alex Certify Live News | Kannada Dunia | Kannada News | Karnataka News | India News - Part 4298
ಕನ್ನಡ ದುನಿಯಾ
    Dailyhunt JioNews

Kannada Duniya

ಮರಿಯಾನೆ ವಿಡಿಯೋದಲ್ಲಿದೆ ಅತ್ಯುತ್ತಮ ಸಂದೇಶ

ಮಹತ್ವದ ಸಂದೇಶ ಹೊಂದಿದ ವನ್ಯಜೀವಿ ವಿಡಿಯೋವೊಂದನ್ನು ಐ.ಎಫ್.ಎಸ್. ಅಧಿಕಾರಿ ಸುಶಾಂತ ನಂದಾ ಟ್ವೀಟ್ ಮಾಡಿದ್ದು, ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ವಿಡಿಯೋವನ್ನು 8 ಸಾವಿರಕ್ಕೂ ಅಧಿಕ ಜನ ವೀಕ್ಷಿಸಿದ್ದು, Read more…

ಬೆಂಗಳೂರು ಮಿಷನ್-2022 ಯೋಜನೆಯ ಪರಿಕಲ್ಪನೆ ತೆರೆದಿಟ್ಟ ಸಿಎಂ

ಬೆಂಗಳೂರು: ರಾಜಧಾನಿ ಬೆಂಗಳೂರನ್ನು 2022ರ ವೇಳೆಗೆ ಸಮಗ್ರ ಅಭಿವೃದ್ಧಿಪಡಿಸಿ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವುದೇ ಬೆಂಗಳೂರು ಮಿಷನ್ 2022 ಯೋಜನೆಯ ಉದ್ದೇಶವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ವಿಧಾನಸೌಧದಲ್ಲಿ Read more…

ಬೆರಗಾಗಿಸುತ್ತೆ ಚಿಪ್ಸ್‌ ಪ್ಯಾಕ್‌ ಮರು ಸೀಲಿಂಗ್ ಮಾಡುವ ವಿಧಾನ

ದಿನನಿತ್ಯದ ಜೀವನದ ಅನೇಕ ಕೆಲಸಗಳನ್ನು ಸರಳಗೊಳಿಸುವ ಅನೇಕ ಹ್ಯಾಕ್‌ಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಕಾಣಸಿಗುತ್ತವೆ. ಇದೀಗ ಆನ್ಲೈನ್‌ನಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಮಹಿಳೆಯೊಬ್ಬರು ತೆರೆದ ಚಿಪ್ಸ್‌ ಪ್ಯಾಕ್‌ Read more…

205 ಡಾಲರ್ ಬಿಲ್ ಗೆ ನೀಡಿದ ಟಿಪ್ಸ್ ನೋಡಿ ದಂಗಾದ ವೇಟರ್…!

ಪೆನ್ಸಲ್ವೇನಿಯಾ:ಕೋವಿಡ್ ಲಾಕ್ ಡೌನ್ ಎಲ್ಲ ರೀತಿಯ ಉದ್ಯಮಗಳನ್ನು ನೆಲಕ್ಕಚ್ಚಿಸಿದೆ. ಅದರಲ್ಲೂ ಹೋಟೆಲ್, ರೆಸ್ಟೊರೆಂಟ್ ಗಳ ಪರಿಸ್ಥಿತಿ ಯಾರಿಗೂ ಬೇಡ. ಅಮೆರಿಕಾದಲ್ಲೊಬ್ಬರು ಭಾರಿ ಪ್ರಮಾಣದ ಟಿಪ್ಸ್ ನೀಡಿ ಸಂಕಷ್ಟದಲ್ಲಿರುವ ರೆಸ್ಟೋರೆಂಟ್ Read more…

ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ರೆಸ್ಟೋರೆಂಟ್ ಗಳ ಪ್ರಚಾರಕ್ಕೆ ಅವಕಾಶ ನೀಡಿದ ಬರ್ಗರ್ ಕಿಂಗ್

