alex Certify ಕೊರೊನಾ ವೈರಸ್ | Kannada Dunia | Kannada News | Karnataka News | India News - Part 21
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್​ನಿಂದ ಚೇತರಿಕೆ ಕಂಡ ಬಳಿಕ ಹೀಗೆ ಇರಲಿ ನಿಮ್ಮ ಊಟದ ಮೆನು

ಕೋವಿಡ್​ 19ನಿಂದ ಗುಣಮುಖರಾದ ಬಳಿಕವೂ ನೀವು ಸಂಪೂರ್ಣ ಇದರ ಪಾಶದಿಂದ ಹೊರಬಂದಿದ್ದೀರಿ ಎಂದು ಹೇಳಲಾಗದು. ಕೊರೊನಾವನ್ನ ಗೆದ್ದ ಬಳಿಕವೂ ನಿಮ್ಮ ದೇಹದ ಜೀರ್ಣ ಶಕ್ತಿ ಸುಧಾರಿಸಿರೋದಿಲ್ಲ. ಇದರಿಂದಾಗಿ ನಿಮ್ಮ Read more…

ಫೋಟೋ ಮೂಲಕ ಪಿಪಿಇ ಕಿಟ್​ ಧರಿಸುವ ಕಷ್ಟ ವಿವರಿಸಿದ ವೈದ್ಯ..! ವೈರಲ್​ ಆಯ್ತು ಪೋಸ್ಟ್

ಕೊರೊನಾ ಎರಡನೆ ಅಲೆಯು ಜನಸಾಮಾನ್ಯರನ್ನ ಸಾವಿನ ದವಡೆಯ ಬಳಿಗೆ ದೂಡುತ್ತಿದ್ದರೆ ಆರೋಗ್ಯ ಸಿಬ್ಬಂದಿ ವಿಶ್ರಾಂತಿಯೂ ಇಲ್ಲದೇ ಹಗಲಿರುಳು ದುಡಿಯುವಂತೆ ಮಾಡಿದೆ. ದಿನಂಪೂರ್ತಿ ಪಿಪಿಇ ಕಿಟ್​​ ಧರಿಸಿ ಚಿಕಿತ್ಸೆ ಮಾಡುವ Read more…

ಪುತ್ರನ ಮದುವೆ ದಿನದಂದೇ ಪೋಷಕರಿಂದ ವಿಚಿತ್ರ ಘೋಷಣೆ..! ತಾಯಿ ಹೇಳಿದ ಸುದ್ದಿ ಕೇಳಿ ಶಾಕ್​ ಆದ ವಧು-ವರ..!

ಪ್ರತಿಯೊಬ್ಬರ ಜೀವನದಲ್ಲೂ ಮದುವೆ ಅನ್ನೋದು ಸುಮಧುರ ಕ್ಷಣಗಳಲ್ಲಿ ಒಂದಾಗಿದೆ. ತಮ್ಮ ಜೀವನದ ಈ ವಿಶೇಷ ದಿನ ಅತ್ಯಂತ ಚೆನ್ನಾಗಿ ಇರಬೇಕು ಅನ್ನೋ ಆಸೆ ಯಾರಿಗೆ ಇರೋದಿಲ್ಲ..? ನಿಮ್ಮ ಪ್ರೀತಿಪಾತ್ರರೆಲ್ಲ Read more…

ಕೊರೊನಾ ಸೋಂಕಿತರಿಗೆ ಉಚಿತ ಆಹಾರ ನೀಡುತ್ತಿರುವ ಬೆಂಗಳೂರಿನ ಟಿಫಿನ್​ ಸರ್ವೀಸ್​ಗಳ ಬಗ್ಗೆ ಇಲ್ಲಿದೆ ಮಾಹಿತಿ

ದೇಶದಲ್ಲಿ ಕೊರೊನಾ ಆರ್ಭಟ ಮುಂದುವರಿದಿದ್ದು ಸೋಂಕಿನ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಏರುತ್ತಲೇ ಇದೆ. ಸೋಂಕು ನಿಯಂತ್ರಣಕ್ಕಾಗಿ ದೇಶದ ವಿವಿಧ ರಾಜ್ಯಗಳು ಲಾಕ್​ಡೌನ್​ ಹಾಗೂ ವೀಕೆಂಡ್​ ಕರ್ಫ್ಯೂಗಳನ್ನ ಜಾರಿ Read more…

