alex Certify ಒಡಿಶಾ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 10 ದಿನ ವೆಂಟಿಲೇಟರ್ ನಲ್ಲಿದ್ದು ಕೊರೊನಾ ಗೆದ್ದು ಬಂದ 1 ತಿಂಗಳ ಮಗು

ಆಯಸ್ಸು ಗಟ್ಟಿಯಿದ್ರೆ ಎಂಥ ಯುದ್ಧವನ್ನಾದ್ರೂ ಗೆದ್ದು ಬರಬಹುದು. ಕೊರೊನಾ ಕೂಡ ಇದಕ್ಕೆ ಉತ್ತಮ ನಿದರ್ಶನ. ಕೊರೊನಾ ಸಾಂಕ್ರಾಮಿಕ ರೋಗವನ್ನು 100 ರ ವೃದ್ಧರು ಗೆದ್ದು ಬಂದಿದ್ದಾರೆ. ಕೊರೊನಾ ಬಂದಾಗ Read more…

ಮೊಟ್ಟೆಯೊಡೆದು ಕಡಲು ಸೇರಿದ 1.48 ಕೋಟಿ ಆಮೆ ಮರಿಗಳು

ಒಡಿಶಾದ ಗಹಿರ್‌ಮಾತಾ ಕಡಲತೀರದಲ್ಲಿ ಆಲಿವ್‌ ರಿಡ್ಲೆ ತಳಿಯ ಸುಮಾರು 1.48 ಕೋಟಿ ಆಮೆಗಳು ಕಾಣಿಸಿಕೊಂಡಿವೆ. ಮೇ 8ರಂದು ಈ ಆಮೆಗಳು ಕಂಡಿದ್ದು, ಪುಟ್ಟ ಆಮೆ ಮರಿಗಳು ತಮ್ಮ ತಾಯಿಂದಿರುವ Read more…

ʼಕೋವಿಡ್‌ʼ ಜಾಗೃತಿ ಮೂಡಿಸಲು ಸುದರ್ಶನ್ ಪಟ್ನಾಯಕರ ವಿಶಿಷ್ಟ ಅಭಿಯಾನ

ಕೋವಿಡ್-19 ಸಾಂಕ್ರಮಿಕದ ಎರಡನೇ ಅಲೆಯು ಭಾರೀ ಭೀತಿಯ ವಾತಾವರಣ ಸೃಷ್ಟಿ ಮಾಡಿರುವ ಕಾರಣ ನಾವೆಲ್ಲಾ ನಮ್ಮ ನಮ್ಮ ಮನೆಗಳಿಂದ ಹೊರಬರಲೂ ಸಹ ಹಿಂದೆ ಮುಂದೆ ಯೋಚಿಸಿ ನೋಡುವಂತೆ ಆಗಿಬಿಟ್ಟಿದೆ. Read more…

BIG NEWS: ಕೊರೊನಾ ಅಟ್ಟಹಾಸ; ಲಾಕ್ ಡೌನ್ ಜಾರಿ ಮಾಡಿದ ಒಡಿಶಾ ಸರ್ಕಾರ

ಭುವನೇಶ್ವರ: ದೇಶಾದ್ಯಂತ ಕೊರೊನಾ ಅಟ್ಟಹಾಸ ಹೆಚ್ಚುತ್ತಿದ್ದು, ಸೋಂಕು ನಿಯಂತ್ರಣಕ್ಕೆ ಕೊನೇ ಅಸ್ತ್ರವಾಗಿ ಹಲವು ರಾಜ್ಯಗಳು ಲಾಕ್ ಡೌನ್ ಜಾರಿ ಮಾಡುತ್ತಿವೆ. ಒಡಿಶಾದಲ್ಲಿ ಕೂಡ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ Read more…

ವಿಶ್ವದ ಅತಿ ಚಿಕ್ಕ ಶ್ರೀರಾಮ ವಿಗ್ರಹ ಕೆತ್ತಿದ ಒಡಿಶಾ ಕಲಾವಿದ…! ಅದರ ಎತ್ತರ‌ ಎಷ್ಟು ಗೊತ್ತಾ….?

