alex Certify ಮರಿಯಾನೆ ವಿಡಿಯೋದಲ್ಲಿದೆ ಅತ್ಯುತ್ತಮ ಸಂದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮರಿಯಾನೆ ವಿಡಿಯೋದಲ್ಲಿದೆ ಅತ್ಯುತ್ತಮ ಸಂದೇಶ

ಮಹತ್ವದ ಸಂದೇಶ ಹೊಂದಿದ ವನ್ಯಜೀವಿ ವಿಡಿಯೋವೊಂದನ್ನು ಐ.ಎಫ್.ಎಸ್. ಅಧಿಕಾರಿ ಸುಶಾಂತ ನಂದಾ ಟ್ವೀಟ್ ಮಾಡಿದ್ದು, ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ವಿಡಿಯೋವನ್ನು 8 ಸಾವಿರಕ್ಕೂ ಅಧಿಕ ಜನ ವೀಕ್ಷಿಸಿದ್ದು, 2.2 ಸಾವಿರಕ್ಕೂ ಅಧಿಕ ಜನ ಇಷ್ಟಪಟ್ಟಿದ್ದಾರೆ. ಸಾಕಷ್ಟು ಕಮೆಂಟ್ ಗಳು ಬಂದಿವೆ.

ಕಾಡಿನ ನಡುವೆ ಇರುವ ಮಣ್ಣು ದಾರಿಯಲ್ಲಿ ಆನೆ ಮರಿಯೊಂದು ತನ್ನ ಸೊಂಡಿಲನ್ನು ಗಿರಗಿರನೆ ತಿರುಗಿಸುತ್ತ ಫುಲ್ ಜೋಶ್ ನಲ್ಲಿ ಓಡಾಡುವ 14 ಸೆಕೆಂಡ್ ನ ಕ್ಲಿಪ್ ಇದಾಗಿದೆ.

ವಿಡಿಯೋ ನೀಡುವ ಸಂದೇಶವೇನು ಎನ್ನುತ್ತೀರಾ..? ಸುಶಾಂತ ನಂದಾ ವಿಡಿಯೋ ಜತೆ “ಬಿ ಹ್ಯಾಪಿ ದೇರ್ ಈಸ್ ಇನಫ್ ಟೈಂ ಫಾರ್ ಸ್ಯಾಡ್” (ಖುಷಿಯಾಗಿರಿ, ದುಖಃಪಡಲು ಬೇಕಾದಷ್ಟು ಸಮಯವಿದೆ) ಎಂದು ಕ್ಯಾಪ್ಶನ್ ಬರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...