BIG NEWS: ಒಂದೇ ದಿನದಲ್ಲಿ ದಾಖಲೆ ಪ್ರಮಾಣದಲ್ಲಿ ಏರಿಕೆಯಾದ ಕೊರೊನಾ ಸೋಂಕಿತರ ಸಂಖ್ಯೆ – 24 ಗಂಟೆಯಲ್ಲಿ 3,86,452 ಜನರಿಗೆ ಕೊರೊನಾ ಪಾಸಿಟಿವ್

ನವದೆಹಲಿ: ಭಾರತದಲ್ಲಿ ಕೊರೊನಾ ಮಹಾಸ್ಫೋಟ ಸಂಭವಿಸುತ್ತಿದ್ದು, ದಿನದಿಂದ ದಿನಕ್ಕೆ ದಾಖಲೆ ಪ್ರಕರಣಗಳು ಪತ್ತೆಯಾಗುತ್ತಿವೆ. ಕಳೆದ 24 ಗಂಟೆಯಲ್ಲಿ 3,86,452 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ Read more…

ʼತ್ರಿವರ್ಣʼದಲ್ಲಿ ಕಂಗೊಳಿಸಿದ ನಯಾಗರ ಜಲಪಾತ

ಕೊರೊನಾ ಎರಡನೆ ಅಲೆಯ ವಿರುದ್ಧ ದೇಶ ಹೋರಾಟ ನಡೆಸುತ್ತಿದೆ. ಈ ನಡುವೆ ಕೆನಡಾದ ಒಂಟಾರಿಯೋದಲ್ಲಿರುವ ನಯಾಗರ ಜಲಪಾತದಲ್ಲಿ ತ್ರಿವರ್ಣ ಧ್ವಜದ ಬಣ್ಣಗಳನ್ನ ಬೆಳಗುವುದರ ಮೂಲಕ ಭಾರತಕ್ಕೆ ಬೆಂಬಲ ಸೂಚಿಸಿವೆ. Read more…

ಆಂಬುಲೆನ್ಸ್ ಆಗಿ ಬದಲಾಯ್ತು ಆಟೋರಿಕ್ಷಾ…!

ದೇಶದಲ್ಲಿ ಕೊರೊನಾ ಎರಡನೆ ಅಲೆಯ ರಣಕೇಕೆ ಮುಂದುವರಿದಿದೆ. ಸೂಕ್ತ ಚಿಕಿತ್ಸೆಗಾಗಿ ಜನರು ಪರದಾಡುತ್ತಿರುವ ಈ ಹೊತ್ತಲ್ಲೇ ಭೋಪಾಲ್​ನ ಆಟೋ ರಿಕ್ಷಾ ಚಾಲಕ ತಮ್ಮ ವಾಹನವನ್ನ ಆಂಬುಲೆನ್ಸ್ ಆಗಿ ಬದಲಿಸಿದ್ದಾರೆ. Read more…

ಹೋಮ್​ ಐಸೋಲೇಷನ್​ನಲ್ಲಿರುವವರಿಗೆ ಕೇಂದ್ರ ಸರ್ಕಾರದಿಂದ ಹೊಸ ಮಾರ್ಗಸೂಚಿ

ಕೊರೊನಾ ವೈರಸ್​ ಕೇಸ್​ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಆಸ್ಪತ್ರೆಗಳಲ್ಲಿ ಬೆಡ್​ ಅಭಾವ, ವೈದ್ಯಕೀಯ ಆಮ್ಲಜನಕದ ಅಭಾವ ಸೇರಿದಂತೆ ಅನೇಕ ಸಮಸ್ಯೆಗಳು ತಲೆದೋರಿದೆ. ಈ ನಡುವೆ ಕೇಂದ್ರ ಆರೋಗ್ಯ Read more…

ಡೇಟಿಂಗ್​ ಆಪ್​ನಲ್ಲಿ ಸಂಗಾತಿ ಹುಡುಕುತ್ತಿದ್ದೀರಾ….? ಹಾಗಾದ್ರೆ ʼಲಸಿಕೆʼ ಸ್ವೀಕರಿಸುವುದು ಅನಿವಾರ್ಯ

