alex Certify ಆರು ಪ್ರಯಾಣಿಕ ರೈಲುಗಳ ಸಂಚಾರ ಆರಂಭ: ಇಲ್ಲಿದೆ ಲಿಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರು ಪ್ರಯಾಣಿಕ ರೈಲುಗಳ ಸಂಚಾರ ಆರಂಭ: ಇಲ್ಲಿದೆ ಲಿಸ್ಟ್

ಎರಡನೇ ಅಲೆಯ ಕೋವಿಡ್ ಲಾಕ್‌ಡೌನ್ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ಕೆಲವೊಂದು ಪ್ರಯಾಣಿಕ ರೈಲುಗಳ ಸಂಚಾರವನ್ನು ದಕ್ಷಿಣ ಪಶ್ಚಿಮ ರೈಲ್ವೇ ಪುನಾರಂಭಿಸಿದೆ.

ಭಾರತೀಯ ಸೇನೆ ಸೇರ ಬಯಸುವವರಿಗೆ ಸಿಹಿ ಸುದ್ದಿ, NCC ವಿಶೇಷ ಪ್ರವೇಶ ಯೋಜನೆ ಅರ್ಜಿ ಆಹ್ವಾನ

ಸಂಚಾರ ಪುನಾರಂಭಗೊಳ್ಳಲಿರುವ ರೈಲುಗಳ ಸಂಖ್ಯೆ ಹಾಗೂ ಸೇವೆ ಮತ್ತೆ ಆರಂಭವಾಗಲಿರುವ ದಿನಾಂಕದ ವಿವಿರ ಹೀಗಿದೆ:

06583 ಯಶವಂತಪುರ – ಲಾತೂರು 18.06.2021‌

06584 ಲಾತೂರು – ಯಶವಂತಪುರ 19.06.2021

06271 ಯಶವಂತಪುರ – ಬೀದರ್‌ 20.06.2021

06272 ಬೀದರ್‌‌ – ಯಶವಂಪುರ 21.06.2021

07307 ಮೈಸೂರು – ಬಾಗಲಕೋಟೆ 20.06.2021

07308 ಬಾಗಲಕೋಟೆ – ಮೈಸೂರು 21.06.2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...