alex Certify Live News | Kannada Dunia | Kannada News | Karnataka News | India News - Part 4188
ಕನ್ನಡ ದುನಿಯಾ
    Dailyhunt JioNews

Kannada Duniya

ಹೇಗಿದೆ ನೋಡಿ ಡೈರಿ ನೌಕರನ ಕ್ಷೀರ ಮಜ್ಜನ

ಡೈರಿ ನೌಕರನೊಬ್ಬ ಹಾಲಿನ ಕಂಟೇನರ್ ನಲ್ಲಿ ಕುಳಿತು ಮನಸೋ ಇಚ್ಛೆ ಹಾಲಿನ ಸ್ನಾನ ಮಾಡಿ ಸಂಭ್ರಮಿಸಿರುವ ಘಟನೆ ಟರ್ಕಿಯಲ್ಲಿ ಬೆಳಕಿಗೆ ಬಂದಿದೆ. ವ್ಯಕ್ತಿಯ ಕ್ಷೀರ ಮಜ್ಜನದ ವಿಡಿಯೋ ಇದೀಗ Read more…

ಬ್ರೆಜಿಲ್: ಸಾಂಬಾ ಸಂಭ್ರಮಕ್ಕೆ ಅಡ್ಡಿಯಾದ ಕೋವಿಡ್ -19

ಕೋವಿಡ್-19 ಕಾರಣದಿಂದ ಕಳೆಗಟ್ಟಿದ್ದ ಬ್ರೆಜಿಲ್‌ನ ರಯೋ ಡಿ ಜನೈರೋದ ಸಾಂಬಾ ದೃಶ್ಯಾವಳಿಗಳು ನಿಧಾನವಾಗಿ ಹಿಂದಿನ ವೈಭವಕ್ಕೆ ಮರಳುವ ಸೂಚನೆಗಳನ್ನು ತೋರುತ್ತಿವೆ. ಆಫ್ರೋ-ಬ್ರೆಜಿಲ್ ಸಂಗೀತದ ಯಾನರ್‌ ಆಗಿರುವ ಈ ಸಾಂಬಾ Read more…

ದಿಢೀರ್ ಕುಸಿತ..! ಮತ ಎಣಿಕೆ ಮುಂದುವರೆಯುತ್ತಿದ್ದಂತೆ ಮಹಾಘಟಬಂಧನ್ ಹಿಂದಿಕ್ಕಿದ NDA

ಪಾಟ್ನಾ: ಬಿಹಾರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಮುಂದುವರೆದಿದ್ದು, ಆರಂಭದಲ್ಲಿ ಭಾರಿ ಮುನ್ನಡೆ ಕಾಯ್ದುಕೊಂಡಿದ್ದ ಮಹಾಘಟಬಂಧನ್ ಹಿನ್ನಡೆ ಗಳಿಸಿದೆ. NDA 119, ಮಹಾಘಟಬಂಧನ್ ಮೈತ್ರಿಕೂಟ 114 ಕ್ಷೇತ್ರಗಳಲ್ಲಿ ಮುನ್ನಡೆ Read more…

ಉಪ ಚುನಾವಣೆ: ಬಿಜೆಪಿ 16, ಕಾಂಗ್ರೆಸ್ 7 ಕ್ಷೇತ್ರಗಳಲ್ಲಿ ಮುನ್ನಡೆ

ನವದೆಹಲಿ: ವಿವಿಧ ರಾಜ್ಯಗಳ ಉಪ ಚುನಾವಣೆ ಮತ ಎಣಿಕೆ ನಡೆಯುತ್ತಿದ್ದು, ಮಧ್ಯಪ್ರದೇಶದಲ್ಲಿ 16 ಕ್ಷೇತ್ರ ಗುಜರಾತ್ ನಲ್ಲಿ 5 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಛತ್ತೀಸ್ ಗಢದಲ್ಲಿ ಕಾಂಗ್ರೆಸ್ Read more…