ಲಂಡನ್: ಯುನೈಟೆಡ್ ಕಿಂಗ್ಡಮ್ ನ ಪ್ರತಿಷ್ಠಿತ ಬರ್ಗರ್ ಕಂಪನಿ ಬರ್ಗರ್ ಕಿಂಗ್ ಸ್ಥಳೀಯ ರೆಸ್ಟೋರೆಂಟ್ ಗಳಿಗೆ ಉಚಿತ ಪ್ರಚಾರದ ಅವಕಾಶ ಮಾಡಿಕೊಟ್ಟಿದೆ. ತನ್ನ ಇಸ್ಟಾಗ್ರಾಂ ಖಾತೆಯಲ್ಲಿ ರೆಸ್ಟೋರೆಂಟ್ ಗಳು Read more…

ಮಾಜಿ ಮೇಯರ್ ವಿರುದ್ಧ ಕೊನೆಗೂ ಶಿಸ್ತುಕ್ರಮಕ್ಕೆ ಮುಂದಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ಬೆಂಗಳೂರು: ಶಾಸಕರ ಮನೆಗೆ ಬೆಂಕಿ ಹಾಗೂ 2 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮೇಯರ್ ಸಂಪತ್ ರಾಜ್ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. Read more…

ಕೊರೊನಾದಿಂದ ಒಂದೇ ಆಸ್ಪತ್ರೆಯಲ್ಲೇ ಜೀವತೆತ್ತ ದಂಪತಿ…!

ಕೋವಿಡ್​ನಿಂದಾಗಿ ವಿಶ್ವಾದ್ಯಂತ ಲಕ್ಷಾಂತರ ಜನರು ಪ್ರಾಣ ತೆತ್ತಿದ್ದಾರೆ. ಮಾರಣಾಂತಿಕ ವೈರಸ್​ನಿಂದಾಗಿ ಅನೇಕರ ಜೀವನ ಶೈಲಿಯೇ ಬದಲಾಗಿ ಹೋಗಿದೆ. ಉತ್ತರ ಟೆಕ್ಸಾಸ್​​ನ ಗ್ರ್ಯಾಂಡ್​ ಪ್ರೈರಿಯಲ್ಲಿ ಕೊರೊನಾ ವೈರಸ್​ಗೆ ದಂಪತಿ ಜೀವ Read more…

ಕುರಿಗಳ ಅಟಾಟೋಪಕ್ಕೆ ಬೆಚ್ಚಿಬಿದ್ದ ಜನ….!

ನಿವ್ಶೇರ್: ಟರ್ಕಿ ದೇಶದ ರಾಜಧಾನಿ ನಗರ ನಿವ್ಶೇರ್ ನ ಬೀದಿಯೊಂದು ಇತ್ತೀಚೆಗೆ ಕೆಲಕಾಲ ಅಪಾಯಕಾರಿಗಳ ವಶಕ್ಕೊಳಪಟ್ಟಿತ್ತು. ಬೀದಿಯಲ್ಲಿ ಓಡಾಡುವ ಜನ ಹಲ್ಲೆಗೊಳಗಾದರು. ಅಪಾಯಕಾರಿಗಳು ಯಾರು ಎನ್ನುತ್ತೀರಾ..? ಐದು ಕುರಿಗಳು!! Read more…

ವಿಜಯ್‌ ದಿವಸ್: 1971ರ ಹೀರೋಗಳಿಗೆ ಗೌರವ ಸಲ್ಲಿಸಲು 180 ಕಿಮೀ ರಿಲೇ ರೇಸ್ ಓಡಿದ ಬಿಎಸ್‌ಎಫ್ ಯೋಧರು