ಡೇಟಿಂಗ್ ಅಪ್ಲಿಕೇಶನ್​ಗಳು ಈಗೀಗ ತುಂಬಾನೇ ಪ್ರಚಲಿತವಾಗ್ತಿವೆ. ಕಳೆದ ವರ್ಷದಿಂದ ಕೋವಿಡ್​ 19 ಜೊತೆಯಲ್ಲೆ ಆನ್​ಲೈನ್​ ಡೇಟಿಂಗ್​ ಅಪ್ಲಿಕೇಶನ್​ಗಳೂ ಸಹ ಭಾರೀ ಫೇಮಸ್​ ಆಗಿವೆ. ಸಾಮಾನ್ಯವಾಗಿ ಸಂಗಾತಿಗಳನ್ನ ಆಯ್ಕೆ ಮಾಡಿಕೊಳ್ಳುವಾಗ Read more…

ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್​ಗೆ ಕೊರೊನಾ

ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್​​ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಟ್ವಿಟರ್​ನಲ್ಲಿ ಈ ವಿಚಾರವನ್ನ ಶೇರ್​ ಮಾಡಿರುವ ಗೆಹ್ಲೋಟ್​ ಹೋಮ್​ ಐಸೋಲೇಷನ್​ನಲ್ಲಿ ಇರೋದಾಗಿ ಹೇಳಿದ್ದಾರೆ. ಗೆಹ್ಲೋಟ್​​ ಪತ್ನಿ ಕೊರೊನಾ ಪಾಸಿಟಿವ್​ಗೆ Read more…

BIG NEWS: 24 ಗಂಟೆಯಲ್ಲಿ 3,79,257 ಜನರಲ್ಲಿ ಕೊರೊನಾ ಸೋಂಕು ದೃಢ; 3,600ಕ್ಕೂ ಹೆಚ್ಚು ಜನ ಸಾವು

ನವದೆಹಲಿ: ಭಾರತದಲ್ಲಿ ಕೊರೊನಾ ಮಹಾಸ್ಫೋಟ ಸಂಭವಿಸುತ್ತಿದ್ದು, ದಿನದಿಂದ ದಿನಕ್ಕೆ ದಾಖಲೆ ಪ್ರಕರಣಗಳು ಪತ್ತೆಯಾಗುತ್ತಿವೆ. ಕಳೆದ 24 ಗಂಟೆಯಲ್ಲಿ 3,79,257 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ Read more…

ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದರೂ ವ್ಯಾಸಂಗ ನಿಲ್ಲಿಸದ ವಿದ್ಯಾರ್ಥಿ..!

ಕೊರೊನಾ ವೈರಸ್​ನಿಂದಾಗಿ ಜನರ ಜೀವನವೇ ಸಂಪೂರ್ಣ ಬದಲಾಗಿದೆ. ಆದರೆ ಕೋವಿಡ್​ 19 ಸೋಂಕಿಗೆ ಚಾರ್ಟಡ್​ ಅಕೌಟೆಂಟ್​ ವ್ಯಾಸಂಗ ಮಾಡುತ್ತಿದ್ದ ಯುವಕನ ವ್ಯಾಸಂಗಕ್ಕೆ ಯಾವುದೇ ಅಡ್ಡಿ ತರಲು ಸಾಧ್ಯವಾಗಿಲ್ಲ. ಕೊರೊನಾ Read more…

ʼಕೊರೊನಾʼ ಸಂಕಷ್ಟದ ಸಂದರ್ಭದಲ್ಲಿ ಮಾರುತಿ ಸುಜುಕಿಯಿಂದ ಮಹತ್ವದ ತೀರ್ಮಾನ

ದೇಶದ ಅತಿದೊಡ್ಡ ಕಾರು ನಿರ್ಮಾತೃ ಸಂಸ್ಥೆ ಮಾರುತಿ ಸುಜುಕಿ, ಆಮ್ಲಜನಕ ಪೂರೈಕೆಗಾಗಿ ಹರಿಯಾಣದಲ್ಲಿ ತನ್ನ ಕಾರು ನಿರ್ಮಾಣ ಯೂನಿಟ್​ಗಳನ್ನ ಬಂದ್​ ಮಾಡಿದೆ. ಇದು ಮಾತ್ರವಲ್ಲದೇ ಗುಜರಾತ್​ನಲ್ಲಿಯೂ ಕಾರು ನಿರ್ಮಾಣ Read more…