BIG NEWS: 4 ನೇ ಸುತ್ತಿನಲ್ಲಿ ಮುನಿರತ್ನಗೆ ದೊಡ್ಡ ಅಂತರದ ಮುನ್ನಡೆ

ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದಲ್ಲಿ ಮತ ಎಣಿಕೆ ಮುಂದುವರೆದಿದ್ದು, ನಾಲ್ಕನೇ ಸುತ್ತಿನ ಮತ ಎಣಿಕೆ ನಡೆಯುತ್ತಿದೆ. ಬಿಜೆಪಿ ಅಭ್ಯರ್ಥಿ ಮುನಿರತ್ನ 15,110 ಮತಗಳನ್ನು ಗಳಿಸಿ 6418 ಮತಗಳ ಅಂತರದಿಂದ Read more…

ಬಿಹಾರದಲ್ಲಿ ಭರ್ಜರಿ ಶತಕ ದಾಟಿದ ಮಹಾಘಟಬಂಧನ್: ಬಹುಮತ ಸನಿಹಕ್ಕೆ ತೇಜಸ್ವಿ –NDA ಗೆ ಭಾರೀ ಮುಖಭಂಗ, ನಿಜವಾಯ್ತು ಸಮೀಕ್ಷೆ

ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, 243 ಕ್ಷೇತ್ರಗಳಲ್ಲಿ 191 ಕ್ಷೇತ್ರದ ಮತಎಣಿಕೆಯ ಮಾಹಿತಿ ಗೊತ್ತಾಗಿದೆ. ಮಹಾಘಟಬಂಧನ್ 113, NDA 77 ಹಾಗೂ LJP ಅಭ್ಯರ್ಥಿಗಳು ಒಂದು Read more…

BIG BREAKING: ಮುನಿರತ್ನಗೆ 5 ಸಾವಿರ ಮತಗಳ ಭಾರೀ ಮುನ್ನಡೆ, ಶಿರಾದಲ್ಲೂ ಬಿಜೆಪಿ ಲೀಡ್

ಬೆಂಗಳೂರು: ಆರ್.ಆರ್. ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ಮುಂದುವರೆದಿದೆ. ಆರ್.ಆರ್. ನಗರದಲ್ಲಿ ಎರಡನೇ ಸುತ್ತಿನ ಮತ ಎಣಿಕೆ ನಡೆಯುತ್ತಿದ್ದು, ಬಿಜೆಪಿ ಅಭ್ಯರ್ಥಿ Read more…

BIG BREAKING: ಮೊದಲ ಸುತ್ತಿನಲ್ಲಿ ಮುನಿರತ್ನಗೆ 3130 ಮತಗಳ ಮುನ್ನಡೆ

ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತ ಎಣಿಕೆ ಆರಂಭವಾಗಿದ್ದು, ಮೊದಲ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಮೂರು ಸಾವಿರ ಮತಗಳ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಮುನಿರತ್ನ ಮೊದಲ Read more…

ಬಿಹಾರ ಫಲಿತಾಂಶ: ಮಹಾಘಟಬಂಧನ್ ಗೆ ಭಾರೀ ಮುನ್ನಡೆ, ಜೆಡಿಯು – ಬಿಜೆಪಿ ಮೈತ್ರಿಕೂಟಕ್ಕೆ ಹಿನ್ನಡೆ

ಪಾಟ್ನಾ: ದೇಶದ ಗಮನ ಸೆಳೆದಿದ್ದ ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ಆರ್ಜೆಡಿ ನೇತೃತ್ವದ ಮಹಾಘಟಬಂಧನ್ ಮೈತ್ರಿಕೂಟದ ಅಭ್ಯರ್ಥಿಗಳು ಭರ್ಜರಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಆಡಳಿತರೂಢ ಜೆಡಿಯು-ಬಿಜೆಪಿ ಮೈತ್ರಿಕೂಟ Read more…

