಆದ್ರೆ ಇನ್ಮೇಲೆ ಅದೃಷ್ಟನ ನಂಬಬೇಡಿ ನಮ್ಮನ್ನ ನಂಬಿ ಎನ್ನುತ್ತಿದೆ ರೈಲ್ವೇ ಇಲಾಖೆ. ಕಾರಣ Read more…

ಈಶಾನ್ಯದ ಮೊದಲ ಜನ ಶತಾಬ್ದಿ ರೈಲಿಗೆ ಚಾಲನೆ

ಈಶಾನ್ಯದ ರಾಜ್ಯಗಳಿಗೆ ರೈಲ್ವೇ ಜಾಲ ವಿಸ್ತರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯೊಂದರಲ್ಲಿ, ಅಗರ್ತಲಾ-ಜಿರಿಬಮ್ ಜನ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನ ಚಾಲನೆಗೆ ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್‌ ದೇಬ್ ಜನವರಿ 8ರಂದು Read more…

ಈ ಐದು ಪ್ರಯಾಣಿಕ ರೈಲುಗಳಿಂದ ಭಾರತೀಯ ರೈಲ್ವೇಗೆ 100 ಕೋಟಿ ರೂ. ಸಂಪಾದನೆ

ಭಾರತೀಯ ರೈಲ್ವೆಗೆ ಬರೀ ಈ ಐದು ಪ್ರಯಾಣಿಕ ರೈಲುಗಳೇ 100 ಕೋಟಿ ರೂ. ದುಡಿದುಕೊಡುತ್ತಿವೆ. ಕೋವಿಡ್ ಸಂಕಷ್ಟದ ನಡುವೆಯೂ ಪಶ್ಚಿಮ ಕೇಂದ್ರ ರೈಲ್ವೇ ಇಲಾಖೆ ತನ್ನ ಪ್ರಯಾಣಿಕ ರೈಲುಗಳಿಂದ Read more…

Budget 2022 Expectations: 2-3 ನೇ ಸ್ತರದ ನಗರಗಳಿಗೆ ಮೆಟ್ರೋ ಸಂಪರ್ಕ ನೀಡಲು ಬೇಡಿಕೆ

ನರೇಂದ್ರ ಮೋದಿ 2.0 ಸರ್ಕಾರದ ಮುಂದಿನ ಬಜೆಟ್‌ ಮಂಡನೆ ಮಾಡಲಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿಯ ಬಜೆಟ್ ವೇಳೆ ಬೇಡಿಕೆ ಸಷ್ಟಿ, ಉದ್ಯೋಗ ಸೃಷ್ಟಿ ಹಾಗೂ Read more…

IRCTCಯಿಂದ ಕಾಶ್ಮೀರಕ್ಕೆ 6 ದಿನಗಳ ’ಡ್ರೀಂ ಟೂರ್‌‌’ ಪ್ಯಾಕೇಜ್

ಭಾರತೀಯ ರೈಲ್ವೇ ಕೆಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆ‌‌ರ್‌ಸಿಟಿಸಿ) ಕನಸಿನ ಟೂರ್‌ ಪ್ಯಾಕೇಜ್ ಒಂದಕ್ಕೆ ಚಾಲನೆ ನೀಡಿದ್ದು, ಛತ್ತೀಸ್‌ಘಡದಿಂದ ಕಾಶ್ಮೀರದ ಪ್ರವಾಸೀ ತಾಣಗಳಿಗೆ ಪ್ರವಾಸದ ಪ್ಯಾಕೇಜ್ ಒಂದನ್ನು ಪರಿಚಯಿಸಿದೆ. Read more…

ರೈಲು ಪ್ರಯಾಣಿಕರ ಗಮನಕ್ಕೆ: ತತ್ಕಾಲ್‌ ಬುಕಿಂಗ್‌ ನಲ್ಲಿ ಟಿಕೆಟ್ ಖಾತ್ರಿಪಡಿಸಲು ಇಲ್ಲಿದೆ ಟಿಪ್ಸ್