ಬರೋಬ್ಬರಿ 1400 ಕಿ.ಮೀ ಕ್ರಮಿಸಿ ಸ್ನೇಹಿತನ ಪೋಷಕರಿಗೆ ಆಕ್ಸಿಜನ್​ ಸಿಲಿಂಡರ್​ ಒದಗಿಸಿದ ʼಹೃದಯವಂತʼ

ದೇಶದಲ್ಲಿ ಕೊರೊನಾ ಎರಡನೇ ಅಲೆ ಮಿತಿಮೀರಿರುವ ಬೆನ್ನಲ್ಲೇ ವೈದ್ಯಕೀಯ ಸೌಲಭ್ಯಗಳಿಗೆ ಅಭಾವ ಉಂಟಾಗಿದೆ. ಐಸಿಯು ಬೆಡ್​ಗಳು, ವೈದ್ಯಕೀಯ ಆಮ್ಲಜನಕ, ರೆಮಿಡಿಸಿವರ್​ ಹೀಗೆ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತಿದೆ. ಸೋಶಿಯಲ್​ ಮೀಡಿಯಾ Read more…

ಕೊರೊನಾ ಮಧ್ಯೆಯೂ ನಡೆದ​​ ಫುಟ್​ಬಾಲ್​ ಪಂದ್ಯಕ್ಕೆ 78 ಸಾವಿರಕ್ಕೂ ಅಧಿಕ ಪ್ರೇಕ್ಷಕರು..!

ಕೋವಿಡ್ 19 ಸೋಂಕು ವಿಶ್ವಕ್ಕೆ ಬಂದು ಅಪ್ಪಳಿಸಿದ ಬಳಿಕ ಜನರು ಒಂದೆಡೆ ಸೇರುವುದೇ ಕಡಿಮೆಯಾಗಿದೆ. ಈ ನಡುವೆ ಮೆಲ್ಬೋರ್ನ್​ ಕ್ರಿಕೆಟ್​ ಅಂಗಳದಲ್ಲಿ ನಡೆದ ಫುಟ್​ಬಾಲ್​​ ಪಂದ್ಯದಲ್ಲಿ ಬರೋಬ್ಬರಿ 78 Read more…

ಪಿಪಿಇ ಕಿಟ್​ ಧರಿಸಿ ಮದುವೆ ದಿಬ್ಬಣದ ಎದುರು ಕುಣಿದು ಕುಪ್ಪಳಿಸಿದ ಆಂಬುಲೆನ್ಸ್ ಚಾಲಕ..!

ದೇಶದಲ್ಲಿ ಕಳೆದ ವರ್ಷದಿಂದ ಕೊರೊನಾ ವೈರಸ್​ ಜನರ ನಿದ್ದೆಗೆಡಿಸಿದ್ದು ಜನರ ಜೀವವನ್ನ ಕಾಪಾಡಲು ಆರೋಗ್ಯ ಸಿಬ್ಬಂದಿ ಇನ್ನಿಲ್ಲದ ಶ್ರಮ ಪಡ್ತಿದ್ದಾರೆ. ಆರೋಗ್ಯ ಸಿಬ್ಬಂದಿಯೂ ಸಹ ಮಾನಸಿಕವಾಗಿ ಹಾಗೂ ದೈಹಿಕವಾಗಿ Read more…

ಕೊರೊನಾ ಲಸಿಕೆ ಹಾಕಿಸಿಕೊಂಡವರಿಗೆ ಇಲ್ಲಿ ಸಿಗುತ್ತೆ ಹಣ..!

ಜನರಲ್ಲಿ ಕೊರೊನಾ ಲಸಿಕೆ ಸ್ವೀಕಾರವನ್ನ ಉತ್ತೇಜಿಸುವ ಸಲುವಾಗಿ ಅಮೆರಿಕದ ರಾಜ್ಯವೊಂದು ಕೋವಿಡ್ ಲಸಿಕೆ ಹಾಕಿಕೊಂಡವರಿಗೆ ಬಹುಮಾನ ನೀಡುತ್ತಿದೆ. ವೆಸ್ಟ್​ ವರ್ಜಿನಿಯಾ ಎಂಬಲ್ಲಿ ಕೋವಿಡ್​ ಲಸಿಕೆ ಹಾಕಿಸಿಕೊಂಡ 16 ರಿಂದ Read more…