1971ರ ಯುದ್ಧದಲ್ಲಿ ದೇಶಕ್ಕಾಗಿ ಹೋರಾಡಿದ ನಿಜವಾದ ಹೀರೋಗಳಿಗೆ ಗೌರವ ಸಲ್ಲಿಸಲು ಮುಂದಾದ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಯೋಧರು 180 ಕಿಮೀ ಮೆಗಾ ರಿಲೇ ರೇಸ್‌ನಲ್ಲಿ ಓಡಿದ್ದಾರೆ. ಪಾಕಿಸ್ತಾನಕ್ಕೆ Read more…

ರಜಾ ಪ್ರಿಯರಿಗೆ ಖುಷಿ ಸುದ್ದಿ:‌ 2021 ರಲ್ಲಿದೆ ಸುದೀರ್ಘ ವಿಕೆಂಡ್

ನೌಕರಿಯಲ್ಲಿರುವ ಮಂದಿಗೆ ಸುದೀರ್ಘವಾದ ವೀಕೆಂಡ್ ಎಂದರೆ ಯಾವಾಗಲೂ ಭಾರೀ ಖುಷಿ ಎಂದು ಬಿಡಿಸಿ ಹೇಳಬೇಕಿಲ್ಲ ಅಲ್ಲವೇ? 2021ರ ವರ್ಷದಲ್ಲಿ ಸುದೀರ್ಘ ವೀಕೆಂಡ್‌ಗಳು ಸಾಕಷ್ಟು ಸಂಖ್ಯೆಯಲ್ಲಿದ್ದು, ಕ್ಯಾಲೆಂಡರ್‌ ನೋಡಿಕೊಂಡು ಅದ್ಧೂರಿ Read more…

ನೋಡುಗರನ್ನು ದಂಗುಬಡಿಸುತ್ತೆ ಆಮೆಗಳ ಈ ವಿಡಿಯೋ

ಇದನ್ನ ಬೇಕಿದ್ದರೆ ನೀವು ಆಮೆ ಸುನಾಮಿ ಎಂದು ಕರೆಯಿರಿ..! ವನ್ಯಜೀವಿ ಸಂರಕ್ಷಣಾ ಸೊಸೈಟಿ ಬ್ರೆಜಿಲ್​ನ ಅಮೆಜಾನ್​ ನದಿಯ ಉಪನದಿಯಾದ ಪುರುಸ್ ನದಿಯ ಉದ್ದಕ್ಕೂ ಸಂರಕ್ಷಿತ ಪ್ರದೇಶದ ಮರಳು ಕಡಲತೀರದಲ್ಲಿ Read more…

ಗೂಬೆ ಶಿರಚ್ಚೇದ ಮಾಡಿದ್ದ ಯುವತಿಗೆ ಗುಂಡಿಕ್ಕಿ ಹತ್ಯೆ

ಶಿರಚ್ಚೇದವಾಗಿದ್ದ ಗೂಬೆಯನ್ನ ಹಿಡಿದುಕೊಂಡ ಫೋಟೋ ಪೋಸ್ಟ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದ ಯುವತಿಯನ್ನ ಕೊಲಂಬಿಯಾದ ಕೊರೋಜಲ್​​ನಲ್ಲಿ ಅಪರಿಚಿತ ಹಲ್ಲೆಕೋರರು ಗುಂಡಿಕ್ಕಿ ಕೊಂದಿದ್ದಾರೆ. ಈಕೆ ಗೂಬೆಯ ಕಾರಣಕ್ಕೇ Read more…

ಫೈಜರ್​ ಕಂಪನಿ ಸಿಇಓಗೆ ಸಿಗದ ಲಸಿಕೆ…! ಕಾರಣವೇನು ಗೊತ್ತಾ…?

