alex Certify Tourism | Kannada Dunia | Kannada News | Karnataka News | India News - Part 26
ಕನ್ನಡ ದುನಿಯಾ
    Dailyhunt JioNews

Kannada Duniya

ಆಕರ್ಷಣೆಯ ಕೇಂದ್ರ ಬಿಂದು ಈ ಸುಂದರ ʼಜಲಪಾತʼ

ಇದು ರನೇಹ್ ಎಂಬ ಹೆಸರಿನ ಜಲಪಾತ. ಮಧ್ಯಪ್ರದೇಶದ ಖುಜರಾಹೋ ಬಳಿ ಇದೆ. ದೇಶದ ಅತ್ಯುತ್ತಮ ಜಲಪಾತವೆಂಬ ಹೆಗ್ಗಳಿಕೆ ಈ ಜಲಪಾತಕ್ಕಿದೆ. ಖುಜರಾಹೋ ಒಂದು ಐತಿಹಾಸಿಕ ತಾಣ. ಅಲ್ಲಿ ಮಾನವರೇ Read more…

ಈ ವಿಷ್ಣುವಿಗೆ ರಾಜಮನೆತನದ ಪೂಜೆ ಇಲ್ಲ

ನೇಪಾಳದಲ್ಲಿರುವ ದೇವಾಲಯವೊಂದು ಹಲವು ಕಾರಣಗಳಿಗೆ ಪ್ರಸಿದ್ಧಿ ಪಡೆದಿದೆ. ಇದರ ವಿಶೇಷವೆಂದರೆ ಇಲ್ಲಿಗೆ ನಾಗರಿಕರು ಭೇಟಿ ನೀಡುತ್ತಾರೆ ಅದರೆ ನೇಪಾಳದ ರಾಜಮನೆತನದವರು ಮಾತ್ರ ಇಲ್ಲಿಗೆ ಭೇಟಿ ನೀಡುವುದಿಲ್ಲ. ಈ ದೇವಾಲಯ Read more…

ಬೀದರ್ ನ ಪ್ರಾಚೀನ ಕೋಟೆ ನೋಡಿದ್ದೀರಾ….?

ಬೀದರ್ ಕೋಟೆ, ಕರ್ನಾಟಕದ ದಕ್ಷಿಣ ಪ್ರಸ್ಥಭೂಮಿ ಎಂದೇ ಹೆಸರಾದ ಬೀದರ್ ನಗರದಲ್ಲಿದೆ. ಬಹುಮನಿ ಮನೆತನದ ಸುಲ್ತಾನ್ ಅಲ್-ಉದ್-ದಿನ್ ಬಹಮನ್ ಗುಲ್ಬರ್ಗಾದಿಂದ ಬೀದರ್ಗೆ ತನ್ನ ರಾಜಧಾನಿಯನ್ನು 1427ರಲ್ಲಿ ವರ್ಗಾಯಿಸಿಕೊಂಡ ಮತ್ತು Read more…

ಎಲ್ಲರ ಗಮನ ಸೆಳೆದಿದೆ ಮೈಸೂರಿನ ಕೋಚ್ ರೆಸ್ಟೋರೆಂಟ್

ಕೋವಿಡ್‌-19 ಲಾಕ್ ‌ಡೌನ್‌ ಸಡಿಲಿಕೆ ಕೊಟ್ಟ ಬಳಿಕ ರಾಜ್ಯಾದ್ಯಂತ ರೆಸ್ಟೋರೆಂಟ್‌ ಗಳು ಒಂದೊಂದಾಗಿಯೇ ಮತ್ತೆ ಬ್ಯುಸಿನೆಸ್‌ಗೆ ತೆರೆದುಕೊಳ್ಳುತ್ತಿವೆ. ಆದರೆ ಸೋಂಕಿನ ರಿಸ್ಕ್ ಸಿಕ್ಕಾಪಟ್ಟೆ ಇರುವ ಕಾರಣ ರೆಸ್ಟೋರೆಂಟ್ ‌ಗಳಲ್ಲಿ Read more…