BIG NEWS: ಒಂದೇ ದಿನದಲ್ಲಿ 3,60,960 ಜನರಲ್ಲಿ ಕೊರೊನಾ ಸೋಂಕು ದೃಢ; 3,293 ಜನ ಸಾವು; ಕೋವಿಡ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ

ನವದೆಹಲಿ: ಭಾರತದಲ್ಲಿ ಕೊರೊನಾ ಮಹಾಸ್ಫೋಟ ಸಂಭವಿಸುತ್ತಿದ್ದು, ದಿನದಿಂದ ದಿನಕ್ಕೆ ದಾಖಲೆ ಪ್ರಕರಣಗಳು ಪತ್ತೆಯಾಗುತ್ತಿವೆ. ಕಳೆದ 24 ಗಂಟೆಯಲ್ಲಿ 3,60,960 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ Read more…

ಮಹಿಳೆಯರ ಅವಿರತ ಪ್ರಯತ್ನದಿಂದ ʼಕೋವಿಡ್ʼ‌ ಮುಕ್ತವಾಗಿದೆ ಈ ಗ್ರಾಮ..!

ಸಂಪೂರ್ಣ ದೇಶ ಕೊರೊನಾ ಎರಡನೇ ಅಲೆಯ ಭೀಕರತೆಗೆ ನಲುಗಿ ಹೋಗಿರುವ ಈ ಸಂದರ್ಭದಲ್ಲಿ ಮಧ್ಯಪ್ರದೇಶದ ಗ್ರಾಮವೊಂದು ಒಂದೇ ಒಂದು ಕೊರೊನಾ ಕೇಸ್​ಗಳನ್ನ ಹೊಂದದೆಯೇ ನಿರಾಳವಾಗಿದೆ. ಅಂದಹಾಗೆ ಈ ಗ್ರಾಮ Read more…

1000 ಬೆಡ್​ಗಳ ಐಸೋಲೇಷನ್​ ಕೇಂದ್ರ ಸ್ಥಾಪಿಸಿದ ಬಿಜೆಪಿ: ರೋಗಿಗಳ ಒತ್ತಡ ನಿವಾರಣೆಗೆ ‘ರಾಮಾಯಣ’ ಧಾರಾವಾಹಿ ಪ್ರಸಾರ

ಸಂಪೂರ್ಣ ದೇಶವೇ ಕೊರೊನಾ ಎರಡನೇ ಅಲೆಗೆ ತತ್ತರಿಸಿ ಹೋಗಿದ್ದು ಆಕ್ಸಿಜನ್​ ಸಿಲಿಂಡರ್​ ಕೊರತೆ, ಬೆಡ್​ ಅಭಾವದಿಂದಾಗಿ ಕಂಗೆಟ್ಟಿದೆ. ಮಧ್ಯ ಪ್ರದೇಶದಲ್ಲೂ ಸಹ ಬಹುತೇಕ ಇಂತದ್ದೇ ಪರಿಸ್ಥಿತಿ ಇದ್ದು ಸಿಎಂ Read more…

ಸ್ಟ್ರೆಚರ್​ ಸಿಗದ ಕಾರಣ ʼಕೊರೊನಾʼ ಸೋಂಕಿತನನ್ನ ಬೈಕ್​ನಲ್ಲೇ ಕರೆದೊಯ್ದ ಕುಟುಂಬಸ್ಥರು

ಕೊರೊನಾ ಎರಡನೇ ಅಲೆಯ ಭೀಕರತೆ ದೇಶವನ್ನೇ ಬೆಚ್ಚಿ ಬೀಳಿಸಿದೆ. ವೈದ್ಯಕೀಯ ಸೌಲಭ್ಯದ ಕೊರತೆಯಿಂದಾಗಿ ಜನರು ಕಂಗಾಲಾಗಿ ಹೋಗಿದ್ದಾರೆ. ಅನೇಕರು ಆಕ್ಸಿಜನ್​ ಸಿಲಿಂಡರ್​ಗಾಗಿ ಹುಡುಕಾಟ ನಡೆಸಿದ್ರೆ ಇನ್ನೂ ಹಲವರು ಆಸ್ಪತ್ರೆ Read more…

