alex Certify ವಾಸವಿ ಅನ್ನದಾನ ಸೇವಾ ಟ್ರಸ್ಟ್ ಗೆ ಕೆನರಾ ಬ್ಯಾಂಕ್ ನಿಂದ ಸ್ಟೀಲ್ ಸ್ಟೀಮ್ ಪಾತ್ರೆ ವಿತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಸವಿ ಅನ್ನದಾನ ಸೇವಾ ಟ್ರಸ್ಟ್ ಗೆ ಕೆನರಾ ಬ್ಯಾಂಕ್ ನಿಂದ ಸ್ಟೀಲ್ ಸ್ಟೀಮ್ ಪಾತ್ರೆ ವಿತರಣೆ

ಬೆಂಗಳೂರಿನ ವಾಸವಿ ಅನ್ನದಾನ ಸೇವಾ ಟ್ರಸ್ಟ್, ಕಳೆದ ಐದು ವರ್ಷಗಳಿಂದ ವಿಕ್ಟೋರಿಯಾ, ನಿಮ್ಹಾನ್ಸ್ ಮತ್ತು ಇತರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಒಳ ರೋಗಿಗಳನ್ನು ನೋಡಿಕೊಳ್ಳಲು ಬರುವ ಸಹಾಯಕರಿಗೆ ಉಚಿತವಾಗಿ ಅನ್ನದಾನ ಸೇವೆಯನ್ನು ನೀಡುತ್ತಿದೆ.

ಈ ಸಂಸ್ಥೆಯ ಅನ್ನದಾನ ಮತ್ತು ಇತರೆ ಸೇವಾ ಕಾರ್ಯಗಳನ್ನು ಗುರುತಿಸಿದ ಕೆನರಾ ಬ್ಯಾಂಕಿನ ಯಲಚೇನಹಳ್ಳಿ ಶಾಖೆ ವತಿಯಿಂದ ಅಡುಗೆ ಮಾಡಲು ಸ್ಟೀಲ್ ಸ್ಟೀಮ್ ಪಾತ್ರೆಗಳನ್ನು ವಿತರಿಸಲಾಗಿದೆ.

ಈ ಸಂದರ್ಭದಲ್ಲಿ ವಾಸವಿ ಅನ್ನದಾನ ಸೇವಾ ಟ್ರಸ್ಟ್ ಕಾರ್ಯದರ್ಶಿ ಬಿ. ರಾಮಸ್ವಾಮಿ, ಅಧ್ಯಕ್ಷ ಸೀತಾರಾಮಯ್ಯ, ಕೆನರಾ ಬ್ಯಾಂಕ್ ಡಿಜಿಎಂ ಆರ್.ವಿ‌. ಪ್ರತೀಪ್, ಬ್ಯಾಂಕ್ ಅಧಿಕಾರಿಗಳಾದ ಚಂಚಲ, ರಿಚಾ ಮೌರ್ಯ, ವಾಸವಿ ಅನ್ನದಾನ ಸೇವಾ ಟ್ರಸ್ಟ್ ನ ಟ್ರಸ್ಟಿ ನಾಗರಾಜು ಹಾಗೂ ವಾಸವಿ ಅನ್ನದಾನ ಸೇವಾ ಟ್ರಸ್ಟ್ ಮ್ಯಾನೇಜರ್ ಆರ್.ಎ. ಜಯಮಾಲಾ ಮತ್ತಿತರರು ಉಪಸ್ಥಿತರಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...