alex Certify Live News | Kannada Dunia | Kannada News | Karnataka News | India News - Part 4260
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದಕ್ಕಿಂತ ಹೆಚ್ಚು ಬಾರಿ ಶೌಚಾಲಯಕ್ಕೆ ಹೋದ್ರೆ ನೀಡ್ಬೇಕು ದಂಡ…!

ಗಂಟೆಗೊಮ್ಮೆ ಶೌಚಾಲಯಕ್ಕೆ ಹೋಗುವವರಿದ್ದಾರೆ. ಮೂತ್ರ ಅರ್ಜೆಂಟ್ ಆದಾಗ ಶೌಚಾಲಯಕ್ಕೆ ಹೋಗೊದನ್ನು ತಡೆದ್ರೆ ಏನಾಗುತ್ತದೆ ಅನ್ನೋದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಮೂತ್ರ ಕಟ್ಟಿಕೊಂಡು ಕೆಲಸ ಮಾಡೋದು ಕಷ್ಟ. ಆದ್ರೆ ಚೀನಾದ ಕಂಪನಿಯೊಂದರ Read more…

ಹಕ್ಕಿ ಜ್ವರಕ್ಕೆ ಪ್ರಧಾನಿ ಮೋದಿ ಕಾರಣ ಎಂದ ಸಮಾಜವಾದಿ ಪಕ್ಷದ ನಾಯಕ…!

ಪ್ರಧಾನಿ ಮೋದಿ ಹಕ್ಕಿಗಳಿಗೆ ಕಾಳು ನೀಡಿದ ಬಳಿಕವೇ ದೇಶದಲ್ಲಿ ಹಕ್ಕಿ ಜ್ವರ ಶುರುವಾಗಿದೆ ಅಂತಾ ಸಮಾಜವಾದಿ ಪಕ್ಷದ ನಾಯಕ ಐಪಿ ಸಿಂಗ್​ ಯಡವಟ್ಟು ಟ್ವೀಟ್​ ಮಾಡಿದ್ದಾರೆ. ಟ್ವಿಟರ್​ನಲ್ಲಿ ನವಿಲಿಗೆ Read more…

ಬಿಗ್ ನ್ಯೂಸ್: ಸಂಕ್ರಾಂತಿ ನಂತರ ಮೊದಲ – ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿಗಳಿಗೂ ಆಫ್‌ ಲೈನ್ ಕ್ಲಾಸ್

ಕೊರೊನಾ ಕಾರಣಕ್ಕೆ ಕಳೆದ 9 ತಿಂಗಳಿನಿಂದ ಸ್ಥಗಿತಗೊಂಡಿದ್ದ ಶಾಲಾ – ಕಾಲೇಜುಗಳು ಹಂತಹಂತವಾಗಿ ಆರಂಭವಾಗುತ್ತಿವೆ. ಈಗಾಗಲೇ 10 ಹಾಗೂ 12 ನೇ ತರಗತಿ ಜೊತೆಗೆ ವಿದ್ಯಾಗಮ ಯೋಜನೆ ಸಹ Read more…

ಆಸ್ಪತ್ರೆಯಲ್ಲಿರುವ ಮಕ್ಕಳಿಗಾಗಿ ಜೀವವನ್ನೇ ಪಣಕ್ಕಿಟ್ಟ ಮಹಿಳೆ..!

ಇಟಲಿಯ ಸಣ್ಣ ಪಟ್ಟಣವಾದ ಟರಂಟೋದಲ್ಲಿ ಮಹಿಳೆಯೊಬ್ಬರು ಮಾಟಗಾತಿಯ ರೀತಿಯಲ್ಲಿ ಉಡುಗೆಯನ್ನ ತೊಟ್ಟು ಆಸ್ಪತ್ರೆಯಲ್ಲಿದ್ದ ಮಕ್ಕಳನ್ನ ರಂಜಿಸಿದ್ದಾರೆ. ಎತ್ತರವಾದ ಕಟ್ಟಡದ ನಡುವೆ ಕಟ್ಟಲಾದ ವೈರ್​ ಹಿಡಿದು ಮಹಿಳೆ ಮಾಡುತ್ತಿರುವ ಸಾಹಸದ Read more…

ಆನ್​ಲೈನ್​ ನಲ್ಲಿ ಐ ಫೋನ್​ ಬುಕ್​ ಮಾಡಿದವರಿಗೆ ಕಾದಿತ್ತು ಶಾಕ್​..!