ಶ್ರೀರಾಮನವಮಿ ಸಂದರ್ಭದಲ್ಲಿ ಒಡಿಶಾದ ಗಂಜಾಂನ ಕುಶಲಕರ್ಮಿ ಸತ್ಯನಾರಾಯಣ ಎಂಬುವರು ಅತೀ ಚಿಕ್ಕದಾದ ಶ್ರೀ‌ರಾಮನಮೂರ್ತಿ‌ಯನ್ನು ಮರದಲ್ಲಿ ಕೆತ್ತಿ ಸುದ್ದಿಯಲ್ಲಿದ್ದಾರೆ. ಇದು ವಿಶ್ವದ ಅತಿ ಚಿಕ್ಕ ರಾಮನ ವಿಗ್ರಹ ಎಂದು ಹೇಳಿಕೊಂಡಿದ್ದಾರೆ. Read more…

ಎರಡು ತಲೆ ಮೂರು ಕೈಗಳ್ಳುಳ್ಳ ಸಯಾಮಿ ಶಿಶು ಜನನ…!

ಗರ್ಭಿಣಿಯೊಬ್ಬರು ಎರಡು ತಲೆ ಹಾಗೂ ಮೂರು ಕೈಗಳನ್ನ ಹೊಂದಿರುವ ಸಯಾಮಿ ಮಕ್ಕಳಿಗೆ ಜನ್ಮ ನೀಡಿದ ಘಟನೆ ಓಡಿಶಾದ ಕೆಂದ್ರಾಪುರ ಜಿಲ್ಲೆಯಲ್ಲಿ ನಡೆದಿದೆ. ಈ ಅಪರೂಪದ ಸಯಾಮಿ ಶಿಶುಗಳು ಒಂದೇ Read more…

ಶಾಕಿಂಗ್…! ವೇಶ್ಯಾವಾಟಿಕೆಗೆ ಒಪ್ಪದ ಪತ್ನಿ, ಪತಿಯಿಂದ ಘೋರ ಕೃತ್ಯ -ಖಾಸಗಿ ಅಂಗಕ್ಕೆ ಮದ್ಯದ ಬಾಟಲಿ

ಭುವನೇಶ್ವರ: ವೇಶ್ಯಾವಾಟಿಕೆಗೆ ಒಪ್ಪದ ಪತ್ನಿ ಖಾಸಗಿ ಅಂಗಕ್ಕೆ ಪತಿ ಮದ್ಯದ ಬಾಟಲಿ ತುರುಕಿದ ಅಮಾನವೀಯ ಘಟನೆ ಒಡಿಶಾದಲ್ಲಿ ನಡೆದಿದೆ. ಇಂತಹ ಕೃತ್ಯವೆಸಗಿದ ಆಟೋ ಚಾಲಕ ಚಂದನ್ ಆಚಾರ್ಯನ ವಿರುದ್ಧ Read more…

ಇವರೆಲ್ಲ ಏಕಪತ್ನಿ ವ್ರತಸ್ಥರಾ…..? ಸಿದ್ದು, ಹೆಚ್.ಡಿ.ಕೆ. ಎಲ್ಲರ ವಿರುದ್ಧ ತನಿಖೆಯಾಗಲಿ; ವಿಪಕ್ಷ ನಾಯಕರಿಗೆ ಸಚಿವ ಸುಧಾಕರ್ ಸವಾಲ್

ಬೆಂಗಳೂರು: ಸಿಡಿ ಕೇಸ್ ವಿಚಾರಕ್ಕೆ ಸಂಬಂಧಿಸಿದಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸಿಡಿದೆದ್ದಿದ್ದು, ಎಲ್ಲಾ 224 ಶಾಸಕರ ವಿರುದ್ಧವೂ ತನಿಖೆ ನಡೆಯಲಿ. ಯಾರಿಗೆ Read more…

ಹೆಲ್ಮೆಟ್‌ ಧರಿಸಿಲ್ಲ ಅಂತ ‘ಟ್ರಕ್’ ಚಾಲಕನಿಗೆ 1000 ರೂ. ದಂಡ

ಹೆಲ್ಮೆಟ್ ಧರಿಸದೇ ಟ್ರಕ್ ಚಾಲನೆ ಮಾಡಿದ ಕಾರಣಕ್ಕೆ ಚಾಲಕನಿಗೆ 1000 ರೂ. ದಂಡ ವಿಧಿಸಿದ ಘಟನೆ ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಘಟಿಸಿದೆ. ಟ್ರಕ್‌ ಚಲಿಸುವಾಗ ಹೆಲ್ಮೆಟ್ ಧರಿಸುವ ಅಗತ್ಯ Read more…

