alex Certify ​ ಮಾಲೀಕನ ಕಣ್ಣೆದುರಲ್ಲೇ ಬೈಕ್​ ಎಗರಿಸಿದ ಐನಾತಿಗಳು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

​ ಮಾಲೀಕನ ಕಣ್ಣೆದುರಲ್ಲೇ ಬೈಕ್​ ಎಗರಿಸಿದ ಐನಾತಿಗಳು…!

Mumbai Man Loses His Two-Wheeler After Buyer Takes His Bike For Test Drive  & Flees With Itಸೆಕೆಂಡ್​ ಹ್ಯಾಂಡ್​​ಗೆ ಬೈಕ್​ ಮಾರಾಟ ಮಾಡಲು ಹೊರಟಿದ್ದ ಇಂಜಿನಿಯರಿಂಗ್​ ವಿದ್ಯಾರ್ಥಿಯ ಕಣ್ಣೆದುರಲ್ಲೇ ಟೆಸ್ಟ್ ಡ್ರೈವ್​ ನೆಪವೊಡ್ಡಿ ಕಳ್ಳರು ವಾಹನವನ್ನ ಕಳ್ಳತನ ಮಾಡಿದ ಘಟನೆ ಮುಂಬೈನಲ್ಲಿ ನಡೆದಿದೆ.

ಇಂಜಿನಿಯರಿಂಗ್​ ವಿದ್ಯಾರ್ಥಿಯೊಬ್ಬ ತಮ್ಮ ಬೈಕ್​ನ್ನ ಮಾರಾಟ ಮಾಡಲು ನಿರ್ಧರಿಸಿದ್ದ. ಅದರಂತೆಯೇ ಆನ್​ಲೈನ್​ ಅಪ್ಲಿಕೇಶನ್​ ಒಂದರಲ್ಲಿ ಜಾಹಿರಾತನ್ನೂ ನೀಡಿದ್ದ. ಆನ್​ಲೈನ್​​ನಲ್ಲಿ ಬೈಕ್​​ ಬಗ್ಗೆ ನಮೂದಿಸಲಾಗಿದ್ದ ಮಾಹಿತಿ ಆಧರಿಸಿದ ಇಬ್ಬರು ವಸೈಗೆ ಬಂದು ವಿದ್ಯಾರ್ಥಿಯನ್ನ ಭೇಟಿಯಾಗಿದ್ದಾರೆ.

ಟೆಸ್ಟ್ ಡ್ರೈವ್​ ನೆಪವೊಡ್ಡಿದ್ದ ಐನಾತಿಗಳು ವಿದ್ಯಾರ್ಥಿಯ ಕಣ್ಣೆದುರಲ್ಲೇ ಬೈಕ್​ ಸಮೇತ ಪರಾರಿಯಾಗಿದ್ದಾರೆ.
ಈ ಸಂಬಂಧ ಬೈಕ್​ ಕಳೆದುಕೊಂಡ ಯುವಕ ಪೊಲೀಸ್​ ಠಾಣೆಗೆ ದೂರು ದಾಖಲಿಸಿದ್ದಾನೆ.

ಸಿ ಸಿ ಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...