alex Certify ಅತ್ಯಪರೂಪವಾಗಿ ಕಣ್ಣಿಗೆ ಬೀಳುತ್ತೆ ಈ ಆಮೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತ್ಯಪರೂಪವಾಗಿ ಕಣ್ಣಿಗೆ ಬೀಳುತ್ತೆ ಈ ಆಮೆ

ಅತ್ಯಪರೂಪವಾಗಿ ಕಾಣಿಸುವ ಹಳದಿ ಬಣ್ಣದ ಆಮೆಯೊಂದು ಪಶ್ಚಿಮ ಬಂಗಾಳದ ಬುರ್ಧ್ವನ್‌ನಲ್ಲಿ ಕಾಣಸಿಕ್ಕಿದೆ. ಈ ವರ್ಷದಲ್ಲಿ ಭಾರತದಲ್ಲಿ ಕಾಣಿಸಿಕೊಂಡ ಎರಡನೇ ಇಂಥ ಆಮೆ ಇದಾಗಿದೆ.

ಜುಲೈನಲ್ಲಿ ಮೊದಲ ಬಾರಿಗೆ ಒಡಿಶಾದ ಬಾಲಸೋರ್‌ ಜಿಲ್ಲೆಯ ಗ್ರಾಮವೊಂದರ ಜನರಿಗೆ ಇಂಥ ಮತ್ತೊಂದು ಆಮೆ ಕಂಡಿತ್ತು. ಅರಣ್ಯ ಇಲಾಖೆಯ ಸಹಾಯದಿಂದ ಆಮೆಯನ್ನು ಸುರಕ್ಷಿತವಾದ ಜಾಗಕ್ಕೆ ಕಳುಹಿಸಲಾಯಿತು.

ಇದೀಗ ಬುರ್ಧ್ವನ್‌ನ ಕೊಳವೊಂದರಲ್ಲಿ ಕಾಣಸಿಕ್ಕ ಹಳದಿ ಬಣ್ಣದ ಆಮೆಯ ಚಿತ್ರಗಳು ವೈರಲ್ ಆಗಿವೆ. ಈ ಚಿತ್ರವನ್ನು IFS ಅಧಿಕಾರಿ ಶೇರ್‌ ಮಾಡಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...