OMG: ಬಟಾಬಯಲಲ್ಲಿದೆ ಗೋಡೆಗಳೇ ಇಲ್ಲದ ಐಷಾರಾಮಿ ಹೋಟೆಲ್

ಇದು ಜಗತ್ತಿನ ಅತಿ ಸುಂದರ ಮತ್ತು ಐಷಾರಾಮಿ ಕೋಣೆ. ಸಮುದ್ರ ಮಟ್ಟದಿಂದ ಬರೋಬ್ಬರಿ 6463 ಅಡಿ ಎತ್ತರದ ಬೆಟ್ಟದ ಮೇಲಿದೆ. ಆದರೆ, ಇದಕ್ಕೆ ಗೋಡೆಗಳ ದಿಗ್ಬಂಧವಿಲ್ಲ. ಬಟಾಬಯಲೇ ಅಲ್ಲಿ Read more…

ಶ್ರೀಲಂಕಾದಲ್ಲಿ ಶುರುವಾಗಿದೆ ಅಂಡರ್ ‌ವಾಟರ್ ʼಸಂಗ್ರಹಾಲಯʼ

ಕೊರೊನಾ ಲಾಕ್ ‌ಡೌನ್‌ ನಿಂದ ಭಾರಿ ಆರ್ಥಿಕ ನಷ್ಟ ಅನುಭವಿಸಿದ‌ ಶ್ರೀಲಂಕಾ‌ ಪ್ರವಾಸೋದ್ಯಮ ಪುನಃಶ್ವೇತನಕ್ಕೆ ಹೊಸ ಪ್ಲಾನ್ ಮಾಡಿದೆ. ಹೌದು, ಶ್ರೀಲಂಕಾ ನೌಕಾ ಸೇನೆ‌ ತನ್ನ ಮೊದಲ ಜಲಾಂತರ್ಗಾಮಿ Read more…

ಕೋನಾರ್ಕದಲ್ಲಿದೆ ಆಕರ್ಷಕ ಸೂರ್ಯ ದೇವಾಲಯ

ಕೊನಾರ್ಕದ ಸೂರ್ಯ ದೇವಾಲಯ ಒಡಿಶಾ ರಾಜ್ಯದ ಕರಾವಳಿಯಲ್ಲಿರುವ ಶಿಲ್ಪಕಲೆಗೆ ಪ್ರಸಿದ್ಧವಾದ ಕ್ಷೇತ್ರ. ಇಲ್ಲಿರುವ ಸೂರ್ಯ ದೇವಾಲಯ ಯುನೆಸ್ಕೋ ದಿಂದ “ವಿಶ್ವ ಪರಂಪರೆಯ ತಾಣ” ಎಂಬ ಮಾನ್ಯತೆ ಪಡೆದಿದೆ. ಕೋನಾರ್ಕ Read more…

ನಂಬಿದ ಭಕ್ತರನ್ನು ಕಾಯುವ ʼತಿರುಪತಿʼ ವೆಂಕಟರಮಣ

ತಿರುಮಲ ವೆಂಕಟೇಶ್ವರ ದೇವಸ್ಥಾನ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿ ಬಳಿ ತಿರುಮಲ ಬೆಟ್ಟದ ಪಟ್ಟಣದಲ್ಲಿದೆ. ಇದು ಪ್ರಸಿದ್ಧ ದೇವಾಲಯವಾಗಿದೆ. ಇದು ಹೈದರಾಬಾದ್ ನಿಂದ ಸುಮಾರು 600 ಕಿ.ಮೀ., Read more…