ಕೋವಿಡ್ ಸಂಬಂಧಿ ಲಾಕ್‌ಡೌನ್ ನಿರ್ಬಂಧಗಳ ಸಡಿಲಿಕೆಯಾಗುತ್ತಿದ್ದಂತೆಯೇ, ಪ್ರಯಾಣಿಕರ ಓಡಾಟ ಹೆಚ್ಚಾಗಿ ರೈಲುಗಳಲ್ಲಿ ಟಿಕೆಟ್ ಸಿಗುವುದು ಕಷ್ಟವಾಗಿದೆ. ಸಿಕ್ಕಾಪಟ್ಟೆ ಬೇಡಿಕೆ ಇರುವ ಕಾರಣ ಜನರು ರೈಲು ಟಿಕೆಟ್‌ಗಳನ್ನು ಐಆರ್‌ಸಿಟಿಸಿಯಲ್ಲಿ ತತ್ಕಾಲ್‌ನಲ್ಲಿ Read more…

ವಿಮಾನದಂತೆ ರೈಲುಗಳಲ್ಲೂ ಇನ್ನು ಮುಂದೆ ಈ ಸೇವೆ ಲಭ್ಯ…!

ಪ್ರೀಮಿಯಂ ರೈಲುಗಳಲ್ಲಿ ವಿಮಾನದಲ್ಲಿ ಸಿಗುವಂಥ ಸೇವೆಗಳನ್ನು ಒದಗಿಸಲು ಚಿಂತನೆ ನಡೆಸಿರುವ ಭಾರತೀಯ ರೈಲ್ವೇ, ಪ್ರಯಾಣಿಕರ ಆರೈಕೆಗಾಗಿ ಅಟೆಂಡೆಂಟ್‌ಗಳನ್ನು ಕರೆತರಲು ಮುಂದಾಗಿದೆ. ವಿಮಾನದಲ್ಲಿರುವ ಗಗನಸಖಿಯರಂತೆ ಈ ಹಳಿಸಖಿಯರನ್ನು ವಂದೇ ಭಾರತ್‌, Read more…

ರೈಲ್ವೆ ಟಿಕೆಟ್ ದರದಲ್ಲಿ ವಿನಾಯಿತಿ ಹೊಂದಿದ್ದ ಹಿರಿಯ ನಾಗರಿಕರಿಗೆ ‘ಬಿಗ್ ಶಾಕ್’

ಐಆರ್‌ಸಿಟಿಸಿ ಮೂಲಕ ರೈಲು ಟಿಕೆಟ್ ಬುಕ್ ಮಾಡುತ್ತಿದ್ದ ಹಿರಿಯ ನಾಗರಿಕರಿಗೆ ವಿನಾಯಿತಿ ಸಿಗುತ್ತಿತ್ತು., ಇದೀಗ ಈ ವಿನಾಯಿತಿಯನ್ನು ಕೋವಿಡ್ ಬಳಿಕ ರೈಲ್ವೇ ಇಲಾಖೆ ಹಿಂದಕ್ಕೆ ಪಡೆದಿದೆ. ಹಿರಿಯ ನಾಗರಿಕರಿಗೆ Read more…

ಸೇತುವೆ ನಿರ್ಮಾಣಕ್ಕಾಗಿ ಜಗತ್ತಿನ ಅತ್ಯಂತ ಎತ್ತರದ ಕಂಬ ನಿರ್ಮಾಣ ಮಾಡಿದ ಭಾರತೀಯ ರೈಲ್ವೇ

ಮಣಿಪುರದ ಇಂಫಾಲದಲ್ಲಿ, ಸೇತುವೆ ನಿರ್ಮಾಣಕ್ಕೆಂದು ಜಗತ್ತಿನ ಅತ್ಯಂತ ಎತ್ತರದ ಕಂಬವೊಂದನ್ನು ಭಾರತೀಯ ರೈಲ್ವೇ ನಿರ್ಮಾಣ ಮಾಡಿದೆ. ಈ ಸೇತುವೆ ಇಜಾಯಿ ನದಿಗೆ ಅಡ್ಡಲಾಗಿ ಮೇಲೇಳಲಿದೆ. ದೇಶದ ಈಶಾನ್ಯ ಭಾಗವನ್ನು Read more…