ಕೊರೊನಾ ಕುರಿತಾದ ಮಹತ್ವದ ಮಾಹಿತಿ ಬಹಿರಂಗ: ಆಗಸ್ಟ್ ವೇಳೆಗೆ ರಾಜ್ಯದ ಶೇ.45 ರಷ್ಟು ಜನರಿಗೆ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಆಗಸ್ಟ್ ನಲ್ಲಿ ಬರೋಬ್ಬರಿ ಶೇಕಡ 45 ರಷ್ಟು ಮಂದಿಗೆ ಸೋಂಕು ತಗುಲಿರುವುದಾಗಿ ಅಧ್ಯಯನವೊಂದರಲ್ಲಿ ಗೊತ್ತಾಗಿದೆ. ಆಗಸ್ಟ್ ಅಂತ್ಯದ ವೇಳೆಗೆ ರಾಜ್ಯದ ಜನಸಂಖ್ಯೆಯ ಶೇಕಡ 44.5 ರಷ್ಟು Read more…

BIG BREAKING: ಮತ ಎಣಿಕೆ ಆರಂಭ – ಎರಡೂ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ, ಮುನಿರತ್ನ, ರಾಜೇಶ್ ಗೌಡಗೆ ಲೀಡ್

ಬೆಂಗಳೂರು: ಆರ್.ಆರ್. ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತ ಎಣಿಕೆ ಆರಂಭವಾಗಿದ್ದು, ಅಂಚೆ ಮತಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಶಿರಾದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ Read more…

BIG NEWS: ನವೆಂಬರ್ 26 ರಂದು ಗ್ರಾಮೀಣ ಕರ್ನಾಟಕ ಬಂದ್ ಕರೆ

ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೃಷಿ ವಿರೋಧಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ನವೆಂಬರ್ 26 ರಂದು ಗ್ರಾಮೀಣ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಅಖಿಲಭಾರತ Read more…

ವಾಯು ಮಾಲಿನ್ಯದಿಂದ ಬಚಾವಾಗಲು ಇಲ್ಲಿದೆ ಉಪಾಯ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯದ ಗುಣಮಟ್ಟ ಕಳಪೆಯಾಗುತ್ತಲೇ ಇದೆ. ಈಗಾಗಲೇ ದೆಹಲಿಯಲ್ಲಿ ಪಟಾಕಿ ಮಾರಾಟ ಹಾಗೂ ಬಳಕೆಗೆ ನಿರ್ಬಂಧ ಹೇರಲಾಗಿದೆ. ವಾಯು ಮಾಲಿನ್ಯ ಹಾಗೂ ಕೊರೊನಾ ಎರಡೂ Read more…

ಒಡಹುಟ್ಟಿದವರು ಒಟ್ಟಿಗೆ ಇರಲೆಂದು ಈತ ಮಾಡಿದ್ದೇನು…?

29 ವರ್ಷದ ವ್ಯಕ್ತಿ ಐವರು ಒಡಹುಟ್ಟಿದವರನ್ನ ದತ್ತು ತೆಗೆದುಕೊಳ್ಳುವ ಮೂಲಕ ಆ ಮಕ್ಕಳು ಬೇರೆಯಾಗದಂತೆ ಮಾಡಿದ್ದಾರೆ. ಅಮೆರಿಕದ ಓಹಿಯೋ ನಿವಾಸಿ ರಾಬರ್ಟ್ ಕಾರ್ಟರ್​ ಮೂವರು ಸಹೋದರರನ್ನ ಡಿಸೆಂಬರ್​ 2018ರಿಂದ Read more…

ಕೊರೊನಾಗೆ ಹೆದರಿ ಶಸ್ತ್ರಚಿಕಿತ್ಸೆ ವಿಳಂಬ ಮಾಡಿದ್ದ ವೃದ್ಧೆ..!

ರಾಷ್ಟ್ರ ರಾಜಧಾನಿ ದೆಹಲಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ 62 ವರ್ಷದ ವೃದ್ಧೆಗೆ ಯಶಸ್ವಿಯಾಗಿ ಮೊಣಕೈ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಕೊರೊನಾ ವೈರಸ್​ ತಗುಲುವ ಭಯ ಹಿನ್ನೆಲೆ ವೃದ್ಧೆ ಕಳೆದ 8 Read more…

ಕಾರ್ಮಿಕರು, ನೌಕರರಿಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್: ಉಚಿತ ಆರೋಗ್ಯ ಪರೀಕ್ಷೆ

