alex Certify ರಜಾ ಪ್ರಿಯರಿಗೆ ಖುಷಿ ಸುದ್ದಿ:‌ 2021 ರಲ್ಲಿದೆ ಸುದೀರ್ಘ ವಿಕೆಂಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಜಾ ಪ್ರಿಯರಿಗೆ ಖುಷಿ ಸುದ್ದಿ:‌ 2021 ರಲ್ಲಿದೆ ಸುದೀರ್ಘ ವಿಕೆಂಡ್

ನೌಕರಿಯಲ್ಲಿರುವ ಮಂದಿಗೆ ಸುದೀರ್ಘವಾದ ವೀಕೆಂಡ್ ಎಂದರೆ ಯಾವಾಗಲೂ ಭಾರೀ ಖುಷಿ ಎಂದು ಬಿಡಿಸಿ ಹೇಳಬೇಕಿಲ್ಲ ಅಲ್ಲವೇ? 2021ರ ವರ್ಷದಲ್ಲಿ ಸುದೀರ್ಘ ವೀಕೆಂಡ್‌ಗಳು ಸಾಕಷ್ಟು ಸಂಖ್ಯೆಯಲ್ಲಿದ್ದು, ಕ್ಯಾಲೆಂಡರ್‌ ನೋಡಿಕೊಂಡು ಅದ್ಧೂರಿ ವೀಕೆಂಡ್‌ಗಳನ್ನು ಪ್ಲಾನ್ ಮಾಡಿಕೊಳ್ಳಬಹುದಾಗಿದೆ.

ಜನವರಿ

ಜನವರಿ 1, ಶುಕ್ರವಾರ – ಹೊಸ ವರ್ಷದ ದಿನ

ಜನವರಿ 14, ಗುರುವಾರ – ಮಕರ ಸಂಕ್ರಾಂತಿ, ಪೊಂಗಲ್

ಜನವರಿ 26, ಮಂಗಳವಾರ – ಗಣತಂತ್ರ ದಿವಸ

ಫೆಬ್ರವರಿ

ಫೆಬ್ರವರಿ 16, ಮಂಗಳವಾರ – ವಸಂತ ಪಂಚಮಿ

ಫೆಬ್ರವರಿ 15ರ ಸೋಮವಾರದಂದು ರಜೆ ಹಾಕಿದಲ್ಲಿ, ನಾಲ್ಕು ದಿನಗಳ ಸುದೀರ್ಘ ವೀಕೆಂಡ್ ‌ಅನ್ನು ನೀವು ಎಂಜಾಯ್ ಮಾಡಬಹುದಾಗಿದೆ.

ಮಾರ್ಚ್

ಮಾರ್ಚ್ 11, ಗುರುವಾರ – ಮಹಾ ಶಿವರಾತ್ರಿ

ಮಾರ್ಚ್ 29, ಸೋಮವಾರ – ಹೋಳಿ

ಏಪ್ರಿಲ್

ಏಪ್ರಿಲ್ 2, ಶುಕ್ರವಾರ – ಗುಡ್‌ ಫ್ರೈಡೇ

ಮೇ 13, ಗುರುವಾರ – ಈದ್‌-ಉಲ್-ಫಿತ್ರ್‌‌

ಜುಲೈ

ಜುಲೈ 12, ಸೋಮವಾರ – ರಥ ಯಾತ್ರೆ

ಜುಲೈ 20, ಮಂಗಳವಾರ – ಬಕ್ರೀದ್

ಆಗಸ್ಟ್-ಸೆಪ್ಟೆಂಬರ್ -ಅಕ್ಟೋಬರ್-ನವೆಂಬರ್‌

ಆಗಸ್ಟ್‌ 30, ಸೋಮವಾರ – ಶ್ರೀ ಕೃಷ್ಣ ಜನ್ಮಾಷ್ಠಮಿ

ಸೆಪ್ಟೆಂಬರ್‌‌ 10, ಶುಕ್ರವಾರ – ಗಣೇಶ ಚತುರ್ಥಿ

ಅಕ್ಟೋಬರ್‌‌ 15, ಶುಕ್ರವಾರ – ದಸರಾ

ನವೆಂಬರ್‌‌ 19, ಶುಕ್ರವಾರ – ಗುರುನಾನಕ್ ಜಯಂತಿ

ಡಿಸೆಂಬರ್‌ 25, ಶನಿವಾರ – ಕ್ರಿಸ್‌ಮಸ್

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...