alex Certify ಇಂಗ್ಲೆಂಡ್ | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತ -ಇಂಗ್ಲೆಂಡ್ ಟಿ ಟ್ವೆಂಟಿ ಸರಣಿ: ಜೋಫ್ರಾ ಆರ್ಚರ್ ಹೊರಕ್ಕೆ

ಸಾಧನೆಯ ಹಾದಿಯಲ್ಲಿ ಮುನ್ನುತ್ತಿರುವ ಇಂಗ್ಲೆಂಡ್ ನ ವೇಗದ ಬೌಲರ್ ಜೋಫ್ರಾ ಆರ್ಚರ್ ಮಾರ್ಚ್ 12 ಶುಕ್ರವಾರದಿಂದ ಆರಂಭವಾಗಲಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಣ ಟಿ ಟ್ವೆಂಟಿ ಸರಣಿಯಲ್ಲಿ ಅಲಭ್ಯರಾಗಲಿದ್ದಾರೆ Read more…

ಟೀಂ ಇಂಡಿಯಾ-ಇಂಗ್ಲೆಂಡ್ ಟಿ-20 : ಹೀಗಿದೆ ಹಿಂದಿನ ದಾಖಲೆ -ಭಾರತವೇ ಫೇವರಿಟ್

ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಗೆದ್ದಿರುವ ಟೀಂ ಇಂಡಿಯಾ ಟಿ-20ಗೆ ತಯಾರಿ ನಡೆಸಿದೆ. ಟೆಸ್ಟ್ ಸರಣಿಯನ್ನು 3-1 ಅಂತರದಿಂದ ಗೆದ್ದಿರುವ ಟೀಂ ಇಂಡಿಯಾ ಮುಂದೆ ಈಗ ಟಿ-20 ಪರೀಕ್ಷೆ Read more…

ಒಂದೇ ಬಾರಿ ಐದು ಮರಿಗಳಿಗೆ ಜನ್ಮ ನೀಡಿದೆ ಈ ಕುರಿ…!

ಸಾಮಾನ್ಯವಾಗಿ ಕುರಿಗಳು ಒಂದು ಬಾರಿಗೆ ಒಂದೇ ಮರಿಗೆ ಜನ್ಮ ನೀಡುತ್ತವೆ. ವಿಸ್ಮಯ ಪ್ರಕರಣಗಳಲ್ಲಿ ಎರಡು ಮರಿಗಳಿಗೆ ಜನ್ಮ ನೀಡಿದ್ದಿರಬಹುದು. ಆದರೆ ಇಂಗ್ಲೆಂಡ್​​ನಲ್ಲಿ ಮಾತ್ರ ಕುರಿಯೊಂದು ಒಂದೇ ಬಾರಿಗೆ ಐದು Read more…

ಇದು ಹೊಸ ಸ್ಟೈಲ್‌ ಎಂದು ಬೀಗಬೇಡಿ…! ಬಹಳ ಹಿಂದೆಯೇ ಇತ್ತು ಈ ಕೇಶ ವಿನ್ಯಾಸ

ಹಳೆಯ ಸ್ಟೈಲ್ ‌ಗಳು ಕಾಲಕ್ರಮೇಣ ಮರೆಯಾಗುತ್ತವೆ ಎನ್ನುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ, ಕಾಲ ಚಕ್ರ ಒಂದು ಸುತ್ತು ಉರುಳಿದ ಬಳಿಕ ಮತ್ತೊಮ್ಮೆ ಕಾಣಿಸಿಕೊಳ್ಳುತ್ತವೆ ಎನ್ನುವುದು. ಇತ್ತೀಚಿನ ದಿನಗಳಲ್ಲಿ Read more…

