alex Certify ಕೊರೊನಾದಿಂದ ಒಂದೇ ಆಸ್ಪತ್ರೆಯಲ್ಲೇ ಜೀವತೆತ್ತ ದಂಪತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾದಿಂದ ಒಂದೇ ಆಸ್ಪತ್ರೆಯಲ್ಲೇ ಜೀವತೆತ್ತ ದಂಪತಿ…!

Married couple, both teachers, die of Covid-19 while holding hands with  their childrenಕೋವಿಡ್​ನಿಂದಾಗಿ ವಿಶ್ವಾದ್ಯಂತ ಲಕ್ಷಾಂತರ ಜನರು ಪ್ರಾಣ ತೆತ್ತಿದ್ದಾರೆ. ಮಾರಣಾಂತಿಕ ವೈರಸ್​ನಿಂದಾಗಿ ಅನೇಕರ ಜೀವನ ಶೈಲಿಯೇ ಬದಲಾಗಿ ಹೋಗಿದೆ. ಉತ್ತರ ಟೆಕ್ಸಾಸ್​​ನ ಗ್ರ್ಯಾಂಡ್​ ಪ್ರೈರಿಯಲ್ಲಿ ಕೊರೊನಾ ವೈರಸ್​ಗೆ ದಂಪತಿ ಜೀವ ತೆತ್ತಿದ್ದಾರೆ.

ಪಾಲ್​ ಬ್ಲ್ಯಾಕ್​ವೆಲ್​ ಹಾಗೂ ರೋಸ್​ ಮೇರಿ ಬ್ಲ್ಯಾಕ್​ವೆಲ್​ ಸ್ಥಳೀಯ ಶಾಲೆಯೊಂದರ ಶಿಕ್ಷಕರಾಗಿದ್ದರು. ಕೊರೊನಾ ವೈರಸ್​ಗೆ ತುತ್ತಾಗಿದ್ದ ಈ ದಂಪತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಫೋರ್ಟ್​ ವರ್ತ್​ನ ಹ್ಯಾರಿಸ್​ ಮೆಥೋಡಿಸ್ಟ್ ಆಸ್ಪತ್ರೆಯಲ್ಲಿ ದಂಪತಿ ಒಟ್ಟಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇಬ್ಬರನ್ನ ವೆಂಟಿಲೇಟರ್​​ನಲ್ಲಿ ಇಡಲಾಗಿತ್ತಾದರೂ ಇಬ್ಬರೂ ಬದುಕುಳಿಯಲಿಲ್ಲ.

ತಂದೆ – ತಾಯಿ ನಿಧನದ ಬಗ್ಗೆ ಮಾತನಾಡಿದ ಪುತ್ರ ಕಿಸ್ಟೋಫರ್​ ಬ್ಲಾಕ್​ವೆಲ್​, ನನಗೆ ಈ ಅನುಭವ ಇದೇ ಮೊದಲು. ನನಗೆ ಇದನ್ನ ಪದಗಳಲ್ಲಿ ವ್ಯಕ್ತಪಡಿಸಲಾಗುತ್ತಿಲ್ಲ ಎಂದಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...