alex Certify ಟೇಕಾಫ್ ಆಗಬೇಕಿದ್ದ ವಿಮಾನದ ರೆಕ್ಕೆ ಏರಿದ ಭೂಪ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೇಕಾಫ್ ಆಗಬೇಕಿದ್ದ ವಿಮಾನದ ರೆಕ್ಕೆ ಏರಿದ ಭೂಪ…!

ಇನ್ನೇನು ಟೇಕಾಫ್ ಆಗಬೇಕಿದ್ದ ವಿಮಾನದ ರೆಕ್ಕೆ ಏರಿ ಕುಳಿತ ವ್ಯಕ್ತಿಯನ್ನು ಲಾಸ್ ವೆಗಾಸ್ ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ಮ್ಯಾಕ್‌ಕರ‍್ರನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟಾರ್ಮ್ಯಾಕ್‌ಗೆ ಪ್ರವೇಶಿಸಿದ ಅಲೆಜಾಂಡ್ರೋ ಕಾರ್ಲ್‌ಸನ್ ಅಲಾಸ್ಕಾ ಏರ್‌ಲೈನ್ಸ್ ವಿಮಾನದ ರೆಕ್ಕೆ ಏರಿದ್ದಾರೆ. ಈತ ವಿಮಾನ ನಿಲ್ದಾಣದ ಬೇಲಿ ಹಾರಿಕೊಂಡು ಬಂದಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಈತನ ಹುಚ್ಚಾಟದ ವಿಡಿಯೋವನ್ನು ಪ್ರಯಾಣಿಕರೊಬ್ಬರು ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

41 ವರ್ಷದ ಈ ವ್ಯಕ್ತಿ ಮಾಡಿದ ಸ್ಟಂಟ್‌ನಿಂದಾಗಿ ಒರೆಗಾನ್‌ನತ್ತ ಹೊರಟಿದ್ದ ವಿಮಾನ 45 ನಿಮಿಷಗಳಷ್ಟು ತಡವಾಗಿ ಟೇಕಾಫ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...