ಇಂತಿದೆ ಇಂಗ್ಲೆಂಡ್ ನಡುವಣ ಟಿ20 ಸರಣಿಯ ಟೀಮ್ ಇಂಡಿಯಾ ಆಟಗಾರರ ಪಟ್ಟಿ

ಮಾರ್ಚ್ 12ರಿಂದ ನಡೆಯಲಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಣ ಟಿ ಟ್ವೆಂಟಿ ಸರಣಿಗೆ ಟೀಮ್ ಇಂಡಿಯಾದ 19 ಆಟಗಾರರ ತಂಡವನ್ನು ಬಿಸಿಸಿಐ ಸಿದ್ದಪಡಿಸಿದೆ. ಮಾರ್ಚ್ 12 ರಿಂದ ಮಾರ್ಚ್ Read more…

ಶ್ವೇತ ವರ್ಣದಿಂದ ಏಕಾಏಕಿ ಕಪ್ಪು ಬಣ್ಣಕ್ಕೆ ತಿರುಗಿದ ಹಂಸ

ಇಂಗ್ಲೆಂಡ್‌ ನ ವಿಲ್ಟ್​ಶೈರ್​​ನಲ್ಲಿ ಕಪ್ಪು ಬಣ್ಣದ ಹಂಸ ಪತ್ತೆಯಾದ ವಿಚಿತ್ರ ಘಟನೆ ನಡೆದಿದೆ. ಯಾವುದೋ ಅಪರಿಚಿತ ವಸ್ತುವನ್ನ ಕೊಳದಲ್ಲಿ ಎಸೆದಿದ್ದರಿಂದಲೇ ಹಂಸದ ಬಣ್ಣ ಕಪ್ಪಾಗಿದೆ ಎಂದು ಅಂದಾಜಿಸಲಾಗಿದೆ. ಬಹುಶಃ Read more…

ಈ ಟೆಸ್ಟ್​ ಸರಣಿಯ ಬಳಿಕ ಖಿನ್ನತೆಯಿಂದ ಬಳಲಿದ್ದರಂತೆ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ….!

ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ 2014ರ ಇಂಗ್ಲೆಂಡ್​ ಪ್ರವಾಸದ ಬಳಿಕ ಖಿನ್ನತೆಗೆ ಒಳಗಾಗಿದ್ದೆ ಎಂದು ಹೇಳಿಕೊಂಡಿದ್ದಾರೆ. 2014ರಲ್ಲಿ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯ 5 ಪಂದ್ಯದಲ್ಲಿ ವಿರಾಟ್​ Read more…

‘ಸೌಂದರ್ಯ’ದ ಮೂಲಕವೇ ಫೇಮಸ್​ ಆಗಿದ್ದಾಳೆ ಈ ಬಸ್​ ಚಾಲಕಿ…!

ಬಸ್​ ಡ್ರೈವರ್​ ಅಂದಾಕ್ಷಣ ನಿಮಗೆ ಏನು ನೆನಪಿಗೆ ಬರುತ್ತೆ..? ಖಾಕಿ ಬಣ್ಣ ಇಲ್ಲವೇ ಬಿಳಿ ಬಣ್ಣದ ಸಮವಸ್ತ್ರ ತೊಟ್ಟ ವ್ಯಕ್ತಿ ಅಲ್ಲವೇ..? ಆದರೆ ಇಂಗ್ಲೆಂಡ್​ನ ಈ ಮಹಿಳಾ ಡ್ರೈವರ್​ Read more…

ಕೊನೆ ಎರಡು ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಪ್ರಕಟ: ಶಾರ್ದುಲ್ ಬದಲು ಈ ಆಟಗಾರನಿಗೆ ಸ್ಥಾನ

ಬಿಸಿಸಿಐ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ಭಾರತ ತಂಡವನ್ನು ಘೋಷಿಸಿದೆ. ಬುಧವಾರ ಬಿಸಿಸಿಐ 18 ಆಟಗಾರರ ತಂಡದ ಘೋಷಣೆ ಮಾಡಿದೆ. ವಿಜಯ್ ಹಜಾರೆ ಟ್ರೋಫಿಗಾಗಿ Read more…