ಸೋಲಾರ್‌ ಬ್ಯಾಟರಿ ಚಾಲಿತ ವಾಹನ ಅನ್ವೇಷಿಸಿದ ರೈತ

ಸೋಲಾರ್‌ ಚಾಲಿತ ಬ್ಯಾಟರಿಯಲ್ಲಿ ಓಡುವ ನಾಲ್ಕು ಚಕ್ರದ ವಾಹನವೊಂದನ್ನು ನಿರ್ಮಿಸಿರುವ ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ರೈತರೊಬ್ಬರು ನೆಟ್ಟಿಗರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಮಯೂರ್‌ಭಂಜ್ ಜಿಲ್ಲೆಯ ಕರಂಜಿಯಾ ಪ್ರದೇಶದ ಸುಶೀಲ್ ಅಗರ್ವಾಲ್ Read more…

BIG NEWS: ಬಿಜೆಪಿ ಶಾಸಕನಿಂದ ಆತ್ಮಹತ್ಯೆಗೆ ಯತ್ನ

ಭುವನೇಶ್ವರ: ಸರ್ಕಾರದ ನಡೆಗೆ ಬೇಸತ್ತ ಬಿಜೆಪಿ ಶಾಸಕರೊಬ್ಬರು ವಿಧಾನಸಭೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಒಡಿಶಾದಲ್ಲಿ ನಡೆದಿದೆ. ಭತ್ತ ಖರೀದಿಗೆ ಸರ್ಕಾರ ಮುಂದಾಗುತ್ತಿಲ್ಲ. ಇದರಿಂದ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ ಎಂದು Read more…

ಧರೆ ತಣಿಸಲು ಬಂದ ವರ್ಷಧಾರೆಯನ್ನು ಕುಣಿದು ಕುಪ್ಪಳಿಸಿ ಸ್ವಾಗತಿಸಿದ ಮಹಿಳಾ ಅರಣ್ಯಾಧಿಕಾರಿ

ಏಷ್ಯಾದ ಎರಡನೇ ಅತಿ ದೊಡ್ಡ ಜೀವವೈವಿಧ್ಯಧಾಮವಾದ ಒಡಿಶಾ ಸಿಮಿಲಿಪಾಲ್ ರಾಷ್ಟ್ರೀಯ ಉದ್ಯಾನವು ಕಳೆದ ಎರಡು ವಾರಗಳಿಂದ ಕಾಳ್ಗಿಚ್ಚಿನ ಕೆನ್ನಾಲಗೆಗೆ ತುತ್ತಾಗಿ ಸುದ್ದಿಯಲ್ಲಿತ್ತು. ಅದೃಷ್ಟವಶಾತ್‌ ಪಿತಾಭಾಟಾ ಪ್ರದೇಶದಲ್ಲಿ ಮಳೆ ಹಾಗೂ Read more…

ಪ್ರಧಾನಿ ಬಳಿಕ ಕೊರೊನಾ ಲಸಿಕೆ ಸ್ವೀಕರಿಸಿ ಸುದ್ದಿಯಾದ್ರು ಈ ರಾಜ್ಯದ ಮುಖ್ಯಮಂತ್ರಿ

ಒಡಿಶಾ ಮುಖ್ಯಮಂತ್ರಿ ನವಿನ್​ ಪಟ್ನಾಯಕ್​ ಭುವನೇಶ್ವರದಲ್ಲಿರುವ ಅಸೆಂಬ್ಲಿ ಲಸಿಕೆ ಕೇಂದ್ರದಲ್ಲಿ ಕೊರೊನಾ ಲಸಿಕೆಯ ಮೊದಲ ಡೋಸ್​ನ್ನು ಪಡೆದಿದ್ದಾರೆ. ಟ್ವಿಟರ್​ನಲ್ಲಿ ಲಸಿಕೆ ಪಡೆಯುತ್ತಿರುವ ಫೋಟೊ ಶೇರ್​ ಮಾಡಿದ ಸಿಎಂ ನವೀನ್​ Read more…