ಹಬ್ಬಗಳ ಸೀಸನ್​ ಶುರುವಾಯ್ತು ಅಂದ್ರೆ ಸಾಕು ಆನ್​ಲೈನ್​ ಶಾಪಿಂಗ್​ ಮಾರುಕಟ್ಟೆಗಳು ಗ್ರಾಹಕರನ್ನ ಸೆಳೆಯೋಕೆ ಆಫರ್​ಗಳ ಸುರಿಮಳೆಯನ್ನೇ ಹರಿಸುತ್ತವೆ. ಆದರೆ ಕೊಲ್ಕತ್ತಾದ ವ್ಯಕ್ತಿಯೊಬ್ಬರಿಗೆ ಈ ಹಬ್ಬದ ಆಫರ್​ ದೊಡ್ಡ ಶಾಕ್​ Read more…

ʼಬಾಬಾ ಕಾ ಡಾಬಾʼ ಬಳಿಕ ಇದೀಗ ಮತ್ತೊಬ್ಬ ಬಡ ವ್ಯಾಪಾರಿಯ ನೆರವಿಗೆ ನೆಟ್ಟಿಗರು ರೆಡಿ

ಬಾಬಾ ಕಾ ಡಾಬಾ ಘಟನೆ ಬಳಿಕ ಸಮಾಜದಲ್ಲಿ ಇನ್ನೂ ಮಾನವೀಯತೆ ನೆಲೆಸಿದೆ ಎಂಬ ವಿಚಾರವನ್ನ ಸಾಬೀತು ಮಾಡಿದ್ದು ಮಾತ್ರವಲ್ಲದೇ ಸಾಮಾಜಿಕ ಜಾಲತಾಣದ ಶಕ್ತಿ ಏನೆಂಬುದನ್ನ ತೋರಿಸಿಕೊಟ್ಟಿತ್ತು. ದೆಹಲಿಯ ಬಡ Read more…

ಕೊರೊನಾದಿಂದಾಗಿ ಪಾರಾಗೋಕೆ ಈತ ಮಾಡಿದ ಪ್ಲಾನ್​ ನೋಡಿದ್ರೆ ಮೂಗಿನ ಮೇಲೆ ಬೆರಳಿಡ್ತೀರಾ..!

ಕೊರೊನಾ ವೈರಸ್​​ನಿಂದ ಪಾರಾಗೋಕೆ ನೀವು ಅಬ್ಬಬ್ಬಾ ಅಂದರೆ ಯಾವ ಹಂತಕ್ಕೆ ಹೋಗಬಹುದು..? ಫೇಸ್​ ಮಾಸ್ಕ್​, ಫೇಸ್​ ಶೀಲ್ಡ್​ ಅಥವಾ ಪಿಪಿಇ ಕಿಟ್​ ಇವಿಷ್ಟು ನಿಮ್ಮ ಉತ್ತರವಾಗಿದ್ದರೆ ನೀವು ಈಸ್ಟೋರಿಯನ್ನ Read more…

ಕೊರೊನಾ ಲಸಿಕೆ: ಎರಡು ಡೋಸ್ ಅಗತ್ಯವೇನು…? ಇಲ್ಲಿದೆ ಮಾಹಿತಿ

ಕೆಲವೇ ದಿನಗಳಲ್ಲಿ ಭಾರತದಲ್ಲಿ ಕೊರೊನಾ ಲಸಿಕೆ ನೀಡುವ ಕಾರ್ಯ ಶುರುವಾಗಲಿದೆ. ಪ್ರತಿಯೊಬ್ಬರು ಕೊರೊನಾದ ಎರಡು ಲಸಿಕೆಯನ್ನು ಹಾಕಿಸಿಕೊಳ್ಳಬೇಕು. ಎರಡು ಲಸಿಕೆಯನ್ನು ಒಂದೇ ಬಾರಿ ಹಾಕಲಾಗುವುದಿಲ್ಲ. ಅಮೆರಿಕಾದಲ್ಲಿ ಒಂದು ಲಸಿಕೆ Read more…