ನೀಲಾವರದ ʼಮಹಿಷಮರ್ದಿನಿʼಯ ಸನ್ನಿಧಿಯಲ್ಲಿ

ನೀಲಾವರದ ಶ್ರೀ ಮಹಿಷಮರ್ದಿನೀ ದೇವಸ್ಥಾನವು ಸೀತಾನದಿಯ ದಡದಲ್ಲಿದೆ. ಈ ದೇವಸ್ಥಾನವನ್ನು ಗಲವ ಮಹರ್ಷಿಯವರು ನಿರ್ಮಿಸಿದ್ದಾರೆ. ನೀಲಾವರದ ಇತಿಹಾಸವನ್ನು ನೀಲಾವರ ಕ್ಷೇತ್ರ ಪುರಾಣದ ಮೂಲಕ ತಿಳಿಯಬಹುದಾಗಿದೆ. ಮಂಗಳವಾರ ಮತ್ತು ಶುಕ್ರವಾರ Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ…! ಕೇವಲ 85 ರೂಪಾಯಿಗೆ ಮಾರಾಟಕ್ಕಿದೆ ಮನೆ….!!

ಇಟಲಿಯ ಕಲಬ್ರಿಯಾ ಪ್ರಾಂತ್ಯದ ಪುಟ್ಟ ಗ್ರಾಮವಾದ ಸಿಂಕ್‌ಫ್ರಾಂಡಿ ಎಂಬ ಊರು ತನ್ನನ್ನು ತಾನು ’ಕೋವಿಡ್ ಮುಕ್ತ ಗ್ರಾಮ’ ಎಂದು ಘೋಷಿಸಿಕೊಂಡಿದೆ. ಪರಿಸ್ಥಿತಿಯನ್ನು ಸಹಜ ಸ್ಥಿತಿಯತ್ತ ತರಲು ಮಾಡುತ್ತಿರುವ ಪ್ರಯತ್ನವೊಂದರಲ್ಲಿ Read more…

ಒಮ್ಮೆಯಾದರೂ ನೋಡಿ ಪೊಳಲಿಯಲ್ಲಿನ ಪ್ರಸಿದ್ಧ ಚೆಂಡು ಉತ್ಸವ..!

ಪೊಳಲಿಯ ರಾಜರಾಜೇಶ್ವರಿ ದೇವಸ್ಥಾನ ಎಂದರೆ ಕರಾವಳಿ ಭಾಗದವರಿಗೆ ಭಕ್ತಿ ಭಾವದ ಸಂಗಮ ಸ್ಥಾನ. ಇದು ದಕ್ಷಿಣ ಕನ್ನಡ ಜಿಲ್ಲೆಯ ಪೊಳಲಿ ಗ್ರಾಮದಲ್ಲಿದೆ. ಇಲ್ಲಿ ಮೂಲ ದೇವಿ ರಾಜರಾಜೇಶ್ವರಿ. ಇದನ್ನು Read more…

ಇಂದಿನಿಂದ ತೆರೆಯಲಿರುವ ಜೋಗ ಜಲಪಾತಕ್ಕೆ ಭೇಟಿ ನೀಡುವ ಪ್ರವಾಸಿಗರಿಗೊಂದು ಮುಖ್ಯ ಮಾಹಿತಿ

ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಕಳೆದ ಎರಡೂವರೆ ತಿಂಗಳಿಗೂ ಅಧಿಕ ಕಾಲದಿಂದ ಲಾಕ್ ಡೌನ್ ಜಾರಿಯಲ್ಲಿದ್ದ ಕಾರಣ ವಿಶ್ವವಿಖ್ಯಾತ ಜೋಗ ಜಲಪಾತವನ್ನು ಬಂದ್ ಮಾಡಲಾಗಿತ್ತು. ಇದೀಗ 5ನೇ ಹಂತದ ಲಾಕ್ಡೌನ್ Read more…

ಪ್ರವಾಸಿ ವಾಹನಗಳ ಮಾಲೀಕರಿಗೆ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್

ಬೆಂಗಳೂರು: ಕೊರೋನಾ ಲಾಕ್ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಸರ್ಕಾರ ವಿನಾಯಿತಿ ನೀಡಲು ಮುಂದಾಗಿದೆ. ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಪ್ರವಾಸಕ್ಕೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದ್ದು, ಜೂನ್ Read more…

ಮುಂಗಾರಿಗೂ ಮುನ್ನವೇ ಕೊಡಗು‌ ಕೂಲ್‌ ಕೂಲ್…!

