alex Certify ಪಿಚ್‌ ಮೇಲೆ ಓಡುತ್ತಿದ್ದ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ ಮೇಲೆ ಕೊಹ್ಲಿ ಕೋಪ: ಸ್ಟಂಪ್ ಮೈಕ್ ನಲ್ಲಿ ದಾಖಲಾಯ್ತು ಮಾತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಿಚ್‌ ಮೇಲೆ ಓಡುತ್ತಿದ್ದ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ ಮೇಲೆ ಕೊಹ್ಲಿ ಕೋಪ: ಸ್ಟಂಪ್ ಮೈಕ್ ನಲ್ಲಿ ದಾಖಲಾಯ್ತು ಮಾತು

Image result for 'Oye, Menon': Virat Kohli Complains About England Batsmen Running on Pitch, Caught on Stump Mic

ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್‌ ಪಂದ್ಯದ ವೇಳೆ ಎದುರಾಳಿ ಬ್ಯಾಟ್ಸ್‌ಮನ್‌ಗಳು ಪಿಚ್‌ ಮೇಲೆ ಓಡುತ್ತಿರುವ ವಿಚಾರವಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಿಟ್ಟಿಗೆದ್ದ ವಿಷಯ ಬೆಳಕಿಗೆ ಬಂದಿದೆ.

ಸಿಂಗಲ್‌ ರನ್‌ಗಳನ್ನು ಓಡುವಾಗ ಬೇಕಂತಲೇ ಪಿಚ್‌ ಮೇಲೆ ಓಡುತ್ತಿದ್ದಾರೆ ಎಂದು ಎದುರಾಳಿ ಬ್ಯಾಟ್ಸ್‌ಮನ್‌ಗಳ ಮೇಲೆ ಅಂಪೈರ್‌ ನಿತಿನ್ ಮೆನನ್‌ಗೆ ಕೊಹ್ಲಿ ದೂರು ಕೊಟ್ಟಿದ್ದರು.

ಬೆಚ್ಚಿಬೀಳಿಸುವಂತಿದೆ ವೈರಲ್‌ ಆಗಿರುವ ಈ ವಿಡಿಯೋ

“ಓಯ್‌ ಮೆನನ್‌, ನೇರವಾಗಿ ಓಡಬಹುದಾದರೂ ಪಿಚ್‌ ಮೇಲೆ ಓಡುತ್ತಿದ್ದಾರೆ ಕಣ್ರೀ. ಏನು ಇವೆಲ್ಲಾ?” ಎಂದು ಕೋಪಗೊಂಡ ಕೊಹ್ಲಿ ಹೇಳುತ್ತಿರುವುದನ್ನು ಸ್ಟಂಪ್‌ ಮೈಕ್‌ ದಾಖಲಿಸಿಕೊಂಡಿವೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

https://twitter.com/Aragorn_2_/status/1358795280913559553?ref_src=twsrc%5Etfw%7Ctwcamp%5Etweetembed%7Ctwterm%5E1358795280913559553%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fvirat-kohli-complaining-about-england-batsmen-running-on-pitch-caught-on-stump-mic-3414143.html

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...