ಫೈಜರ್​ ಹಾಗೂ ಬಯೋಟೆಕ್​​ ಸಂಸ್ಥೆ ಸೇರಿ ತಯಾರಿಸಿದ ಕೊರೊನಾ ಲಸಿಕೆಯನ್ನ ಬ್ರಿಟನ್​ನಲ್ಲಿ ಮೊದಲ ಬಾರಿಗೆ ಬಳಕೆ ಮಾಡಲಾಗಿದೆ. ಬ್ರಿಟನ್​ನ ಈ ನಿರ್ಧಾರದ ಬಳಿಕ ಅಮೆರಿಕ ಕೂಡ ಫೈಜರ್ ಲಸಿಕೆಯನ್ನ Read more…

BIG NEWS: ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಗುಂಡಿನ ದಾಳಿ

ಬೆಳಗಾವಿ: ಗ್ರಾಮ ಪಂಚಾಯತಿ ಚುನಾವಣಾ ಅಖಾಡ ರಣಕಣವಾಗಿ ಮಾರ್ಪಡುತ್ತಿದ್ದು, ಇದೀಗ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ಯಮಕನಮರಡಿಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆ Read more…

ದೈತ್ಯ ಹಾವಿಗೆ ತುತ್ತಾದ ವ್ಯಕ್ತಿಯ ವಿಡಿಯೋ ವೈರಲ್

ಬೃಹತ್ ಗಾತ್ರದ ಹಾವೊಂದು ತನ್ನನ್ನು ಸುತ್ತಿಕೊಳ್ಳುತ್ತಿರುವಾಗ ಜೀವ ಉಳಿಸಿಕೊಳ್ಳಲು ಪರದಾಡುತ್ತಿರುವ ವ್ಯಕ್ತಿಯೊಬ್ಬರ ವಿಡಿಯೋವೊಂದು ವೈರಲ್ ಆಗಿದೆ. ಟ್ವಿಟರ್‌ನಲ್ಲಿ ಶೇರ್‌ ಮಾಡಲಾದ ಈ ವಿಡಿಯೋ ಸಾಕಷ್ಟು ಸದ್ದು ಮಾಡುತ್ತಿದೆ. 29 Read more…

​ ಮಾಲೀಕನ ಕಣ್ಣೆದುರಲ್ಲೇ ಬೈಕ್​ ಎಗರಿಸಿದ ಐನಾತಿಗಳು…!

ಸೆಕೆಂಡ್​ ಹ್ಯಾಂಡ್​​ಗೆ ಬೈಕ್​ ಮಾರಾಟ ಮಾಡಲು ಹೊರಟಿದ್ದ ಇಂಜಿನಿಯರಿಂಗ್​ ವಿದ್ಯಾರ್ಥಿಯ ಕಣ್ಣೆದುರಲ್ಲೇ ಟೆಸ್ಟ್ ಡ್ರೈವ್​ ನೆಪವೊಡ್ಡಿ ಕಳ್ಳರು ವಾಹನವನ್ನ ಕಳ್ಳತನ ಮಾಡಿದ ಘಟನೆ ಮುಂಬೈನಲ್ಲಿ ನಡೆದಿದೆ. ಇಂಜಿನಿಯರಿಂಗ್​ ವಿದ್ಯಾರ್ಥಿಯೊಬ್ಬ Read more…

BIG NEWS: ಡಿವೈ ಎಸ್ ಪಿ ಲಕ್ಷ್ಮೀ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ – ನಾಲ್ವರನ್ನು ವಶಕ್ಕೆ ಪಡೆದ ಪೊಲೀಸರು

ಬೆಂಗಳೂರು: ಡಿವೈಎಸ್ ಪಿ ಲಕ್ಷ್ಮೀ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಲಕ್ಷ್ಮೀ ತಂದೆ ವೆಂಕಟೇಶ್ ನೀಡಿದ್ದ ದೂರಿನ ಆಧಾರದ ಮೇಲೆ Read more…

