alex Certify ಟೋಕಿಯೋ ನಿವಾಸಿಗಳ ಮೂಡ್ ಲಿಫ್ಟ್‌ ಮಾಡಿದ ಚಿಯರ್ ‌ಲೀಡರ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೋಕಿಯೋ ನಿವಾಸಿಗಳ ಮೂಡ್ ಲಿಫ್ಟ್‌ ಮಾಡಿದ ಚಿಯರ್ ‌ಲೀಡರ್ಸ್

Cheerleaders Lift Spirits in Pandemic as Japan Eyes Month-long State of Emergency to Curb Case Surge

ಕೋವಿಡ್-19 ಸೋಂಕಿನ ಸಂಬಂಧ ಮತ್ತೊಂದು ತುರ್ತು ಪರಿಸ್ಥಿತಿಗೆ ಜಪಾನ್ ರಾಜಧಾನಿ ಟೋಕಿಯೋ ಹೊರಳುತ್ತಿದೆ.

ಇಂಥ ಸಂದರ್ಭದಲ್ಲಿ ರಾಜಧಾನಿಯ ಜನತೆಯ ಮೂಡ್ ‌ಅನ್ನು ಲಿ‌ಫ್ಟ್‌ ಮಾಡಲು ಮುಂದಾದ ಚಿಯರ್‌ ಲೀಡರ್‌ಗಳು ರೈಲ್ವೇ ನಿಲ್ದಾಣವೊಂದರಲ್ಲಿ ನೆರೆದು, ಅಲ್ಲಿ ಓಡಾಡುವ ಸಾರ್ವಜನಿಕರನ್ನು ಚಿಯರ್‌ ಮಾಡುತ್ತಿರುವ ಸುದ್ದಿಯೊಂದು ವೈರಲ್ ಆಗಿದೆ.

ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದ ನಾಲ್ಕು ನೀರೆಯರ ಈ ತಂಡವು ಟೋಕಿಯೋದ ಶಿಂಬಾಷಿ ನಿಲ್ದಾಣದಲ್ಲಿ ಬೆಳಿಗ್ಗೆ ಬೆಳಿಗ್ಗೆಯೇ ನೆರೆದು, “ಲೆಟ್ಸ್‌ ಗೋ, ಫೈಟ್‌..!” ಎಂದು ಚಿಯರ್‌ ಮಾಡಿದ್ದಾರೆ.

ಕೋವಿಡ್-19 ಪ್ರಕರಣಗಳು ಸಿಕ್ಕಾಪಟ್ಟೆ ಹೆಚ್ಚುತ್ತಲೇ ಇರುವ ಕಾರಣ ಶುಕ್ರವಾರದಿಂದ ಆರಂಭಿಸಿ ಒಂದು ತಿಂಗಳ ಮಟ್ಟಿಗೆ ತುರ್ತು ಪರಿಸ್ಥಿತಿಯನ್ನು ತರಲು ಜಪಾನ್ ಚಿಂತನೆ ನಡೆಸುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...