ಮಳೆಗಾಲದಲ್ಲಿ ಕೊಡಗಿನ ಪ್ರಕೃತಿ ಸೌಂದರ್ಯ ನೋಡೋದೇ ಒಂದು ಚಂದ. ಎಂತಹ ಚಿಂತೆಯನ್ನೂ ಮರೆಸುವ ಶಕ್ತಿ ಪ್ರಕೃತಿಗೆ ಇದೆ. ಎಷ್ಟೋ ಮಂದಿ ಕೊಡಗಿನ ಅನೇಕ ಸ್ಥಳಗಳನ್ನು ನೋಡಲು ಮಳೆಗಾಲವನ್ನು ಕಾಯುತ್ತಾರೆ. Read more…

ನೋಡಲು ಬಲು ಚೆಂದ ಮಂಗಳೂರು ದಸರಾ

ಧಾರ್ಮಿಕ ಕ್ಷೇತ್ರವಾಗಿ ಹಾಗೂ ಪ್ರವಾಸಿ ತಾಣವಾಗಿ ಕುದ್ರೋಳಿ ಗೋಕರ್ಣನಾಥೇಶ್ವರನ ದೇವಾಲಯ ಪ್ರಸಿದ್ಧಿ ಪಡೆದಿದೆ. ಮಂಗಳೂರಿನ ಕುದ್ರೋಳಿ ಎಂಬ ಪ್ರದೇಶದಲ್ಲಿ ಶಿವನಿಗೆ ಮುಡಿಪಾದ ಈ ದೇವಾಲಯವಿದೆ. ವಿಶ್ವವಿಖ್ಯಾತ ಮೈಸೂರು ದಸರಾ Read more…

ಪ್ರವಾಸಿ ತಾಣಕ್ಕೆ ಬರುವ ಪ್ರವಾಸಿಗರಿಗೆ ಈ ದೇಶ ನೀಡಲಿದೆ ಹಣ..!

ಕೊರೊನಾ ವೈರಸ್ ಹಿನ್ನಲೆಯಲ್ಲಿ ಅನೇಕ ದೇಶಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಅನೇಕ ದೇಶಗಳು ಪ್ರವಾಸಿ ತಾಣಗಳನ್ನು ಬಂದ್ ಮಾಡಿದೆ. ಇದ್ರಿಂದಾಗಿ ದೇಶಗಳಲ್ಲಿ ಆರ್ಥಿಕ ಸಮಸ್ಯೆ ಎದುರಾಗಿದೆ. ಈ ಮಧ್ಯೆ Read more…

ಎಲ್ಲರನ್ನೂ ಸೆಳೆಯುತ್ತೆ ಬಂಕಾಪುರದ ಆಕರ್ಷಕ ನಗರೇಶ್ವರ ದೇವಾಲಯ

ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲ್ಲೂಕಿನ ಬಂಕಾಪುರದಲ್ಲಿರುವ ಆಕರ್ಷಕವಾದ ನಗರೇಶ್ವರ ದೇವಾಲಯ ವೈಭವವನ್ನು ತಿಳಿಸುವ ತಾಣವಾಗಿದೆ. ಹಾವೇರಿಯಿಂದ ಸುಮಾರು 25 ಕಿಲೋ ಮೀಟರ್ ದೂರದಲ್ಲಿರುವ ಬಂಕಾಪುರದ ಈ ದೇವಾಲಯ ಶತಮಾನಗಳ Read more…