ಪ್ರಯಾಣಿಕರಿಗೆ ಗುಡ್‌ ನ್ಯೂಸ್: ರೈಲುಗಳಲ್ಲಿ ʼರೆಡಿ ಟು ಈಟ್ʼ ಪೂರೈಕೆಗೆ ಮರುಚಾಲನೆ

ರೈಲು ಪ್ರಯಾಣಿಕರಿಗೆ ಮೊದಲೇ ತಯಾರಿಸಿದ ಊಟ ಒದಗಿಸುವ ವ್ಯವಸ್ಥೆಗೆ ಮರುಚಾಲನೆ ನೀಡಲು ರೈಲ್ವೇ ಮಂಡಳಿ ಆದೇಶ ಹೊರಡಿಸಿದೆ. ಕೋವಿಡ್ ನಿರ್ಬಂಧಗಳ ಕಾರಣದಿಂದಾಗಿ ಈ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಮೇಲ್ ಹಾಗೂ Read more…

ಉದ್ಯೋಗಿಗಳಿಗೆ ಹೊಸ ವರ್ಷಕ್ಕೆ ಸಿಗಲಿದೆಯಾ ಬಂಪರ್‌…? ಇಲ್ಲಿದೆ ಮುಖ್ಯ ಮಾಹಿತಿ

ಕೇಂದ್ರ ಸರ್ಕಾರಿ ನೌಕರರಿಗೆ ಈ ವರ್ಷ ಮತ್ತೊಂದು ಸಿಹಿ ಸುದ್ದಿ ಕಿವಿಗೆ ಬೀಳುವ ಸಾಧ್ಯತೆ ಇದೆ. ಸುದ್ದಿಗಳ ಪ್ರಕಾರ, ಸರ್ಕಾರಿ ನೌಕರರ ಗೃಹ ಬಾಡಿಗೆ ಭತ್ಯೆಯಲ್ಲಿ ಹೆಚ್ಚಳ ಮಾಡುವ Read more…

IRCTC ಶೇರು ಖರೀದಿಸಿದ್ದವರಿಗೆ ಭರ್ಜರಿ ‌ʼಬಂಪರ್ʼ

ಭಾರತೀಯ ರೈಲ್ವೇ ಕೆಟರಿಂಗ್ ಹಾಗೂ ಪ್ರವಾಸೋದ್ಯಮ ನಿಗಮದ (ಐ.ಆರ್‌.ಸಿ.ಟಿ.ಸಿ) ಶೇರುಗಳು ಮಂಗಳವಾರದಂದು ದಾಖಲೆ ಮಟ್ಟಕ್ಕೆ ಏರಿದ್ದು, ಸಂಸ್ಥೆಯ ಮಾರುಕಟ್ಟೆ ಮೌಲ್ಯವು ಒಂದು ಲಕ್ಷ ಕೋಟಿ ರೂ.ಗಳ ಮಟ್ಟ ತಲುಪಿದೆ. Read more…

ವೈಷ್ಣೋದೇವಿ ಮಂದಿರಕ್ಕೆ ಭೇಟಿ ನೀಡುವ ಭಕ್ತರಿಗೆ IRCTC ಯಿಂದ ಗುಡ್‌ ನ್ಯೂಸ್

ಭಾರತೀಯ ರೈಲ್ವೇ ಕೆಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಇತ್ತೀಚೆಗೆ ವೈಷ್ಣೋದೇವಿ ಪ್ರವಾಸದ ಪ್ಯಾಕೇಜ್ ಅನ್ನು ಪರಿಚಯಿಸಿದ್ದು, ಜಮ್ಮುವಿನ ಕಟ್ರಾ ಬಳಿ ಇರುವ ಈ ತೀರ್ಥ ಕ್ಷೇತ್ರಕ್ಕೆ ಬಜೆಟ್‌ನಲ್ಲಿ Read more…