ಪಿಯಾನೊ ನುಡಿಸುವ ಬೆಕ್ಕು

ಮಾಸ್ಕೊ: ನಾಯಿಗಳನ್ನು ಪಳಗಿಸಿ, ಅವುಗಳಿಂದ ವಿಧ – ವಿಧದ ಸರ್ಕಸ್ ಮಾಡಿಸುವುದನ್ನು ನೋಡಿದ್ದೇವೆ. ಆದರೆ, ಮಾನವನ ಪ್ರೀತಿಯ ಪ್ರಾಣಿ ಬೆಕ್ಕು ಮಾತು ಕೇಳುವುದು ಕಡಿಮೆ. ಇಲ್ಲೊಬ್ಬರು ಬೆಕ್ಕಿಗೆ ಪಿಯಾನೊ Read more…

BIG NEWS: 24 ಗಂಟೆಯಲ್ಲಿ 355 ಜನರು ಮಹಾಮಾರಿಗೆ ಬಲಿ – ಒಂದೇ ದಿನದಲ್ಲಿ 24 ಸಾವಿರಕ್ಕೂ ಅಧಿಕ ಕೋವಿಡ್ ಕೇಸ್ ಪತ್ತೆ

ನವದೆಹಲಿ: ಕಳೆದ 24 ಗಂಟೆಯಲ್ಲಿ 24,010 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 99,56,558ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 355 Read more…

BREAKING NEWS: ಡಿವೈ ಎಸ್ ಪಿ ಲಕ್ಷ್ಮಿ ಆತ್ಮಹತ್ಯೆ ಪ್ರಕರಣ – ತಂದೆ ನೀಡಿದ ಪ್ರತಿಕ್ರಿಯೆಯೇನು…?; ಪ್ರಕರಣದ ಸುತ್ತ ಅನುಮಾನದ ಹುತ್ತ

ಬೆಂಗಳೂರು: ಡಿವೈಎಸ್ ಪಿ ಲಕ್ಷ್ಮಿ ಆತ್ಮಹತ್ಯೆ ಪ್ರಕರಣದ ಸುತ್ತ ಅನುಮಾನದ ಹುತ್ತ ಆರಂಭವಾಗಿದೆ. ತನ್ನ ಮಗಳ ಸಾವು ಅನುಮಾನಾಸ್ಪದ ಸಾವು. ಆಕೆಯ ಸ್ನೇಹಿತರಾದ ಮನು ಹಾಗೂ ಪ್ರಜ್ವಲ್ ಹೇಳಿಕೆಯ Read more…

ಒಳಉಡುಪಿನೊಳಗೆ ಚಿನ್ನ ಸಾಗಿಸುತ್ತಿದ್ದ ಇಬ್ಬರು ಮಹಿಳೆಯರು ಅರೆಸ್ಟ್

ಚೆನ್ನೈ: ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಇಬ್ಬರು ಮಹಿಳಾ ಪ್ರಯಾಣಿಕರನ್ನು ತಮಿಳುನಾಡಿನ ಮಧುರೈ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ. ಇಬ್ಬರು ಮಹಿಳೆಯರಿಂದ 42.5 ಲಕ್ಷ ರೂಪಾಯಿ ಮೌಲ್ಯದ 850 ಗ್ರಾಂ Read more…

ಸಮಾಜಮುಖಿ ಚಿಂತಕ, ದಾನಿ ಆರ್.ಎನ್. ಶೆಟ್ಟಿ ನಿಧನ –ಸಿಎಂ ಸಂತಾಪ

ಬೆಂಗಳೂರು: ಆರ್.ಎನ್.ಎಸ್. ಶಿಕ್ಷಣ ಮತ್ತು ಉದ್ಯಮ ಸಮೂಹಗಳ ಸ್ಥಾಪಕ ಹಾಗೂ ಸಮಾಜಮುಖಿ ಚಿಂತಕ ಮತ್ತು ದಾನಿ, ಆರ್.ಎನ್. ಶೆಟ್ಟಿ(92) ಗುರುವಾರ ಡಿ.17 ರ ನಸುಕಿನ 2 ಗಂಟೆ ಸುಮಾರಿನಲ್ಲಿ Read more…

