alex Certify ದಂಗಾಗಿಸುತ್ತೆ ಈ ಜಾನುವಾರು ಖರೀದಿಗೊಳಗಾದ ಬೆಲೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂಗಾಗಿಸುತ್ತೆ ಈ ಜಾನುವಾರು ಖರೀದಿಗೊಳಗಾದ ಬೆಲೆ…!

ಇಂಗ್ಲೆಂಡ್​​ನ ಜಾನುವಾರು ತಳಿ ಪಾಶ್​​ ಸ್ಪೈಸ್​​​​ ಹರಾಜು ಪ್ರಕ್ರಿಯೆಯೊಂದರಲ್ಲಿ ಬರೋಬ್ಬರಿ 2.61 ಕೋಟಿ ರೂಪಾಯಿಗೆ ಮಾರಾಟವಾಗುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದೆ.

ನಾಲ್ಕು ತಿಂಗಳು ಪ್ರಾಯದ ಈ ಜಾನುವಾರುವನ್ನ ಶ್ರಾಪ್​ಶೈರ್​ನ ಗೋಮಾಳದಲ್ಲಿ ಸಾಕಲಾಗಿದೆ.

ಕಾರ್ಲಿಸ್​​ನಲ್ಲಿ ಈ ತಳಿಯು ಹಿಂದೆ ವಿಶ್ವ ದಾಖಲೆ ನಿರ್ಮಿಸಿದ ತಳಿಗಿಂತ ಎರಡು ಪಟ್ಟು ಹೆಚ್ಚಿನ ದರಕ್ಕೆ ಮಾರಾಟವಾಗಿದೆ.

GOOD NEWS: ಎಲೆಕ್ಟ್ರಿಕ್ ಕಾರು ಖರೀದಿಸಿದ್ರೆ ಸಿಗಲಿದೆ 3 ಲಕ್ಷ ರೂ.ವರೆಗೆ ರಿಯಾಯಿತಿ

2014ರಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದ ತಳಿ 1.15 ಕೋಟಿ ರೂಪಾಯಿಗೆ ಮಾರಾಟವಾಗೋದ್ರ ಮೂಲಕ ವಿಶ್ವ ದಾಖಲೆ ನಿರ್ಮಿಸಿತ್ತು.

ಅಲ್ಲದೇ ಬ್ರಿಟನ್​ ಹಾಗೂ ಯುರೋಪ್​ನ ದುಬಾರಿ ತಳಿ ಎಂಬ ಕೀರ್ತಿಗೂ ಪಾತ್ರವಾಗಿತ್ತು. ಇದೀಗ ಈ ದಾಖಲೆಯನ್ನ ಮುರಿಯಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...