ರಾಷ್ಟ್ರೀಯ ಹೆದ್ದಾರಿ ದಾಟಿದ ಬೃಹತ್ ಗಜಪಡೆ: ವಿಡಿಯೋ ವೈರಲ್

ಒಮ್ಮೆಲೇ 50 ಆನೆಗಳ ಹಿಂಡೊಂದು ರಾಷ್ಟ್ರೀಯ ಹೆದ್ದಾರಿ 55ಅನ್ನು ದಾಟುತ್ತಿರುವ ದೃಶ್ಯವನ್ನು ಕಂಡ ಒಡಿಶಾದ ಹಲಾಡಿಯಾಬಹಲ್ ಗಡಸಿಲಾ ವಿಭಾಗದ ಜನ ಪುಳಕಗೊಂಡಿದ್ದಾರೆ. ಇಲ್ಲಿನ ಡೇಂಕನಲ್ ಅರಣ್ಯ ಪ್ರದೇಶದಲ್ಲಿ ಮಂಗಳವಾದ Read more…

BREAKING NEWS: ಭೀಕರ ಅಪಘಾತದಲ್ಲಿ 9 ಜನ ಸಾವು, 13 ಮಂದಿ ಗಾಯ

ಒಡಿಶಾದ ಕೋರಾಪುಟ್ ಜಿಲ್ಲೆಯ ಕೊಟ್ ಪುಟ್ ನಲ್ಲಿ ವ್ಯಾನ್ ಪಲ್ಟಿಯಾಗಿ 9 ಜನ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ 13 ಮಂದಿ ಗಾಯಗೊಂಡಿದ್ದಾರೆ. ಒಡಿಶಾದ ಸಿಂಧಿಗುಡ ಗ್ರಾಮದಿಂದ ಛತ್ತೀಸ್ಗಡದ ಕುಲ್ತಾ ಗ್ರಾಮಕ್ಕೆ Read more…

ಗಾಜಿನ ಬಾಟಲಿಯೊಳಗೆ ಬಿಡೆನ್ ಕಲಾಕೃತಿ ಮೂಡಿಸಿದ ಒಡಿಶಾ ಕಲಾವಿದ

ಅಮೆರಿಕ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಜೋ ಬಿಡೆನ್‌ ಗೌರವಾರ್ಥ ಒಡಿಶಾದ ಭುವನೇಶ್ವರದ ಕಲಾವಿದರೊಬ್ಬರಿಂದ ಅವರಿಗೆ ವಿಶೇಷ ಗೌರವ ಸಿಕ್ಕಿದೆ. ಎಲ್‌. ಈಶ್ವರ ರಾವ್‌ ಹೆಸರಿನ ಈ ಕಲಾವಿದ Read more…

ಜೆಸಿಬಿ ಒಳಗೆ ಸಿಲುಕಿದ್ದ ಬೃಹತ್‌ ಹೆಬ್ಬಾವಿನ ರಕ್ಷಣೆ

ಜೆಸಿಬಿ ಒಂದರ ಒಳಗೆ ಸಿಲುಕಿಕೊಂಡಿದ್ದ ಹೆಬ್ಬಾವನ್ನು ರಕ್ಷಿಸಲಾದ ಘಟನೆ ಒಡಿಶಾದಲ್ಲಿ ಜರುಗಿದೆ. ಬೆಹ್ರಾಮ್ಪುರದ ಸಣ್ಣದೊಂದು ಅಣೆಕಟ್ಟೆಯ ಬಳಿ ನಡೆಯುತ್ತಿರುವ ನಿರ್ಮಾಣ ಕಾರ್ಯವೊಂದರಲ್ಲಿ ಭಾಗಿಯಾಗಿದ್ದ ವೇಳೆ ಈ ಜೆಸಿಬಿಯಲ್ಲಿ ಹೆಬ್ಬಾವುಗಳು Read more…

