alex Certify ನಂಬಿದ್ರೆ ನಂಬಿ ಬಿಟ್ರೆ ಬಿಡಿ…! ಕೇವಲ 85 ರೂಪಾಯಿಗೆ ಮಾರಾಟಕ್ಕಿದೆ ಮನೆ….!! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಂಬಿದ್ರೆ ನಂಬಿ ಬಿಟ್ರೆ ಬಿಡಿ…! ಕೇವಲ 85 ರೂಪಾಯಿಗೆ ಮಾರಾಟಕ್ಕಿದೆ ಮನೆ….!!

ಇಟಲಿಯ ಕಲಬ್ರಿಯಾ ಪ್ರಾಂತ್ಯದ ಪುಟ್ಟ ಗ್ರಾಮವಾದ ಸಿಂಕ್‌ಫ್ರಾಂಡಿ ಎಂಬ ಊರು ತನ್ನನ್ನು ತಾನು ’ಕೋವಿಡ್ ಮುಕ್ತ ಗ್ರಾಮ’ ಎಂದು ಘೋಷಿಸಿಕೊಂಡಿದೆ. ಪರಿಸ್ಥಿತಿಯನ್ನು ಸಹಜ ಸ್ಥಿತಿಯತ್ತ ತರಲು ಮಾಡುತ್ತಿರುವ ಪ್ರಯತ್ನವೊಂದರಲ್ಲಿ ಅಲ್ಲಿನ ಮನೆಗಳನ್ನು ಕೇವಲ ಒಂದು ಯೂರೋ (85 ರೂ.ಗಳು) ಬೆಲೆಯಲ್ಲಿ ಮಾರಾಟ ಮಾಡಲು ನಿರ್ಧರಿಸಲಾಗಿದೆ.

ಕೊರೋನಾ ವೈರಸ್‌ನಿಂದ ಅತ್ಯಂತ ದಯನೀಯ ಪರಿಸ್ಥಿತಿ ತಲುಪಿರುವ ಇಟಲಿಯ ಈ ಊರಿನಲ್ಲಿ ಸೋಂಕು ಕಾಣಿಸಿಕೊಳ್ಳದ ಕಾರಣ, ಖಾಲಿಯಾಗಿರುವ ಅಲ್ಲಿನ ಮನೆಗಳಿಗೆ ಜನರನ್ನು ಕರೆತರಲು ಇಂಥ ಯತ್ನವೊಂದಕ್ಕೆ ಕೈ ಹಾಕಲಾಗಿದೆ.

ಸಾಮಾನ್ಯವಾಗಿ ಉದ್ಯೋಗದ ಅವಕಾಶಗಳನ್ನು ಹುಡುಕಿಕೊಂಡು ನಗರಗಳೆಡೆಗೆ ಯುವಕರು ಹೋಗುತ್ತಾರೆ. ಹೀಗಿರುವಾಗ ಅವರನ್ನು ಇಂಥ ಊರಿನತ್ತ ಸೆಳೆಯಲು ಮಾಡಿಕೊಂಡ ಈ ಪ್ಲಾನ್‌ಗೆ ‘Operation Beauty’ ಎಂದು ಹೆಸರಿಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...