alex Certify ಇಂಗ್ಲೆಂಡ್​ ತಂಡದ ಬ್ಯಾಟಿಂಗ್​ ಸಲಹೆಗಾರನಾಗಿ ಜಾಕ್ವೆಸ್​ ಕಾಲಿಸ್​ ನೇಮಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂಗ್ಲೆಂಡ್​ ತಂಡದ ಬ್ಯಾಟಿಂಗ್​ ಸಲಹೆಗಾರನಾಗಿ ಜಾಕ್ವೆಸ್​ ಕಾಲಿಸ್​ ನೇಮಕ

ಮುಂದಿನ ತಿಂಗಳು ಶ್ರೀಲಂಕಾದಲ್ಲಿ ನಡೆಯಲಿರುವ 2 ಪಂದ್ಯಗಳ ಟೆಸ್ಟ್ ಪ್ರವಾಸಕ್ಕಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್​ ಲೋಕದ ದಂತಕತೆ ಜಾಕ್ವೆಸ್​ ಕಾಲಿಸ್​ರನ್ನ ಇಂಗ್ಲೆಂಡ್​ ತಂಡದ ಬ್ಯಾಟಿಂಗ್​ ಸಲಹೆಗಾರರಾಗಿ ನೇಮಕ ಮಾಡಲಾಗಿದೆ.

ಜನವರಿ 2ರಂದು ಇಂಗ್ಲೆಂಡ್​ ತಡ ಶ್ರೀಲಂಕಾ ಪ್ರವಾಸಕ್ಕೆ ತೆರಳಲಿದೆ ಎಂದು ಇಂಗ್ಲೆಂಡ್​ ಹಾಗೂ ವೇಲ್ಸ್ ಕ್ರಿಕೆಟ್​ ಮಂಡಳಿ ಪ್ರಕಟಣೆ ಹೊರಡಿಸಿದೆ. ಎರಡು ದಿನದ ಟೆಸ್ಟ್ ಪ್ರವಾಸದಲ್ಲಿ 7 ಮಂದಿ ತರಬೇತುದಾರರು ತಂಡವನ್ನ ಸೇರಿಕೊಳ್ಳಲಿದ್ದಾರೆ.

ದಕ್ಷಿಣ ಆಫ್ರಿಕಾದ ಮಾಜಿ ಆಲ್​ರೌಂಡರ್​ ಜಾಕ್ವೆಸ್​ ಕಾಲಿಸ್​ ಬ್ಯಾಟಿಂಗ್​ ಸಲಹೆಗಾರನಾಗಿ ಮೊದಲ ಬಾರಿಗೆ ಇಂಗ್ಲೆಂಡ್​ ತಂಡವನ್ನ ಸೇರಿಕೊಳ್ಳಲಿದ್ದಾರೆ. ಸಾರ್ವಕಾಲಿಕ ಶ್ರೇಷ್ಠ ಕಾಲಿಸ್​ ದಕ್ಷಿಣ ಆಫ್ರಿಕಾ ಪರ 166 ಟೆಸ್ಟ್ ಪಂದ್ಯಗಳನ್ನಾಡಿದ್ದು 13,598 ರನ್​ಗಳನ್ನ ಗಳಿಸಿದ್ದಾರೆ. ಹಾಗೂ 295 ವಿಕೆಟ್​ಗಳನ್ನ ಕಬಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...