ಒಡಿಶಾ ಗ್ರಾಮಸ್ಥರ ಶ್ರಮದಿಂದ ಜಗತ್ತಿನೆಲ್ಲೆಡೆ ಪಸರಿಸುತ್ತಿದೆ ಈ ಪಾರಂಪರಿಕ ಕಲೆ

ಒಡಿಶಾದ ಪುರಿ ಬಳಿ ಇರುವ ರಘುರಾಜ್ಪುರ ಗ್ರಾಮವು ತನ್ನ ’ಪಟ್ಟಚಿತ್ರ’ ಕಲೆಯಿಂದ ದೇಶ ವಿದೇಶಗಳಲ್ಲಿ ಹೆಸರು ಮಾಡಿದೆ. ರಾಜ್ಯದ ಪ್ರಮುಖ ಪ್ರವಾಸೀ ತಾಣಗಳಿಗೆ ಭೇಟಿ ಕೊಡುವ ಪ್ರವಾಸಿಗರು, ಈ Read more…

ನೀಟ್ ಪಾಸ್ ಆಗಿ ಎಂಬಿಬಿಎಸ್ ಪ್ರವೇಶ ಪಡೆದ 64 ವರ್ಷದ ನಿವೃತ್ತ ಬ್ಯಾಂಕ್ ಉದ್ಯೋಗಿ

ಸಂಬಾಲಪುರ: 64 ವರ್ಷದ ವ್ಯಕ್ತಿಯೊಬ್ಬರು ಒಡಿಶಾ ಬುರ್ಲಾದ ವೀರ ಸುರೇಂದ್ರ ಕಾಲೇಜ್ ಆಫ್ ಮೆಡಿಕಲ್ ಸೈನ್ಸ್ ಆ್ಯಂಡ್ ರೀಸರ್ಚ್ ನಲ್ಲಿ ಎಂಬಿಬಿಎಸ್ ಪದವಿಗೆ ಪ್ರವೇಶ ಪಡೆದಿದ್ದಾರೆ. ಬಾರ್ಘರ್ ಜಿಲ್ಲೆಯ Read more…

ಬೆಚ್ಚಿಬೀಳಿಸುವಂತಿದೆ ಬಾಲಕಿ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ ಆರೋಪಿ ಹಿನ್ನೆಲೆ

ಐದು ವರ್ಷದ ಬಾಲಕಿಯ ಮೇಲೆ ಬರ್ಬರವಾಗಿ ಅತ್ಯಾಚಾರಗೈದು, ಕೊಲೆ ಮಾಡಿರುವ ಪ್ರಕರಣ ಒಡಿಶಾದ ನಯನ್‌ಗಡದಲ್ಲಿ ಜರುಗಿದೆ. ಮಾಧ್ಯಮದೊಂದಿಗೆ ಮಾತನಾಡಿದ ವಿಶೇಷ ತನಿಖಾ ತಂಡದ ಮುಖ್ಯಸ್ಥ ಅರುಣ್ ಬೋತ್ರಾ, “ಪ್ರಕರಣ Read more…

ಬುಡಕಟ್ಟು ಮಕ್ಕಳಿಗೆ ಯುವತಿಯಿಂದ ಉಚಿತ ಶಿಕ್ಷಣ

ಕೋವಿಡ್ ಸಾಂಕ್ರಮಿಕದ ಲಾಕ್‌ಡೌನ್ ಕಾರಣದಿಂದ ಅನೇಕ ಆರ್ಥಿಕ ಚಟುವಟಿಕೆಗಳು ಹಳ್ಳ ಹಿಡಿದಿರುವ ಕಾರಣ ಕೆಳ ಮಧ್ಯಮ ಹಾಗೂ ಬಡವರ ಪಾಡು ಹೇಳದಂತಾಗಿದೆ. ಇದೇ ವೇಳೆ ಕಠಿಣ ದಿನಗಳನ್ನು ನೋಡುತ್ತಿರುವ Read more…

ಬಾಲಕನ ಸಾವಿಗೆ ಕಾರಣವಾಯ್ತು ಸೆಲ್ಫಿ ಕ್ರೇಜ್….!

