alex Certify ಕೇರಳ ಪ್ರವಾಸ ಕೈಗೊಳ್ಳುವವರಿಗೆ IRCTC ಯಿಂದ ಬಂಪರ್‌ ಆಫರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇರಳ ಪ್ರವಾಸ ಕೈಗೊಳ್ಳುವವರಿಗೆ IRCTC ಯಿಂದ ಬಂಪರ್‌ ಆಫರ್

ರಜೆಯಲ್ಲಿ ಪ್ರವಾಸ ಮಾಡಲು ಇಚ್ಛಿಸುವ ಮಂದಿಗೆ ಭಾರತೀಯ ರೈಲ್ವೇ ಕೆಟರಿಂಗ್ ಮತ್ತು ಪ್ರವಾಸೋದ್ಯಮ ಸಂಸ್ಥೆ (ಐಆ‌ರ್‌ಸಿಟಿಸಿ) ವಿಶೇಷ ಆಫರ್‌ಗಳನ್ನು ಹೊರತಂದಿದೆ.

ಕೇರಳದ ಪ್ರಮುಖ ಆಕರ್ಷಣೆಗಳಾದ ಕೊಚ್ಚಿನ್‌, ಮನ್ನಾರ್‌, ತೇಕ್ಕಡಿ, ಕುಮಾರಕೋಂ ಸೇರಿದಂತೆ ಅನೇಕ ಸ್ಥಳಗಳನ್ನು ಈ ಪ್ಯಾಕೇಜ್ ಒಳಗೊಂಡಿದೆ.

5 ರಾತ್ರಿಗಳು ಹಾಗೂ 6 ಹಗಲುಗಳ ಈ ಪ್ಯಾಕೇಜ್‌ನ ಪ್ರವಾಸವು ಸೆಪ್ಟೆಂಬರ್‌ 10ರಂದು ಅಹಮದಾಬಾದ್‌ನಿಂದ ಆರಂಭಗೊಳ್ಳಲಿದೆ. ರೈಲ್ವೇ ಟಿಕೆಟ್‌ಗಳು, ಸ್ಥಳೀಯ ಸಂಚಾರ, ಹೋಟೆಲ್ ವಸತಿ ಹಾಗೂ ಆಹಾರದ ವೆಚ್ಚಗಳು ಒಳಗೊಂಡಂತೆ ಈ ಪ್ಯಾಕೇಜ್‌ಗೆ 23,500 ರೂ. ನಿಗದಿಯಾಗಿದೆ.

ಗರ್ಭಿಣಿಯಾಗದ ಪತ್ನಿಗೆ ಚಿತ್ರ ಹಿಂಸೆ, ಖಾಸಗಿ ಅಂಗಕ್ಕೆ ವಸ್ತು ಹಾಕಿ ಕಿರುಕುಳ, ಪೋರ್ನ್ ಸ್ಟಾರ್ ಆಗಲು ಬಲವಂತ

3 ಸ್ಟಾರ್‌ ಹೊಟೆಲ್‌ಗಳಲ್ಲಿ ವಸತಿ, ಎಸಿ ವಾಹನಗಳಲ್ಲಿ ಸಂಚಾರ ಹಾಗೂ ಬಹುತೇಕ ಕಡೆಗಳಲ್ಲಿ ಉಪಹಾರ ಹಾಗೂ ರಾತ್ರಿ ಊಟದ ವ್ಯವಸ್ಥೆಯನ್ನು ಪ್ಯಾಕೇಜ್‌ ವೆಚ್ಚ ಒಳಗೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...