ನಕ್ಕು ಆಡಿಕೊಂಡವರೇ ಈಗ ಮೆಚ್ಚಿಕೊಳ್ಳುವಂತೆ ಮಾಡಿದ್ದಾನೆ ವಿಪಿನ್ ಸಾಹು

ಒಂದು ಕಾಲದಲ್ಲಿ ಪ್ಯಾರಾಗ್ಲೈಡಿಂಗ್ ಎಂದರೆ ಹೆದರಿ ಓಡುತ್ತಿದ್ದ ವಿಪಿನ್ ಸಾಹು ಈಗ ಎಷ್ಟು ದೂರ ಬೇಕಿದ್ದರೂ ಪ್ಯಾರಾಗ್ಲೈಡಿಂಗ್ ಮಾಡಬಲ್ಲ. ಅಷ್ಟರ ಮಟ್ಟಿಗೆ ಧೈರ್ಯ ಬಂದಿದೆ. 2019 ರಲ್ಲಿ ಪ್ಯಾರಾಗ್ಲೈಡಿಂಗ್ Read more…

ಸಂಶೋಧನೆಯಲ್ಲಿ ಅವಳಿಗಳ ಕುರಿತ ಕುತೂಹಲಕಾರಿ ಅಂಶ ಬಹಿರಂಗ

ಭ್ರೂಣದಲ್ಲಿ ಇರುವಾಗಲೇ ತದ್ರೂಪಿ ಅವಳಿ ಮಕ್ಕಳಲ್ಲಿ ಜೆನೆಟಿಕ್​ ವ್ಯತ್ಯಾಸಗಳು ಕಂಡು ಬರೋಕೆ ಶುರುವಾಗುತ್ತೆ ಅಂತಾ ಅಧ್ಯಯನವೊಂದು ಹೇಳಿದೆ. ಅವಳಿ ಮಕ್ಕಳು ತಾಯಿಯ ಒಂದೇ ಅಂಡಾಣು ಎರಡಾಗುವುದರ ಮೂಲಕ ಹುಟ್ಟುತ್ತವೆ. Read more…

ನಿರಾಶ್ರಿತ ಮಹಿಳೆಗೆ ಅಪಾರ್ಟ್​ಮೆಂಟ್​ ಉಡುಗೊರೆ…!

ಕ್ರೌಡ್​ ಫಂಡಿಂಗ್​ ಅಭಿಯಾನದ ಮೂಲಕ ಸಂಗ್ರಹಿಸಿದ ಹಣದಲ್ಲಿ ವ್ಯಕ್ತಿಯೊಬ್ಬ ನಿರಾಶ್ರಿತ ಮಹಿಳೆಗೆ ಅಪಾರ್ಟ್​ಮೆಂಟ್​ ಒಂದನ್ನ ಉಡುಗೊರೆಯಾಗಿ ನೀಡಿದ ವಿಶೇಷ ಕ್ಷಣವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಯೆಶಾಯ ಗಾರ್ಜಾ Read more…

ಟ್ರಂಪ್ ಬೆಂಬಲಿಸಲು ಹೋಗಿ ಕೆಲಸ ಕಳೆದುಕೊಂಡ ವಕೀಲ…!

ಡೊನಾಲ್ಡ್​ ಟ್ರಂಪ್​ರ ಬೆಂಬಲಿಗರು ಬುಧವಾರ ಅಮೆರಿಕ ಕ್ಯಾಪಿಟಲ್​ ಕಟ್ಟಡಕ್ಕೆ ನುಗ್ಗಿ ಹಿಂಸಾಚಾರ ಮಾಡಿರುವ ವಿಚಾರ ಎಲ್ಲರಿಗೂ ತಿಳಿದಿದೆ. ವಾಷಿಂಗ್ಟನ್​ ಡಿಸಿಯಲ್ಲಿ ನಡೆದ ಈ ಗಲಭೆಯಿಂದ ನಾಲ್ವರು ಸಾವನ್ನಪ್ಪಿದ್ದಾರೆ ಮಾತ್ರವಲ್ಲದೇ Read more…