ಪಿಪಿಇ ಕಿಟ್​ ಧರಿಸಿಯೇ ಸಪ್ತಪದಿ ತುಳಿದ ಜೋಡಿ: ವಿಡಿಯೋ ವೈರಲ್​

ವರನಿಗೆ ಕೊರೊನಾ ಪಾಸಿಟಿವ್​ ಬಂದ ಹಿನ್ನೆಲೆ ವಧು ವರರಿಬ್ಬರು ಪಿಪಿಇ ಕಿಟ್​ ಧರಿಸಿಯೇ ಸಪ್ತಪದಿ ತುಳಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ವಧು, Read more…

‌ʼಲಾಕ್‌ ಡೌನ್ʼ ಭೀತಿಯಿಂದ ಬೆಂಗಳೂರು ತೊರೆಯುತ್ತಿರುವ ಜನ

ರಾಜ್ಯದಲ್ಲಿ ಕೊರೊನಾ ವೈರಸ್​ ತಾಂಡವವಾಡ್ತಿದೆ. ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಡೆಡ್ಲಿ ವೈರಸ್​ ಕಾಟ ಮಿತಿಮೀರಿದೆ. ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಲಾಕ್​ಡೌನ್​ ಹೇರಿದ್ದು ರಾಜ್ಯ ರಾಜಧಾನಿಯ ಬಹುತೇಕ ಮಂದಿ Read more…

ಸಹೋದ್ಯೋಗಿಗೆ ಠಾಣೆಯಲ್ಲೇ ವಿವಾಹಪೂರ್ವ ಶಾಸ್ತ್ರ ನೆರವೇರಿಸಿದ ಪೊಲೀಸ್ ಸಿಬ್ಬಂದಿ..!

ದೇಶದಲ್ಲಿ ಕೊರೊನಾ ವೈರಸ್​ ಕಾಟ ಮಿತಿಮೀರಿ ಹೋಗಿದ್ದು ವಿವಿಧ ರಾಜ್ಯಗಳಲ್ಲಿ ಜನಸಾಮಾನ್ಯರಿಗೆ ಸಾಕಷ್ಟು ನಿರ್ಬಂಧಗಳನ್ನ ವಿಧಿಸಲಾಗಿದೆ. ಇದರಿಂದಾಗಿ ಅನೇಕರು ಮದುವೆ ಕಾರ್ಯಕ್ರಮಗಳನ್ನ ಮುಂದೂಡಿದ್ದರೆ ಇನ್ನೂ ಹಲವರು ಅತಿಥಿಗಳ ಸಂಖ್ಯೆಯನ್ನ Read more…

ಕೊರೊನಾ ʼಲಸಿಕೆʼ ಹಾಕಿಸಿಕೊಳ್ಳಲು ಹೋಗುವ ಮುನ್ನ ನಿಮಗೆ ತಿಳಿದಿರಲಿ ಈ ಬಹುಮುಖ್ಯ ಮಾಹಿತಿ

ದೇಶದಲ್ಲಿ ಕೋವಿಡ್​ 19 ಸೋಂಕಿತರ ಸಂಖ್ಯೆ 1,73,06,647 ತಲುಪಿದ್ದು ಸಾವಿಗೀಡಾದವರ ಸಂಖ್ಯೆ 1,95,119 ಆಗಿದೆ. ಇಲ್ಲಿಯವರೆಗೆ 140.9 ಮಿಲಿಯನ್ ಡೋಸ್​ ಲಸಿಕೆಗಳನ್ನ ನೀಡಲಾಗಿದೆ. ದೇಶದಲ್ಲಿ ಕೊರೊನಾ ಎರಡನೇ ಅಲೆ Read more…

ʼಕೊರೊನಾʼ ಸಂಕಷ್ಟದ ನಡುವೆ ಮುಂಚೂಣಿ ಕಾರ್ಯಕರ್ತರ ನೆರವಿಗೆ ನಿಂತ ಸಲ್ಮಾನ್

ಸೂಪರ್​ ಸ್ಟಾರ್​ ಸಲ್ಮಾನ್​ ಖಾನ್​​ ಮುಂಚೂಣಿ ಕಾರ್ಯಕರ್ತರಿಗೆ ಉಚಿತ ಊಟವನ್ನ ನೀಡುವ ಮೂಲಕ ಕೊರೊನಾ ಸಂಕಷ್ಟಕ್ಕೆ ನೆರವಾಗಿದ್ದಾರೆ. ಫುಡ್​ ಪ್ಯಾಕೇಜ್​​ ಮುಂಚೂಣಿ ಕಾರ್ಯಕರ್ತರ ಕೈ ತಲುಪುವ ಮುನ್ನ ಸ್ವತಃ Read more…