ನವದೆಹಲಿ: 40 ವರ್ಷ ಆದ ನೌಕರರಿಗೆ ಆರೋಗ್ಯ ಪರೀಕ್ಷೆ ಉಚಿತವಾಗಿ ನಡೆಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಆರೋಗ್ಯ ವ್ಯವಸ್ಥೆಯನ್ನು ಬಲಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರ, ಕಂಪನಿಗಳು 40 Read more…

ಬೈಡೆನ್, ಕಮಲಾಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದ್ರೂ ವಿಶ್ ಮಾಡದ ರಷ್ಯಾ, ಚೀನಾ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದ ಡೆಮಾಕ್ರಟಿಕ್ ಪಕ್ಷದ ಜೋ ಬೈಡೆನ್ ಮತ್ತು ಉಪಾಧ್ಯಕ್ಷರಾಗಿ ಜಯಗಳಿಸಿದ ಕಮಲಾ ಹ್ಯಾರಿಸ್ ಅವರಿಗೆ ಈಗಲೇ ಶುಭಾಶಯ ಹೇಳಲು ರಷ್ಯಾ ಮತ್ತು ಚೀನಾ ನಿರಾಕರಿಸಿವೆ. Read more…

ಗುಡ್ ನ್ಯೂಸ್: ರಾಜ್ಯದಲ್ಲಿ 4 ತಿಂಗಳ ನಂತರ ಎರಡು ಸಾವಿರಕ್ಕಿಂತ ಕಡಿಮೆ ಕೇಸ್

ಬೆಂಗಳೂರು: ರಾಜ್ಯದಲ್ಲಿ ನಾಲ್ಕು ತಿಂಗಳ ಬಳಿಕ ನಿನ್ನೆ 2000 ಕ್ಕಿಂತ ಕಡಿಮೆ ಕೊರೋನಾ ಪಾಸಿಟಿವ್ ಕೇಸ್ ದಾಖಲಾಗಿದೆ. 1963 ಮಂದಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, 19 ಮಂದಿ Read more…

ಬೈಕ್ ಹಿಂಬದಿ ಸವಾರರು, ಆಟೋ ಚಾಲಕರೇ ಗಮನಿಸಿ..! ಹೆಲ್ಮೆಟ್, ಮೀಟರ್ ಕಡ್ಡಾಯ

ಕೋಲಾರ: ಡಿಸೆಂಬರ್ 1 ರಿಂದ ಬೈಕ್ ಸವಾರರು ಮತ್ತು ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಹಾಗೂ ಆಟೋಗಳಿಗೆ ಕಡ್ಡಾಯವಾಗಿ ಮೀಟರ್ ಅಳವಡಿಸಬೇಕು. ಈ ಕಾನೂನು ಪಾಲಿಸದವರ ವಿರುದ್ದ Read more…

ಬರ್ತಡೇ ಸೆಲಬ್ರೇಟ್​ ಮಾಡಿದ ಪುಟಾಣಿ ಆನೆ…!

ಬರ್ತಡೇ ದಿನ ಅಂದರೆ ಸಾಕು. ಖುಷಿನೇ ಬೇರೆ. ಕೇರಳದ ಕಪ್ಪುಕಾಡು ಎಂಬಲ್ಲಿ ಆನೆ ಮರಿಗೆ ಕೇಕ್​ ಕಟ್​ ಮಾಡಿಸಿ ಬರ್ತಡೇ ಆಚರಿಸಿದ್ದಾರೆ. ಕೇರಳದ ಕಪ್ಪುಕಾಡು ಆನೆಗಳ ಪುನವರ್ಸತಿ ಕೇಂದ್ರದಲ್ಲಿರುವ Read more…

ಯಾರಿಗೆ ಗೆಲುವು ಗೊತ್ತಾ…? ಇಂದು ಚುನಾವಣೆ ಫಲಿತಾಂಶ ಪ್ರಕಟ, ಸೋಲು-ಗೆಲುವಿನ ಲೆಕ್ಕಾಚಾರಕ್ಕೆ ತೆರೆ