BIG BREAKING: ಸಂಕ್ರಾಂತಿ ಹಬ್ಬಕ್ಕೂ ಮುನ್ನವೇ ಭರ್ಜರಿ ಗುಡ್‌ ನ್ಯೂಸ್‌ – ನಾಳೆಯೇ ರಾಜ್ಯಕ್ಕೆ ಬರಲಿದೆ ಕೊರೊನಾ ಲಸಿಕೆ

ಕರ್ನಾಟಕಕ್ಕೆ ನಾಳೆಯೇ ಕೊರೊನಾ ಲಸಿಕೆ ಬರಲಿದೆ ಎನ್ನಲಾಗಿದೆ. ಮೊದಲ ಹಂತದಲ್ಲಿ 13 ಲಕ್ಷದ 90 ಸಾವಿರ ಲಸಿಕೆಗಳು ಬರಲಿದ್ದು, ಸೋಮವಾರದಿಂದಲೇ ಲಸಿಕೆ ನೀಡುವ ಕಾರ್ಯಕ್ರಮ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. Read more…

ಡಾನ್ಸ್ ಗೆ ಪಾಲಕರ ವಿರೋಧ: ವಿದ್ಯಾರ್ಥಿನಿ ಮಾಡಿದ್ದೇನು….?

ಈಗಿನ ಮಕ್ಕಳು ಅತಿ ಬುದ್ಧಿವಂತರು. ಅವರನ್ನು ಪಾಲಕರು ಸ್ನೇಹಿತರಂತೆ ನೋಡಿಕೊಳ್ಳಬೇಕು. ಅವ್ರ ಆಸಕ್ತಿಯನ್ನು ಪ್ರೋತ್ಸಾಹಿಸಬೇಕು. ಮಕ್ಕಳ ಮೇಲೆ ಶಿಕ್ಷಣದ ಹೊಣೆ ಹೇರಿದ್ರೆ ಅವ್ರು ಪ್ರಾಣ ತೆಗೆದುಕೊಳ್ಳಲೂ ಸಿದ್ಧರಿರ್ತಾರೆ. ಮಕ್ಕಳನ್ನು Read more…

100 ದಿನಗಳ ಕಾಲ ಒಂದೇ ಡ್ರೆಸ್​ ಧರಿಸಿದ ಮಹಿಳೆ..!

ಬೋಸ್ಟನ್​ನಲ್ಲಿ ವಾಸಿಸುತ್ತಿರುವ ಸಾರಾ ರಾಬಿನ್ಸ್ ಕೋಲ್​ ಎಂಬ ಮಹಿಳೆ ತಮ್ಮ ಕಪ್ಪು ಬಣ್ಣದ ಉದ್ದ ಕೈ ತೋಳು, ಮಂಡಿಯುದ್ದದ ಡ್ರೆಸ್​ನ್ನು ಬರೋಬ್ಬರಿ 100 ದಿನಗಳ ಕಾಲ ಧರಿಸುವ ಮೂಲಕ Read more…

ವಿವಾದದಿಂದ ಟ್ವಿಟರ್ ನಲ್ಲಿ‌ ಟ್ರೆಂಡ್ ಆದ ಠಾಕೂರ್ ಫುಟ್ ವೇರ್ ಕಂಪನಿ

ಮೀರತ್: ಕಳೆದ ಮೂರು ತಲೆಮಾರಿನಿಂದ 67 ವರ್ಷದಿಂದ ಆಗ್ರಾದ ತ್ರಿಲೋಕಿನಿ ಕುಟುಂಬ ಠಾಕೂರ್ ಫುಟ್ ವೇರ್ ಕಂಪನಿ ಹೆಸರಿನಲ್ಲಿ ಚಪ್ಪಲಿಗಳನ್ನು ಮಾರಾಟ ಮಾಡುತ್ತಿದೆ. ಆದರೆ, ಇತ್ತೀಚೆಗೆ ಅದೇ ಹೆಸರು Read more…

ವಿಶ್ವದ ಅತಿ ಶ್ರೀಮಂತ ಪಟ್ಟ ಅಲಂಕರಿಸಿದ ಎಲಾನ್​ ಮಸ್ಕ್​ ರಿಯಾಕ್ಷನ್​ ನೋಡಿ ನೆಟ್ಟಿಗರು ಶಾಕ್​..!