ಅರ್ಧ ಶತಕ ಸಿಡಿಸಿ ಈ ದಾಖಲೆ ಬರೆದ ಆರ್. ಅಶ್ವಿನ್

ಭಾರತ-ಇಂಗ್ಲೆಂಡ್ ಮಧ್ಯೆ ಎರಡನೇ ಟೆಸ್ಟ್ ಪಂದ್ಯ ಚೆನ್ನೈನಲ್ಲಿ ನಡೆಯುತ್ತಿದೆ. ರವಿಚಂದ್ರನ್ ಅಶ್ವಿನ್ ಆಲ್ರೌಂಡ್ ಪ್ರದರ್ಶನ ತೋರಿದ್ದು, ಟೀಂ ಇಂಡಿಯಾ ಸ್ಕೋರ್ ಬಲಪಡಿಸಿದ್ದಾರೆ. ಪಂದ್ಯದ ಎರಡನೇ ದಿನ 5 ವಿಕೆಟ್ Read more…

ಪಿಚ್‌ ಮೇಲೆ ಓಡುತ್ತಿದ್ದ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ ಮೇಲೆ ಕೊಹ್ಲಿ ಕೋಪ: ಸ್ಟಂಪ್ ಮೈಕ್ ನಲ್ಲಿ ದಾಖಲಾಯ್ತು ಮಾತು

ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್‌ ಪಂದ್ಯದ ವೇಳೆ ಎದುರಾಳಿ ಬ್ಯಾಟ್ಸ್‌ಮನ್‌ಗಳು ಪಿಚ್‌ ಮೇಲೆ ಓಡುತ್ತಿರುವ ವಿಚಾರವಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಿಟ್ಟಿಗೆದ್ದ ವಿಷಯ ಬೆಳಕಿಗೆ Read more…

ಟೀಂ ಇಂಡಿಯಾಕ್ಕೆ ಕಂಟಕವಾಯ್ತಾ ಕೊಹ್ಲಿ ನಾಯಕತ್ವ….?

ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸತತ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಸೋಲುಂಡಿದೆ. ಮಂಗಳವಾರ ಚೆನ್ನೈನಲ್ಲಿ ನಡೆದ ಭಾರತ-ಇಂಗ್ಲೆಂಡ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 227 ರನ್ ಗಳ Read more…

ದಂಗಾಗಿಸುತ್ತೆ ಈ ಜಾನುವಾರು ಖರೀದಿಗೊಳಗಾದ ಬೆಲೆ…!

ಇಂಗ್ಲೆಂಡ್​​ನ ಜಾನುವಾರು ತಳಿ ಪಾಶ್​​ ಸ್ಪೈಸ್​​​​ ಹರಾಜು ಪ್ರಕ್ರಿಯೆಯೊಂದರಲ್ಲಿ ಬರೋಬ್ಬರಿ 2.61 ಕೋಟಿ ರೂಪಾಯಿಗೆ ಮಾರಾಟವಾಗುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದೆ. ನಾಲ್ಕು ತಿಂಗಳು ಪ್ರಾಯದ ಈ ಜಾನುವಾರುವನ್ನ Read more…

ಮೂರನೇ ಟೆಸ್ಟ್ ಪಂದ್ಯ ವೀಕ್ಷಣೆಗೆ ಬರಲಿದ್ದಾರೆ ಮೋದಿ, ಶಾ

ಕೊರೊನಾಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ಕೇಂದ್ರ ಸರ್ಕಾರದ ಹೊಸ ಮಾರ್ಗ ಸೂಚಿ ನಂತ್ರ ಚೆನ್ನೈನಲ್ಲಿ ನಡೆಯುವ ಭಾರತ-ಇಂಗ್ಲೆಂಡ್ ಎರಡನೇ ಟೆಸ್ಟ್ ವೀಕ್ಷಣೆಗೆ ಅಭಿಮಾನಿಗಳು ಮೈದಾನಕ್ಕೆ Read more…