ಭುವನೇಶ್ವರ: ಸ್ನೇಹಿತರೊಡಗೂಡಿ ರೈಲು ಬೋಗಿಯ ಟಾಪ್ ಹತ್ತಿ ಸೆಲ್ಫಿ ಕ್ಲಿಕ್ಕಿಸಲು ಹೋದ 13 ವರ್ಷದ ಬಾಲಕ ವಿದ್ಯುತ್ ಶಾಕ್ ತಗುಲಿ ಮೃತಪಟ್ಟ ಘಟನೆ ಒಡಿಶಾದಲ್ಲಿ ನಡೆದಿದೆ. ಸೂರ್ಯ ಎಂಬ Read more…

26 ವರ್ಷಗಳ ಬಳಿಕ ಪುರಿಯಲ್ಲಿ ನಡೆಯುತ್ತಿದೆ ವಿಶೇಷ ಪೂಜೆ

ಪುರಿಯ ಜಗನ್ನಾಥ ಮಂದಿರದಲ್ಲಿಂದು ದೇವತೆಗಳಾದ ಜಗನ್ನಾಥ, ಸುಭದ್ರೆ ಹಾಗೂ ಬಾಲಭದ್ರರಿಗೆ ನಾಗಾರ್ಜುನ ವೇಷದ ವಿಶೇಷ ಪೂಜೆ ಹಮ್ಮಿಕೊಳ್ಳಲಾಗುವುದು. 26 ವರ್ಷಗಳ ಬಳಿಕ ಈ ವಿಶೇಷ ಪೂಜೆ ಮಾಡಲಾಗುತ್ತಿದೆ. 1994ರಲ್ಲಿ Read more…

ಸರ್ಜರಿ ಮಾಡಿ ತಲೆ ಬೇರ್ಪಡಿಸಿದ್ದ ಅವಳಿ ಮಗು ಇನ್ನಿಲ್ಲ

ದೇಶದ ಮೊದಲ ಕ್ರಾನಿಯೋಫಾಗಸ್ ಸರ್ಜರಿ ಮೂಲಕ ತನ್ನ ಅವಳಿಯಿಂದ ಬೇರ್ಪಡಿಸಲಾಗಿದ್ದ ಕಾಲಿಯಾ ಹೆಸರಿನ ಮಗು ಕೊನೆಯುಸಿರೆಳೆದಿದೆ. ಒಡಿಶಾದ ಕಟಕ್‌ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಈ ಮಗು ಮೃತಪಟ್ಟಿದೆ. ಒಂದಕ್ಕೊಂದು ಅಂಟಿಕೊಂಡ Read more…

ವಲಸೆ ಪಕ್ಷಿಗಳಿಂದ ನಳನಳಿಸುತ್ತಿದೆ ಒಡಿಶಾದ ಈ ಪಕ್ಷಿಧಾಮ

ದೇಶದೆಲ್ಲೆಡೆ ಚಳಿಗಾಲ ವ್ಯಾಪಿಸುತ್ತಿರುವಂತೆಯೇ ಒಡಿಶಾದ ಭಿತರ್‌ಕಾನಿಕಾ ರಾಷ್ಟ್ರೀಯ ಉದ್ಯಾನದಲ್ಲಿರುವ ಅಳಿವೆ ಪ್ರದೇಶದಲ್ಲಿ ಭಾರೀ ಸಂಖ್ಯೆಯಲ್ಲಿ ಪಕ್ಷಿಗಳು ಆಗಮಿಸಲಾರಂಭಿಸಿವೆ. ಇಲ್ಲಿನ ಕೇಂದ್ರಪಾಡ ಜಿಲ್ಲೆಯಲ್ಲಿರುವ ಈ ಪಕ್ಷಿಧಾಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪಕ್ಷಿಗಳು Read more…

ಅತ್ಯಾಪರೂಪದ ಕಪ್ಪು ಹುಲಿ ಕ್ಯಾಮರಾದಲ್ಲಿ ಸೆರೆ….!