18 ತಿಂಗಳ ಬಳಿಕ ರೈಲು ಪ್ರಯಾಣಿಕರಿಗೆ ಮತ್ತೊಂದು ಶುಭ ಸುದ್ದಿ

ರೈಲ್ವೇ ಪ್ರಯಾಣಿಕರಿಗೆ ನಿರಾಳತೆ ನೀಡುವ ಬೆಳವಣಿಗೆಯೊಂದರಲ್ಲಿ, ರೈಲುಗಳಲ್ಲೇ ಆಹಾರ ಒದಗಿಸುವ ತನ್ನ ಸೇವೆಗಳನ್ನು ಮುಂದುವರೆಸುವ ನಿರ್ಣಯವನ್ನು ಭಾರತೀಯ ರೈಲ್ವೇ ಕೆಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ತೆಗೆದುಕೊಳ್ಳಲಿದೆ. ಈ Read more…

ಗಮನಿಸಿ: ರೈಲು ನಿಲ್ದಾಣದಲ್ಲಿ ಮಾಸ್ಕ್ ಹಾಕದೇ ಇದ್ರೆ 500 ರೂ. ದಂಡ

ರೈಲ್ವೇ ಕಾಯಿದೆಯ ಅನ್ವಯ ನಿಲ್ದಾಣಗಳ ಅಂಗಳದಲ್ಲಿ ಮಾಸ್ಕ್ ಧರಿಸದೇ ಇರುವ ಪ್ರಯಾಣಿಕರಿಗೆ 500 ರೂ. ದಂಡ ಬೀಳಲಿದೆ. ಈ‌ ಕುರಿತು ಸರ್ಕಾರವು ಪ್ರಕಟಣೆಯಲ್ಲಿ ತಿಳಿಸಿದೆ. ಕೋವಿಡ್ ಸಂಬಂಧಿ ಮಾರ್ಗಸೂಚಿಗಳನ್ನು Read more…

ಪ್ರಯಾಣಿಕರಿಗೆ ಮತ್ತೊಂದು ಶಾಕ್…!‌ ಮೇಲ್ದರ್ಜೆಗೇರಿದ ನಿಲ್ದಾಣಗಳಿಂದ ರೈಲು ಹತ್ತಲು ಹೆಚ್ಚುವರಿ ಶುಲ್ಕದ ಬರೆ

ದೇಶಾದ್ಯಂತ ರೈಲ್ವೇ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುತ್ತಿರುವುದು ಸಂತಸದ ವಿಚಾರವೇನೋ ಸರಿ. ಆದರೆ ಈ ಒಂದು ಕಡೆ ಈ ಸೌಲಭ್ಯ ಕೊಟ್ಟು ಮತ್ತೊಂದೆಡೆ ಅದಕ್ಕೆ ಸಾರ್ವಜನಿಕರಿಂದ ದುಡ್ಡು ಕೀಳುವ ಕಾಯಕಕ್ಕೆ ರೈಲ್ವೇ Read more…

BIG NEWS: ತನ್ನ ಉದ್ಯೋಗಿಗಳಿಗೆ ಹಬ್ಬದ ಬೋನಸ್ ಘೋಷಿಸಿದ ರೈಲ್ವೆ

ಭಾರತೀಯ ರೈಲ್ವೇಯ ಗೆಜ಼ೆಟೇತರ ಉದ್ಯೋಗಿಗಳಿಗೆ 2020-21ರ ವಿತ್ತಿಯ ವರ್ಷದ ಪ್ರದರ್ಶನಾಧಾರಿತ ಬೋನಸ್‌ಅನ್ನು, 78 ದಿನಗಳ ವೇತನಕ್ಕೆ ಸಮನಾದ, ನೀಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ Read more…

