alex Certify ಎದೆ ನಡುಗಿಸುತ್ತೆ ಸಿಸಿ ಟಿವಿಯಲ್ಲಿ ಸೆರೆಯಾಗಿರುವ ವಿಡಿಯೋ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎದೆ ನಡುಗಿಸುತ್ತೆ ಸಿಸಿ ಟಿವಿಯಲ್ಲಿ ಸೆರೆಯಾಗಿರುವ ವಿಡಿಯೋ…!

Two RPF Officers Lauded for Saving Life of Man Who Slipped on Rail ...

ಆನ್ ಡ್ಯೂಟಿಯಲ್ಲಿದ್ದ ರೈಲ್ವೇ ಪೊಲೀಸರ ತ್ವರಿತ ಪ್ರತಿಕ್ರಿಯೆಯಿಂದ ಮಧ್ಯ ಮಯಸ್ಸಿನ ವ್ಯಕ್ತಿಯೊಬ್ಬರ ಜೀವ ಉಳಿದ ಘಟನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.

ರೈಲ್ವೇ ಭದ್ರತಾ ದಳದ ಪೇದೆ ಕೆ. ಸಾಹು ಹಾಗೂ ಮಹಾರಾಷ್ಟ್ರ ಭದ್ರತಾ ಪಡೆಯ ಸೋಮ್‌ನಾಥ್‌ ಮಹಾಜನ್ ಆ ವ್ಯಕ್ತಿಯ ಜೀವ ಉಳಿಸಿದ ಹೀರೋಗಳಾಗಿದ್ದಾರೆ. ಕಲ್ಯಾಣ್‌ ರೈಲ್ವೇ ನಿಲ್ದಾಣದ ಪ್ಲಾಟ್‌ಫಾರಂ ಮೇಲೆ ನಿಂತಿದ್ದ 52 ವರ್ಷ ವಯಸ್ಸಿನ ಪ್ರಯಾಣಿಕರೊಬ್ಬರು ಚಲಿಸುತ್ತಿರುವ ರೈಲಿನಿಂದ ಇಳಿಯುತ್ತಲೇ ಪ್ಲಾಟ್‌ಫಾರಂ ಹಾಗೂ ಹಳಿಗಳ ನಡುವೆ ಸಿಲುಕಿಕೊಂಡಿದ್ದಾರೆ.

ಆ ಕ್ಷಣದಲ್ಲಿ ಅಲ್ಲಿಯೇ ಇದ್ದ ಭದ್ರತಾ ಸಿಬ್ಬಂದಿ ಈ ವ್ಯಕ್ತಿ ಹಾಗೂ ಆತನ ಪುತ್ರನನ್ನೂ ಸಹ ಕೂಡಲೇ ಮೇಲಕ್ಕೆಳೆದುಕೊಂಡು ಅವರ ಜೀವ ಉಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...