ವಟಗುಟ್ಟುವ ಕಪ್ಪೆಗಳನ್ನು ಕೊಳದಿಂದ ತೆರವುಗೊಳಿಸಲು ನ್ಯಾಯಾಲಯದ ತೀರ್ಪು

ಹೀಗೂ ಉಂಟೇ ಎಂದು ಅಚ್ಚರಿ ಪಡುವ ಬೆಳವಣಿಗೆಯೊಂದರಲ್ಲಿ ಫ್ರಾನ್ಸ್‌ನ ಗ್ರಿಂಗ್ನಾಲ್ಸ್‌ ಗ್ರಾಮದ ಕೊಳದಲ್ಲಿರುವ ಕಪ್ಪೆಗಳನ್ನು ತೆರವುಗೊಳಿಸಲು ಅಲ್ಲಿನ ನ್ಯಾಯಾಲಯವೊಂದು ಆದೇಶ ಕೊಟ್ಟಿದೆ. ಈ ಊರಿನ ವಾಸಿಗಳಾದ ಮೈಕೆಲ್ ಹಾಗೂ Read more…

BIG NEWS: ಡಿ.ವೈ.ಎಸ್.ಪಿ. ಲಕ್ಷ್ಮೀ ಆತ್ಮಹತ್ಯೆಗೆ ಆ ಒಂದು ಸಮಸ್ಯೆ ಕಾರಣವಾಯ್ತಾ…?

ಬೆಂಗಳೂರು: ಸಿಐಡಿ ಡಿ.ವೈ.ಎಸ್.ಪಿ. ಲಕ್ಷ್ಮಿ ಆತ್ಮಹತ್ಯೆಗೆ ಶರಣಾಗಿದ್ದು, ಪೊಲೀಸ್ ಇಲಾಖೆಗೆ ಆಘಾತವನ್ನುಂಟುಮಾಡಿದೆ. ಆತ್ಮಹತ್ಯೆಗೆ ಕಾರಣವೇನಿರಬಹುದು? ರಾಜಕೀಯ ಒತ್ತಡವೇ, ಕೌಟುಂಬಿಕ ಸಮಸ್ಯೆಯೇ, ಕೆಲಸದ ಒತ್ತಡವೇ? ಹೀಗೆ ಹಲವಾರು ಅನುಮಾನ, ಚರ್ಚೆಗಳು Read more…

ಶಾಕಿಂಗ್ ನ್ಯೂಸ್: ಕೊರೋನಾ ಹೊಸ ವೈರಸ್ ಆತಂಕ: ಬ್ರಿಟನ್ ನಲ್ಲಿ ಹೈಅಲರ್ಟ್

ಲಂಡನ್: ಬ್ರಿಟನ್ ನಲ್ಲಿ ಕೊರೋನಾ ಹೊಸ ವೈರಸ್ ಆತಂಕ ಮೂಡಿಸಿದೆ. ಸುಮಾರು 1000 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ವಿಶ್ವ ಆರೋಗ್ಯ ಸಂಸ್ಥೆಯಿಂದಲೂ ದೃಢೀಕರಣ ನೀಡಲಾಗಿದೆ. ಬ್ರಿಟನ್ ಸರ್ಕಾರ ಹೈ Read more…

ಶುಭ ಸುದ್ದಿ: 10 ಲಕ್ಷ ಉಚಿತ ಮನೆ ವಿತರಣೆ; ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ಸೌಲಭ್ಯ -ವಿ ಸೋಮಣ್ಣ