ಇಂಗ್ಲೆಂಡ್ ಟೆಸ್ಟ್ ಪಂದ್ಯಕ್ಕೂ ಮುನ್ನ ಇಷ್ಟು ದಿನ ಕ್ವಾರಂಟೈನ್ ನಲ್ಲಿರಲಿದೆ ಟೀಂ ಇಂಡಿಯಾ

ಆಸ್ಟ್ರೇಲಿಯಾ ಪ್ರವಾಸದ ನಂತ್ರ ಕ್ರಿಕೆಟ್ ಅಭಿಮಾನಿಗಳಿಗೆ ಭಾರತ-ಇಂಗ್ಲೆಂಡ್ ಕ್ರಿಕೆಟ್ ಪಂದ್ಯ ವೀಕ್ಷಣೆಗೆ ಅವಕಾಶ ಸಿಗ್ತಿದೆ. ಈ ಪಂದ್ಯಾವಳಿಗಾಗಿ ಎರಡೂ ತಂಡಗಳು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಫೆಬ್ರವರಿಯಲ್ಲಿ ಶುರುವಾಗುವ ಪಂದ್ಯಕ್ಕೂ Read more…

ಟೀಂ ಇಂಡಿಯಾಗೆ ಆಘಾತ: ಇಂಗ್ಲೆಂಡ್ ಟೆಸ್ಟ್ ಸರಣಿಯಿಂದ ಹೊರಬಿದ್ದ ಆಟಗಾರ

ತವರು ನೆಲದಲ್ಲಿ ಟೀಂ ಇಂಡಿಯಾ, ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನಾಡಲಿದೆ. ಆಟಕ್ಕೂ ಮುನ್ನ ಟೀಂ ಇಂಡಿಯಾಕ್ಕೆ ಆಘಾತವಾಗಿದೆ. ಆಲ್ ರೌಂಡರ್ ರವೀಂದ್ರ ಜಡೇಜಾ ಟೆಸ್ಟ್ ತಂಡದಿಂದ ಹೊರಬಿದ್ದಿದ್ದಾರೆ. ಸಿಡ್ನಿ Read more…

ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ 50 ಪ್ರತಿಶತ ಪ್ರೇಕ್ಷಕರಿಗೆ ಮೈದಾನಕ್ಕೆ ಅವಕಾಶ ನೀಡಲು ಬಿಸಿಸಿಐ ಚಿಂತನೆ

ಇಂಗ್ಲೆಂಡ್​ ಹಾಗೂ ಟೀಂ ಇಂಡಿಯಾ ವಿರುದ್ಧ ಚೆಪಾಕ್​ ಹಾಗೂ ಹೊಸದಾಗಿ ನಿರ್ಮಿಸಲಾದ ಮೊಟೆರಾ ಕ್ರೀಡಾಂಗಣದಲ್ಲಿ ನಡೆಯಲಿರುವ ನಾಲ್ಕು ಟೆಸ್ಟ್​ ಪಂದ್ಯಗಳ ಸರಣಿಯಲ್ಲಿ 50 ಪ್ರತಿಶತ ಪ್ರೇಕ್ಷಕರಿಗೆ ಅನುಮತಿ ನೀಡುವ Read more…

ಉದ್ಯಾನದಲ್ಲಿ ಕಂಡು ಬಂತು ಪ್ರಾಚೀನ ರೋಮನ್ ಕಲಾಕೃತಿ

ಇಂಗ್ಲೆಂಡ್‌ನ ಬಂಗಲೆಯೊಂದರ ಉದ್ಯಾನದಲ್ಲಿ ಮಾರ್ಬಲ್‌ನ ತುಂಡೊಂದು ಸಿಕ್ಕಿದ್ದು, ಇದು ಪ್ರಾಚೀನ ರೋಮನ್ ಕಾಲಘಟ್ಟದ್ದು ಎಂದು ಪ್ರಾಚ್ಯವಸ್ತು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಎರಡನೇ ಶತಮಾನಕ್ಕೆ ಸೇರಿದ ಈ ವಸ್ತುವಿನ ಮೇಲೆ ಗ್ರೀಕ್ Read more…