 ಬೆಂಗಳೂರು: ತೀವ್ರ ಕುತೂಹಲ ಮೂಡಿಸಿರುವ ಶಿರಾ ಮತ್ತು ಆರ್.ಆರ್. ನಗರ ಉಪಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಮಧ್ಯಾಹ್ನದೊಳಗೆ ಸೋಲು-ಗೆಲುವಿನ ಲೆಕ್ಕಾಚಾರಕ್ಕೆ ತೆರೆಬೀಳಲಿದೆ. ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ Read more…

ಬಿಡೆನ್​ಗೂ ಬೀಜಿಂಗ್​ನ ಈ ಹೋಟೆಲ್​ಗೂ ಇದೆ ನಿಕಟ ಸಂಬಂಧ…!

ಬೀಜಿಂಗ್​​ನ 600 ವರ್ಷಗಳಷ್ಟು ಪುರಾತನವಾದ ಡ್ರಮ್​ ಕೆಳಗಿರುವ ಯಾವೋಚಿ ಚೋಗನ್​ ನೂಡಲ್​ ರೆಸ್ಟೋರೆಂಟ್​ ಒಂದು ಜೋ ಬಿಡೆನ್​ ಅಮೆರಿಕ ಅಧ್ಯಕ್ಷರಾದ ಬಳಿಕ ಸುದ್ದಿಯಲ್ಲಿದೆ. ಈ ರೆಸ್ಟೋರೆಂಟ್​ ತಮಗೆ ಬಿಡೆನ್​ Read more…

ಚುನಾವಣಾ ಫಲಿತಾಂಶ ಹೊರ ಬೀಳುತ್ತಿದ್ದಂತೆ ಬದಲಾಯ್ತು ಟ್ರಂಪ್ ಬಟ್ಟೆ…!

2020ರ ಚುನಾವಣೆಯಲ್ಲಿ ಜೋ ಬಿಡೆನ್​ ವಿಜಯಿಯಾಗಿದ್ದಾರೆಂದು ಘೋಷಿಸುವ ಸಂದರ್ಭದಲ್ಲಿ ಟ್ರಂಪ್, ವರ್ಜಿನಿಯಾದ ಸ್ಟರ್ಲಿಂಗ್​ನಲ್ಲಿ ಗಾಲ್ಫ್​​ ಆಟ ಆಡುತ್ತಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ವು. ಕಳೆದ ಅನೇಕ ವರ್ಷಗಳಿಂದ Read more…

BREAKING: ಡಿಸೆಂಬರ್ ಮೊದಲ ವಾರದಿಂದ ಶಾಲೆ ಪುನಾರಂಭ ಬಹುತೇಕ ಫಿಕ್ಸ್

ಬೆಂಗಳೂರು: ದೀಪಾವಳಿ ಮುಗಿದ 15 ದಿನಗಳ ನಂತರ ಶಾಲೆ ಪುನಾರಂಭಕ್ಕೆ ತಜ್ಞರು ಸಲಹೆ ನೀಡಿದ್ದಾರೆ. ಹಬ್ಬದ ನಂತರವೇ ಸಿಎಂ ಯಡಿಯೂರಪ್ಪ ಶಾಲೆ ಆರಂಭಿಸುವ ಕುರಿತು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು Read more…

BIG BREAKING: ನಟ ದರ್ಶನ್, ಸಿದ್ಧರಾಮಯ್ಯ, ಡಿ.ಕೆ. ಸುರೇಶ್, ತೇಜಸ್ವಿ ಸೂರ್ಯಗೆ ದಂಡ –ಮಾರ್ಗಸೂಚಿ ಉಲ್ಲಂಘಿಸಿದ್ದಕ್ಕೆ ಫೈನ್

ಬೆಂಗಳೂರು: ಗಣ್ಯಾತಿಗಣ್ಯರಿಂದ ಕೋವಿಡ್-19 ಮಾರ್ಗಸೂಚಿ ಉಲ್ಲಂಘನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ PIL ವಿಚಾರಣೆ ನಡೆಸಲಾಗಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ನಟ Read more…