ʼಟ್ರೋಲ್ʼ‌ ಮಾಡಿದವರಿಗೆ ಬಾಯ್ಮುಚ್ಚಿ ಎಂದ ತಾಪ್ಸಿ ಪನ್ನು

ಬಾಲಿವುಡ್​ ನಟಿ ತಾಪ್ಸಿ ಪನ್ನು ಕೊರೊನಾ ಸೋಂಕಿತರಿಗೆ ಸಹಾಯ ಮಾಡುವ ಸಲುವಾಗಿ ಮಾಡಿದ ಟ್ವೀಟ್​​ಗಾಗಿ ಟ್ರೋಲ್​ಗೆ ಒಳಗಾಗಿದ್ದರು. ಆಮ್ಲಜನಕ ಕೊರತೆ, ಔಷಧಿ ಸೇರಿದಂತೆ ಇತರೆ ಸೌಕರ್ಯಗಳಿಗಾಗಿ ತಾಪ್ಸಿ ಟ್ವಿಟರ್​ Read more…

‘ಕೊರೊನಾ’ ಸಂಕಷ್ಟ ಹಿನ್ನೆಲೆ: ಭಾರತಕ್ಕೆ ಭಾರೀ ಮೊತ್ತದ ದೇಣಿಗೆ ನೀಡಿದ ಗೂಗಲ್​

ದೇಶದಾದ್ಯಂತ ಕೊರೊನಾ ಭೀಕರತೆ ಮುಂದುವರಿದಿದ್ದು ಎಲ್ಲೆಡೆ ಆಸ್ಪತ್ರೆಗಳಲ್ಲಿ ಬೆಡ್​ ಕೊರತೆ, ವೆಂಟಿಲೇಟರ್​ ಅಭಾವ, ಆಕ್ಸಿಜನ್​ ಕೊರತೆ ಹೀಗೆ ನಾನಾ ಸಮಸ್ಯೆಗಳು ಎದುರಾಗ್ತಿದೆ. ಈ ನಡುವೆ ಅಮೆರಿಕದಲ್ಲಿ ಕೇಂದ್ರ ಕಚೇರಿಯನ್ನ Read more…

ʼಕೊರೊನಾʼದ ಹೊಸ ಗುಣಲಕ್ಷಣದ ಕುರಿತು ಇರಲಿ ಎಚ್ಚರ

ರಕ್ತದಲ್ಲಿ ಇದ್ದಕ್ಕಿದ್ದಂತೆ ಪ್ಲೇಟ್​ಲೆಟ್​ಗಳು ಇಳಿಕೆಯಾಗುವುದು ಹಾಗೂ ತೀವ್ರವಾದ ಆಯಾಸ ಉಂಟಾಗುವುದು ಇವು ಸಹ ಕೊರೊನಾದ ಆರಂಭಿಕ ಲಕ್ಷಣಗಳಾಗಿವೆ. ಇದಾದ ಬಳಿಕ ಜ್ವರ ಹಾಗೂ ತೀವ್ರ ಉಸಿರಾಟದ ತೊಂದರೆ ಉಂಟಾಗುತ್ತದೆ. Read more…

ʼಕೊರೊನಾʼ ಆತಂಕದ ನಡುವೆ ತಜ್ಞರಿಂದ ಮಹತ್ವದ ಮಾಹಿತಿ

ಕಳೆದ ನಾಲ್ಕೈದು ದಿನಗಳಿಂದ ದೇಶದಲ್ಲಿ ದಾಖಲೆಯ ಪ್ರಮಾಣದಲ್ಲಿ ಕೊರೊನಾ ಕೇಸ್​ಗಳು ವರದಿಯಾಗುತ್ತಿದೆ. ವೈದ್ಯರು ಕೊರೊನಾ ವೈರಸ್​ ವಿರುದ್ಧ ಜನರು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಕೆಲ ಮಹತ್ವದ ಸಲಹೆಗಳನ್ನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...