ರೂಪಾಂತರಿ ‘ಕೊರೊನಾ’ ವೈರಸ್ ಕುರಿತು ಮಹತ್ವದ ಮಾಹಿತಿ ಬಹಿರಂಗ

ಕೊರೊನಾ ಮಹಾಮಾರಿಯಿಂದ ಬೇಸತ್ತಿದ್ದ ರಾಜ್ಯದ ಜನತೆಗೆ ಇದೀಗ ಬ್ರಿಟನ್ ರೂಪಾಂತರಿ ವೈರಸ್ ಮತ್ತೆ ಭಾರತಕ್ಕೆ ಕಾಲಿಟ್ಟಿದೆ. ಇಂದು ಬೆಂಗಳೂರಿನಲ್ಲಿ ಮೂರು ಜನರಿಗೆ ರೂಪಾಂತರಿ ವೈರಸ್ ಸೋಂಕು ಕಾಣಿಸಿದೆ. ನಿನ್ನೆಯವರೆಗೆ Read more…

ಮಗನ ಹೆಸರನ್ನ ತಪ್ಪಾಗಿ ಉಚ್ಚರಿಸುತ್ತಿದ್ದರಂತೆ ಈ ದಂಪತಿ..!

ನಮ್ಮ ಹೆಸರನ್ನ ಯಾರಾದ್ರೂ ತಪ್ಪಾಗಿ ಉಚ್ಚರಿಸ್ತಾರೆ ಅಂದ್ರೆ ಸಾಕು ಕೋಪ ಬಂದುಬಿಡುತ್ತೆ. ಆದರೆ ನಮ್ಮ ಪೋಷಕರೇ ನಮ್ಮ ಹೆಸರನ್ನ ತಪ್ಪಾಗಿ ಉಚ್ಚರಿಸಿದರೆ..? ಇದೊಂದು ಜೀವಮಾನದ ಶಿಕ್ಷೆಯೇ ಸರಿ. ಐರ್ಲೆಂಡ್​ನ Read more…

ಭಾರತೀಯ ಮೂಲದ ಇಂಗ್ಲೆಂಡ್​ ಮಾಜಿ ಕ್ರಿಕೆಟಿಗ ನಿಧನ

ಇಂಗ್ಲೆಂಡ್​ ಮಾಜಿ ಆಟಗಾರ ಹಾಗೂ ನಿರೂಪಕ ರಾಬಿನ್​ ಜಾಕ್​ಮ್ಯಾನ್​ ತಮ್ಮ 75ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ‌ ಮೃತ ರಾಬಿನ್​ ಪತ್ನಿ ಯವೊನೆ ಹಾಗೂ ಇಬ್ಬರು ಪುತ್ರಿಯರನ್ನ ಅಗಲಿದ್ದಾರೆ. ಶಿಮ್ಲಾದಲ್ಲಿ Read more…

ಇಂಗ್ಲೆಂಡ್​ ತಂಡದ ಬ್ಯಾಟಿಂಗ್​ ಸಲಹೆಗಾರನಾಗಿ ಜಾಕ್ವೆಸ್​ ಕಾಲಿಸ್​ ನೇಮಕ

ಮುಂದಿನ ತಿಂಗಳು ಶ್ರೀಲಂಕಾದಲ್ಲಿ ನಡೆಯಲಿರುವ 2 ಪಂದ್ಯಗಳ ಟೆಸ್ಟ್ ಪ್ರವಾಸಕ್ಕಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್​ ಲೋಕದ ದಂತಕತೆ ಜಾಕ್ವೆಸ್​ ಕಾಲಿಸ್​ರನ್ನ ಇಂಗ್ಲೆಂಡ್​ ತಂಡದ ಬ್ಯಾಟಿಂಗ್​ ಸಲಹೆಗಾರರಾಗಿ ನೇಮಕ ಮಾಡಲಾಗಿದೆ. Read more…

