alex Certify ಈ ಟೆಸ್ಟ್​ ಸರಣಿಯ ಬಳಿಕ ಖಿನ್ನತೆಯಿಂದ ಬಳಲಿದ್ದರಂತೆ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಟೆಸ್ಟ್​ ಸರಣಿಯ ಬಳಿಕ ಖಿನ್ನತೆಯಿಂದ ಬಳಲಿದ್ದರಂತೆ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ….!

ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ 2014ರ ಇಂಗ್ಲೆಂಡ್​ ಪ್ರವಾಸದ ಬಳಿಕ ಖಿನ್ನತೆಗೆ ಒಳಗಾಗಿದ್ದೆ ಎಂದು ಹೇಳಿಕೊಂಡಿದ್ದಾರೆ. 2014ರಲ್ಲಿ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯ 5 ಪಂದ್ಯದಲ್ಲಿ ವಿರಾಟ್​ ಕ್ರಮವಾಗಿ 1, 8, 25, 0, 39, 28, 0,7, 6 ಹಾಗೂ 20 ರನ್​ಗಳನ್ನಷ್ಟೇ ಬಾರಿಸೋದ್ರಲ್ಲಿ ಯಶಸ್ವಿಯಾಗಿದ್ರು.

ಇಂಗ್ಲೆಂಡ್​ ಸರಣಿಯಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ ಆಗಿ ಮೈದಾನಕ್ಕೆ ಇಳಿದಿದ್ದ ಕೊಹ್ಲಿಗೆ ಜೇಮ್ಸ್ ಆಂಡರ್​ಸನ್​ ಸಿಂಹ ಸ್ವಪ್ನವಾಗಿದ್ದರಂತೆ. ಇಂಗ್ಲೆಂಡ್​ ಮಾಜಿ ಆಟಗಾರ ಮಾರ್ಕ್​ ನಿಕೋಲಸ್​ ಅವರ ನಾಟ್​ ಜಸ್ಟ್​ ಕ್ರಿಕೆಟ್​ ಪಾಡ್​ಕ್ಯಾಸ್ಟ್​ನಲ್ಲಿ ಭಾಗಿಯಾಗಿ ಈ ಎಲ್ಲಾ ವಿಚಾರಗಳನ್ನ ಹಂಚಿಕೊಂಡ ಕೊಹ್ಲಿ ಈ ಕಠಿಣ ಪ್ರವಾಸದ ಬಳಿಕ ತಾನು ಖಿನ್ನತೆಯಿಂದ ಬಳಲಿದ್ದೆ ಎಂದು ಹೇಳಿಕೊಂಡಿದ್ದಾರೆ.

ವಾಟ್ಸಾಪ್‌ ಗೆ ಪರ್ಯಾಯವಾಗಿ ಕಾರ್ಯ ನಿರ್ವಹಿಸುತ್ತೆ ದೇಶಿ ʼಸಂದೇಶ್ʼ

ಅಲ್ಲದೇ ಆ ಸಮಯದಲ್ಲಿ ನಾನು ಒಂಟಿಯಾಗಿದ್ದೇನೆ ಎಂದೆನಿಸುತ್ತಿತ್ತು ಅಂತಾ ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...