BIG BREAKING: ನ. 17 ರಿಂದ ಕಾಲೇಜ್ ಶುರು – ಕೋವಿಡ್ ಟೆಸ್ಟ್ ವರದಿ, ಪೋಷಕರ ಒಪ್ಪಿಗೆ ಪತ್ರ ತರಬೇಕು

 ಬೆಂಗಳೂರು: ನವೆಂಬರ್ 17 ರಿಂದ ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿ ಪ್ರಕಟಿಸಲಾಗಿದೆ. ಪೋಷಕರು ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿದ ನಂತರ ಕಾಲೇಜಿಗೆ Read more…

ಗ್ರೇಟ್ ನ್ಯೂಸ್..! ಕೊರೋನಾ ಲಸಿಕೆ ಯಶಸ್ವಿ, ವರ್ಷಾಂತ್ಯಕ್ಕೆ 5 ಕೋಟಿ ಡೋಸ್ ಸಪ್ಲೈ ಗುರಿ

ವಾಷಿಂಗ್ಟನ್: ಫಿಜರ್ ಮತ್ತು ಬಯಾನ್ ಟೆಕ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಕೊರೋನಾ ಲಸಿಕೆ ಪ್ರಯೋಗದಲ್ಲಿ ಶೇಕಡ 90 ರಷ್ಟು ಯಶಸ್ವಿಯಾಗಿದೆ. ಪ್ರಯೋಗದ ಸಂದರ್ಭದಲ್ಲಿ ಕೊರೋನಾ ತಡೆಯುವಲ್ಲಿ ಲಸಿಕೆ ಯಶಸ್ವಿಯಾಗಿದೆ ಎಂದು Read more…

ಅಚಾನಕ್ಕಾಗಿ ಕೆಂಪು ಬಣ್ಣಕ್ಕೆ ತಿರುಗಿದ ನದಿ..! ಕಾರಣವೇನು ಗೊತ್ತಾ…?

ವಿಪರೀತ ಪರಿಸರ ಮಾಲಿನ್ಯದಿಂದಾಗಿ ರಷ್ಯಾದ ನದಿಯೊಂದು ಬೀಟ್​ರೂಟ್​ ಬಣ್ಣಕ್ಕೆ ತಿರುಗಿದೆ. ನೀರಿನಲ್ಲಿ ವಿಷಕಾರಿ ಅಂಶ ಸೇರಿಕೊಂಡಿರೋದ್ರಿಂದ ಬಾತುಕೋಳಿಗಳೂ ಸಹ ಈ ನೀರಿನಲ್ಲಿ ಈಜಾಡೋದನ್ನ ನಿಲ್ಲಿಸಿವೆ ಅಂತಾ ಸ್ಥಳೀಯರು ಹೇಳಿದ್ದಾರೆ. Read more…

ನಾಯ್ಸ್ ಲೆಸ್ ದೀಪಾವಳಿ ಜೊತೆಗೆ ಬ್ಲಡ್ ಲೆಸ್ ಬಕ್ರೀದ್, ನಾಯ್ಸ್ ಲೆಸ್ ಫ್ರೈಡೆ ಜಾರಿಗೆ ಬರಲಿ ಎಂದ ಯತ್ನಾಳ್

ವಿಜಯಪುರ: ದೀಪಾವಳಿ ಹಬ್ಬದಲ್ಲಿ ಪಟಾಕಿ ನಿಷೇಧ ಮಾಡಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಸ್ವಪಕ್ಷೀಯ ಶಾಸಕರೇ ಗರಂ ಆಗಿದ್ದು, ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ Read more…

ವಿದ್ಯುತ್ ದರ ಇಳಿಕೆಗೆ ಡಿ.ಕೆ. ಶಿವಕುಮಾರ್ ಗಡುವು, ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ

ಬೆಂಗಳೂರು: ಒಂದು ವಾರದೊಳಗೆ ವಿದ್ಯುತ್ ದರ ಏರಿಕೆಯ ಆದೇಶ ಹಿಂಪಡೆಯಬೇಕು. ಇಲ್ಲದಿದ್ದರೆ, ಹೋರಾಟ ಕೈಗೊಳ್ಳಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ವಿದ್ಯುತ್ ದರ ಏರಿಕೆ ಮಾಡಿದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...