ಅತ್ಯಪರೂಪವಾದ ಕಪ್ಪು ಹುಲಿಯೊಂದು ಒಡಿಶಾದಲ್ಲಿ ಕಾಣಿಸಿಕೊಂಡಿದೆ. ಮೆಲಾನಿಸ್ಟಿಕ್ ಟೈಗರ್‌ ಎಂಬ ಅಧಿಕೃತ ನಾಮಧಾರಿಯಾದ ಈ ಹುಲಿಯ ಜಾತಿಯ ಏಳು ಪ್ರಾಣಿಗಳು ಮಾತ್ರ ಉಳಿದಿದ್ದು, ಇವೆಲ್ಲಾ ಒಡಿಶಾದಲ್ಲೇ ಇವೆ ಎಂದು Read more…

ಅತ್ಯಪರೂಪವಾಗಿ ಕಣ್ಣಿಗೆ ಬೀಳುತ್ತೆ ಈ ಆಮೆ

ಅತ್ಯಪರೂಪವಾಗಿ ಕಾಣಿಸುವ ಹಳದಿ ಬಣ್ಣದ ಆಮೆಯೊಂದು ಪಶ್ಚಿಮ ಬಂಗಾಳದ ಬುರ್ಧ್ವನ್‌ನಲ್ಲಿ ಕಾಣಸಿಕ್ಕಿದೆ. ಈ ವರ್ಷದಲ್ಲಿ ಭಾರತದಲ್ಲಿ ಕಾಣಿಸಿಕೊಂಡ ಎರಡನೇ ಇಂಥ ಆಮೆ ಇದಾಗಿದೆ. ಜುಲೈನಲ್ಲಿ ಮೊದಲ ಬಾರಿಗೆ ಒಡಿಶಾದ Read more…

ರಸ್ತೆ ಗುಡಿಸಿ ನೆಟ್ಟಿಗರ ಹೃದಯ ಗೆದ್ದ ಪೊಲೀಸ್

ಒಡಿಶಾದ ಸಂಚಾರಿ ಪೊಲೀಸ್‌ ಪೇದೆಯೊಬ್ಬರು ರಸ್ತೆಯನ್ನು ಗುಡಿಸಿ ಸಾರ್ವಜನಿಕ ಕಳಕಳಿ ತೋರುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ತಮ್ಮ ಕರ್ತವ್ಯದ ಎಲ್ಲೆಯನ್ನೂ ಮೀರಿ ಅನುಕರಣನೀಯ ವರ್ತನೆ ತೋರಿರುವ ಈ ಪೇದೆಯನ್ನು Read more…

ಹುಟ್ಟಿದೂರನ್ನು ನೆನಪಿಸಿಕೊಳ್ಳಲು ಆಟೋವನ್ನೇ ಪುಟ್ಟ ಗ್ರಾಮ ಮಾಡಿಕೊಂಡ ಚಾಲಕ

ಕೋವಿಡ್-19 ಲಾಕ್‌ಡೌನ್‌ನಿಂದ ಬಹಳ ದೊಡ್ಡ ಹೊಡೆತ ತಿಂದಿರುವ ಸಾರಿಗೆ ವ್ಯವಸ್ಥೆಗಳು ಬಹಳ ದಿನಗಳಿಂದ ಸ್ತಬ್ಧವಾಗಿ ನಿಂತುಬಿಟ್ಟಿವೆ. ಆಟೋ ರಿಕ್ಷಾ ಚಾಲಕರು ತಂತಮ್ಮ ವಾಹನಗಳನ್ನು ಮಿನಿ-ಹೋಂ ಸ್ಟೇ ಮಾಡಿಕೊಂಡಿರುವ ಚಿತ್ರಗಳು Read more…

ಓಡಿ ಹೋದ ಹುಡುಗಿ ಅಪಹರಿಸಿ 22 ದಿನ ಕೋಳಿ ಫಾರಂನಲ್ಲಿ ಕೂಡಿಹಾಕಿ ಸಾಮೂಹಿಕ ಅತ್ಯಾಚಾರ

ಪೋಷಕರೊಂದಿಗೆ ಜಗಳವಾಡಿ ಮನೆಯಿಂದ ಓಡಿಹೋಗಿದ್ದ 17 ವರ್ಷದ ಬಾಲಕಿಯನ್ನು ಕೋಳಿ ಫಾರಂನಲ್ಲಿ ಕೂಡಿಹಾಕಿ 22 ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಒಡಿಶಾದಲ್ಲಿ ನಡೆದಿದೆ. ಕಟಕ್ ನಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...