ಮೈಸೂರಿನಲ್ಲಿ ನೆಲೆಗೊಂಡಿರುವ ತಾಯಿ ʼಚಾಮುಂಡಿʼ

ಕರ್ನಾಟಕದ ಸಾಂಸ್ಕ್ರತಿಕ ನಗರಿ ಎಂದೇ ಕರೆಯಿಸಿಕೊಳ್ಳುವ ಮೈಸೂರಿನಲ್ಲಿ ಹಲವಾರು ಪ್ರೇಕ್ಷಣೀಯ ಸ್ಥಳಗಳಿವೆ. ಅದರಲ್ಲಿ ಚಾಮುಂಡಿ ಬೆಟ್ಟದಲ್ಲಿ ನೆಲೆಸಿರುವ ಚಾಮುಂಡೇಶ್ವರಿ ದೇವಸ್ಥಾನವಿದೆ. ಹಿಂದೂ ಧರ್ಮದಲ್ಲಿ ಚಾಮುಂಡಿ ಎಂದೂ ಪರಿಚಿತವಾಗಿರುವ ಹಿಂದು Read more…

ಒಮ್ಮೆ ಭೇಟಿ ಕೊಡಿ ಉಡುಪಿ ಅನಂತೇಶ್ವರನ ದೇಗುಲಕ್ಕೆ

ಶ್ರೀ ಅನಂತೇಶ್ವರ ಉಡುಪಿಯ ಅತ್ಯಂತ ಪುರಾತನ ದೇವಾಲಯ. ಶಿವಳ್ಳಿ ಎಂದು ಈ ಗ್ರಾಮಕ್ಕೆ ಹೆಸರು ಬರಲು ಕಾರಣವಾದ ದೇವಾಲಯವಿದು. ಇಲ್ಲಿರುವ ಮೂರ್ತಿ ಶೈವರಿಗೆ ಶಿವ ವೈಷ್ಣವರಿಗೆ ಶಿವನೂ ಹೌದು; Read more…

ಇಡಗುಂಜಿ ಗಣಪಗೆ ಶರಣು ಎನ್ನಿ

ಗಣನಾಯಕನ ಕುರಿತ ಹಾಡುಗಳಲ್ಲೂ ಕಾಣಿಸಿಕೊಳ್ಳುವ ಇಡಗುಂಜಿ ಗಣಪತಿ, ಬೇಡಿದ ಭಕ್ತರಿಗೆ ಸರ್ವವನ್ನು ಒದಗಿಸುವ ಮಹಾಶಕ್ತಿ. ಕರ್ನಾಟಕದ ಬಹು ಪ್ರಸಿದ್ದ ಹಿಂದೂ ಧಾರ್ಮಿಕ ಕೇಂದ್ರವಾಗಿರುವ ಇದು ಸುಮಾರು 1500 ವರ್ಷಕ್ಕೂ Read more…

ಮಂಗಳೂರಿನ ಮಂಗಳಾದೇವಿಗೆ ನಮೋ ನಮಃ

ಮಂಗಳೂರಿನ ಬೋಳಾರಿನಲ್ಲಿ ನೆಲೆಸಿರುವ ಮಂಗಳಾದೇವಿ ನಗರದಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿ ನೆಲೆಸಿದ್ದಾಳೆ. ಮಂಗಳಾದೇವಿ ದೇವಸ್ಥಾನದ ಪ್ರಧಾನ ದೇವತೆಯಾದ “ಮಂಗಳಾಂಬೆ”ಯಿಂದಲೆ ಈ ಪ್ರದೇಶಕ್ಕೆ ಮಂಗಳೂರು ಎಂಬ ಹೆಸರು ಬಂದಿದೆ. Read more…

ಹತ್ತೂರಿನಲ್ಲಿ ಪ್ರಸಿದ್ಧಿ ಪಡೆದ ಪುತ್ತೂರಿನ ಈಶ

ದಕ್ಷಿಣ ಕನ್ನಡದ ಅತಿ ದೊಡ್ಡ ಪಟ್ಟಣಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಪುತ್ತೂರಿನಲ್ಲಿರುವ ಮಹತೋಭಾರ ಮಹಾಲಿಂಗೇಶ್ವರ ಸನ್ನಿಧಿ ಬಲು ಪ್ರಸಿದ್ಧವಾದುದು. ಇದು ಮಂಗಳೂರಿನಿಂದ 52 ಕಿ.ಮೀ. ದೂರದಲ್ಲಿದೆ. ಈ ದೇಗುಲವನ್ನು Read more…