BIG NEWS: ರಾಜ್ಯದಲ್ಲಿ ಹೊಸ ಕೊರೋನಾ ವೈರಸ್ ಪತ್ತೆಯಾಗಿಲ್ಲ: 14 ಸಾವಿರ ಸಕ್ರಿಯ ಪ್ರಕರಣ

ಬೆಂಗಳೂರು: ಇಂಗ್ಲೆಂಡ್ ಸೇರಿದಂತೆ ಮೂರು ದೇಶಗಳಲ್ಲಿ ಕೊರೋನಾ ಹೊಸ ಪ್ರಭೇದ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಮುನ್ನೆಚ್ಚರಿಕೆ ವಹಿಸಲಾಗಿದೆ. ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿದೇಶದಿಂದ ಬಂದವರು Read more…

BIG BREAKING: ಕೊರೋನಾ ನೆಗೆಟಿವ್ ಸರ್ಟಿಫಿಕೇಟ್ ಇಲ್ಲದೇ ಇಂಗ್ಲೆಂಡ್ ನಿಂದ ಬೆಂಗಳೂರಿಗೆ ಬಂದ 138 ಪ್ರಯಾಣಿಕರು

ಬೆಂಗಳೂರು: ಇಂಗ್ಲೆಂಡ್ ನಿಂದ ಬೆಂಗಳೂರಿಗೆ ಬಂದ 138 ಜನರಿಗೆ ಕೊರೋನಾ ನೆಗೆಟಿವ್ ಸರ್ಟಿಫಿಕೇಟ್ ಇರಲಿಲ್ಲ. ಇಂಗ್ಲೆಂಡ್ ನಲ್ಲಿ ರೂಪಾಂತರ ಹೊಂದಿದ ಹೊಸ ಕೊರೋನಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ Read more…

ಶಾಲಾ ಶೌಚಾಲಯದಲ್ಲಿ ರೇವ್​ ಪಾರ್ಟಿ ಆಯೋಜಿಸಿ ಸಿಕ್ಕಿಬಿದ್ದ ಬಾಲಕ..!

ಇಂಗ್ಲೆಂಡ್​ನ ಮ್ಯಾಂಚೆಸ್ಟರ್​​ನ 12 ವರ್ಷದ ಬಾಲಕ ಶಾಲೆಯ ಶೌಚಾಲಯದಲ್ಲಿ ರೇವ್​ ಪಾರ್ಟಿಯನ್ನ ಆಯೋಜಿಸುವ ಸಾಹಸಕ್ಕೆ ಕೈ ಹಾಕಿ ಪೇಚಿಗೆ ಸಿಲುಕಿದ್ದಾನೆ. ಕೇಲ್​ ಬೆಲ್​ ಸೇಂಟ್​ ಆಂಥೋನಿ ಕ್ಯಾಥೋಲಿಕ್​ ಶಾಲೆಯ Read more…

ಮನೆ ಮೌಲ್ಯ ಹೆಚ್ಚಳಕ್ಕೆ ಕಾರಣವಾಯ್ತು ರಾತ್ರೋರಾತ್ರಿ ಮೂಡಿದ ಪೇಂಟಿಂಗ್…!

ಇಂಗ್ಲೆಂಡ್​ನ ಬ್ರಿಸ್ಟೋಲ್​ ಪಟ್ಟಣದಲ್ಲಿ ಮನೆಯ ಮಾರಾಟಕ್ಕೆ ನಿರ್ಧರಿಸಿದ್ದ ಮಹಿಳೆ ತನ್ನ ಮನೆಯ ಗೋಡೆಯಲ್ಲಿ ರಾತ್ರೋರಾತ್ರಿ ಬ್ಯಾಂಕ್ಸಿ ಆರ್ಟ್​ ಮೂಡುತ್ತಿದ್ದಂತಯೇ ತನ್ನ ನಿರ್ಧಾರವನ್ನ ಬದಲಿಸಿದ್ದಾಳೆ. ಏಲಿಯನ್​ ಮಕೀನ್​ ಎಂಬ ಮಹಿಳೆ Read more…

ಕ್ರಿಸ್​ಮಸ್​ ದೀಪ ಅಲಂಕರಿಸಿದ ವ್ಯಕ್ತಿಗೆ ಬರೋಬ್ಬರಿ 9 ಲಕ್ಷ ದಂಡ ವಿಧಿಸುವ ಎಚ್ಚರಿಕೆ ನೀಡಿದ ಇಂಗ್ಲೆಂಡ್​ ಪೊಲೀಸರು..!