ಎಲೋನ್ ಮಸ್ಕ್​​ ಪ್ರಸ್ತುತ ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಮೊದಲನೇ ಸ್ಥಾನವನ್ನ ಪಡೆದಿದ್ದಾರೆ. ಆದರೆ ಇಂತಹ ಖುಷಿಯ ವಿಚಾರಕ್ಕೂ ವಿಚಿತ್ರವಾಗಿ ಟ್ವೀಟ್​ ಮಾಡುವ ಮೂಲಕ ನೆಟ್ಟಿಗರ ಹುಬ್ಬೇರುವಂತೆ ಮಾಡಿದ್ದಾರೆ Read more…

ಹಕ್ಕಿ ಜ್ವರ: ಭಾರೀ ಇಳಿಕೆ ಕಂಡ ‘ಚಿಕನ್’ ಬೆಲೆ

ಕೊರೊನಾ ಜೊತೆ ಜೀವನ ಶುರು ಮಾಡಿದ್ದ ಜನರಿಗೆ ಈಗ ಹಕ್ಕಿ ಜ್ವರದ ಭಯ ಶುರುವಾಗಿದೆ. ಹಕ್ಕಿ ಜ್ವರ ಹೆಚ್ಚಾಗ್ತಿದ್ದಂತೆ ಕೋಳಿಗಳಿಗೆ ಬೇಡಿಕೆ ಕಡಿಮೆಯಾಗಿದೆ. ದೇಶದ ಪ್ರಸಿದ್ಧ ಮಾರುಕಟ್ಟೆಗಳಲ್ಲೂ ಕೋಳಿಗಳಿಗೆ Read more…

ವಿಶ್ವದ ಬಲಾಢ್ಯ ಬಾಡಿ ಬಿಲ್ಡರ್ ಮಣಿಸಿದ ಭಾರತೀಯ ರೆಸ್ಲರ್

ಕೊಚ್ಚಿ: ರಾಹುಲ್ ಪಣಿಕ್ಕರ್ ಪರಿಚಿತ ಹೆಸರಲ್ಲ. ಆದರೆ, ವಿಶ್ವದ ಅತಿ ಬಲಾಢ್ಯ ಬಾಡಿ ಬಿಲ್ಡರ್ ರನ್ನು ಸೋಲಿಸುವ ಮೂಲಕ ಆರ್ಮ್ ರೆಸ್ಲಿಂಗ್ ಸರ್ಕಲ್ ನಲ್ಲಿ ಸುದ್ದಿಯಾಗಿದ್ದಾರೆ. ಕೊಚ್ಚಿ ಮೂಲದ Read more…

ʼಪುಣ್ಯ ಸ್ಮರಣೆʼ ಜಾಹೀರಾತಿನಿಂದ ಬಯಲಾಯ್ತು ಕೌಟುಂಬಿಕ ರಹಸ್ಯ

ನವದೆಹಲಿ: ಮೃತರ ಆತ್ಮಕ್ಕೆ ಶಾಂತಿ ಕೋರಿ ಶ್ರಾದ್ಧ ಕರ್ಮಗಳನ್ನು ಅವರ ಕುಟುಂಬದವರು ಮಾಡುವ ಪದ್ಧತಿ ಹಿಂದು ಧರ್ಮದಲ್ಲಿದೆ. ಅದರೊಟ್ಟಿಗೆ ಪತ್ರಿಕೆಗಳಲ್ಲಿ ಅವರ ಫೋಟೋ ಹಾಕಿ ಪುಣ್ಯ ಸ್ಮರಣೆಯ ಜಾಹೀರಾತು Read more…

ಅನುಮತಿ ಇಲ್ಲದೇ ಫೋಟೋ ತೆಗೆದವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಯುವತಿ..!