BIG NEWS: ಆಸ್ತಿಗಳ ನಗದೀಕರಣಕ್ಕೆ 12 ನಿಲ್ದಾಣಗಳನ್ನು ಗುರುತಿಸಿದ ಭಾರತೀಯ ರೈಲ್ವೇ

ರೈಲ್ವೇ ಇಲಾಖೆಗೆ ಸೇರಿದ ಆಸ್ತಿಗಳಿಂದ ವಿತ್ತೀಯ ವರ್ಷ 2022ರ ವೇಳೆಗೆ 17,810 ಕೋಟಿ ರೂ.ಗಳನ್ನು ಸಂಗ್ರಹಿಸಲು ರೈಲ್ವೇ ಸಚಿವಾಲಯ ರೂಪುರೇಷೆಗಳನ್ನು ಸಜ್ಜುಗೊಳಿಸಿದೆ. ಈ ನಿಟ್ಟಿನಲ್ಲಿ 12 ನಿಲ್ದಾಣಗಳನ್ನು ಅಂತಿಮಗೊಳಿಸಲಾಗಿದ್ದು, Read more…

17 ವರ್ಷದ ಹುಡುಗ ಮಾಡಿದ ಕೆಲಸಕ್ಕೆ ನೀವೂ ಹೇಳ್ತೀರಿ ಹ್ಯಾಟ್ಸಾಫ್

ಐಆರ್‌ಸಿಟಿಸಿಯ ಆನ್ಲೈನ್ ಟಿಕೆಟಿಂಗ್ ವ್ಯವಸ್ಥೆಯಲ್ಲಿದ್ದ ಲೋಪವೊಂದನ್ನು ಪತ್ತೆ ಮಾಡಿದ ಚೆನ್ನೈನ 17 ವರ್ಷದ ಬಾಲಕನೊಬ್ಬ ಅದನ್ನು ಸರಿಪಡಿಸಲು ನೆರವಾಗಿದ್ದಾನೆ. ಈ ಲೋಪದಿಂದಾಗಿ ಲಕ್ಷಾಂತರ ಪ್ರಯಾಣಿಕರ ವೈಯಕ್ತಿಕ ಮಾಹಿತಿಗಳು ಬಹಿರಂಗವಾಗುವ Read more…

BIG BREAKING: ಹಬ್ಬಕ್ಕೆ ಊರಿಗೆ ಹೊರಟವರಿಗೆ ಭರ್ಜರಿ ಗುಡ್ ನ್ಯೂಸ್; 261 ಗಣಪತಿ ವಿಶೇಷ ರೈಲು ಸಂಚಾರ ಘೋಷಣೆ

ನವದೆಹಲಿ: ಗಣಪತಿ ಹಬ್ಬದ ಸಮಯದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಹೆಚ್ಚುವರಿ ಜನದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಭಾರತೀಯ ರೈಲ್ವೇ 261 ಗಣಪತಿ ವಿಶೇಷ ರೈಲುಗಳನ್ನು ಓಡಿಸಲಿದೆ. ವಿಶೇಷ ದರದಲ್ಲಿ Read more…

ಡಾರ್ಜಿಲಿಂಗ್ ತಪ್ಪಲನ್ನು ಹಾದು ಹೋಗಲಿದೆ ವಿಸ್ತಾಡೋಮ್ ರೈಲು

ದೇಶದ ಅತ್ಯಂತ ಸುಂದರ ರೈಲು ಮಾರ್ಗಗಳಲ್ಲಿ ಪರಿಚಯಿಸಲಾಗುತ್ತಿರುವ ವಿಸ್ತಾ ಡೋಮ್ ಕೋಚ್‌ಗಳು ಅದಾಗಲೇ ಜನಪ್ರಿಯವಾಗುತ್ತಿವೆ. ಅದರಲ್ಲೂ ಪ್ರವಾಸಿಗರು ಹಾಗೂ ಭಾರೀ ಕುತೂಹಲವಿರುವ ಸ್ಥಳೀಯರಲ್ಲಿ ಈ ರೈಲು ಭಾರೀ ಸದ್ದು Read more…

ರೈತರ ಪ್ರತಿಭಟನೆಯಿಂದ ರೈಲು ಸಂಚಾರ ಬಂದ್: 12,000‌ ಕ್ಕೂ ಅಧಿಕ ಪ್ರಯಾಣಿಕರಿಗೆ ಟಿಕೆಟ್ ಹಣ ವಾಪಸ್