ಬ್ರಿಟನ್​ನಲ್ಲಿ 46 ವರ್ಷದ ವ್ಯಕ್ತಿಯೊಬ್ಬ ಮಾನಸಿಕ ಅಸ್ವಸ್ಥರ ಚಾರಿಟಿಗಾಗಿ ಹಣ ಸಂಗ್ರಹಿಸಲು ಕಳೆದ ಅನೇಕ ವರ್ಷಗಳಿಂದ ತಮ್ಮ ಮನೆಯ ಮುಂದೆ ದೀಪಾಲಂಕಾರದ ಪ್ರದರ್ಶನವನ್ನ ಏರ್ಪಡಿಸುತ್ತಾ ಬಂದಿದ್ದಾರೆ. ಇಂಗ್ಲೆಂಡ್​​ನ ಚೆಸ್ಲಿನ್​ Read more…

ಬಾರ್ ಆಯ್ತು ಮಹಾಯುದ್ಧದ ಸಂದರ್ಭದಲ್ಲಿ ನಿರ್ಮಿಸಲಾಗಿದ್ದ ಬಂಕರ್…!

ಭಾರತೀಯ ಮೂಲದ 68 ವರ್ಷದ ವೃದ್ಧ ಕಳೆದ 40 ವರ್ಷಗಳಿಂದ ವಾಸಿಸುತ್ತಿದ್ದ ಮನೆಯಲ್ಲಿರುವ ಎರಡನೇ ಮಹಾಯುದ್ಧ ಕಾಲದ ವಾಯು ದಾಳಿ ಆಶ್ರಯವನ್ನ ಪತ್ತೆ ಹಚ್ಚಿದ್ದಾರೆ. ಹುಲ್ಲುಹಾಸಿನ ಕೆಳಗೆ ಈ Read more…

ಟಿ ಟ್ವೆಂಟಿ ಸರಣಿಯ ಮೂರನೇ ಪಂದ್ಯ ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್ ಗೆ ಭರ್ಜರಿ ಜಯ

ಕೇಪ್ ಟೌನ್ ನಲ್ಲಿ ನಡೆದ ಟಿ ಟ್ವೆಂಟಿ ಸರಣಿಯ ಮೂರನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕ ಕ್ವಿಂಟನ್ ಡಿ ಕಾಕ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. Read more…

ಆಗಸದಲ್ಲಿ ಮೂಡಿದ ದೃಶ್ಯ ಕಾವ್ಯ ಕ್ಯಾಮರಾದಲ್ಲಿ ಸೆರೆ

ಗಿಡುಗನ ದಾಳಿಯಿಂದ ತಪ್ಪಿಸಿಕೊಳ್ಳಲಿಕ್ಕೋಸ್ಕರ ಗುಬ್ಬಚ್ಚಿಗಳ ಗುಂಪು ಒಂದಾಗಿ ಗೋಳಾಕಾರದ ವ್ಯೂಹ ಮಾಡಿಕೊಂಡ ಅದ್ಭುತ ದೃಶ್ಯ ಇಂಗ್ಲೆಂಡ್​ನ ನಾರ್ಥಾಂಟ್ಸ್​ನಲ್ಲಿ ಕಂಡುಬಂದಿದೆ. 64 ವರ್ಷದ ಛಾಯಾಗ್ರಾಹಕ ಡೇವಿಡ್​ ಸ್ಮಿತ್​ ಎಂಬವರು ನಾರ್ಥಾಂಪ್ಟನ್​ನಲ್ಲಿರುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...