alex Certify ಅತ್ಯಾಧುನಿಕ ಸೌಲಭ್ಯ ಹೊಂದಿರುವ ರೈಲು ನಿಲ್ದಾಣ ಉದ್ಘಾಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತ್ಯಾಧುನಿಕ ಸೌಲಭ್ಯ ಹೊಂದಿರುವ ರೈಲು ನಿಲ್ದಾಣ ಉದ್ಘಾಟನೆ

ಗುಜರಾತ್‌ನ ಗಾಂಧಿನಗರ ರೈಲ್ವೇ ನಿಲ್ದಾಣದ ಉದ್ಘಾಟನೆ ಮಾಡಿದ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌, ನಿಲ್ದಾಣದಲ್ಲಿ ಸೆಲ್ಫೀಯೊಂದನ್ನು ತೆಗೆದುಕೊಂಡು ಶೇರ್‌ ಮಾಡಿಕೊಂಡಿದ್ದಾರೆ.

ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣ ಮಾಡಲಾಗಿರುವ ಈ ನಿಲ್ದಾಣದ ಟಿಕೆಟ್ ಕೌಂಟರ್‌ ಬಳಿ ನಿಂತುಕೊಂಡು ಸಚಿವರು ಈ ಸೆಲ್ಫೀ ತೆಗೆದುಕೊಂಡಿದ್ದಾರೆ.

ಕೋವಿಡ್-19 ವ್ಯಾಕ್ಸಿನ್ ಪಡೆಯಲು ಲಸಿಕಾ ಕೇಂದ್ರಕ್ಕೆ ಬಂತು ಡೈನೋಸರ್..!

ದೇಶದ ಆಧುನಿಕ ಆಶೋತ್ತರಗಳನ್ನು ಪ್ರತಿಬಿಂಬಿಸುವಂತೆ ಈ ನಿಲ್ದಾಣವನ್ನು ಕಟ್ಟಲಾಗಿದೆ ಎಂದು ಸಚಿವರು ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾರೆ.

ದೇಶದ ಮೊದಲ ಮರುಅಭಿವೃದ್ಧಿ ಹೊಂದಿದ ರೈಲ್ವೇ ನಿಲ್ದಾಣವಾದ ಗಾಂಧಿನಗರ ಕ್ಯಾಪಿಟಲ್‌ನಲ್ಲಿ ಪಂಚತಾರಾ ಹೊಟೇಲ್ ಇದ್ದು, ಥೀಮ್ ಲೈಟಿಂಗ್ ಹಾಗೂ ಅಂತರ್‌ಜಾತೀಯ ಪ್ರಾರ್ಥನಾ ಕೇಂದ್ರ ಸೇರಿದಂತೆ ಹೊಚ್ಚ ಹೊಸ ಸವಲತ್ತುಗಳೆಲ್ಲವನ್ನೂ ಕೊಡಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...