ಕಾಲ ಎಷ್ಟೇ ಮುಂದುವರಿದಿದ್ರೂ ಸಹ ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರಿಗೆ ಕಿರುಕುಳ ನೀಡೋ ಕೆಟ್ಟ ಮನಸ್ಥಿತಿ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಒಂಟಿ ರಸ್ತೆಯಲ್ಲಿ ಮಹಿಳೆಯರನ್ನ ಹಿಂಬಾಲಿಸೋದು, ಬಸ್​ನಲ್ಲಿ ಮೈ ಮುಟ್ಟಿ Read more…

ಭಾರತದ ಕುರಿತು ಪಾಕ್‌ ಬಾಲಕನ ಅಭಿಪ್ರಾಯವೇನು…? ಇಲ್ಲಿದೆ ಬ್ಲಾಗರ್‌ ಶೇರ್‌ ಮಾಡಿದ ವಿಡಿಯೋ

ತಮ್ಮ ಟ್ರಾವೆಲ್​ ಬ್ಲಾಗ್​ ಮೂಲಕ ಯುಟ್ಯೂಬ್​ನಲ್ಲಿ ಸದ್ದು ಮಾಡ್ತಿರುವ ಕಾರ್ಲ್​ ರಾಕ್​ ಬಗ್ಗೆ ನಿಮಗೆ ಗೊತ್ತೇ ಇರಬಹುದು. ಸದ್ಯ ಪಾಕಿಸ್ತಾನದಲ್ಲಿ ಪ್ರವಾಸ ಕೈಗೊಂಡಿದ್ದ ಈ ಪ್ರಸಿದ್ಧ ಯುಟ್ಯೂಬರ್​ ಭಾರತಕ್ಕೆ Read more…

ಸೋನಿಯಾಗೆ ‘ಭಾರತ ರತ್ನ’ ನೀಡಲು ಹರೀಶ್ ರಾವತ್ ಆಗ್ರಹ

ನವದೆಹಲಿ: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರಿಗೆ ಭಾರತ ರತ್ನ ಕೊಡಬೇಕು ಎಂದು ಉತ್ತರಾಖಂಡ ಮಾಜಿ ಸಿಎಂ ಹರೀಶ್ ರಾವತ್ Read more…

ಟೋಕಿಯೋ ನಿವಾಸಿಗಳ ಮೂಡ್ ಲಿಫ್ಟ್‌ ಮಾಡಿದ ಚಿಯರ್ ‌ಲೀಡರ್ಸ್

ಕೋವಿಡ್-19 ಸೋಂಕಿನ ಸಂಬಂಧ ಮತ್ತೊಂದು ತುರ್ತು ಪರಿಸ್ಥಿತಿಗೆ ಜಪಾನ್ ರಾಜಧಾನಿ ಟೋಕಿಯೋ ಹೊರಳುತ್ತಿದೆ. ಇಂಥ ಸಂದರ್ಭದಲ್ಲಿ ರಾಜಧಾನಿಯ ಜನತೆಯ ಮೂಡ್ ‌ಅನ್ನು ಲಿ‌ಫ್ಟ್‌ ಮಾಡಲು ಮುಂದಾದ ಚಿಯರ್‌ ಲೀಡರ್‌ಗಳು Read more…

ಜಗತ್ತಿನ ಅತಿ ಚಿಕ್ಕ Airbnb ಯಲ್ಲಿ 24 ಗಂಟೆ ಕಳೆದ ಯೂಟ್ಯೂಬರ್‌

ಬಹಳ ಚಿಕ್ಕದಾದ ಮನೆಯಲ್ಲಿ ವಾಸ ಮಾಡುವ ಅನುಭವದ ಬಗ್ಗೆ ನೀವೇನಾದರೂ ಆಲೋಚನೆ ಮಾಡಿದ್ದಲ್ಲಿ, ಯೂಟ್ಯೂಬರ್‌ ರ‍್ಯಾನ್ ಟರ್ಹಾನ್‌ರ ಲೇಟೆಸ್ಟ್ ವಿಡಿಯೋವನ್ನು ವೀಕ್ಷಿಸಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಬಲೇ ಫೇಮಸ್ ಆಗಿರುವ Read more…