ರೈತರ ನಿರಂತರ ಪ್ರತಿಭಟನೆಗಳ ಕಾರಣ ಆಗಸ್ಟ್‌ 20-23ರ ನಡುವೆ ರೈಲಿನಲ್ಲಿ ಸಂಚರಿಸಲು ಸಾಧ್ಯವಾಗದ ಎಲ್ಲಾ ಪ್ರಯಾಣಿಕರ ಟಿಕೆಟ್‌ ಹಣವನ್ನು ಮರಳಿಸಲಾಗುವುದು ಎಂದು ಪಂಜಾಬ್‌ನ ಫಿರೋಜ಼್ಪುರ ರೈಲ್ವೇ ವಿಭಾಗ ತಿಳಿಸಿದೆ. Read more…

ಬಿಗ್‌ ನ್ಯೂಸ್:‌ IRCTC ಯಿಂದ ಮಹಿಳೆಯರಿಗೆ ರಕ್ಷಾ ಬಂಧನದ ಗಿಫ್ಟ್‌

ರಕ್ಷಾಬಂಧನದ ಪ್ರಯುಕ್ತ ಮಹಿಳಾ ಪ್ರಯಾಣಿಕರಿಗೆ ವಿಶೇಷ ರಿಯಾಯಿತಿ ಘೋಷಿಸಿರುವ ಭಾರತೀಯ ರೈಲ್ವೇ ಕೆಟರಿಂಗ್ ಮತ್ತು ಪ್ರವಾಸೋದ್ಯಮ ಸಂಸ್ಥೆ (ಐಆರ್‌ಸಿಟಿಸಿ), ತೇಜಸ್ ಎಕ್ಸ್‌ಪ್ರೆಸ್‌ ರೈಲುಗಳ ಟಿಕೆಟ್‌ಗಳ ಮೇಲೆ ಮಹಿಳೆಯರಿಗೆ ವಿಶೇಷ Read more…

ಭಾರತೀಯ ರೈಲ್ವೇಯಿಂದ ಮತ್ತೊಂದು ಮಹತ್ವದ ತೀರ್ಮಾನ

ಮೂಲಸೌಕರ್ಯ ಹಾಗೂ ತಂತ್ರಜ್ಞಾನ ಮೇಲ್ದರ್ಜೆಯ ನಡೆಯೊಂದಕ್ಕೆ ಕೈಹಾಕಿರುವ ಭಾರತೀಯ ರೈಲ್ವೇ, ಮುಂದಿನ ವರ್ಷದ ಫೆಬ್ರವರಿ ವೇಳೆಗೆ ಅಲ್ಯೂಮಿನಿಯಂ ಕೋಚ್‌ ಗಳನ್ನು ಅಳವಡಿಸಲು ಚಿಂತನೆ ನಡೆಸಿದೆ. ರೈಲುಗಳಿಗೆ ಅಲ್ಯೂಮಿನಿಯಮ್ ಕೋಚ್‌ಗಳನ್ನು Read more…

ಟಿಟಿಇ ಸಮವಸ್ತ್ರ ಧರಿಸಿ ಪ್ರಯಾಣಿಕರಿಂದ ದುಡ್ಡು ಕೀಳುತ್ತಿದ್ದ ಖತರ್ನಾಕ್ ಕಳ್ಳ‌ ಅರೆಸ್ಟ್

ರೈಲ್ವೇ ಟಿಕೆಟ್ ಪರೀಕ್ಷಕರ (ಟಿಟಿಇ) ಕೈಬ್ಯಾಗ್‌ ಕದ್ದ ಕಳ್ಳನೊಬ್ಬ, ಅದರಲ್ಲಿದ್ದ ಸಮವಸ್ತ್ರ ಹಾಗೂ ಚಲನ್ ಪುಸ್ತಕ ಬಳಸಿಕೊಂಡು ಪ್ರಯಾಣಿಕರ ಟಿಕೆಟ್ ಪರಿಶೀಲನೆ ನಡೆಸಿ ಅವರಿಂದ ದಂಡದ ಹೆಸರಿನಲ್ಲಿ ದುಡ್ಡು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...