ಸಹಸ್ರ ಲಿಂಗೇಶ್ವರನ ಸನ್ನಿಧಿಯಲ್ಲಿ ಮನಸ್ಸಿಗೆ ನೆಮ್ಮದಿ

ನೇತ್ರಾವತಿ-ಕುಮಾರಧಾರ ನದಿಗಳ ಸಂಗಮ ಸ್ಥಾನದಲ್ಲಿರುವ ಪರಶಿವನ ಪವಿತ್ರ ತಾಣವೇ ಸಹಸ್ರಲಿಂಗೇಶ್ವರನ ಪರಮ ಸನ್ನಿಧಿ. ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಈ ತಾಣದಲ್ಲಿ ಸಹಸ್ರ ಲಿಂಗೇಶ್ವರನೊಂದಿಗೆ ಮಹಾಕಾಳಿ ಕಾಲಭೈರವ ನೆಲೆಸಿದ್ದಾರೆ. Read more…

ಪ್ರವಾಸಿಗರನ್ನು ಸೆಳೆಯುತ್ತೆ ಶ್ರವಣಬೆಳಗೊಳದ ʼಬಾಹುಬಲಿʼ

ಏಷ್ಯ ಖಂಡದಲ್ಲಿಯೇ ಅತಿ ಎತ್ತರದ ಮತ್ತು ಭಾರತದ ಅತಿ ಎತ್ತರದ ಏಕಶಿಲಾ ವಿಗ್ರಹಗಳಲ್ಲಿಯೇ ದೊಡ್ಡದಾದ ಗೊಮ್ಮಟನ ಮೂರ್ತಿ ಇರುವುದು ಶ್ರವಣಬೆಳಗೊಳದಲ್ಲಿ. ಹಾಸನ ಜಿಲ್ಲೆಯ ಐತಿಹಾಸಿಕ ಧಾರ್ಮಿಕ, ಪ್ರವಾಸಿ ತಾಣವಿದು. Read more…

ಇಲ್ಲಿಗೆ ಬರುವ ಪ್ರವಾಸಿಗರಿಗೆ ಸಿಗಲಿದೆ ಭರ್ಜರಿ ʼಗಿಫ್ಟ್ʼ

ಇಟಲಿ: ಪ್ರವಾಸೋದ್ಯಮ ಅಭಿವೃದ್ಧಿಗೆ ಸಿಸಿಲಿ ಎಂಬ ಇಟಲಿಯ ದ್ವೀಪ ರಿಯಾಯಿತಿ ಯೋಜನೆಗಳನ್ನು ಈಗಾಗಲೇ ಪ್ರಕಟಿಸಿದೆ. ಮೇ 4 ರ ನಂತರ ಅಥವಾ ಕರೋನಾ ಲಾಕ್‌ ಡೌನ್ ಸಂಪೂರ್ಣ ಮುಗಿದ Read more…

ಭೇಟಿ ನೀಡಲೇಬೇಕಾದ ಸ್ಥಳ ಸಕ್ರೆಬೈಲಿನ ಆನೆ ಬಿಡಾರ

ರಾಜ್ಯದ ಅತಿ ದೊಡ್ಡ ಆನೆ ಶಿಬಿರ ಎಂಬ ಹೆಸರಿರುವುದು ಶಿವಮೊಗ್ಗ ಜಿಲ್ಲೆಯಲ್ಲಿರುವ ಸಕ್ರೆಬೈಲು ಆನೆ ಬಿಡಾರಕ್ಕೆ. ಗಾಜನೂರು ಅಣೆಕಟ್ಟೆಯ ಸಮೀಪದಲ್ಲಿರುವ ಈ ಶಿಬಿರದಲ್ಲಿ ಆನೆಗಳ ತರಬೇತಿ ನಡೆಯುತ್ತದೆ ಹಾಗೂ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...