alex Certify ರಾಷ್ಟ್ರೀಯ ಹೆದ್ದಾರಿ ದಾಟಿದ ಬೃಹತ್ ಗಜಪಡೆ: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಷ್ಟ್ರೀಯ ಹೆದ್ದಾರಿ ದಾಟಿದ ಬೃಹತ್ ಗಜಪಡೆ: ವಿಡಿಯೋ ವೈರಲ್

ಒಮ್ಮೆಲೇ 50 ಆನೆಗಳ ಹಿಂಡೊಂದು ರಾಷ್ಟ್ರೀಯ ಹೆದ್ದಾರಿ 55ಅನ್ನು ದಾಟುತ್ತಿರುವ ದೃಶ್ಯವನ್ನು ಕಂಡ ಒಡಿಶಾದ ಹಲಾಡಿಯಾಬಹಲ್ ಗಡಸಿಲಾ ವಿಭಾಗದ ಜನ ಪುಳಕಗೊಂಡಿದ್ದಾರೆ.

ಇಲ್ಲಿನ ಡೇಂಕನಲ್ ಅರಣ್ಯ ಪ್ರದೇಶದಲ್ಲಿ ಮಂಗಳವಾದ ಬೆಳಿಗ್ಗೆ ಗಜಪಡೆಯು ವಿಹಾರಕ್ಕೆ ಹೋಗುವ ಸಂದರ್ಭದಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿದೆ. ಹಿಂಡಿನಲ್ಲಿ ಆನೆ ಮರಿಗಳೂ ಸಹ ಇದ್ದವು.

ನಿಮ್ಮ ಬಳಿ ಇದೆಯಾ ಹಾಳಾದ ನೋಟು…? ಬದಲಾಯಿಸುವ ಕುರಿತು ಇಲ್ಲಿದೆ ಮಾಹಿತಿ

ಆನೆಗಳ ಹಿಂಡು ಹೋಗುತ್ತಿದ್ದ ಕಾರಣ ಹೆದ್ದಾರಿಯ ವಾಹನ ಸಂಚಾರವು ಕೆಲಕಾಲ ಸ್ಥಗಿತಗೊಂಡಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...