ವಾಸವಿ ಅನ್ನದಾನ ಸೇವಾ ಟ್ರಸ್ಟ್ ಗೆ ಕೆನರಾ ಬ್ಯಾಂಕ್ ನಿಂದ ಸ್ಟೀಲ್ ಸ್ಟೀಮ್ ಪಾತ್ರೆ ವಿತರಣೆ

ಬೆಂಗಳೂರಿನ ವಾಸವಿ ಅನ್ನದಾನ ಸೇವಾ ಟ್ರಸ್ಟ್, ಕಳೆದ ಐದು ವರ್ಷಗಳಿಂದ ವಿಕ್ಟೋರಿಯಾ, ನಿಮ್ಹಾನ್ಸ್ ಮತ್ತು ಇತರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಒಳ ರೋಗಿಗಳನ್ನು ನೋಡಿಕೊಳ್ಳಲು ಬರುವ ಸಹಾಯಕರಿಗೆ ಉಚಿತವಾಗಿ Read more…

ಶಾಕಿಂಗ್: ತಡರಾತ್ರಿ ಗನ್ ಪಾಯಿಂಟ್ ನಲ್ಲಿ ಯುವತಿ ಮೇಲೆ ಅತ್ಯಾಚಾರ ಎಸಗಿ ಟೆರೇಸ್ ನಿಂದ ದೂಡಿದ ಕಿರಾತಕ

ಮೊರಾದಾಬಾದ್: ಉತ್ತರಪ್ರದೇಶದಲ್ಲಿ ನಡೆದ ಮತ್ತೊಂದು ಆಘಾತಕಾರಿ ಘಟನೆಯಲ್ಲಿ 19 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಟೆರೇಸ್ ನಿಂದ ಯುವತಿಯನ್ನು ಕೆಳಕ್ಕೆ ತಳ್ಳಿದ್ದಾನೆ. ಸೋಮವಾರ ತಡರಾತ್ರಿ ಘಟನೆ Read more…

ಒಳ ಉಡುಪಿನಲ್ಲಿತ್ತು ಅಪಾರ ಪ್ರಮಾಣದ ಚಿನ್ನ

ಚೆನ್ನೈ: ಒಳ ಉಡುಪಿನಲ್ಲಿ ಡೈರಿ ಮಿಲ್ಕ್ ಚಾಕೊಲೇಟ್ ರ್ಯಾಪರ್ ನಲ್ಲಿ ಸಾಗಿಸುತ್ತಿದ್ದ ಭಾರೀ ಪ್ರಮಾಣದ ಚಿನ್ನ ಸೇರಿ ಸುಮಾರು 2 ಕೋಟಿ ರೂಪಾಯಿ ಮೌಲ್ಯದ 3.72 ಕೆಜಿ ಚಿನ್ನವನ್ನು Read more…

ಅಚಾನಕ್‌ ಆಗಿ ಲಭಿಸಿದ ಹಣ ಕಂಡು ದಾರಿಹೋಕನಿಗೆ ಶಾಕ್…!

ಮನುಕುಲದ ಪಾಲಿಗೆ 2020 ಅತ್ಯಂತ ಕಠಿಣ ವರ್ಷವಾಗಿದ್ದು, ಬಹಳಷ್ಟು ಜನರ ಪ್ರೀತಿಪಾತ್ರರನ್ನು ಕಿತ್ತುಕೊಂಡ ಕೊರೊನಾ ವೈರಸ್‌ ಕಾಟ ಇನ್ನೂ ಮುಗಿದಿಲ್ಲ. ಇದೀಗ 2021 ಆರಂಭಗೊಂಡಿದ್ದು, ಈ ವರ್ಷವಾದರೂ ಎಲ್ಲ Read more…

ಮನೆ, ಕಟ್ಟಡ ನಿರ್ಮಾಣಕ್ಕೆ ಮರಳು ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್

ಮಂಗಳೂರು: 15 ದಿನದಲ್ಲಿ ಕರಾವಳಿಗೆ ಹೊಸ ಮರಳು ನೀತಿ ಜಾರಿಗೊಳಿಸಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ. ಪಾಟೀಲ್ ತಿಳಿಸಿದ್ದಾರೆ. ಮಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಉನ್ನತ ಅಧಿಕಾರಿಗಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...