ಬೆಂಗಳೂರು: ರಾಜ್ಯ ವಸತಿ ನಿಗಮದ ವತಿಯಿಂದ 10 ಲಕ್ಷ ಕುಟುಂಬಗಳಿಗೆ ಉಚಿತವಾಗಿ ಮನೆ ವಿತರಿಸಲಾಗುವುದು ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ. ಆರ್ಥಿಕವಾಗಿ ಹಿಂದುಳಿದ 10 ಲಕ್ಷ Read more…

ಬಯಲಾಯ್ತು ತಲಕಾವೇರಿ ಬ್ರಹ್ಮಗಿರಿ ಬೆಟ್ಟ ಕುಸಿತಕ್ಕೆ ಕಾರಣ

ಕೊಡಗು ಜಿಲ್ಲೆ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ಬೆಟ್ಟದಲ್ಲಿ ಇಂಗುಗುಂಡಿ ನಿರ್ಮಿಸಿದ್ದರಿಂದ ಮಣ್ಣು ಕುಸಿತವಾಗಿದೆ. Read more…

ಆಟೋ ಕರೆಕ್ಟ್ ಮಾಡಿದ ಎಡವಟ್ಟಿನಿಂದ ದಾಖಲಾಯ್ತು ಕೊಲೆ ಕೇಸ್

ತಾಂತ್ರಿಕ ಆವಿಷ್ಕಾರಗಳು ನಮ್ಮ ದಿನನಿತ್ಯದ ಬದುಕುಗಳನ್ನು ಸರಳ ಹಾಗು ಸುಲಭವಾಗಿಸಿದಂತೆಯೇ ಕೆಲವೊಮ್ಮೆ ಫಜೀತಿಗಳನ್ನೂ ಸಹ ತಂದು ಇಡುತ್ತಿವೆ. ಟೈಪಿಂಗ್ ಮಾಡುವಾಗ ಸಹಾಯಕ್ಕೆ ಬರುವ ಆಟೋ-ಕರೆಕ್ಟ್‌ ಫೀಚರ್‌ನಿಂದ ನಿಮಗೆ ಅನುಕೂಲವಾಗುವುದಕ್ಕಿಂತ Read more…

ಟೇಕಾಫ್ ಆಗಬೇಕಿದ್ದ ವಿಮಾನದ ರೆಕ್ಕೆ ಏರಿದ ಭೂಪ…!

ಇನ್ನೇನು ಟೇಕಾಫ್ ಆಗಬೇಕಿದ್ದ ವಿಮಾನದ ರೆಕ್ಕೆ ಏರಿ ಕುಳಿತ ವ್ಯಕ್ತಿಯನ್ನು ಲಾಸ್ ವೆಗಾಸ್ ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಮ್ಯಾಕ್‌ಕರ‍್ರನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟಾರ್ಮ್ಯಾಕ್‌ಗೆ ಪ್ರವೇಶಿಸಿದ ಅಲೆಜಾಂಡ್ರೋ ಕಾರ್ಲ್‌ಸನ್ Read more…

ʼಕಾಂಗರೂʼ ಕುರಿತ ಕುತೂಹಲಕಾರಿ ಅಂಶ ಸಂಶೋಧನೆಯಲ್ಲಿ ಬಹಿರಂಗ..!

ನಾಯಿಗಳಂತೆಯೇ ಕಾಂಗರೂಗಳು ಸಹ ಮಾನವರ ಜೊತೆ ಸಂವಹನ ಮಾಡಬಲ್ಲವು ಎಂದು ಸಂಶೋಧಕರು ಅಧ್ಯಯನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಈ ಅಧ್ಯಯನಕ್ಕೆ ಸೆರೆಮನೆಯಲ್ಲಿದ್ದ 11 ಕಾಂಗರೂಗಳನ್ನ ಬಳಸಿಕೊಳ್ಳಲಾಗಿತ್ತು. ಇವುಗಳಲ್ಲಿ ತಿನ್ನಲು ಪೆಟ್ಟಿಗೆಯೊಂದರಲ್ಲಿ ಆಹಾರವನ್ನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...